Date : Thursday, 24-03-2016
ವಿಜಯಪುರ : ಕಾನೂನು ಬಾಹಿರವಾಗಿ 10ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯದ ತಿಳಿಯುತ್ತಿದ್ದಂತೆ ವಿದ್ಯಾರ್ಥಿ, ಪೋಷಕರಲ್ಲಿ ಆತಂಕ ಮನೆಮಾಡಿದೆ. ಮುದ್ದೇಬಿಹಾಳ ಬಿಇಓ ಬಿಎಸ್ ಹೊಸೂರು ಅವರನ್ನು ಈ ಸಂಬಂಧ ಅಮಾನತು ಮಾಡಲಾಗಿದೆ ಎಂದು ಯಶೋದ ಭೋಪಯ್ಯ ತಿಳಿಸಿದ್ದಾರೆ....
Date : Thursday, 24-03-2016
ಹೈದರಾಬಾದ್: ಜೆಎನ್ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಮೇಲೆ ಚಪ್ಪಲಿ ಎಸೆದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ವಿಜಯವಾಡದಲ್ಲಿ ೇರ್ಪಡಿಸಿದ್ದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಕನ್ಹಯ್ಯ ಕುಮಾರ್ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದ ಸಂಘಟಕರು...
Date : Thursday, 24-03-2016
ನ್ಯೂಯಾರ್ಕ್: ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಚಿತ್ರ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಟೈಮ್ ನಿಯತಕಾಲಿಕೆ ಹೆಸರಿಸಿದೆ. ಟೈಮ್ ತನ್ನ ’ಟೈಮ್ 100’ ಅತ್ಯಂತ ಪ್ರಭಾವಿ...
Date : Thursday, 24-03-2016
ಬೆಂಗಳೂರು : ಪಿಯು ರಸಾಯನ ಪ್ರಶ್ನೆಪ್ರತಿಕೆ ಬಹಿರಂಗ ಸಂಬಂಧಿಸಿದಂತೆ ಸಿಐಡಿ ತನ್ನ ತನಿಖೆಯನ್ನು ಆರಂಭಿಸಿದೆ. ಪಿಯು ಮಂಡಳಿ ನಿರ್ದೇಶಕಿ ಪಲ್ಲಿವಿ ಅಕುರಾತಿ ಅವರನ್ನು 20 ನಿಮಿಷ ವಿಚಾರಣೆಗೊಳಿಸಿದ್ದಾರೆ. ಪಿಯು ಮಂಡಳಿ ನಿರ್ದೇಶಕಿ ಪಲ್ಲಿವಿ ಅಕುರಾತಿ ತನ್ನ ಬಳಿ ಇರುವ ಸಾಕ್ಷಗಳನ್ನು ಸಿಐಡಿಗೆ ನೀಡಿದ್ದಾರೆ....
Date : Thursday, 24-03-2016
ಮುಂಬಯಿ: ಮುಂಬಯಿ ಸ್ಫೋಟ ಪ್ರಕರಣದ ಆರೋಪಿ, ಲಷ್ಕರ್-ಎ-ತೋಯ್ಬಾ ಸಂಘಟನೆ ಉಗ್ರ ಡೇವಿಡ್ ಹೆಡ್ಲಿಯ ಪಾಟಿ ಸವಾಲನ್ನು ಬುಧವಾರ ಆರಂಭಿಸಿದ್ದು, ಶಿವ ಸೇನಾ ಮಾಜಿ ಮುಖ್ಯಸ್ಥ ದಿವಂಗತ ಬಾಳ ಠಾಕ್ರೆ ಕೊಲ್ಲಲು ಲಷ್ಕರ್ ಸಂಘಟನೆ ಯತ್ನಿಸಿತ್ತು ಎಂದು ಹೆಡ್ಲಿ ಹೇಳಿದ್ದಾರೆ. 26/11 ಮುಂಬಯಿ...
Date : Thursday, 24-03-2016
ನವದೆಹಲಿ: ಆಸ್ಟ್ರೇಲಿಯಾದಲ್ಲಿ 4 ದಿನಗಳ ಕಾಲ ನಡೆಯಲಿರುವ ಮೇಕ್ ಇನ್ ಇಂಡಿಯಾ ಸಮ್ಮೇಳನದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಗವಹಿಸಲಿದ್ದಾರೆ. ಅವರು ಮಾ.28ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಅಲ್ಲಿಯ ಬಹುರಾಷ್ಟ್ರೀಯ ಕಂಪೆನಿಗಳ ಸಿಇಒಗಳನ್ನು ಭೇಟಿ ಮಾಡಲಿದ್ದಾರೆ. ಜೇಟ್ಲಿ ಅವರ ಆಸ್ಟ್ರೇಲಿಯಾ ಪ್ರವಾಸದ ಮುಖ್ಯ ಉದ್ದೇಶ...
Date : Thursday, 24-03-2016
ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಟಿ20 ಸೂಪರ್ 10 ಹಂತದಲ್ಲಿ ಭಾರತ 1 ರನ್ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ ಬಾಂಗ್ಲಾದೇಶದ ಸಂಘಟಿತ ಬೌಲಿಂಗ್...
Date : Wednesday, 23-03-2016
Mangalore : The St. Christopher association Mangalore celebrated easter giving gifts and ration to Prashanth Nivas at jeppu . The President of the association Mr. Raymond Dcunha speaking at the...
Date : Wednesday, 23-03-2016
ಬಂಟ್ವಾಳ : ಬಿಸಿರೋಡಿಗೆ ಸಮೀಪದ ಗಾಣದ ಪಡ್ಪು ಎಂಬಲ್ಲಿ ಅವೈಜ್ವಾನಿಕವಾಗಿ ಹೆದ್ದಾರಿಗೆ ದಿಡೀರನೇ ಹಮ್ಸ್ ನಿರ್ಮಿಸಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ವಾಹನ ಚಾಲಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬಂಟ್ವಾಳ ಕಡೂರು ಹೆದ್ದಾರಿಯ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ...
Date : Wednesday, 23-03-2016
ಬೆಳ್ತಂಗಡಿ : ಸರ್ಕಾರದ ಕಾನೂನಿಗೆ ವಿರುದ್ಧವಾಗಿ, ಹಿಂದು ಭಾವನೆಗೆ ದಕ್ಕೆ ಉಂಟುಮಾಡುವ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ದುರುದ್ದೇಶದಿಂದ ಸರ್ಕಾರದ ಕಾನೂನು ನಿಯಮಗಳನ್ನು ಬದಿಗೊತ್ತಿ, ದ.ಕ. ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು...