Date : Wednesday, 13-04-2016
ನವದೆಹಲಿ: ಬರಗಾಲದಿಂದ ತೀವ್ರ ತತ್ತರಿಸಿರುವ ಮಹಾರಾಷ್ಟ್ರದ ಲಾತೂರ್‌ಗೆ ರೈಲು ಟ್ಯಾಂಕರ್‌ಗಳ ಮೂಲಕ ಲಕ್ಷಗಟ್ಟಲೆ ಲೀಟರ್ ನೀರನ್ನು ಪೂರೈಕೆ ಮಾಡಲಾಗುತ್ತಿದೆ, ಮೀರತ್ ಸೇರಿದಂತೆ ಇತರ ಭಾಗಗಳಿಂದ ನೀರನ್ನು ತಂದು ಇಲ್ಲಿ ಸುರಿಯಲಾಗುತ್ತಿದೆ. ನೀರು ಪೂರೈಕೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ಸಾಕಷ್ಟು ಶ್ರಮವಿದೆ....
Date : Wednesday, 13-04-2016
ನವದೆಹಲಿ: ಮಿಲಿಟರಿ ಲಾಜಿಸ್ಟಿಕ್ಸ್‌ಗಳನ್ನು ಪರಸ್ಪರ ಹಂಚಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಲು ಭಾರತ ಮತ್ತು ಅಮೆರಿಕಾ ದೇಶಗಳು ಒಪ್ಪಿಕೊಂಡಿವೆ. ಚೀನಾದಿಂದ ಎದುರಾಗುತ್ತಿರುವ ಮಾರಿಟೈಮ್ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಈ ಒಪ್ಪಂದದ ಪ್ರಕಾರ ಎರಡು ದೇಶಗಳ ಮಿಲಿಟರಿಗಳು ಪರಸ್ಪರರ...
Date : Wednesday, 13-04-2016
ಮುಂಬಯಿ: ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಪುಣೆಯಿಂದ ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಶಿಫ್ಟ್ ಮಾಡುವ ಬಗ್ಗೆ ಯೋಚಿಸಿ ಎಂದು ಬಾಂಬೆ ಹೈಕೋರ್ಟ್ ಬಿಸಿಸಿಐಗೆ ಸಲಹೆ ನೀಡಿದೆ. ನೀವು ಪಂದ್ಯಗಳನ್ನು ಆಯೋಜನೆ ಮಾಡಿದರೆ ಬರ ಪೀಡಿತ ಜನರಿಗೆ 40 ಲಕ್ಷ ಕುಡಿಯೋ ನೀರನ್ನು...
Date : Wednesday, 13-04-2016
ಇಪೋ: ಮಲೇಷ್ಯಾದ ಇಪೋದಲ್ಲಿ ಮಂಗಳವಾರ ನಡೆದ ಸುಲ್ತಾನ್ ಅಜ್ಲಾನ್ ಷಾ ಹಾಕಿ ಕಪ್ ಟೂರ್ನಿಯಲ್ಲಿ ನಡೆದ ರಾಬಿನ್ ಲೀಗ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನಕ್ಕೆ ಸೋಲುಣಿಸಿದೆ. ತನ್ನ ಸಾಂಪ್ರಾದಾಯಿಕ ಎದುರಾಳಿಯ ವಿರುದ್ಧ ಭಾರತದ ಸರ್ದಾರ್ ಸಿಂಗ್ ಹಾಕಿ ಪಡೆ 5-1 ಅಂತರದ...
Date : Wednesday, 13-04-2016
ಶ್ರೀನಗರ: ಎನ್‌ಐಟಿ ಶ್ರೀನಗರದಲ್ಲಿ ಸ್ಥಳಿಯ ಮತ್ತು ಹೊರಗಿನ ವಿದ್ಯಾರ್ಥಿಗಳ ನಡುವೆ ನಡೆಯುತ್ತಿರುವ ಕಲಹ ಶಾಂತವಾಗುವಂತೆ ಕಂಡು ಬರುತ್ತಿಲ್ಲ. ಸುಮಾರು 300 ಕ್ಕೂ ಅಧಿಕ ಹೊರಗಿನ ವಿದ್ಯಾರ್ಥಿಗಳು ಎನ್‌ಐಟಿಯನ್ನು ಸ್ಥಳಾಂತರ ಮಾಡುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಜಮ್ಮು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಜೊತೆ ಸೇರಿ...
Date : Wednesday, 13-04-2016
ಚಂಡೀಗಢ: ದೆಹಲಿಯ ಹೊರ ವಲಯದಲ್ಲಿ ಇರುವ ಕಾರ್ಪೋರೇಟ್ ಹಬ್ ಗುರಗಾಂವ್ ಹೆಸರನ್ನು ಹರಿಯಾಣ ಸರ್ಕಾರ ಗುರುಗ್ರಾಮ್ ಎಂದು ಬದಲಾಯಿಸಿದೆ. ಮೇವತ್ ಜಿಲ್ಲೆಯ ಹೆಸರನ್ನು ನುಹ್ ಎಂದು ಬದಲಾಯಿಸಿದೆ. ಹೆಸರು ಬದಲಾವಣೆಗೆ ಈ ಭಾಗದ ಜನರಿಂದ ಬೇಡಿಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ...
Date : Wednesday, 13-04-2016
ಶ್ರೀನಗರ: ಕಾಶ್ಮೀರದ ಹಂಡ್ವಾರದಲ್ಲಿ ಮಂಗಳವಾರ ಸೇನಾ ಪಡೆಗಳು ನಡೆಸಿದ ಫೈರಿಂಗ್‌ನಲ್ಲಿ ಇಬ್ಬರು ಯುವಕರು ಮೃತರಾಗಿದ್ದಾರೆ. ಈ ಘಟನೆ ಇದೀಗ ಭಾರೀ ವಿವಾದವನ್ನು ಸೃಷ್ಟಿಸಿದ್ದು, ಸೇನೆ ತನಿಖೆಗೆ ಆಗ್ರಹಿಸಿದೆ. ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡ ಅವರು ತನಿಖೆಗೆ ಸೂಚನೆ ನೀಡಿದ್ದಾರೆ. ಸಿಎಂ ಮೆಹಬೂಬ...
Date : Tuesday, 12-04-2016
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿನ ಶ್ರೀರಾಮ ಕ್ಷೇತ್ರದಲ್ಲಿ ಪ್ರತಿಷ್ಠಾ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಮಂಗಳವಾರ ರಾತ್ರಿಚಂದ್ರಮಂಡಲ ರಥೋತ್ಸವ ನೆರವೇರಿತು. ಅದಕ್ಕೂ ಮೊದಲು ಬೆಳಿಗ್ಗೆ ನವದುರ್ಗಾ ಹೋಮ, ಶ್ರೀ ದುರ್ಗಾಪರಮೇಶ್ವರಿದೇವಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿತು. ರಾತ್ರಿ ಶ್ರೀ ದುರ್ಗಾಪರಮೇಶ್ವರಿದೇವಿ ಮೂರ್ತಿ...
Date : Tuesday, 12-04-2016
ಕಾಸರಗೋಡು : ಬಿಜೆಪಿ ಕಾಸರಗೋಡು ಮಂಡಲ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರು ನೀರ್ಚಾಲು ರತ್ನಗಿರಿ ಕುದ್ರೆಕಾಳಿ ಭಗವತೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿಗಳು ತಂತ್ರಿಯವರನ್ನು ಗೌರವದಿಂದ...
Date : Tuesday, 12-04-2016
ಬೆಂಗಳೂರು : ಐಪಿಎಲ್ ಪಂದ್ಯಾಟಗಳಿಗೆ ಬೇಕಾಗುವ ನೀರಿನ ಪ್ರಮಾಣದ ಲೆಕ್ಕ ನೀಡುವಂತೆ ಪರಿಸರವಾದಿ ಹೋರಾಟಗಾರ ಶ್ರೀನಿವಾಸ ಶರ್ಮ ಅವರು ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯು ಸ್ಟೇಡಿಯಂನಲ್ಲಿ ಐಪಿಎಲ್ ಮುಖ್ಯಸ್ಥರು ಮತ್ತು ಬಿಸಿಸಿಐ ತನ್ನ ಆಟಗಳಿಗಾಗಿ ಎಷ್ಟು ಪ್ರಮಾಣದಲ್ಲಿ ನೀರನ್ನು...