News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪೂರಂ ಉತ್ಸವದಲ್ಲಿ ಕಡಿಮೆ ತೀವ್ರತೆ ಪಟಾಕಿಗೆ ಅವಕಾಶ

ಕೊಚ್ಚಿ: ತ್ರಿಶೂರ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಪೂರಂ ಉತ್ಸವದಲ್ಲಿ ಕಡಿಮೆ ತೀವ್ರತೆಯ ಪಟಾಕಿಗಳನ್ನು ಸುಡಲು ಕೇರಳ ಹೈಕೋರ್ಟ್ ಅನುಮತಿಯನ್ನು ನೀಡಿದೆ. ಕೊಲ್ಲಂನ ಪುಟ್ಟಿಂಗಲ್ ದೇಗುಲದಲ್ಲಿ ನಡೆದ ಪಟಾಕಿ ದುರಂತದ ಬಳಿಕ ಪಟಾಕಿಗಳ ಸುಡುವಿಕೆಗೆ ಹೈಕೋರ್ಟ್ ನಿಷೇಧ ಹೇರಿತ್ತು. ಇದೀಗ ಪೂರಂ ಉತ್ಸವದಲ್ಲಿ ನಿಷೇಧವನ್ನು...

Read More

ದೆಹಲಿಯಲ್ಲಿ 1 ವರ್ಷ ತಂಬಾಕು ಪದಾರ್ಥ ಸಂಪೂರ್ಣ ನಿಷೇಧ

ನವದೆಹಲಿ: ಗುಟ್ಕಾ, ಪಾನ್ ಮಸಾಲ, ಖೈನಿ, ಝರ್ದ ಸೇರಿದಂತೆ ಎಲ್ಲಾ ಬಗೆಯ ಜಗಿಯುವ ತಂಬಾಕು ಪದಾರ್ಥಗಳ ಸೇವನೆ, ಮಾರಾಟ, ಸಂಗ್ರಹವನ್ನು ದೆಹಲಿ ಸರ್ಕಾರ ಒಂದು ವರ್ಷಗಳ ಕಾಲ ನಿಷೇಧಕ್ಕೊಳಪಡಿಸಿದೆ. ಈ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಗುರುವಾರ ನೋಟಿಫಿಕೇಶನ್ ಹೊರಡಿಸಿದೆ, ಪ್ಯಾಕ್...

Read More

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ: ಭಾರತ ಕಳವಳ

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಅರಾಜಕತೆ ಉದ್ಭವವಾಗಿದೆ, ಅಲ್ಲಿನ ಜನರು ಬೀದಿಗಿಳಿದು ಪಾಕಿಸ್ಥಾನದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರ ಮೇಲೆ ಅಲ್ಲಿನ ಸರ್ಕಾರ ತೀವ್ರವಾಗಿ ದೌರ್ಜನ್ಯ ಎಸಗುತ್ತಿದೆ. ಅಲ್ಲಿನ ಈ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ...

Read More

ಕೃಪಾಲ್ ಮರಣೋತ್ತರ ಪರೀಕ್ಷೆ ಭಾರತದಲ್ಲಿ ನಡೆಸಲು ಕುಟುಂಬಸ್ಥರ ಆಗ್ರಹ

ನವದೆಹಲಿ: ಪಾಕಿಸ್ಥಾನದ ಲಾಹೋರ್ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಭಾರತೀಯ ಪ್ರಜೆ ಕೃಪಾಲ್ ಸಿಂಗ್ ಅವರ ಕುಟುಂಬ ಸದಸ್ಯರು ಶುಕ್ರವಾರ ದೆಹಲಿಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಕೃಪಾಲ್ ಅವರ ಶವವನ್ನು ತಂದು, ಭಾರತದಲ್ಲೇ ಮರಣೋತ್ತರ ಪರೀಕ್ಷೆಯನ್ನು ನಡೆಸುವಂತೆ ಅವರು ಸಚಿವರಿಗೆ...

Read More

ದೆಹಲಿಯಲ್ಲಿ ಇಂದಿನಿಂದ 2ನೇ ಹಂತದ ಸಮ ಬೆಸ ನಿಯಮ

ನವದೆಹಲಿ: ದೆಹಲಿಯಲ್ಲಿ ಎರಡನೇ ಹಂತದ ಸಮ ಬೆಸ ಸಾರಿಗೆ ನಿಯಮ ಶುಕ್ರವಾರದಿಂದ ಆರಂಭಗೊಂಡಿದೆ. 2 ಸಾವಿರ ಟ್ರಾಫಿಕ್ ಸಿಬ್ಬಂದಿ, 580 ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು, 5 ಸಾವಿರ ಸಿವಿಲ್ ಡಿಫೆನ್ಸ್ ಸ್ವಯಂಸೇವಕರು ನಿಯಮ ಯಶಸ್ಸಿಗಾಗಿ ನಿಯೋಜಿತರಾಗಿದ್ದಾರೆ. ಎರಡನೇ ಹಂತದ ನಿಯಮ ಯಶಸ್ವಿಗೊಂಡರೆ ಸಮಬೆಸ...

Read More

ಗ್ರಾಮೀಣ ಅಭಿವೃದ್ಧಿಗಾಗಿ ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ

ಮೇವ್: ಡಾ.ಬಿ.ಆರ್ ಅಂಬೇಡ್ಕರ್ ಅವರ 125 ನೇ ಜನ್ಮ ದಿನೋತ್ಸವದ ಅಂಗವಾಗಿ ಅವರ ಜನ್ಮಸ್ಥಳ ಮಹಾರಾಷ್ಟ್ರ ಮೇವ್‌ಗೆ ತೆರಳಿ ಸಮಾರಂಭದಲ್ಲಿ ಭಾಗವಹಿಸಿದ ಮೋದಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಮಾನತೆ ಮತ್ತು ಗೌರವಕ್ಕಾಗಿ ಹೋರಾಡಿದವರು, ಅವರ ಜನ್ಮದಿನದಂದು ಅವರ ಹುಟ್ಟೂರಿಗೆ ಆಗಮಿಸುವ ಅವಕಾಶ...

Read More

ಬಾಂಗ್ಲಾ ಉಗ್ರರ ಜೊತೆ ಸೇರಿ ಭಾರತದ ಮೇಲೆ ದಾಳಿಗೆ ಇಸಿಸ್ ಸಂಚು

ನವದೆಹಲಿ: ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆಗಳನ್ನು ಬಳಸಿಕೊಂಡು ಭಾರತದ ಮೇಲೆ ದಾಳಿಗಳನ್ನು ನಡೆಸಲು ಇಸಿಸ್ ತಂತ್ರಗಾರಿಕೆ ರೂಪಿಸುತ್ತಿದೆ ಎಂಬ ಅಂಶವನ್ನು ವರದಿಯೊಂದು ಬಹಿರಂಗಪಡಿಸಿದೆ. ಇಸಿಸ್‌ನ ಆನ್‌ಲೈನ್ ಮ್ಯಾಗಜೀನ್‌ವೊಂದಕ್ಕೆ ಸಂದರ್ಶನ ನೀಡಿರುವ ಬಾಂಗ್ಲಾದ ಇಸಿಸ್ ಸದಸ್ಯ ಶಯಕ್ ಅಬು ಇಬ್ರಾಹಿಂ...

Read More

ನ್ಯಾಷನಲ್ ಸೈಬರ್‌ ಸೆಕ್ಯೂರಿಟಿ ಸಮಿತಿಗೆ ಭಾರತೀಯನ ನೇಮಿಸಿದ ಒಬಾಮ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ಪ್ರಜೆ ಮಾಸ್ಟರ್ ಕಾರ್ಡ್ ಸಿಇಓ ಅಜಯ್ ಬಂಗಾ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ನ್ಯಾಷನಲ್ ಸೈಬರ್‌ಸೆಕ್ಯೂರಿಟಿ ಸಮಿತಿಯ ಸದಸ್ಯನಾಗಿ ನೇಮಕಗೊಳಿಸಿದ್ದಾರೆ. ಬಂಗಾ ಅವರು ಸಮಿತಿಯ 9 ಮಂದಿ ಸದಸ್ಯರಲ್ಲಿ ಒಬ್ಬರಾಗಿದ್ದು, ಇವರನ್ನು ಅಧ್ಯಕ್ಷರು...

Read More

ಬದುಕು ರೂಪಿಸಲು ನನಗೆ ಪ್ರಿಯಾಂಕ ಅಗತ್ಯವಿಲ್ಲ ಎಂದ ವಾದ್ರಾ

ನವದೆಹಲಿ: ಭವಿಷ್ಯದಲ್ಲಿ ರಾಜಕೀಯ ಸೇರುವ ಇಚ್ಛೆಯಾದರೆ ಖಂಡಿತಾ ಸೇರುತ್ತೇನೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ, ನನಗೆ ನನ್ನ ಬದುಕು ರೂಪಿಸಲು ಪ್ರಿಯಾಂಕ ಗಾಂಧಿಯವರ ಯಾವ ಅಗತ್ಯತೆಯೂ ಇಲ್ಲ ಎಂದಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು,...

Read More

ಭಾರತದ 91 ಜಲಾಶಯಗಳ ನೀರಿನ ಪ್ರಮಾಣ ಕೇವಲ 24%

ನವದೆಹಲಿ: ಈ ಬಾರಿ ಬೇಸಿಗೆಯ ಧಗೆ ಅತಿ ಹೆಚ್ಚಿದ್ದು, ಭಾರತದ 91 ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ 37.91 ಬಿಲಿಯನ್ ಕ್ಯೂಸೆಕ್ಸ್‌ಗೆ ಇಳಿದಿದೆ. ಇದು ಜಲಾಶಯಗಳ ಒಟ್ಟು ಶೇಖರಣಾ ಸಾಮರ್ಥ್ಯದ ಶೇ.24ರಷ್ಟೇ ಆಗಿದೆ. ಜಲ ಆಯೋಗ ತನ್ನ ಇತ್ತೀಚೆಗಿನ ವರದಿಯಲ್ಲಿ ಎ.೭ರ ವರೆಗೆ...

Read More

Recent News

Back To Top