Date : Friday, 25-03-2016
ಮಂಗಳೂರು : ಮಾ 28 ರಂದು ಕೇಂದ್ರ ಹೆದ್ದಾರಿ ಭೂಸಾರಿಗೆ, ಬಂದರು ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಮಾ 28 ರಂದು ಆಗಮಿಸಲಿದ್ದಾರೆ ಮಂಗಳೂರಿನ ಜವಾಹರ್ಲಾಲ್ ನೆಹರು ಸೆಂಚುನರಿ ಹಾಲ್ (ಎನ್.ಎಂ.ಪಿ.ಟಿ.ಹಾಲ್) ಪಣಂಬೂರಿನಲ್ಲಿ ಮಾ 28 ರಂದು ಮಧ್ಯಾಹ್ನ2-30 ಕ್ಕೆ ಎನ್.ಎಚ್.ಎ.ಐ. ವತಿಯಿಂದ ನಡೆಯುವ ಶಿರಾಡಿ ಘಾಟಿನ...
Date : Friday, 25-03-2016
ನವದೆಹಲಿ: ಒಂದು ಆಘಾತಕಾರಿ ಮತ್ತು ವಿಲಕ್ಷಣ ಬೆಳವಣಿಗೆಯಲ್ಲಿ ಇಂಟರ್ನೆಟ್ ದೈತ್ಯ ಗೂಗಲ್ ತನ್ನ ಗೂಗಲ್ ಮ್ಯಾಪ್ಸ್ನಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ’ರಾಷ್ಟ್ರ ವಿರೋಧಿ’ ಎಂದು ತೋರಿಸಿದೆ. ಜೆಎನ್ಯುನಲ್ಲಿ ನಡೆಯುತ್ತಿರುವ ಹಲವು ರಾಷ್ಟ್ರವಿರೋಧಿ ಚಟುವಟಿಕೆಗಳ ವರದಿಗಳ ಬಳಿಕ ಗೂಗಲ್ ಮ್ಯಾಪ್ನಲ್ಲಿ ಜೆಎನ್ಯು ಜೊತೆ...
Date : Friday, 25-03-2016
ಮುದ್ದೇಬಿಹಾಳ : ಕಾನೂನು ಬಾಹಿರವಾಗಿ 10ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬಗ್ಗೆ ವಿಚಾರಣೆ ಮತ್ತು ಪರಿಶಿಲನೆಗಾಗಿ ಎಸ್ ಎಸ್ ಎಲ್ ಸಿ ಮಂಡಳಿ ಆಯುಕ್ತ ಸತ್ಯನಾರಾಯಣ ಮೂರ್ತಿಯವರು ಮುದ್ದೇಬಿಹಾಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸರಕಾರದ ಸೂಚನೆಯಂತೆ ಎಸ್ ಎಸ್ ಎಲ್ ಸಿ ಮಂಡಳಿ ಆಯುಕ್ತ...
Date : Friday, 25-03-2016
ಮೈಸೂರು : ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆಯ ಸಿದ್ದರಾಮನ ಹುಂಡಿ ಜಾತ್ರೆಯಲ್ಲಿ ಜನರು ಬಾಯಿಗೆ ಬೀಗಹಾಕುವ ಮೂಲಕ, ದೇವರಿಗೆ ವಿಶಿಷ್ಟ ಹರಕೆಸಲ್ಲಿಸುವ ಪದ್ಧತಿ ರೂಢಿಯಲ್ಲಿದೆ. ಸಿಎಂ ಸಿದ್ದರಾಮಯ್ಯ ಆಚಾರ-ವಿಚಾರಗಳನ್ನು ಮೂಢನಂಬಿಕೆಗಳೆಂದು ಪರಿಗಣಿಸುವವರು. ಈ ಬಾರಿಯ ಬಜೆಟ್ ಅನ್ನು ರಾಹುಕಾಲದಲ್ಲಿ ಬಜೆಟ್ ಮಂಡಿಸುವ...
Date : Friday, 25-03-2016
ಕೋಝಿಕೋಡ್: ದೇಶಾದ್ಯಂತ 1000ಕ್ಕೂ ಅಧಿಕ ವಾಸ್ತುಶಿಲ್ಪಿಗಳು ಹಾಗೂ ನಗರ ಅಭಿವೃದ್ಧಿ ಯೋಜಕರು ಎಪ್ರಿಲ್ 7ರಿಂದ ಕೋಝಿಕೋಡ್ನಲ್ಲಿ ನಡೆಯಲಿರುವ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅತ್ಯುತ್ತಮ ವಾಸ್ತುಶಿಲ್ಪಕ್ಕಾಗಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್...
Date : Friday, 25-03-2016
ಬ್ರುಸೆಲ್ಸ್: ಬ್ರುಸೆಲ್ಸ್ನ ವಿಮಾನ ನಿಲ್ದಾಣ ಮತ್ತು ಮೆಟ್ರೋಗಳಲ್ಲಿ ಮಂಗಳವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದ ಶಂಕಿತ ಬಕ್ರೂಯಿ ಸಹೋದರರ ಬಗ್ಗೆ ಅಮೇರಿಕದ ಅಧಿಕಾರಿಗಳು ಮಾಹಿತಿ ಹೊಂದಿದ್ದಾರೆ. ಅಮೇರಿಕದ ಭಯೋತ್ಪಾದಕರ ಡೇಟಾಬೇಸ್ ಪಟ್ಟಿಯಲ್ಲಿ ಇವರ ಹೆಸರಿದೆ ಎಂದು ಎನ್ಬಿಸಿ ಟಿವಿ ವರದಿ ಮಾಡಿದೆ....
Date : Friday, 25-03-2016
ಬ್ರುಸೆಲ್ಸ್: ಬ್ರುಸೆಲ್ಸ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ಆರಂಭಿಸಿರುವ ಅಲ್ಲಿನ ಪೊಲೀಸರು 6 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ನಡೆಸಲಾದ ಸರಣಿ ಪೊಲೀಸ್ ರೈಡ್ನಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ. ಈ ದಾಳಿಯಲ್ಲಿ 31...
Date : Friday, 25-03-2016
ನವದೆಹಲಿ: ಟ್ವಿಟರ್ನಲ್ಲಿ ತನ್ನನ್ನು ಫಾಲೋ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಧನ್ಯವಾದ ಹೇಳಿದ್ದಾರೆ. ಕೇಜ್ರಿವಾಲ್ ಅವರು ಮೋದಿ ಅವರಿಗೆ ಟ್ವಿಟರ್ ಮೂಲಕ ಹೋಳಿ ಹಬ್ಬದ ಶುಭ ಹಾರೈಸಿದ್ದು, ಕೇಂದ್ರ ಮತ್ತು ದೆಹಲಿ ಸರ್ಕಾರ...
Date : Friday, 25-03-2016
ಮುಂಬಯಿ: ಮುಂಬಯಿ ಸ್ಫೋಟ ಪ್ರಕರಣದ ಆರೋಪಿ, ಲಷ್ಕರ್-ಎ-ತೋಯ್ಬಾ ಸಂಘಟನೆ ಉಗ್ರ ಡೇವಿಡ್ ಹೆಡ್ಲಿ ತಾನು ಬಾಲ್ಯದಿಂದಲೂ ಭಾರತ ಮತ್ತು ಭಾರತೀಯರನ್ನು ದ್ವೇಷಿಸುತ್ತಿದ್ದೆ ಎಂದು ಹೇಳಿದ್ದಾನೆ. 26/11 ಮುಂಬಯಿ ದಾಳಿಯ ಪ್ರಮುಖ ಆರೋಪಿ ಝೈಬುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ನ ವಕೀಲ ಅಬ್ದುಲ್ ವಹಾಬ್...
Date : Friday, 25-03-2016
ಬಾದಾರ : ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಉತ್ಸವ ಬಲಿ ಮೂರ್ತಿಯ ನಿರ್ಮಾಣ ಕಾರ್ಯವು ಶಿಲ್ಪಿಗಳಾದ ಪ್ರಕಾಶ್ ಕಾಞಂಗಾಡ್ ಇವರ ನೇತೃತ್ವದಲ್ಲಿ ಇತ್ತೀಚೆಗೆ ಶೇಷವನದಲ್ಲಿ ನಡೆಯಿತು. ಬೆಳಗ್ಗೆ 10.00 ಗಂಟೆಗೆ ದೇವಸ್ಥಾನದ ಅರ್ಚಕರಾದ ಸುಬ್ರಾಯ ಕಾರಂತರ ನೇತೃತ್ವದಲ್ಲಿ ಸನ್ನಿದಿಯಲ್ಲಿ ವಿಶೇಷ ಪೂಜೆಯು...