Date : Saturday, 13-08-2016
ನವದೆಹಲಿ : ದೇಶದ ಅತೀ ಕಡು ಬಡವನಿಗೆ ನೀಡುವಂತೆ ಒಂದು ಲಕ್ಷ ರೂಪಾಯಿಯನ್ನು ಪ್ರಧಾನಿ ಸಚಿವಾಲಯಕ್ಕೆ ದಾನವಾಗಿ ನೀಡಿದ್ದ ರಾಜಸ್ಥಾನ ಮೂಲದ ನಿವೃತ್ತ ಶಿಕ್ಷಕರೋರ್ವರಿಗೆ ತೀವ್ರ ನಿರಾಸೆಯಾಗಿದೆ. ಕಾರಣ ದೇಶದ ಅತೀ ಬಡವ ಯಾರು ಎಂಬುದನ್ನು ಪತ್ತೆ ಮಾಡಲಾಗದೆ ಪ್ರಧಾನಿ ಸಚಿವಾಲಯ...
Date : Saturday, 13-08-2016
ನವದೆಹಲಿ: ಓರ್ವ ಫ್ರೀಲ್ಯಾನ್ಸರ್‌ಗೆ ಇರುವ ದೊಡ್ಡ ಅನುಕೂಲವೆಂದರೆ ಅವರ ಫ್ಲೆಕ್ಸಿಬಲ್ ಕೆಲಸ. ಇವರ ದೈನಂದಿನ ವೇತನ ಸರಾಸರಿ 46,000 ಇದ್ದು, ಇದು ತುಂಬ ಲಾಭದಾಯಕವಾಗಿದೆ ಎಂದು ವರದಿಯೊಂದು ಹೇಳಿದೆ. ನಿಪುಣ ಸ್ವತಂತ್ರ ವೃತ್ತಿಪರರು (0-5 ವರ್ಷ ಅನುಭವ) ಫ್ರೀಲ್ಯಾನ್ಸ್ ಆಗಿ ದಿನವೊಂದಕ್ಕೆ (ಸರಾಸರಿ ವೇತನ)...
Date : Saturday, 13-08-2016
ಬೆಂಗಳೂರು : ಇತ್ತೀಚೆಗೆ ಬಿಡುಗಡೆಗೊಂಡಿರುವ ಹ್ಯಾರಿ ಪಾಟರ್‌ನ ಲೆಟೆಸ್ಟ್ ಎಡಿಷನ್ ಹ್ಯಾರಿ ಪಾಟರ್ ಅಂಡ್ ದಿ ಕರ್ಸ್‌ಡ್ ಚೈಲ್ಡ್ ಪುಸ್ತಕ ಜಗತ್ತಿನಾದ್ಯಂತ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಈ ರೆಕಾರ್ಡ್ ಬ್ರೇಕಿಂಗ್ ಪುಸ್ತಕ ಏಷ್ಯಾದಲ್ಲಿ ಒಂದೇ ಒಂದು ಕಡೆ ಮಾತ್ರ ಮುದ್ರಿತವಾಗುತ್ತಿದೆ....
Date : Saturday, 13-08-2016
ನವದೆಹಲಿ : ರೈಲ್ವೇಯನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ಪ್ರಯಾಣಿಕರಿಗೆ ರೈಲು ಪ್ರಯಣದ ಸುಂದರ ಸವಿನೆನಪುಗಳನ್ನು ಮತ್ತು ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಅದು ಹೇಳಿದೆ. ಹ್ಯಾಶ್‌ಟ್ಯಾಗ್ #MyTrainStory ರೈಲು ಪ್ರಯಾಣದ ಅನುಭವಗಳನ್ನು ವೀಡಿಯೋ,...
Date : Saturday, 13-08-2016
ರಿಯೋ ಡಿ ಜನೈರೋ: ಬರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಬ್ರಿಟನ್‌ನ ಆಚಿಡಿ ಮರ್ರೆ- ಹೋಥರ್ ವ್ಯಾಟಸನ್ ಅವರನ್ನು ಮಣಿಸುವ ಮೂಲಕ ರಿಯೋ ಒಲಿಪಿಕ್ಸ್ 2016ರ ಮಿಶ್ರ ಡಬಲ್ಸ್ ಸೆಮಿಫೈನಲ್ ಪ್ರವೇಶಸಿದ್ದಾರೆ. ಅರಂಭದಲ್ಲಿ 0-2ರಿಂದ ಹಿನ್ನಡೆ ಕಂಡಿದ್ದ ಭಾರತೀಯ...
Date : Saturday, 13-08-2016
ನವದೆಹಲಿ : ಮಳೆಗಾಲದ ಅಧಿವೇಶನ ಆರಂಭದಲ್ಲಿ ಕೆಲವೊಂದು ಗಲಾಟೆ ಗದ್ದಲಗಳನ್ನು ಕಂಡಿತ್ತಾದರೂ ಅಂತಿಮವಾಗಿ ಅದು ಆಡಳಿತ ಪಕ್ಷ, ವಿಪಕ್ಷ ಎಲ್ಲರಿಗೂ ಜಯವನ್ನೇ ತಂದುಕೊಟ್ಟಿದೆ. ಸಮಾಧಾನಕರವಾಗಿ ನಡೆದ ಕಲಾಪಗಳು ಹಲವಾರು ಜನಪರ ಮಸೂದೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ಅಧಿವೇಶನ ಅಂತ್ಯಗೊಂಡಿದ್ದು, ಕಳೆದ 5 ವರ್ಷಗಳಿಂದ...
Date : Saturday, 13-08-2016
ನವದೆಹಲಿ: ಆಹಾರ ಬೆಲೆಗಳ ಮೇಲೆ ೨೩ ತಿಂಗಳ ಬಳಿಕ ಜುಲೈ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.07 ಏರಿಕೆಯಾಗಿದೆ. ಇದೇ ವೇಳೆ ಕೈಗಾರಿಕಾ ಉತ್ಪಾದನೆಯಲ್ಲಿ ಶೇ.2.1ಕ್ಕೆ ಇಳಿಕೆಯಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯಂತೆ ಬಂಡವಳದ ಮೇಲೆ ಬಡ್ಡಿ ದರ ಕಡಿತಗೊಳಿಸಲು ಹಾಗೂ...
Date : Saturday, 13-08-2016
ಇಂಫಾಲ : ಸಾಮಾಜಿಕ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ತಮ್ಮ 16 ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಅವರಂತೆ ಮಣಿಪುರದ ಮತ್ತೋರ್ವ ಮಹಿಳೆ ಅಮರಣಾಂತ ಉಪವಾಸವನ್ನು ಆರಂಭಿಸಿದ್ದಾರೆ. ಎರಡು ಮಕ್ಕಳ ತಾಯಿ ಆಗಿರುವ 32 ವರ್ಷದ ಅರಂಬಮ್...
Date : Saturday, 13-08-2016
ಚಂಡೀಗಢ: ಹರ್ಯಾಣ ಕ್ರೀಡಾ ಸಚಿವ ಅನಿಲ್ ವಿಜ್ ಮತ್ತವರ 9 ಸದಸ್ಯರ ನಿಯೋಗ ರಾಜ್ಯದ ಕ್ರೀಡಾಪಟುಗಳನ್ನು ರಿಯೋ ಒಲಿಂಪಿಕ್ಸ್ 2016 ರಲ್ಲಿ ಹುರಿದುಂಬಿಸಲು ರಿಯೋಗೆ ತೆರಳಲು ಬ್ರೆಜಿಲ್‌ಗೆ ಪ್ರಯಾಣಿಸಲಿದ್ದಾರೆ. ಈ ಬಗ್ಗೆ ಸಚಿವ ಅಮಿಲ್ ವಿಜ್ ಅವರು ಟ್ವೀಟ್ ಮಾಡಿದ್ದು, ಪ್ರವಾಸದ ವೆಚ್ಚ 1 ಕೋಟಿ...
Date : Saturday, 13-08-2016
ರಾಯ್ಪುರ : ಮದ್ಯಪಾನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿರುವ ಛತ್ತೀಸ್‌ಗಢದ ‘ಮಹಿಳಾ ಕಮಾಂಡೋಸ್’ ಎಂಬ ಮಹಿಳಾ ಬ್ರಿಗೇಡ್ ಒಂದು ಶೀಘ್ರದಲ್ಲೇ ಸೂಪರ್ ಪೊಲೀಸ್ ಆಫೀಸರ್ಸ್ ಎಂಬ ಮಾನ್ಯತೆಯನ್ನು ಪಡೆದುಕೊಳ್ಳಲಿದೆ. ಛತ್ತೀಸ್‌ಗಢದ ಬಲೋಡ್ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಯೊಂದು...