News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಬಾಲಿ ಯಶಸ್ಸು : ಅಭಿಮಾನಿಗಳಿಗೆ ರಜನಿ ಪತ್ರ

ಚೆನ್ನೈ : ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕಬಾಲಿ ಸಿನಿಮಾ ಜುಲೈ 22 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಮುರಿದು ಮುಂದುವರೆಯುತ್ತಿದೆ. ಈ ಹಿನ್ನಲೆಯಲ್ಲಿ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಪತ್ರ ಬರೆದಿದ್ದು ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ...

Read More

ಮಹದಾಯಿ ಕುರಿತ ಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕಾರ

ಬೆಂಗಳೂರು: ಮಹದಾಯಿ ನದಿ ಅಣೆಕಟ್ಟಿನಿಂದ ಮಲಪ್ರಭಾ ನದಿಗೆ ೭.೬೫ ಟಿಎಂ.ಸಿ ನೀರು ಬಿಡುಗಡೆಗೆ ಸಮಯಾವಕಾಶ ಕೋರಿ ಕರ್ನಾಟಕ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಾಧಿಕರಣ ಪೀಠ ತಿರಸ್ಕರಿಸಿದೆ. ನೀರು ಹಂಚಿಕೆಗೆ ಸಲ್ಲಿಸಿದ ಮಧ್ಯಂತರ ಕೋರಿಕೆಯನ್ನು ಈಡೇತರಿಸಲು ಸಾಧ್ಯವಿಲ್ಲ ಎಂದುನ್ಯಾಯಾಧಿಕರಣ ತೀಪಿನಲ್ಲಿ ಹೇಳಿದೆ....

Read More

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರಕಾರ ಬದ್ಧ : ನಳಿನ್

ನವದೆಹಲಿ : ಭಾರತ ವಾರ್ಷಿಕ ಏಳು ಲಕ್ಷ ಟನ್ ಅಡಿಕೆ ಉತ್ಪಾದಿಸುತ್ತಿದ್ದು, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಆಮದು ಅಡಿಕೆಯ ಮೇಲಿನ ಆಮದು ಸುಂಕ ಕನಿಷ್ಠ ದರವನ್ನು 110 ರೂಪಾಯಿಗಳಿಂದ 162 ರೂಪಾಯಿಗಳಿಗೆ ಪರಿಷ್ಕರಿಸಿದೆ ಎಂದು ಮಾನ್ಯ ಕೇಂದ್ರ...

Read More

ಸ್ವಚ್ಛ ರೈಲು ನಿಲ್ದಾಣ: ಟಾಪ್ 10 ರಲ್ಲಿ ಗುಜರಾತ್‌ನ 5 ರೈಲು ನಿಲ್ದಾಣಗಳು

ನವದೆಹಲಿ: ದೇಶದ ಅಗ್ರ 10 ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಗುಜರಾತ್‌ನ 5 ನಿಲ್ದಾಣಗಳು ಸ್ಥಾನ ಪಡೆದಿದ್ದು, ಅತೀ ಹೆಚ್ಚು ಸ್ವಚ್ಛ ನಿಲ್ದಾಣಗಳನ್ನು ಹೊಂದಿದ ಕೀರ್ತಿಗೆ ಪಾತ್ರವಾಗಿದೆ. ಈ ಅಗ್ರ 10 ನಿಲ್ದಾಣಗಳಲ್ಲಿ  ಪಂಜಾಬ್‌ನ ಬಿಯಾಸ್ ರೈಲು ನಿಲ್ದಾಣ ಪ್ರಥಮ ಸ್ಥಾನ ಪಡೆದಿದೆ. ರೈಲು ನಿಲ್ಧಾಣದ 40 ವಿಭಾಗಗಳಿಗೆ ಭಾರತದ...

Read More

ಗಡಿ ಉಲ್ಲಂಘನೆ: ಭಾರತೀಯ ವಾಯುಪ್ರದೇಶಕ್ಕೆ ಚೀನಾ  ದಾಳಿ

  ದೆಹ್ರಾಡೂನ್: ಚೀನಾ ಗಡಿ ಉಲ್ಲಂಘನೆ ಮಾಡುವ ಮೂಲಕ ಭಾರತದ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಬೆಹ್ರೋತಿ ವಾಯು ಪ್ರದೇಶದಲ್ಲಿ ದಾಳಿ ನಡಸಿದ ಬಗ್ಗೆ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಖಚಿತಪಡಿಸಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಗೆ ಸೇರಿದ ಹೆಲಿಕಾಪ್ಟರ್ ಜುಲೈ...

Read More

ಪ್ರಾಥಮಿಕ ಶಿಕ್ಷಕರ ಹೆಚ್ಚುವರಿ ಹುದ್ದೆಗಳ ಸ್ಥಳಾಂತರ ಪ್ರಕ್ರಿಯೆ ಸ್ಥಗಿತಕ್ಕೆ ಕ್ಯಾ. ಕಾರ್ಣಿಕ್ ಆಗ್ರಹ

ಮಂಗಳೂರು : ಸರಕಾರಿ ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಶಿಕ್ಷಕರುಗಳ ಹುದ್ದೆಗಳ ಸ್ಥಳಾಂತರ ಪ್ರಕ್ರಿಯೆಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ಅವುಗಳನ್ನು ಸರಿಪಡಿಸುವವರೆಗೆ ಸ್ಥಳ ನಿಯೋಜನೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ. ಹೆಚ್ಚುವರಿ...

Read More

ಆಗಸ್ಟ್ 9 ರಂದು ಉಪವಾಸ ತ್ಯಜಿಸಲಿರುವ ಇರೋಮ್ ಶರ್ಮಿಳಾ

ನವದೆಹಲಿ : ಮಾನವ ಹಕ್ಕು ಹೋರಾಟಗಾರ್ತಿ, ಮಣಿಪುರದ ಐರನ್‌ಲೇಡಿ ಎಂದೇ ಪ್ರಖ್ಯಾತರಾಗಿರುವ ಇರೋಮ್ ಚಾನು ಶರ್ಮಿಳಾ ತಮ್ಮ ಸುದೀರ್ಘ ಕಾಲದ ಉಪವಾಸ ಸತ್ಯಾಗ್ರಹವನ್ನು ಆಗಸ್ಟ್ ತಿಂಗಳಲ್ಲಿ ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಮುಂಬರುವ ಈಶಾನ್ಯ ಭಾಗದ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ....

Read More

ಕೆ. ಎಸ್. ಆರ್. ಟಿ.ಸಿ. ಬಸ್ ನೌಕರರ ಮುಷ್ಕರ : ಬಾಧಿತ ದ.ಕ. ತಾಲೂಕು ಶಾಲಾ ಕಾಲೇಜುಗಳಿಗೆ ರಜೆ ನೀಡಲು ಕಾರ್ಣಿಕ್ ಆಗ್ರಹ

ಮಂಗಳೂರು : ಕಳೆದ ಮೂರು ದಿನಗಳಿಂದ ರಾಜ್ಯಾದಾದ್ಯಂತ ಕೆ.ಎಸ್.ಆರ್.ಟಿ.ಸಿ. ಬಸ್ ಸಿಬ್ಬಂದಿಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು ಹಾಗೂ ಬಂಟ್ವಾಳ ತಾಲೂಕುಗಳಲ್ಲೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ...

Read More

ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಮೋದಿ-ಥೆರೆಸಾ ಮೇ ಮಾತುಕತೆ

ನವದೆಹಲಿ: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಜುಲೈ 13 ರಂದು ಅಧಿಕಾರ ಸ್ವೀಕರಿಸಿದ ಥೆರೆಸಾ ಮೇ ಅವರನ್ನು ಅಭಿನಂದಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಪಾಲುದಾರಿಕೆಯ ವೃದ್ಧಿಗೆ ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಹಾಗೂ...

Read More

ಮರಾಠಿ, ಹಿಂದುತ್ವಕ್ಕಾಗಿ ಸೇನೆ ನಿರಂತರ ಹೋರಾಟ : ಉದ್ದವ್

ಮುಂಬೈ : ಹಿಂದುತ್ವ ಮತ್ತು ಮರಾಠಿ ಅಸ್ಮಿತೆಗಾಗಿ ಶಿವಸೇನೆಯ ಹೋರಾಟಕ್ಕೆ 50 ವರ್ಷಗಳ ಪರಂಪರೆ ಇದೆ ಎಂದಿರುವ ಶಿವಸೇನೆ ಮುಖಂಡ ಉದ್ದವ್ ಠಾಕ್ರೆ ಮುಂದೆಯೂ ಹೋರಾಟವನ್ನು ಮುಂದುವರೆಸಲಿದ್ದೇವೆ ಎಂದಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಶಿವಸೇನೆ ಒಂದು ರಾಜಕೀಯ ಪಕ್ಷ ಮಾತ್ರವಲ್ಲ,...

Read More

Recent News

Back To Top