News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th August 2026

×
Home About Us Advertise With s Contact Us

ಪುಟಾಣಿಗಳ ಮುಗ್ದತೆಯನ್ನು ಅಳೆಯುವುದು ಅಸಾಧ್ಯ

ಬಂಟ್ವಾಳ :  ಪುಟಾಣಿಗಳ ಮುಗ್ದತೆಯನ್ನು ಅಳೆಯುವುದು ಅಸಾಧ್ಯ, ಮಕ್ಕಳು ಈ ವೇಷದಲ್ಲಿ ಏನು ಮಾಡಿದರೂ ಅದು ಚಂದ ಎಂದು ಫರಂಗಿಪೇಟೆ ವಿಜಯ ನಗರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಜರಗುವ ಮೊಸರು ಕುಡಿಕೆಯ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ಧೆಯ...

Read More

ಆಗಸ್ಟ್ 30 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಪಾಡಿ ವಲಯ ಉದ್ಘಾಟನೆ, ಯಕ್ಷಕೂಟ

ಪುಂಜಾಲಕಟ್ಟೆ : ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸರಪಾಡಿ ವಲಯ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಯಕ್ಷಕೂಟ ಕಾರ್ಯಕ್ರಮ ಆಗಸ್ಟ್  30 ರಂದು ಮಧ್ಯಾಹ್ನ 2 ಕ್ಕೆ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪುರೋಹಿತ ವೇ|ಮೂ| ಎಸ್.ವಿಜಯಕೃಷ್ಣ ಐತಾಳ್ ಪೂಂಜೂರು...

Read More

ಪಾಕ್ ಪರ ಹೇಳಿಕೆ – ಕ್ಷಮೆಯಾಚನೆಗೆ ರಮ್ಯ ನಕಾರ

ಬೆಂಗಳೂರು : ಪಾಕಿಸ್ಥಾನವನ್ನು ಹೊಗಳಿ ಇದೀಗ ದೇಶದ್ರೋಹದ ಆರೋಪ ಎದುರಿಸುತ್ತಿರುವ ನಟಿ ಹಾಗೂ ರಾಜಕಾರಣಿಯಾಗಿರುವ ರಮ್ಯ ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚನೆ ಮಾಡುವುದಿಲ್ಲ ಎಂದಿದ್ದಾರೆ. ‘ಪಾಕ್ ನರಕವಲ್ಲ, ಅಲ್ಲಿನ ಜನರು ನಮ್ಮಂತೆಯೇ ಇದ್ದಾರೆ. ನಾವು ಅಲ್ಲಿಗೆ ಹೋಗಿದ್ದಾಗ ನಮ್ಮನ್ನು ಅಲ್ಲಿ...

Read More

ಅಫ್ಘಾನ್‌ಗೆ ಶಸ್ತ್ರಾಸ್ತ್ರ ವಿತರಣೆ ಪಾಕ್‌ಗೆ ಆತಂಕ ಹೆಚ್ಚಿಸಲಿದೆ

ನವದೆಹಲಿ: ಪಾಕಿಸ್ಥಾನ ತನ್ನ ಪೂರ್ವ ಹಾಗೂ ಪಶ್ಚಿಮದ ದೇಶಗಳ ನಡುವೆ ಮಿಲಿರಿ ಸಹಕಾರದ ಬಗ್ಗೆ ಜಾಕರೂಕವಾಗುವ ನಡುವೆಯೂ ಭಾರತ ಇಸ್ಲಾಮಿಕ್ ಬಂಡುಕೋರರ ವಿರುದ್ಧ ಹೋರಾಡಲು ಹೆಚ್ಚಿನ ಶಸ್ತ್ರಾಸ್ತ್ರ ನೀಡಲಿದೆ ಎಂದು ಭಾರತದ ಅಫ್ಘಾನಿಸ್ಥಾನ ನಿಯೋಗ ತಿಳಿಸಿದೆ. ಭಾರತ ಕಳೆದ 15 ವರ್ಷದಲ್ಲಿ ಅಫ್ಘಾನಿಸ್ಥಾನಕ್ಕೆ...

Read More

ವೈಟ್ ಹೌಸ್ ಫೆಲೋಗಳಾಗಿ 2 ಭಾರತೀಯ ಅಮೇರಿಕನ್ ಮಹಿಳೆಯರ ನೇಮಕ

ವಾಷಿಂಗ್ಟನ್: ಇಬ್ಬರು ಭಾರತೀಯ ಅಮೇರಿಕನ್‌ರನ್ನು ಅಮೇರಿಕಾದ ಸಂಯುಕ್ತ ಸರ್ಕಾರದ ಉನ್ನತ ಮಟ್ಟದ ವೈಟ್ ಹೌಸ್ ಫೆಲೋಗಳಾಗಿ ಆಯ್ಕೆ ಮಾಡಲಾಗಿದೆ. 2016-17ನೇ ಸಾಲಿನ ವೈಟ್ ಹೌಸ್ ಫೆಲೋಗಳಾಗಿ ಭೌತ ವಿಜ್ಞಾನಿ, ಕ್ಯಾಲಿಫೋರ್ನಿಯಾದ ಅಂಜಲಿ ತ್ರಿಪಾಠಿ ಹಾಗೂ ಚಿಕಾಗೋದ ವೈದ್ಯೆ ಟೀನಾ ಆರ್. ಶಾ...

Read More

ನೂಡಲ್ಸ್ ಮಾರುಕಟ್ಟೆಯಲ್ಲಿ ಶೇ. 57 ಕ್ಕೆ ಏರಿದ ಮ್ಯಾಗಿ ಶೇರ್

ನವದೆಹಲಿ : ಕಳೆದ ವರ್ಷ ಎಫ್‌ಎಸ್‌ಎಸ್‌ಎಐನಿಂದ ನಿಷೇಧಕ್ಕೊಳಗಾಗಿದ್ದ ನೆಸ್ಲೆ ಇಂಡಿಯಾದ ಮ್ಯಾಗಿ ಇದೀಗ ನೂಡಲ್ಸ್ ಮಾರುಕಟ್ಟೆಯಲ್ಲಿ ಮತ್ತೆ ತಲೆ ಎತ್ತಿ ನಿಂತಿದೆ. ನಿಷೇಧದ ಬಳಿಕ ಮಾರಾಟವನ್ನು ಕಳೆದುಕೊಂಡಿದ್ದ ಮ್ಯಾಗಿ ಇದೀಗ ನೂಡಲ್ಸ್ ಮಾರುಕಟ್ಟೆಯಲ್ಲಿ ಶೇ. 57 ರಷ್ಟು ಶೇರ್‌ಗಳನ್ನು ಮರು ಪಡೆದುಕೊಂಡಿದೆ. ಈ ವರ್ಷದ...

Read More

ರಾಜಸ್ಥಾನದಲ್ಲಿ ಬಯೋಮೆಟ್ರಿಕ್‌ಗೊಳ್ಳಲಿದೆ ಸಾಮಾಜಿಕ ಭದ್ರತಾ ಯೋಜನೆಗಳು

ಜೈಪುರ : ಎಲ್ಲಾ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಯೋಮೆಟ್ರಿಕ್ ಮತ್ತು ಆನ್‌ಲೈನ್ ಟ್ರಾನ್ಸ್‌ಫರ್‌ಗೊಳಿಸುವ ನಿಟ್ಟಿನಲ್ಲಿ ರಾಜಸ್ಥಾನ ಸರ್ಕಾರ ಹೆಜ್ಜೆಗಳನ್ನಿಡುತ್ತಿದೆ. ಸೆಪ್ಟೆಂಬರ್ 1 ರಿಂದಲೇ ಸಾರ್ವಜನಿಕ ಹಂಚಿಕೆ ವ್ಯವಸ್ಥೆಯಡಿ ರೇಷನ್ ಕಾರ್ಡ್ ವಿತರಣೆ ಆನ್‌ಲೈನ್ ಮೂಲಕ ನಡೆಯಲಿದೆ. ಈ ಯೋಜನೆಯಡಿ ಫಲಾನುಭವಿಗಳು ಬಯೋಮೆಟ್ರಿಕ್...

Read More

21.78 ಮಿಲಿಯನ್ ಡಾಲರ್‌ಗೆ ದಾಖಲೆ ಹರಾಜುಗೊಂಡ 1955ರ ಜಾಗ್ವಾರ್

ನ್ಯೂಯಾರ್ಕ್: 1955, 1956 ಹಾಗೂ 57 ರಲ್ಲಿ ಲೀ ಮನ್ಸ್ ಅವರ ಜಯಕ್ಕೆ ಕಾರಣವಾಗಿದ್ದ 1955 ರ ಜಾಗ್ವಾರ್ ಡಿ ಮಾದರಿಯ ಕಾರು 21.78 ಮಿಲಿಯನ್ ಡಾಲರ್‌ಗೆ ಮಾರಾಟವಾಗಿದೆ. ಇದರ ಚಕ್ರಗಳು, ಇಂಜಿನ್ ಹಾಗೂ ಚಾಲಕನ ಹಿಂಭಾಗದಲ್ಲಿ ತಲೆಗೆ ಆಸರೆ ನೀಡುವಂತ ಬೃಹತ್ ರೆಕ್ಕೆ ಮಾದರಿಯ...

Read More

ಸಿಂಧು, ದೀಪಾ, ಸಾಕ್ಷಿಗೆ ಖೇಲ್ ರತ್ನ ಪ್ರಶಸ್ತಿ

ನವದೆಹಲಿ : ಕ್ರೀಡೆಯಲ್ಲಿ ಅತ್ಯದ್ಭುತ ಸಾಧನೆ ತೋರಿದ ಸಾಧಕರನ್ನು ಗೌರವಿಸಿ ಸನ್ಮಾನಿಸುವ ಸಲುವಾಗಿ ಪ್ರತಿ ವರ್ಷ ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಸನ್ಮಾನ ಮಾಡಲಾಗುತ್ತದೆ. ಕ್ರೀಡೆ, ಕ್ರೀಡಾ ತರಬೇತಿ, ಜೀವಮಾನದ ಸಾಧನೆ… ಹೀಗೆ ವಿವಿಧ ವಿಭಾಗಗಳ ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ....

Read More

ತಾಜ್‌ಮಹಲ್‌ಗೆ ಪ್ರವಾಸಿಗರ ಭೇಟಿಯನ್ನು 3-4 ತಾಸಿಗೆ ಮಿತಗೊಳಿಸಲು ಎಎಸ್‌ಐ ಸೂಚನೆ

ನವದೆಹಗಲಿ: ತಾಜ್‌ಮಹಲ್‌ನಲ್ಲಿ ಜನಸಂದಣಿ ನಿರ್ವಹಣೆಗೆ ತನ್ನ ಪ್ರಯತ್ನದ ಭಾಗವಾಗಿ ಪ್ರವಾಸಿಗರ ಭೇಟಿಯನ್ನು 3-4 ಗಂಟೆಗಳಿಗೆ ಸೀಮಿತಗೊಳಿಸಬೇಕು ಎಂದು ಭಾರತದ ಪುರಾತತ್ವ ಇಲಾಖೆ (ಎಎಸ್‌ಐ) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರನ್ನೊಳಗೊಂಡ ಪೀಠ ತಾಜ್ಮಹಲ್‌ನಲ್ಲಿ ಜನರ ನಿರ್ವಹಣೆ ಬಗ್ಗೆ ವಿವರ ನೀಡುವಂತೆ...

Read More

Recent News

Back To Top