Date : Tuesday, 02-08-2016
ನವದೆಹಲಿ: ಕೃಷಿ ತ್ಯಾಜ್ಯದಿಂದ ಎಥನಾಲ್ ತಯಾರಿಸುವ ಮೂಲಕ ಕೃಷಿ ತ್ಯಾಜ್ಯದ ಬೇಡಿಕೆ ಹೆಚ್ಚಿಸುವ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಕ್ಕಿ, ಗೋಧಿ, ಹತ್ತಿ ಹುಲ್ಲು ಮುಂತಾದ ಕೃಷಿ ತ್ಯಾಜ್ಯದಿಂದ ಪ್ರಸ್ತುತ ಉತ್ಪಾದಿಸುತ್ತಿರುವ ಶೇ.10ರಷ್ಟು...
Date : Tuesday, 02-08-2016
ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರ್ ಪುತ್ತೂರು ವತಿಯಿಂದ ಕ್ಯಾಂಪ್ಕೋ ನೌಕರರ ವಸತಿ ನಿಲಯದ ನೂತನ ಸಭಾಂಗಣದಲ್ಲಿ ಆಗಸ್ಟ್ 1 ರಿಂದ 10 ರ ವರೆಗೆ ಪತಂಜಲಿ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪತಂಜಲಿಯೋಗ ಸಮಿತಿ ಪುತ್ತೂರು ಘಟಕದ ಪ್ರಭಾರಿಗಳಾದ...
Date : Tuesday, 02-08-2016
ನವದೆಹಲಿ: ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತನ್ನ ಅಂತಿಮ ಮಾರ್ಗಸೂಚಿ ಜಾರಿಗೊಳಿಸಿದ ಬಳಿಕ ಕೋಲಾ ರಹಿತ ಹಣ್ಣಿನ ರಸಗಳ ಪಾನೀಯಗಳನ್ನು ಹೊರತರುವುದಾಗಿ ಪೆಪ್ಸಿಕೋ ಮತ್ತು ಕೋಕಾ ಕೋಲಾ ಕಂಪನೆಗಳು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಫಾಂಟಾ ಗ್ರೀನ್ ಮ್ಯಾಂಗೋ...
Date : Tuesday, 02-08-2016
ಮುಂಬಯಿ: 26/11ರ ಮುಂಬಯಿ ದಾಳಿಯ ಸಂಚುಕೋರ ಲಷ್ಕರ್-ಎ-ತೋಯ್ಬಾ ಮುಖ್ಯಸ್ಥ ಸೈಯ್ಯದ್ ಜಬಿಯುದ್ದಿನ್ ಅನ್ಸಾರಿ ಅಲಿಯಸ್ ಅಬು ಜುಂದಾಲ್ ಹಾಗೂ ಇತರ 6 ಮಂದಿ ಆರೋಪಿಗಳಿಗೆ 2006ರ ಔರಂಗಾಬಾದ್ ಅಕ್ರಮ ಶಸ್ತ್ರಾಸ್ತ್ರ ಪ್ರರಕರಣದ ಆರೋಪದಡಿ ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಗ್ರಹ ಕಾಯ್ದೆ (ಮೋಕಾ) ವಿಶೇಷ ಕೋರ್ಟ್...
Date : Tuesday, 02-08-2016
ಕಠ್ಮಂಡು: ನೇಪಾಳ ಮೂಲದ ಬಾಲಕಿ 13 ವರ್ಷದ ಗೌರಿಕಾ ಸಿಂಗ್ ರಿಯೋ ಒಲಿಂಪಿಕ್ಸ್‌ನ ಈಜು ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾಳೆ. ಗೌರಿಕಾ ಸಿಂಗ್ ಈ ಹಿಂದೆ ರಷ್ಯಾ ಮತ್ತು ಕಝಾನದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಪದಕ ಗೆದ್ದುಕೊಂಡಿದ್ದಾಳೆ. ಇಂಗ್ಲೆಂಡ್ ಕ್ಲಬ್‌ನಲ್ಲಿ...
Date : Tuesday, 02-08-2016
ಲಡಾಕ್ : ಭಾರತ ಮತ್ತು ಚೀನಾ ಸೇನಾ ಪಡೆಗಳು ಸೋಮವಾರ ಜಮ್ಮು ಕಾಶ್ಮೀರ ಸೆಕ್ಟರ್‌ನ ಲಡಾಕ್ ಗಡಿಯಲ್ಲಿ ಪರಸ್ಪರ ಭೇಟಿಯಾಗಿ ಮಹತ್ವದ ಸಭೆ ನಡೆಸಿವೆ. ಈ ಸಂದರ್ಭ ಉಭಯ ದೇಶಗಳ ಸೇನಾ ಪಡೆಗಳು ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವಲ್ಲಿ ಕಟಿಬದ್ಧವಾಗಿರುವುದಾಗಿ...
Date : Tuesday, 02-08-2016
ನವದೆಹಲಿ : ಡೋಪಿಂಗ್ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ಭಾರತೀಯ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರಿಗೆ ಕ್ಲೀನ್ ಚಿಟ್ ದೊರೆತಿದೆ. ಡೋಪಿಂಗ್ ಆರೋಪಕ್ಕೆ ಒಳಗಾಗಿದ್ದ ಅವರು ರಿಯೋ ಒಲಿಂಪಿಕ್ಸ್‌ನಿಂದ ಹೊರಗುಳಿಯುವ ಸಾಧ್ಯತೆ ಇತ್ತು. ಆದರೀಗ ನ್ಯಾಷನಲ್ ಆಯಂಟಿ ಡೋಪಿಂಗ್ ಏಜೆನ್ಸಿಯ ಶಿಸ್ತು ಪಾಲನಾ...
Date : Tuesday, 02-08-2016
ಕೋಲ್ಕಾತಾ: ರಬೀಂದ್ರನಾಥ್ ಟಾಗೋರ್ ಅವರ ಶಾಂತಿ ನಿಕೇತನದ ಪರಂಪರೆಯ ಸಂರಕ್ಷಣೆಗೆ ಐಐಟಿ ಖರಗ್ಪುರದ ವಾಸ್ತುಶಾಸ್ತ್ರ ವಿದ್ಯಾರ್ಥಿಗಳು ಮತ್ತು ಅಮೇರಿಕಾದ ಎಂಐಟಿ ವಿದ್ಯಾರ್ಥಿಗಳು ಜಂಟಿಯಾಗಿ ಅಧ್ಯಯನ ನಡೆಸಲಿದ್ದಾರೆ. ಐಐಟಿ ಖರಗ್ಪುರದ ವಾಸ್ತುಶಾಸ್ತ್ರ ಮತ್ತು ಪ್ರಾದೇಶಿಕ ಯೋಜನಾ ಇಲಾಖೆ ಮೆಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ...
Date : Tuesday, 02-08-2016
ನವದೆಹಲಿ : ಭಾರತದ ಕೈಮಗ್ಗದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಕೇಂದ್ರ ಟೆಕ್ಸ್‌ಟೈಲ್ಸ್ ಸಚಿವ ಸ್ಮೃತಿ ಇರಾನಿಯವರು ‘IWearHandloom’ ಅಭಿಯಾನವನ್ನು ಆರಂಭಿಸಿದ್ದಾರೆ. ದೇಶದ ನೇಕಾರರನ್ನು ಬೆಳೆಸುವ ಮೂಲಕ ಅವರು ತಯಾರಿಸುವ ಉಡುಪುಗಳನ್ನು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಆಭಿಯಾನವನ್ನು ಆರಂಭಿಸಲಾಗಿದೆ. ಈ...
Date : Tuesday, 02-08-2016
ನ್ಯೂಯಾರ್ಕ್ : ನ್ಯೂಯಾರ್ಕ್ ಮೂಲದ ಆನಿವಾಸಿ ಭಾರತೀಯನಾಗಿರುವ ಶ್ರೀ ಶ್ರೀನಿವಾಸನ್ ಅವರು ಸೋಮವಾರ ನ್ಯೂಯಾರ್ಕ್ ನಗರದ ಮುಖ್ಯ ಡಿಜಿಟಲ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ನಗರದ ಮೇಯರ್ ಬಿಲ್ ಡೆ ಬ್ಲಾಸ್ಯೋ ಅವರು ಶ್ರೀನಿವಾಸನ್ ಅವರ ನೇಮಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. “21 ನೇ...