Date : Thursday, 25-08-2016
ನವದೆಹಲಿ: ಕೇಂದ್ರ ಸಚಿವ ಸಂಪುಟ 9 ರಾಜ್ಯಗಳಲ್ಲಿ ರೂ. 24,374.6 ಕೋಟಿ ವೆಚ್ಚದ ರೈಲ್ವೆ ವಿಸ್ತರಣೆಯ 9 ಯೋಜನೆಗಳಿಗೆ ಅನುಮೋನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ದೇಶದಲ್ಲಿ ಮೂಲಸೌಕರ್ಯ ವಲಯವನ್ನು ಉತ್ತೇಜಿಸಲು ಹಾಗೂ ದೇಶದಾದ್ಯಂತ...
Date : Thursday, 25-08-2016
ನವದೆಹಲಿ : ಶ್ರೀಕೃಷ್ಣಜನ್ಮಾಷ್ಟಮಿಯನ್ನು ದೇಶದ ವಿವಿಧೆಡೆ ಭಾರೀ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವಾರು ಗಣ್ಯರು ಜನರಿಗೆ ಶುಭ ಕೋರಿದ್ದಾರೆ. ಟ್ವೀಟ್ ಮಾಡಿರುವ ಮೋದಿ, ‘ಎಲ್ಲರಿಗೂ ಜನ್ಮಾಷ್ಟಮಿಯ ಶುಭಕಾಮನೆಗಳು’ ಎಂದಿದ್ದಾರೆ. ರಾಷ್ಟ್ರಪತಿಯವರು ‘ಶ್ರೀಕೃಷ್ಣನ ಜೀವನ...
Date : Thursday, 25-08-2016
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹಿಂಸೆ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಅಪರಾಧಿಗಳಲ್ಲಿ ಓರ್ವ ಅಪರಾಧಿ ವಿನಯ್ ಶರ್ಮಾ ಬುಧವಾರ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ಜಿಮ್ ಬೋಧಕ ಶರ್ಮಾ ನೋವು ನಿವಾರಕ ಮಾತ್ರೆ ನುಂಗಿದ ಬಳಿಕ...
Date : Thursday, 25-08-2016
ನವದೆಹಲಿ: ಬಿಎಸ್‌ಎನ್‌ಎಲ್ ಇತರ ಕಂಪೆನಿಗಳನ್ನು ಸ್ಪರ್ಧಿಸಲು ರೂ.1099ರ 3G ಅನ್‌ಲಿಮಿಟೆಡ್ ಪ್ಲಾನ್‌ನ್ನು ಬಿಡುಗಡೆ ಮಾಡಿದೆ ಹಾಗೂ ಅಸ್ತಿತ್ವದಲ್ಲಿರುವ ಇತರ ಕೆಲವು ಪ್ಲಾನ್‌ಗಳ ಡಾಟಾ ಬಳಕೆ ಮಿತಿಯನ್ನು ದುಪ್ಪಟ್ಟು ಮಾಡಿದೆ. ಇಂಟರ್‌ನೆಟ್ ಸುಧಾರಣೆಯಿಂದಾಗಿ ಬಿಎಸ್‌ಎನ್‌ಎಲ್ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಇಂಟರ್‌ನೆಟ್ ವೇಗವನ್ನು ಕಡಿತಗೊಳಿಸದೇ ರೂ.1099ರ...
Date : Thursday, 25-08-2016
ಮಂಗಳೂರು : ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿರವರು (ಕುಡಿಯುವ ನೀರು ಹಾಗೂ ನೈರ್ಮಲ್ಯ, ರಾಜ್ಯ ಖಾತೆ) ದಿನಾಂಕ 24-08-2016 ರಂದು ಮಂಗಳೂರಿನ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ.ಸದಸ್ಯ ತುಂಗಪ್ಪ...
Date : Thursday, 25-08-2016
ಮಂಗಳೂರು : ಬೆಂಗಳೂರಿನಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ವಿರುದ್ಧ ಹಾಗೂ ದೇಶದ ವಿರುದ್ಧ ಘೋಷಣೆ ಕೂಗಿದ್ದು, ಇದನ್ನು ಖಂಡಿಸಿದ ಅಭಾವಿಪ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ್ದು ಮತ್ತು ಮಾಜಿ ಕಾಂಗ್ರೆಸ್ ಸಂಸದೆ ರಮ್ಯ ಪಾಕಿಸ್ತಾನ...
Date : Wednesday, 24-08-2016
ನವದೆಹಲಿ: ಒಂದು ಪ್ರಮುಖ ಹೆಜ್ಜೆಯಂತೆ ಕೇಂದ್ರ ಸಚಿವ ಸಂಪುಟ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ 2016ಗೆ ಬುಧವಾರ ಅನುಮೋದನೆ ನೀಡಿದ್ದು, ಇದು ವಾಣಿಜ್ಯ ತಾಯ್ತವನ್ನು ನಿಷೇಧಿಸಲಿದೆ. ಅಗತ್ಯ ಸಂದರ್ಭಗಳಲ್ಲಿ ಮಾತ್ರ ದಂಪತಿಗಳು ಬಾಡಿಗೆ ತಾಯಿಯನ್ನು ಪಡೆಯಬಹುದಾಗಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ...
Date : Wednesday, 24-08-2016
ನ್ಯೂಯಾರ್ಕ್: ಭವಿಷ್ಯದಲ್ಲಿ ನೀವು ಸೇವಿಸಬಹುದಾದ ವಿಷರಹಿತ ಬ್ಯಾಟರಿಗಳು ರೋಗ ಚಿಕಿತ್ಸಕ ಔಷಧೀಯ ಗುಣಗಳನ್ನು ಹೊಂದಲಿವೆ. ಇಂತಹ ಔಷಧೀಯ ಗುಣದ ಬ್ಯಾಟರಿಗಳನ್ನು ತಯಾರಿಸುವ ಗುರಿ ಪ್ರಗತಿಯೆಡೆಗೆ ಸಾಗುತ್ತಿದ್ದು, ಕೂದಲು, ಕಣ್ಣು, ಚರ್ಮಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಮೆಲನಿನ್ ವರ್ಣದ್ರವ್ಯಗಳಿಂದ ತಯಾರಿಸಲ್ಪಡಲಿವೆ ಎಂದು ವೈದ್ಯರ ತಂಡ...
Date : Wednesday, 24-08-2016
ನವದೆಹಲಿ: ಹಿಂದಿ ಸಿನಿಮಾಗಳಲ್ಲಿ ಗೋರ್ಖಾ ಪಾತ್ರವನ್ನು ನೀವು ಕಂಡಿರಬಹುದು. ಇದು ಓರ್ವ ಕಾವಲುಗಾರನ ಪಾತ್ರವಾಗಿದೆ. ಹಿಂದಿ ಚಲನಚಿತ್ರಗಳು, ಜಾಹೀರಾತುಗಳಲ್ಲಿ ಗೋರ್ಖಾ ಸಮುದಾಯವನ್ನು ಕಾವಲುಗಾರ ಎಂದೇ ಸಾಮಾನ್ಯವಾಗಿ ನಂಬಲಾಗಿದೆ. ಇದೀಗ ಆನ್‌ಲೈನ್ ಮಾರುಕಟ್ಟೆ ಫ್ಲಿಪ್‌ಕಾರ್ಟ್ ಈ ರೀತಿ ಜಾಹೀರಾತು ತಯಾರಿಸಿ ಅಪರಾಧಿಗಳ ಪಟ್ಟಿಗೆ...
Date : Wednesday, 24-08-2016
ಹರಿಯಾಣ : ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿರುವ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ತವರಿಗೆ ವಾಪಾಸ್ಸಾಗಿದ್ದು ದೆಹಲಿಯ ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಬಳಿಕ ಹರಿಯಾಣಕ್ಕೆ ತೆರಳಿರುವ ಅವರಿಗೆ ಅಲ್ಲಿನ...