Date : Monday, 29-08-2016
ಹೈದರಾಬಾದ್ : ರಿಯೋ ಒಲಿಂಪಿಕ್ಸ್‌ನಲ್ಲಿ ಅತ್ಯದ್ಭುತ ಸಾಧನೆ ಮಾಡಿ ಬೆಳ್ಳಿ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಕುಸ್ತಿಯಲ್ಲಿ ಕಂಚು ಗೆದ್ದಿರುವ ಸಾಕ್ಷಿ ಮಲಿಕ್ ಮತ್ತು ಉತ್ತಮ ಪ್ರದರ್ಶನ ನೀಡಿದ ಜಿಮ್ನಾಸ್ಟಿಯನ್ ದೀಪಾ ಕರ್‌ಮಾಕರ್, ಬ್ಯಾಡ್ಮಿಂಟನ್ ಕೋಚ್ ಪಿ. ಗೋಪಿಚಂದ್...
Date : Monday, 29-08-2016
ಧಾರವಾಡ: ಅವಳಿ ನಗರ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಶಿಕ್ಷಣ ರಂಗದಲ್ಲಿ ಧಾರವಾಡ ಹೆಸರು ಪಡೆದಿದ್ದು, ಹೊಸ ಗರಿ ಮೂಡಿಸಿದೆ. ಸ್ಥಳೀಯರಿಗೆ ಮಿಸಲಾತಿ ನೀಡುವುದು...
Date : Saturday, 27-08-2016
ಮೈಸೂರು: ದೇಶದ ನಾಗರಿಕೆ ಆಧಾರ್ ಸಂಖ್ಯೆ ಇದ್ದಂತೆ ರಾಜ್ಯದಲ್ಲಿರುವ ಆನೆಗಳಿಗೂ ಸಹ ಶೀಘ್ರದಲ್ಲೇ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು. ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಖಾಸಗಿ ಸಂಸ್ಥೆಗಳು, ವೈಯಕ್ತಿಕ ವ್ಯಕ್ತಿಗಳ ಒಡೆತನದಲ್ಲಿ ಇರುವ ಆನೆಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತಿದ್ದು, ಅವುಗಳನ್ನು ವಿಶಿಷ್ಟ ಐಡಿ...
Date : Saturday, 27-08-2016
ನವದೆಹಲಿ: ಹಣಕಾಸು ವರ್ಷ ಬದಲಾವಣೆ ಬಗ್ಗೆ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರ, ಇದಕ್ಕೆ ಸಾರ್ವಜನಿಕರ ಅಭಿಪ್ರಾಯವನ್ನು ಕೋರಿದೆ. ಪ್ರಸ್ತುತ ಎಪ್ರಿಲ್ 1ರಿಂದ ಆರಂಭಗೊಂಡು ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಹಣಕಾಸು ವರ್ಷವನ್ನು ಜನವರಿ 1ರಿಂದ ಡಿಸೆಂಬರ್ 31ಕ್ಕೆ ಬದಲಿಸುವ ಕುರಿತು ಸಾರ್ವಜನಿಕರ ಸಲಹೆಯನ್ನು...
Date : Saturday, 27-08-2016
ನವದೆಹಲಿ : ಕಾಶ್ಮೀರದಲ್ಲಿ ಪ್ರಚೋದನಾಕಾರಿ ಕೃತ್ಯಗಳಿಗೆ, ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನದ ವಿರುದ್ಧ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ. ಶನಿವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ...
Date : Saturday, 27-08-2016
ನವದೆಹಲಿ: ತಮ್ಮ ರಿಯೋ ಒಲಿಂಪಿಕ್ಸ್ ಸಾಧನೆಗಾಗಿ ಸಾಕ್ಷಿ ಮಲಿಕ್, ಪಿ.ವಿ. ಸಿಂಧು ಭಾರತೀಯರಿಂದ ಶ್ಲಾಘನೆ ಪಡೆದಿದ್ದಾರೆ. ಆದರೆ ಇವರನ್ನು ಬಿಟ್ಟು ಇನ್ನೋರ್ವ ಕ್ರೀಡಾಪಟು ತೋರಿದ ಪ್ರದರ್ಶನ ಗಮನಾರ್ಹವಾಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಭಾರತದ ರೇಸ್-ವಾಕರ್ ಮನೀಶ್ ಸಿಂಗ್ ರಾವತ್ ರಿಯೋ ಒಲಿಂಪಿಕ್ಸ್‌ನ...
Date : Saturday, 27-08-2016
ನವದೆಹಲಿ: ಇದೇ ಆಗಸ್ಟ್‌ನಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಅವರು ತೋರಿದ ಸಾಧನೆಯ ಬಳಿಕ ಹಲವು ಭಾರತೀಯ ಪೋಷಕರಲ್ಲಿ ಒಲಿಂಪಿಕ್ ಜ್ವರ ಹುಟ್ಟಿಸಿದೆ. ಹಲವು ಅಥ್ಲೀಟ್‌ಗಳ ಪೋಷಕರು ತಮ್ಮ ಮಕ್ಕಳ ಮದುವೆ ಬಗ್ಗೆ ಯೋಚಿಸುವ...
Date : Saturday, 27-08-2016
ಮುಂಬಯಿ: ಇಂಡಿಯನ್ ಸೂಪರ್ ಲೀಗ್‌ನ ಸೀಸನ್ ೩ ಫುಟ್‌ಬಾಲ್ ಪಂದ್ಯ ಅಕ್ಟೋಬರ್ 1ರಿಂದ ಡಿಸೆಂಬರ್ 18ರ ವರೆಗೆ ನಡೆಯಲಿದೆ. ಇದರ ಉದ್ಘಾಟನಾ ಪಂದ್ಯ ಗುವಾಹಟಿಯಲ್ಲಿ ನಡೆಯಲಿದ್ದು, ಸೆಮಿಫೈನಲ್ ಪಂದ್ಯಗಳ ಸ್ಥಳಗಳು ಸದ್ಯದಲ್ಲೇ ನಿರ್ಧರಿಸಲಾಗುವುದು. ಭಾರತ ಮತ್ತು ವಿದೇಶಗಳಲ್ಲಿ ನಡೆಯಲಿರುವ 61 ಪಂದ್ಯಗಳನ್ನೊಳಗೊಂಡ 79 ದಿನಗಳ...
Date : Saturday, 27-08-2016
ಹೈದರಾಬಾದ್ : ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ರಚಿಸಲ್ಪಟ್ಟಿದ್ದ ನಿವೃತ್ತ ನ್ಯಾಯಮೂರ್ತಿ ಅಶೋಕ್‌ಕುಮಾರ್ ರೂಪನ್ವಾಲ್ ಅವರ ಸಮಿತಿ ತನ್ನ ವರದಿಯನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ. ತನಿಖೆ ತನ್ನ ವರದಿಯಲ್ಲಿ ಯಾರೊಬ್ಬರ ಹೆಸರನ್ನೂ...
Date : Saturday, 27-08-2016
ಬೀಜ್‌ಪುರ್: ಉತ್ತರಾಖಂಡ್‌ನ ಗುಡ್ಡಗಾಡು ಪ್ರದೇಶದ ಹಳ್ಳಿಗಳಲ್ಲಿ ಚಿರತೆಗಳ ದಾಳಿಯನ್ನು ನಿಗ್ರಹಿಸುವ ಸಲುವಾಗಿ ನರಿ, ತೋಳಗಳ ತಳಿಗಳನ್ನು ವೃದ್ಧಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಸೂಚಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಮಾನವ-ಮೃಗಗಳ ನಡುವಿನ ಸಂಘರ್ಷ ಪ್ರಮುಖ...