Date : Monday, 19-09-2016
ಬೆಂಗಳೂರು: ತಂತ್ರಜ್ಞಾನದ ಕಾರಣದಿಂದ ಇಂದು ಜಗತ್ತು ಬಹಳ ವೇಗವಾಗಿ ಬದಲಾವಣೆಯಾಗುತ್ತಿದ್ದು, ಎಲ್ಲವೂ ಪೂರ್ತಿ ಬದಲಾವಣೆ ಹೊಂದುವ ಪರಿಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ಬದಲಾವಣೆ ಬೇಕೆ ಎಂದು ಯೋಚಿಸಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಇಂದಿನ ಪರಿಸ್ಥಿತಿಯನ್ನು ಎದುರಿಸಲು ಕ್ಷಾತ್ರ ಬೇಕು. ಬ್ರಾಹ್ಮ ಮತ್ತು...
Date : Monday, 19-09-2016
ಬೆಳ್ತಂಗಡಿ: ಬಂಗಾಲ ಕೊಲ್ಲಿಯಲ್ಲಿ ನಾಪತ್ತೆಯಾದ ವಾಯುಪಡೆ ವಿಮಾನ ಹುಡುಕಾಟ ಮುಂದುವರಿದಿದೆ. ಒಂದು ವೇಳೆ ಅವುಗಳಲ್ಲಿ ಮೃತದೇಹದ ತುಣುಕು ಸಿಕ್ಕಿದರೂ ಅವನ್ನು ಸಕಲ ಸೇನಾ ಮರ್ಯಾದೆಗಳೊಂದಿಗೆ ತರಲಾಗುವುದು. ಇಲ್ಲವಾದರೆ ಮೂರು ತಿಂಗಳಲ್ಲಿ ಪರಿಹಾರ ದಾಖಲೆಗಳನ್ನು ಹಸ್ತಾಂತರಿಸಲಾಗುವುದು ಎಂದು ಸೇನಾಧಿಕಾರಿ ಸುರೇಂದ್ರ ಶೆಟ್ಟಿ ಹೇಳಿದ್ದಾರೆ....
Date : Monday, 19-09-2016
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿರುವ ಸೇನಾ ಕಛೇರಿ ಮೇಲೆ ಭಾನುವಾರ ನಡೆದ ಭೀಕರ ಉಗ್ರ ದಾಳಿಗೆ ಹುತಾತ್ಮರಾದ ಯೋಧರ ಸಂಖ್ಯೆ 20 ಕ್ಕೇರಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಉರಿ ಸೆಕ್ಟರ್ನಲ್ಲಿ ಇರುವ ಆರ್ಮಿ ಬ್ರಿಗೇಡ್...
Date : Monday, 19-09-2016
‘ಜಮ್ಮು ಕಾಶ್ಮೀರ – ಐತಿಹಾಸಿಕ ಸತ್ಯಗಳು ಮತ್ತು ವಾಸ್ತವದ ತಲ್ಲಣಗಳು’ ಸಂವಾದದಲ್ಲಿ ಉಪನ್ಯಾಸಕಾರರ ಅಭಿಮತ ಮಂಗಳೂರು: ಸಂಘನಿಕೇತನದಲ್ಲಿ ಭಾನುವಾರ (ಸೆ. 18) ‘ಜಮ್ಮು ಕಾಶ್ಮೀರ – ಐತಿಹಾಸಿಕ ಸತ್ಯಗಳು ಮತ್ತು ವಾಸ್ತವದ ತಲ್ಲಣಗಳು’ ಸಂವಾದ ಕಾಶ್ಮೀರ ಕುರಿತ ಹಲವು ವಿಚಾರ, ವಿಮರ್ಶೆಗಳಿಗೆ ಕಾರಣವಾಯಿತು. ಕಾಶ್ಮೀರ...
Date : Saturday, 17-09-2016
ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಸೇವಾ ದಿವಸ್ ಆಗಿ ಆಚರಿಸಿರುವ ಮಂಗಳೂರು ಬಿಜೆಪಿ ಉತ್ತರ ಘಟಕವು ಮಂಗಳ ಜ್ಯೋತಿ ಶಾಲೆಯ ದಿವ್ಯಾಂಗ ಚೇತನ ಮಕ್ಕಳಿಗೆ ಕೊಡುಗೆ ನೀಡಿದರು. ಡಾ.ಭರತ್ ಶೆಟ್ಟಿ ವೈ. ಅಧ್ಯಕ್ಷತೆ ವಹಿಸಿದ್ದರು. ಇವರ ನೇತೃತ್ವದಲ್ಲಿ ಮಕ್ಕಳಿಗೆ ಕೊಡುಗೆಗಳನ್ನು...
Date : Saturday, 17-09-2016
ಮಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಕೊಡಿಯಾಲ್‌ಬೈಲ್‌ನ ಶ್ರೀಮತಿ ರಾಧಾಬಾಯಿ ಗಿರಿಧರ್ ರಾವ್ ವೃದ್ಧಾಶ್ರಮದ ನಿವಾಸಿಗಳಿಗೆ ಫಲವಸ್ತು ನೀಡುವುದರ ಮೂಲಕ ಆಚರಿಸಲಾಯಿತು. ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್ ಹಾಗೂ ಮಾಜಿ...
Date : Saturday, 17-09-2016
ಮುಂಬಯಿ: ಅಲಕನಂದ ವೈದ್ಯ ತನ್ನ ಸೊಂಟದ ಕೆಳಗೆ ಶೇ. 90ರಷು ಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿ ಬಾರಾಮತಿಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸರ್ಕಾರಿ ನೌಕರಿ ದೊರೆತ ನಂತರ ಇವರ ಸಮಸ್ಯೆ ಹೆಚ್ಚಿದೆ. 2015ರಲ್ಲಿ ಅವರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ...
Date : Saturday, 17-09-2016
ನವದೆಹಲಿ: ಮುಂದಿನ ತಿಂಗಳು ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಇದಕ್ಕೂ ಮುನ್ನ ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಹಲೇಗಾರರು ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ದೇಶಗಳಿಂದ ನಡೆಸಲಾಗುತಿರುವ ಗಲಭೆ ಮತ್ತು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಭಯೋತ್ಪಾದಕರಿಗೆ ಹಣಕಾಸು...
Date : Saturday, 17-09-2016
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಅಹ್ಮದಾಬಾದ್‌ಗೆ ಬಂದಿಳಿದಿದ್ದು, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಸೇರಿದಂತೆ ಇತರ ಹಿರಿಯ ಬಿಜೆಪಿ ನಾಯಕರು ಮೋದಿ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು. ಪ್ರಧಾ ಮೋದಿ ಅವರು ಶನಿವಾರ...
Date : Friday, 16-09-2016
ನವದೆಹಲಿ: ಏಷ್ಯಾದ ಟಾಪ್ 25 ಮ್ಯೂಸಿಯಂಗಳಲ್ಲಿ ಭಾರತದ 5 ಮ್ಯೂಸಿಯಂಗಳು ಸ್ಥಾನ ಪಡೆದಿದೆ. ಇನ್ನು ಲೇಹ್‌ನಲ್ಲಿರುವ ‘ಹಾಲ್ ಆಫ್ ಪೇಮ್’ ಭಾರತದ ಮ್ಯೂಸಿಯಂಗಳಲ್ಲೇ ಅಗ್ರಸ್ಥಾನ ಪಡೆದಿದೆ ಎಂದು ಸಮೀಕ್ಷೆ ತಿಳಿಸಿದೆ. ಭಾರತದ ಇತರ ನಾಲ್ಕು ಅತ್ಯುತ್ತಮ ಮ್ಯೂಸಿಯಂಗಳೆಂದರೆ ಬಾಗೋರೆ ಕಿ ಹವೇಲಿ (ಉದಯ್‌ಪುರ್), ವಿಕ್ಟೋರಿಯಾ...