News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶೀಘ್ರದಲ್ಲೇ ಬರಲಿವೆ ಗ್ಲಾಸ್ ಟಾಪ್ ರೈಲ್ವೆ ಕೋಚ್‌ಗಳು

ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅತ್ಯಾಧುನಿಕ ಪ್ರಸಾರ ವ್ಯವಸ್ಥೆ ಇರುವ ಹೊಸ ಗ್ಲಾಸ್ ಟಾಪ್ ರೈಲ್ವೆ ಕೋಚ್‌ಗಳನ್ನು (ಬೋಗಿ) ಸಮರ್ಪಿಸುತ್ತಿದೆ. ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ (ಐಆರ್‌ಸಿಟಿಸಿ), ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಹಾಗೂ ಇಂಟಿಗ್ರಲ್ ಕೋಚ್...

Read More

ಜಮ್ಮು ಕಾಶ್ಮೀರದ ಶೋಫಿಯಾನ್‌ನಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: 8 ಮಂದಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್‌ನಲ್ಲಿ ಗಸ್ತು ತಿರುಗುತ್ತಿದ್ದ ಅರೆ ಸೈನಿಕ ಪಡೆಗಳ ಮೇಲೆ ಭಯೋತ್ಪಾದಕರು ಮಂಗಳವಾರ ದಾಳಿ ನಡೆಸಿದ್ದು, ಓರ್ವ ಸೇನಾ ಜವಾನ್ ಮತ್ತು 7 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ...

Read More

ಭಾರತದ ಸಹನೆಯನ್ನು ಪರೀಕ್ಷಿಸಬೇಡಿ

ನಾಗ್ಪುರ : ಭಾರತದ ಸಹನೆಯನ್ನು ಪರೀಕ್ಷಿಸಬೇಡಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ 91 ನೇ ಸಂಸ್ಥಾಪನಾ ದಿನವಾದ ಇಂದು ನಾಗ್ಪುರದ ರೆಶಿಮ್‌ಭಾಗ್ ಮೈದಾನದಲ್ಲಿ ಏರ್ಪಡಿಸಲಾದ ವಿಜಯದಶಮಿ ಉತ್ಸವವನ್ನು ಉದ್ದೇಶಿಸಿ ಮಾತನಾಡಿದರು....

Read More

ಪಾಕ್ ಸರ್ಕಾರ ಮತ್ತು ಮಿಲಿಟರಿ ನಡುವೆ ತೊಡಕಿರುವ ಬಗ್ಗೆ ವರದಿ: ಪಾಕ್‌ನ ಟಾಪ್ ಪತ್ರಕರ್ತನಿಗೆ ನಿರ್ಬಂಧ

ಇಸ್ಲಾಮಾಬಾದ್: ಪಾಕಿಸ್ಥಾನ ಸರ್ಕಾರ ಮತ್ತು ಮಿಲಿಟರಿ ನಡುವೆ ಶಂಕಾಸ್ಪದ ಬಿರುಕು ವರದಿ ಪ್ರಕಟಿಸಿದ ಮತ್ತು ಭಯೋತ್ಪಾದಕ ಗುಂಪುಗಳಿಗೆ ಐಎಸ್‌ಐ ಬೆಂಬಲದ ಬಗ್ಗೆ ದೇಶ ಜಾಗತಿಕವಾಗಿ ಪ್ರತ್ಯೇಕಿಸಿದೆ ಎಂದು ಬರೆದ ಪಾಕಿಸ್ಥಾಮದ ಪ್ರಮುಖ ಪತ್ರಕರ್ತನನ್ನು ಪಾಕಿಸ್ಥಾನ ಬಿಟ್ಟು ತೊಗಲದಂತೆ ನಿರ್ಬಂಧಿಸಲಾಗಿದೆ. ಪಾಕ್ ಸರ್ಕಾರದ ಗಡಿ...

Read More

ಮೈಸೂರಿನಲ್ಲಿಂದು ವಿಶ್ವವಿಖ್ಯಾತ ಜಂಬೂಸವಾರಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭ. ಇಂದು ಮಧ್ಯಾಹ್ನ 2.16ಕ್ಕೆ ಶುಭ ಮಕರ ಲಗ್ನದಲ್ಲಿ ಇತಿಹಾಸ ಪ್ರಸಿದ್ಧ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.45ಕ್ಕೆ ಅರಮನೆ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು...

Read More

ದೇಶದ ರಕ್ಷಣೆಗಾಗಿ ಯಾವುದೇ ಹವಾಮಾನ, ಪ್ರಕ್ಷುಬ್ಧ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ: ಸೇನೆ

ನವದೆಹಲಿ: ಚಳಿಗಾಲ  ಸಮೀಪಿಸುತ್ತಿದ್ದು, ಭಾರತೀಯ ಸೇನೆ ಗಡಿ ಪ್ರದೇಶದಲ್ಲಿ ಕಣ್ಗಾವಲು ತೀವ್ರಗೊಳಿಸಲು ಸಜ್ಜಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿರುವುದರ ಜೊತೆಗೆ ಗಡಿ ಉಲ್ಲಂಘನೆ ತೀಕ್ಷ್ಣವಾಗುತ್ತಿದೆ. ಶೀಘ್ರದಲ್ಲೇ ಚಳಿಗಾಲ ಆಗಮಿಸುತ್ತಿದ್ದು, ಗಡಿ ಭದ್ರತೆಗೆ ಹಲವಾರು ಸಮಸ್ಯೆಗಳು, ಅಡೆತಡೆಗಳು ಉಂಟಾಗಲಿದೆ. ಇದು...

Read More

ಆರ್‌ಎಸ್‌ಎಸ್‌ನ 91ನೇ ‘ಸ್ಥಾಪನಾ ದಿವಸ್’ಗೆ ಅಭಿನಂದಿಸಿದ ಮೋದಿ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) 91ನೇ ಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭ ಅದರ ಹಲವು ಕಾರ್ಯಗಳನ್ನು ಅವರು ಶ್ಲಾಘಿಸಿದ್ದಾರೆ. ಆರ್‌ಎಸ್‌ಎಸ್‌ನ ಸ್ಥಾಪನಾ ದಿನದಂದು ಎಲ್ಲ ಸ್ವಯಂಸೇವಕರಿಗೂ ನನ್ನ ಅಭಿನಂದನೆಗಳು ಹಾಗೂ ತಮ್ಮ...

Read More

ವಿಜಯದಶಮಿ ಹಬ್ಬಕ್ಕೆ ರಾಷ್ಟ್ರದ ಜನತೆಗೆ ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ಇಂದು ದೇಶದಾದ್ಯಂತ ಧಾರ್ಮಿಕ ಹಬ್ಬ ವಿಜಯದಶಮಿಯನ್ನು ಅತೀ ಉತ್ಸಾಹದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೇಶದ ಜನತೆಗೆ ಶುಭ ಕೋರಿದ್ದಾರೆ. ಶತಮಾನಗಳಿಂದ ಪಾಲಿಸುತ್ತಿರುವ ನೈತಿಕ ಮತ್ತು ಋಜುತ್ವ ಪಥವನ್ನು ಜನರು ಅನುಸರಿಸುವಂತೆ ರಾಷ್ಟ್ರಪತಿ...

Read More

ಶಸ್ತ್ರಾಸ್ತ್ರ ಪೂರೈಕೆದಾರರಿಗೆ ಸಿದ್ಧರಿರುವಂತೆ ಕೇಂದ್ರ ಸೂಚನೆ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿದ್ದು, ಶಸ್ತ್ರಾಸ್ತ್ರ ತಯಾರಕರು ಮತ್ತು ಪೂರೈಕೆದಾರರು ಆದೇಶ ಪಡೆದಂತೆ ಉತ್ಪಾದನೆ ಮತ್ತು ಪೂರೈಕೆ ಗುತ್ತಿಗೆಯನ್ನು ಚುರುಕುಗೊಳಿಲು ಸಿದ್ಧರಿರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಶಸ್ತ್ರಾಸ್ತ್ರ ಪಡೆಗಳ ತಕ್ಷಣದ...

Read More

ಸೀಮಿತ ದಾಳಿ ಹಿನ್ನೆಲೆ: ಜೈಶ್ ಸಂಘಟನೆಯಿಂದ ಸಂಸತ್ ದಾಳಿ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ

ನವದೆಹಲಿ: ಭಾರತೀಯ ಗಡಿ ನಿಯಂತ್ರಣ ರೇಖೆಯಲ್ಲಿ ಸೀಮಿತ ದಾಳಿ ನಡೆಸಿದ್ದರ ಸೇಡು ತೀರಿಸಲು ಪಾಕಿಸ್ಥಾನ ಗುಪ್ತಚರ ಇಲಾಖೆ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ದಾಳಿ ನಡೆಸಲು ಜೈಶ್-ಎ ಮೊಹಮ್ಮದ್ ಸಂಘಟನೆಗೆ ಹೇಳಿರುವುದಾಗಿ ಗುಪ್ತಚರ ಇಲಾಖೆ ತಿಳಿಸಿದೆ. ಇನ್ನು ಪಾಕ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ...

Read More

Recent News

Back To Top