News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶೇಷವನ : ಷಷ್ಠಿ ಜಾತ್ರೆ ಸಂಪನ

ಕಾಸರಗೋಡು: ಇಲ್ಲಿನ ಕೂಡ್ಲು ಸಮೀಪ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಜಾತ್ರೆಯು ವೈಭವಯುತವಾಗಿ ಸಂಪನ್ನಗೊಂಡಿತು. ಡಿ. 4ರಂದು ಬೆಳಗ್ಗೆ ಗಣಪತಿ ಹವನದೊಂದಿಗೆ ಜಾತ್ರೆ ಆರಂಭಗೊಂಡು ಅಂದು ಸಾಮೂಹಿಕ ನಾಗತಂಬಿಲ ಹಾಗೂ ಬಲಿವಾಡುಕೂಟವು ಜರಗಿತು. ಸಂಜೆ ಮೀಪುಗುರಿ ಶ್ರೀ ದುರ್ಗಾಪರಮೇಶ್ವರಿ...

Read More

ವಿಶೇಷ ಉಪನ್ಯಾಸ ಮತ್ತು ಸಂವಾದ

ಧಾರವಾಡ: ನಗರದ ಸೆಂಟರ್ ಫಾರ್ ಡೆವಲಪ್‌ಮೆಂಟಲ್ ಸ್ಟಡೀಸ್ ವತಿಯಿಂದ ವಿಮುದ್ರೀಕರಣ: ಸವಾಲುಗಳು ಮತ್ತು ಅವಕಾಶಗಳ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಭಾನುವಾರ ಡಿ.11 ರಂದು ಸಂಜೆ 6.15ಕ್ಕೆ ಇಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಸರ್.ಎಂ...

Read More

ಗೋವು ದೇಶದ ಪ್ರಾಣಿಯಲ್ಲ ದೇಶದ ಪ್ರಾಣ: ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ

ಕಲ್ಲಡ್ಕ: ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ, ಹೊಸನಗರ ಇವರು ಗೋ-ಶಾಲೆಯ ಮುಂಭಾಗದಲ್ಲಿರುವ ಕೃಷ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಗೋವುಗಳಿಗೆ ಗೋಗ್ರಾಸ ನೀಡಿದರು. ನಂತರ ಗೋಶಾಲೆಯ ಲೋಕಾರ್ಪಣೆ ಮಾಡಿದರು. ಪ್ರಾಣಿಯಲ್ಲ ಅದು ದೇಶದ ಪ್ರಾಣ. ಗೋವು ಮಾತೆಯಾಗಿದ್ದಾಗ ದೇಶ...

Read More

ತ್ರಿವಳಿ ತಲಾಖ್ ಅಸಾಂವಿಧಾನಿಕ: ಹೈಕೋರ್ಟ್

ಅಲಹಾಬಾದ್: ಮುಸ್ಲಿಂ ಸಮುದಾಯದಲ್ಲಿ ತಲಾಖ್ ಪದವನ್ನು ಮೂರು ಬಾರಿ ಉಚ್ಛರಿಸಿ ನೀಡುವ ತ್ರಿವಳಿ ತಲಾಖ್ ಮೂಲಕ ಮಹಿಳೆಯ ವಿಚ್ಛೇದನ ಪಡೆಯುವ ರೂಢಿಯನ್ನು ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಹೇಳಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಂಜೂರಾದ ತ್ರಿವಳಿ ತಲಾಖ್ ಪದ್ಧತಿಯು...

Read More

ಅತಿ ಶೀಘ್ರದಲ್ಲೇ ಹೈಪರ್‌ಲೂಪ್ ಮೂಲಕ 25 ನಿಮಿಷಗಳಲ್ಲಿ ಮುಂಬಯಿ-ಪುಣೆ ನಡುವೆ ಪ್ರಯಾಣಿಸಬಹುದು

ಮುಂಬಯಿ: ಹೌದು, ಮುಂಬಯಿ-ಪುಣೆ ನಡುವೆ ಇನ್ನುಮುಂದೆ ಕೇವಲ 25 ನಿಮಿಷಗಳಲ್ಲಿ ತಲುಪಬಹುದು. ಪ್ರಸ್ತುತ ಮುಂಬಯಿ-ಪುಣೆ ನಡುವಿನ ರೈಲು ಪ್ರಯಾಣದ ಸಮಯ ಮೂರು ತಾಸು ಆಗಿದೆ. ಆದರೆ ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜೀಸ್ ಕಂಪೆನಿ ಸಾರಿಗೆ ಸಚಿವಾಲಯದ ಎದುರು ಒಂದು ಹೊಸ ಪ್ರಸ್ತಾಪವನ್ನು ಮಂಡಿಸಿದೆ. ಹೊಸ...

Read More

ಪ್ರಧಾನಿ ಎಚ್ಚರಿಕೆ ನಂತರ ಜನ್-ಧನ್ ಖಾತೆಗಳ ಠೇವಣಿಯಲ್ಲಿ ಕುಸಿತ

ನವದೆಹಲಿ: ಬಡಜನರ ಆರ್ಥಿಕತೆಗೆ ಅಥವಾ ಜನ್-ಧನ್ ಖಾತೆಯನ್ನು ಬಳಸಿ ಕಪ್ಪು ಹಣ ವರ್ಗಾಯಿಸಲು ಪ್ರಯತ್ನಿಸುತ್ತಿದ್ದ ಕಪ್ಪು ಹಣ ಠೇವಣಿದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ನಂತರ ಈ ಖಾತೆಗಳಲ್ಲಿ ಠೇವಣಿಯ ಪ್ರಮಾಣ ಕಡಿಮೆಯಾಗಿದೆ. ಆದಾಯ ತೆರಿಗೆ ಇಲಾಖೆ ಭಾರೀ ಪ್ರಮಾಣದಲ್ಲಿ ಹೆಚ್ಚಿನ...

Read More

ಠೇವಣಿ ಮಾಡದ ಹಳೆ ನೋಟುಗಳ ಲಾಭಾಂಶ ಸರ್ಕಾರ ಪಡೆಯುವುದಿಲ್ಲ

ನವದೆಹಲಿ: ಬ್ಯಾಂಕಿಂಗ್ ವ್ಯವಸ್ಥೆಗೆ ಠೇವಣಿ ಮಾಡದ ಹಳೆ ನೋಟುಗಳ ಲಾಭಾಂಶವನ್ನು ಕೇಂದ್ರ ಬ್ಯಾಂಕ್‌ನಿಂದ ಸರ್ಕಾರ ಪಡೆಯಲಿದೆ ಎಂಬ ಊಹಾಪೋಹಗಳನ್ನು ತಳ್ಳಿ ಹಾಹಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್, ಸರ್ಕಾರ ಇದರಿಂದ ಯಾವುದೇ ಲಾಭಾಂಶ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಆರ್‌ಬಿಐ...

Read More

ದೆಹಲಿ ಸೇರಿದಂತೆ ಉತ್ತರಭಾರತದ ಹಲವೆಡೆ ದಟ್ಟ ಮಂಜು ; 94 ರೈಲುಗಳ ಸಂಚಾರ ವಿಳಂಬ

ನವದೆಹಲಿ: ಉತ್ತರ ಭಾರತದಲ್ಲಿ ಗುರುವಾರ ದಟ್ಟ ಮಂಜಿನ ಪರಿಸ್ಥಿತಿಯಿಂದಾಗಿ ರೈಲ್ವೆ ಹಾಗೂ ವಾಯು/ವಿಮಾನ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರಿ ಮಂಜಿನ ಕಾರಣದಿಂದಾಗಿ ಈಗಾಗಲೇ 94 ರೈಲ್ವೆಗಳು ಹಲವು ಗಂಟೆ ತಡವಾಗಿ ಸಂಚರಿಸಲಿದ್ದು, ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಹಾಗೂ 16 ರೈಲುಗಳ ಸಮಯದಲ್ಲಿ...

Read More

ಜಯಲಲಿತಾ ಅವರ ನಿಧನದಿಂದ ಆಘಾತಕ್ಕೊಳಗಾಗಿ ಸಾವನ್ನಪ್ಪಿದವರು 77 ಮಂದಿ

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದಾಗಿ ಆಘಾತಕ್ಕೊಳಾಗಾಗಿ ಸಾವನ್ನಪ್ಪಿರುವವರ ಸಂಖ್ಯೆ 77 ಕ್ಕೆ ಏರಿದೆ ಎಂದು ಹೇಳಲಾಗಿದೆ. ತಮಿಳುನಾಡಿನಾದ್ಯಂತ ಇದುವರೆಗೂ ಸುಮಾರು 77 ಜನರು ಸಾವನ್ನಪ್ಪಿದ್ದು, ಇವರೆಲ್ಲರೂ ಎಐಎಡಿಎಂಕೆ ಕಾರ್ಯಕರ್ತರು ಮತ್ತು ಜಯಲಲಿತಾ ಅವರ ಅಭಿಮಾನಿಗಳು ಎನ್ನಲಾಗಿದೆ. ಮೃತರ ಕುಟುಂಬಕ್ಕೆ ತಲಾ...

Read More

ಹ್ಯಾವ್ಲಾಕ್ ದ್ವೀಪದಲ್ಲಿ ಸಿಲುಕಿರುವ 1400 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ – ರಾಜ್­­ನಾಥ್ ಸಿಂಗ್

ಪೋರ್ಟ್­ಬ್ಲೇರ್ : ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆಂದು ಕೇಂದ್ರ ಗೃಹ ಸಚಿವ ರಾಜ್­­ನಾಥ್ ಸಿಂಗ್ ಹೇಳಿದ್ದಾರೆ. ಹ್ಯಾವ್ಲಾಕ್  ದ್ವೀಪದಲ್ಲಿ ಸಿಲುಕಿರುವ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಗಾಗಿ ಎಲ್ಲಾ ಕ್ರಮ ಕೈಗೊಂಡಿದೆ. ಪ್ರವಾಸಿಗರ ಕುಟುಂಬಸ್ಥರಲ್ಲಿ ನನ್ನ...

Read More

Recent News

Back To Top