News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜ.1ರಿಂದ ಸಿರಿವಂತರಿಗಿಲ್ಲ ಎಲ್‌ಪಿಜಿ ಸಬ್ಸಿಡಿ

ನವದೆಹಲಿ: ವಾರ್ಷಿಕ ಹತ್ತು ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಹೊಂದಿರುವ ಗ್ರಾಹಕರಿಗೆ ಎಲ್‌ಪಿಜಿ ಸಬ್ಸಿಡಿ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜ.1ರಿಂದ ಈ ನಿಯಮ ಅನ್ವಯವಾಗಲಿದ್ದು, ಸಿರಿವಂತರು ಮಾರುಕಟ್ಟೆ ದರದಲ್ಲಿಯೇ 14 ಕೆ.ಜಿ ಎಲ್‌ಪಿಜಿ ಗ್ಯಾಸನ್ನು ಖರೀದಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ...

Read More

ಯುವಜನತೆ ದೇಶ ಪ್ರೇಮ ಬೆಳೆಸಿಕೊಳ್ಳಿ: ಡಾ.ಎಂ.ಕೆ.ಪ್ರಸಾದ್

ಪುತ್ತೂರು : ಯುವಜನತೆ ದೇಶ ಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರಶಕ್ತಿಯಾಗಿ ಬೆಳೆಯಬೇಕು.ದುಶ್ಚಟಗಳಿಂದ ದೂರವಿದ್ದು ದೇಶದ ಭವಿಷ್ಯದ ರೂವಾರಿಗಳಾಗಬೇಕು ಎಂದು ಪುತ್ತೂರಿನ ವೈದ್ಯ ಡಾ.ಎಂ.ಕೆ.ಪ್ರಸಾದ್ ಹೇಳಿದರು. ಅವರು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ದಕ್ಷಿಣ ಕನ್ನಡ ಜಿ.ಪಂ, ತಾಲೂಕು ಪಂಚಾಯತ್ ಪುತ್ತೂರು,ಯುವ ಸಬಲೀಕರಣ ಮತ್ತು...

Read More

ಡಾ ಪ್ರವೀಣ್ ತೊಗಾಡಿಯಾಗೆ ಮಂಗಳೂರು ಪ್ರವೇಶ ನಿರ್ಬಂಧ

ಮಂಗಳೂರು : ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ ಪ್ರವೀಣ್ ತೊಗಾಡಿಯಾ ಅವರಿಗೆ ಮಂಗಳೂರು ಪ್ರವೇಶ ನಿರ್ಬಂಧಿಸಲಾಗಿದೆ. ಸೌತ್ ಕರ್ನಾಟಕ ಸಲಾಫಿ ಮೂವ್‌ಮೆಂಟ್ ಸಂಘಟನೆಯು ನಗರದಲ್ಲಿ ಜ.2 ರಂದು ಝಾಕೀರ್ ನಾಯಕ್ ರವರ ಭಾಷಣವನ್ನು ಹಮ್ಮಿಕೊಂಡಿತ್ತು. ಜ.3 ರಂದು ತೊಗಾಡಿಯಾ ಮಂಗಳೂರಿಗೆ...

Read More

ಹೆಣ್ಣುಮಕ್ಕಳನ್ನು ಭವಿಷ್ಯದ ಯೋಧರನ್ನಾಗಿ ರೂಪಿಸಿ

ನವದೆಹಲಿ: ಹೆಣ್ಣುಮಕ್ಕಳ ಸಬಲೀಕರಣದ ಅಗತ್ಯತೆಯನ್ನು ಸಾರಿರುವ ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರು ಮಗಳಂದಿರನ್ನು ಸೇನೆಗೆ ಸೇರಿಸಿ ದೇಶಕ್ಕಾಗಿ ಹೋರಾಡುವಂತೆ ಮಾಡಿ ಎಂದು ಕರೆ ನೀಡಿದ್ದಾರೆ. ‘ನಿಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಗಂಡು ಮಕ್ಕಳಿಗೆ ಸಮಾನಾಗಿ ಬೆಳೆಸಿ ಭವಿಷ್ಯದ...

Read More

ಬಡವರಿಗಾಗಿ ಇದೆ ರೋಟಿ ಬ್ಯಾಂಕ್

ಔರಂಗಬಾದ್: ಅಜಂತಾ-ಎಲ್ಲೋರ ಗುಹೆಗಳಿಗೆ ಪ್ರಸಿದ್ಧಿಯನ್ನು ಹೊಂದಿರುವ ಔರಂಗಬಾದ್‌ನಲ್ಲಿ ಬಡವರಿಗಾಗಿ ರೋಟಿ ಬ್ಯಾಂಕ್‌ನ್ನು ಸ್ಥಾಪಿಸಲಾಗಿದೆ. ಜನರು ರೋಟಿಗಳನ್ನು ತಂದು ಇಲ್ಲಿ ಡಿಪಾಸಿಟ್ ಮಾಡಬಹುದು, ನಿರುದ್ಯೋಗಿಗಳು, ಬಡ ಬಗ್ಗರು, ವೃದ್ಧರು ಬಂದು ರೊಟ್ಟಿಗಳನ್ನು ಇಲ್ಲಿ ಡ್ರಾ ಮಾಡಿಕೊಳ್ಳಬಹುದು. ಈ ರೋಟಿ ಬ್ಯಾಂಕ್ ಮೊದಲ ಬಾರಿಗೆ...

Read More

ಮಾರ್ಚ್‌ನಲ್ಲಿ ಮತ್ತೆ ಮೋದಿ-ಶರೀಫ್ ಭೇಟಿ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ ತಿಂಗಳಲ್ಲಿ ವಾಷಿಂಗ್ಟನ್ ಡಿ.ಸಿಯಲ್ಲಿ ಮತ್ತೆ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮಾ.31ರಿಂದ ಎ.1ರವರೆಗೆ ನಡೆಯುವ ನ್ಯೂಕ್ಲಿಯರ್ ಸೆಕ್ಯೂರಿಟಿ ಸಮಿತ್‌ಗೆ ಇಬ್ಬರೂ ನಾಯಕರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಹ್ವಾನಿಸಿದ್ದಾರೆ....

Read More

ಪಂಚಾಯತ್‌ನಲ್ಲಿ ಇ-ವೋಟಿಂಗ್: ಗುಜರಾತ್ ಸರ್ಕಾರ ಚಿಂತನೆ

ಅಹ್ಮದಾಬಾದ್: ಇ-ವೋಟಿಂಗ್ ವ್ಯವಸ್ಥೆಯನ್ನು ಪಂಚಾಯತ್ ಚುನಾವಣೆಗೂ ವಿಸ್ತರಿಸಲು ಗುಜರಾತ್ ಸರ್ಕಾರ ಚಿಂತನೆ ನಡೆಸಿದೆ. ಕಳೆದ ಮುನ್ಸಿಪಲ್ ಚುನಾವಣೆಯಲ್ಲೂ ಇದನ್ನು ಅಳವಡಿಸಲಾಗಿತ್ತು. ಪ್ರಸ್ತುತ ರಾಜ್ಯದ 8 ಮುನ್ಸಿಪಲ್ ಕಾರ್ಪೋರೇಶನ್‌ಗಳಲ್ಲಿ ಮಾತ್ರ ಇ-ವೋಟಿಂಗ್ ಸೌಲಭ್ಯವಿದೆ. ಈಲ್ಲಾ, ತಾಲೂಕು ಮತ್ತು ಪಂಚಾಯತ್ ಮತದಾರರಿಗೆ ಈ ವ್ಯವಸ್ಥೆಯನ್ನು...

Read More

ಯುರೋಪ್‌ಗೆ ಪ್ರವಾಸ ಹೊರಡಲಿರುವ ರಾಹುಲ್

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮತ್ತೊಮ್ಮೆ ರಾಜಕೀಯ ಜಂಜಾಟಗಳಿಂದ ಬ್ರೇಕ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ಬಾರಿ ಅವರು ಹಿಂದಿನಂತೆ ನಿಗೂಢವಾಗಿ ಕಣ್ಮರೆಯಾಗುತ್ತಿಲ್ಲ, ಬದಲಾಗಿ ಎಲ್ಲರಿಗೂ ತಿಳಿಸಿಯೇ ರಜಾ ತೆಗೆದುಕೊಳ್ಳುತ್ತಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಕೆಲವು ದಿನಗಳ ಮಟ್ಟಿಗೆ ಯುರೋಪ್‌ಗೆ...

Read More

ಕೋಟ್ಯಾಧಿಪತಿ ಕಾನ್ಸ್‌ಸ್ಟೇಬಲ್ ಲೋಕಾಯುಕ್ತ ಬಲೆಗೆ

ಇಂಧೋರ್: ಪೊಲೀಸ್ ಪೇದೆಯಾಗಿದ್ದುಕೊಂಡು ಕೋಟ್ಯಾಧಿಪತಿಯಾದ ಅರುಣ್ ಕುಮಾರ್ ಸಿಂಗ್ ಎಂಬಾತನ ಮನೆ ಮೇಲೆ ಸೋಮವಾರ ಲೋಕಾಯುಕ್ತದವರು ದಾಳಿ ನಡೆಸಿದ್ದಾರೆ. ಈ ವೇಳೆ ದಾಖಲೆಗಳಿಲ್ಲದ ಕೋಟ್ಯಾಂತರ ಮೌಲ್ಯದ ಹಣ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ. ರೆವಾ, ಸಾತ್ನ, ಜಬಲ್‌ಪುರದಲ್ಲಿ ಈತನಿಗೆ ಆಸ್ತಿಗಳಿವೆ ಎನ್ನಲಾಗಿದೆ, ಸ್ಕಾರ್ಪಿಯೋ...

Read More

ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ರಕ್ತದಾನ ಶಿಬಿರ

ಮಂಗಳೂರು : ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದ ನೇತೃತ್ವದಲ್ಲಿ ಮಾಜಿ ಪ್ರಧಾನಿ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ 91 ನೇ ಜನ್ಮ ದಿನಾಚರಣೆ ಪ್ರಯುಕ್ತ ಇಂದು (ಡಿ. 28) ಸೋಮವಾರ ಬೆಳಿಗ್ಗೆ ಗಂಟೆ 10 ಕ್ಕೆ ದ.ಕ.ಜಿಲ್ಲಾ ಬಿಜೆಪಿ ಕಚೇರಿ ’ಜಗನ್ನಾಥ್ ರಾವ್ ಜೋಷಿ ಸೌಧ’...

Read More

Recent News

Back To Top