Date : Friday, 20-01-2017
ನವದೆಹಲಿ: ಭಾರತ ಅಣ್ವಸ್ತ್ರ ಪ್ರಸರಣ ನಿಷೇಧ ದಾಖಲೆಗಳ ಆಧಾರದ ಮೇಲೆ ಎನ್‌ಎಸ್‌ಜಿ ಸದಸ್ಯತ್ವವನ್ನು ಬಯಸಿದೆ. ಉಡುಗೊರೆಯ ರೂಪದಲ್ಲಿ ಅಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಚೀನಾಗೆ ತಿರುಗೇಟು ನೀಡಿದೆ. ಎನ್‌ಎಸ್‌ಜಿಗೆ ಶಸ್ತ್ರಾಸ್ತ್ರ ಪ್ರಸರಣ ಒಪ್ಪಂದ (ಎನ್‌ಪಿಟಿ)ರಹಿತ ರಾಷ್ಟ್ರಗಳ ಸೇರ್ಪಡೆ, ರಾಷ್ಟ್ರಗಳು ಪರಸ್ಪರ...
Date : Friday, 20-01-2017
ನವದೆಹಲಿ: ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಪ್ರಮುಖ ಅಧಿಕಾರಿಗಳು ಹಾಗೂ ಮುಸ್ಲಿಂ ಉಲೇಮಾಗಳನ್ನೊಳಗೊಂಡ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಪ್ರಧಾನಿ ಮೋದಿ ಅವರ ಜೊತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ...
Date : Friday, 20-01-2017
ನವದೆಹಲಿ: ಇಂದು (ಜ.20) ರಾತ್ರಿ 10.30 ಕ್ಕೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಹೊಸ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು...
Date : Friday, 20-01-2017
ನವದೆಹಲಿ: ತೀವ್ರ ವಿವಾದಕ್ಕೆಡೆಯಾಗಿರುವ ಝಾಕಿರ್ ನಾಯಕನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬರೋಬ್ಬರಿ 100 ಕೋಟಿ ಬಂಡವಾಳ ಹೂಡಿದೆ ಎಂದು ಎನ್‌ಐಎ (ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿ) ಹೇಳಿದೆ. ಭಾರತೀಯ ಬ್ಯಾಂಕುಗಳಲ್ಲಿ ಝಾಕೀರ್ ನಾಯಕ್ ಹೊಂದಿರುವ ೭೮ ಖಾತೆಗಳು ಪರಿಶೀಲನಾ ಹಂತದಲ್ಲಿವೆ...
Date : Thursday, 19-01-2017
ಮಂಗಳೂರು: ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ದ್ವೇಷ ಭಾವನೆ ಹರಡಲು ಯತ್ನಿಸುತ್ತಿರುವ ಮತಾಂಧ ಹಾಗೂ ತೀವ್ರವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರ್‌ಎಸ್‌ಎಸ್‌ನ ಸಂಘಚಾಲಕ (ಮಂಗಳೂರು) ಸತೀಶ್ ಆಚಾರ್ಯ ಹಾಗೂ ಸಹಸಂಘಚಾಲಕ್ (ಮಂಗಳೂರು)...
Date : Thursday, 19-01-2017
ಧಾರವಾಡ: ಭಾರತದ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಸ್ವಾಮಿ ವಿವೇಕಾನಂದರು ಎಂದು ಮೈಸೂರಿನ ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಬಿ.ವಿ.ವಸಂತಕುಮಾರ್ ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಡಾ.ಮನ್ಸೂರ ಕಲಾಭವನದಲ್ಲಿ ಆಯೋಜಿಸಿದ್ದ ಸ್ವಾಮಿ...
Date : Thursday, 19-01-2017
ಶ್ರೀನಗರ: ಬಾರತೀಯ ಸೇನೆಯ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬು ಮುಸೈಬ್ ಎಂಬಾತನನ್ನು ಬಾನಿಪೋರಾ ಎಂಬಲ್ಲಿ ಗುರುವಾರ ಹತ್ಯೆಗೈದಿದ್ದು, ಈತನನ್ನು ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಜಾಕಿ-ಉರ್-ರೆಹ್ಮಾನ್‌ನ ಸೋದರ ಅಳಿಯ ಎಂದು ಗುರುತಿಸಲಾಗಿದೆ. ಬಂಡಿಪೋರಾದ ಹಾಜಿನ್ ಪ್ರದೇಶದಲ್ಲಿ ನಡೆಸಲಾದ ಒಂದು ನಿರ್ದಿಷ್ಟ ಗೌಪ್ಯ...
Date : Thursday, 19-01-2017
ತಲಸರಿ(ಪಿಟಿಐ) : ಬಿಜೆಪಿ ಕಾರ್ಯಕರ್ತರೊಬ್ಬರನ್ನು ಗುರುವಾರ ಭೀಕರ ಹತ್ಯೆ ಮಾಡಿರುವ ಘಟನೆ ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ ನಡೆದಿದ್ದು ಇದು ಸಿಪಿಐ-ಎಂ ಕಾರ್ಯಕರ್ತರು ಈ ಕತ್ಯ ಎಸಗಿದ್ದಾರೆ ಎನ್ನಲಾಗಿದೆ. ಇಲ್ಲಿನ ತಲಿಪರಂಬಾರದಲ್ಲಿರುವ ಆರ್‌ಎಸ್‌ಎಸ್ ಕಚೇರಿ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿದ್ದು, ಅದೃಷ್ಟವಶಾತ್ ಯಾರಿಗೂ...
Date : Thursday, 19-01-2017
ಜಾಲ್ದಾ: ಶಿಕ್ಷಣವನ್ನು ಪಡೆಯುವ ಮೂಲಕ ಭಾರತೀಯ ನಾಗರೀಕತೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಜಾಲ್ದಾ ಸತ್ಯಭಾಮಾ ವಿದ್ಯಾಪೀಠದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಶತಮಾನೋತ್ಸವವನ್ನು ಗುರುತಿಸಿಕೊಳ್ಳಲು ಸ್ವಾತಂತ್ರ್ಯ...
Date : Thursday, 19-01-2017
ನವದೆಹಲಿ (ಪಿಟಿಐ) : ಫೆಬ್ರವರಿ 1 ರಂದೇ 2017-18 ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸುತ್ತೇವೆ. ಆದರೆ, ಚುನಾವಣೆ ಇರುವ 5 ರಾಜ್ಯಗಳಿಗೆ ಬಜೆಟ್‌ನಲ್ಲಿ ಯಾವುದೇ ಯೋಜನೆಗಳನ್ನು ಘೋಷಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಚುನಾವಣಾ ಆಯೋಗಕ್ಕೆ ಸ್ಪಷ್ಟಪಡಿಸಿದೆ. ಉನ್ನತ ಮೂಲಗಳ ಪ್ರಕಾರ, ಒಂದು ತಿಂಗಳು ಮೊದಲೇ...