News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

POKಯ ಗಿಲ್ಗಿಟ್-ಬಲ್ತಿಸ್ತಾನವನ್ನು ಪ್ರಾಂತ್ಯವಾಗಿ ಘೋಷಿಸಲು ಮುಂದಾದ ಪಾಕ್

ಇಸ್ಲಾಮಾಬಾದ್: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್ -ಬಲ್ತಿಸ್ತಾನ್ ಪ್ರದೇಶವನ್ನು ತನ್ನ ೫ನೇ ಪ್ರಾಂತ್ಯವನ್ನಾಗಿ ಘೋಷಿಸಲು ಪಾಕಿಸ್ಥಾನ ಮುಂದಾಗಿದೆ ಎನ್ನಲಾಗಿದೆ. ಪಾಕಿಸ್ಥಾನದ ಈ ನಿರ್ಧಾರ ಭಾರತ-ಪಾಕ್‌ನ ಹದಗೆಟ್ಟಿರುವ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈ ಪ್ರದೇಶ ಭಾರತದ ಗಡಿಯಾದ ವಿವಾದಿತ ಪಿಓಕೆಯಲ್ಲಿರುವ...

Read More

ರಾಜ್ಯ ಬಜೆಟ್: ಯಾರು ಏನಂತಾರೆ?

ಒಂದು ಡಜನ್ ಬಜೆಟ್ ಮಂಡಿಸಿದ ಖ್ಯಾತಿಗೆ ಸಿದ್ದರಾಮಯ್ಯನವರು ಪಾತ್ರವಾಗಿದ್ದಾರೆ. ಆದರೆ ಅವರು, ಒಂದಿಷ್ಟು ವರ್ಗಗಳ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಉಳಿದಂತೆ ಒಂದಿಷ್ಟು ಅಭಿವೃದ್ಧಿ ಕಾರ್ಯದ ಮುನ್ಸೂಚನೆ ನೀಡಿದ್ದಾರೆ. ಆದರೆ ಇವೆಲ್ಲವೂ ಬರುವ ಒಂದು ವರ್ಷದಲ್ಲಿ ಅನುಷ್ಠಾನ ಸಾಧ್ಯವೇ? ಇದು...

Read More

ಪಾಠ ಹೇಳಲು ಬಂದ ಪಾಕ್‌ಗೆ ಕನ್ನಡಿ ತೋರಿಸಿದ ಭಾರತ

ಜಿನೆವಾ: ಅಲ್ಪಸಂಖ್ಯಾತರ ಬಗ್ಗೆ ಪಾಠ ಹೇಳಲು ಬಂದ ಪಾಕಿಸ್ಥಾನಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿಯೇ ಕನ್ನಡಿ ತೋರಿಸಿದೆ, ತನ್ನ ದೇಶದ ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಮೊದಲು ಪರಾಮರ್ಶಿಸುವಂತೆ ಆ ದೇಶಕ್ಕೆ ತಿರುಗೇಟು ನೀಡಿದೆ. ಪಾಕಿಸ್ಥಾನ ವಿಶ್ವ ಭಯೋತ್ಪಾದಕತೆಯ ಕಾರ್ಖಾನೆಯಾಗುತ್ತಿದೆ. ತನ್ನ ನೆಲದಲ್ಲಿನ ಹಿಂದೂ, ಕ್ರಿಶ್ಚಿಯನ್, ಶಿಯಾ,...

Read More

ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಅಮೇರಿಕಾದ ಶೈಕ್ಷಣಿಕ ಪರಿವೀಕ್ಷಕರು ಭೇಟಿ

ಪುತ್ತೂರು : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಅಮೇರಿಕದ ಸಂಶೋಧನಾತ್ಮಕ ಪರಿವೀಕ್ಷಕರ ತಂಡವು ಭೇಟಿ ನೀಡಿದ್ದು,  ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸ್ವಸ್ಥಿಕ್ ಪದ್ಮ ಸಂಶೋಧಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಲ್ಪಟ್ಟ “PLAMA” ಯೋಜನಾ ವಸ್ತುವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು, ISEF ಅಂತರಾಷ್ಟ್ರೀಯ ವೈಜ್ಞಾನಿಕ...

Read More

ಪುಣೆ ಮೇಯರ್ ಆಗಿ ಬಿಜೆಪಿ ಕಾರ್ಪೋರೇಟರ್ ಮುಕ್ತಾ ತಿಲಕ್ ಆಯ್ಕೆ

ಪುಣೆ: ಬಿಜೆಪಿಯ ನಾಲ್ಕು ಬಾರಿಯ ಪಾಲಿಕೆ ಸದಸ್ಯೆ, ಸ್ವಾತಂತ್ರ್ಯ ಹೋರಾಟಗಾರ ಬಾಲ್ ಗಂಗಾಧರ್ ತಿಲಕ್ ಅವರ ವಂಶಸ್ಥೆ ಮುಕ್ತಾ ತಿಲಕ್ ಪುಣೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮುಕ್ತಾ ತಿಲಕ್ ಅವರು 98 ಮತಗಳನ್ನು ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ನಂದಾ ಲೋನ್ಕಾರ್ ಕಾಂಗ್ರೆಸ್ ಕಾರ್ಪೋರೇಟರ್‌ಗಳ...

Read More

ಸಮಾಜ ಸುಧಾರಣೆಗೆ ನಾಟಕಗಳ ಕೊಡುಗೆ- ಕು. ದಿವ್ಯಾ ಕಾಳಮನೆ

ಸುಳ್ಯ : ನಾಟಕಗಳು ಸಾಹಿತ್ಯದ ಒಂದು ಪ್ರಕಾರವಾಗಿದ್ದು, ಮಾನವನ ಬದುಕಿನ ರೂಪಾಂತರಗಳಾಗಿವೆ. ದಿನನಿತ್ಯದ ಆಗು-ಹೋಗುಗಳಲ್ಲಿರುವ ಅವೈಚಾರಿಕತೆಯನ್ನು ತೊಲಗಿಸಿ ವೈಚಾರಿಕ ಬದುಕಿಗೆ ತಿರುವು ನೀಡುತ್ತದೆ. ನಾಟಕಗಳಲ್ಲಿ ಸಮಾಜದ ಜ್ವಲಂತ ಸಮಸ್ಯೆಗಳನ್ನು ಪ್ರಸ್ತುತ ಪಡಿಸುವುದರ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಕಲಾವಿದರಲ್ಲಿ ಹುದುಗಿರುವ...

Read More

ಇದು ಬಜೆಟ್ ಅಲ್ಲ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ – ವೇದವ್ಯಾಸ್ ಕಾಮತ್

ಮಂಗಳೂರು : ಅಪ್ಪಟ ಚುನಾವಣಾ ಬಜೆಟ್, ಜಾರಿಗೆ ತರಲು ಸಾಧ್ಯವಿಲ್ಲವಾದರೂ ಜನರ ಕಣ್ಣಿಗೆ ಮಣ್ಣೆರೆಚಲು ಮತ್ತು ಜನರಿಗೆ ತಮ್ಮ ದುರಾಡಳಿತವನ್ನು ಮುಚ್ಚಿ ಹಾಕಲು ಮಾಡಿರುವ ಹರಸಾಹಸ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಮೂಡಬಿದ್ರೆ, ಕಡಬ ತಾಲೂಕು ರಚನೆ ಘೋಷಣೆಯನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ...

Read More

ಐಪಿಎಲ್ 10ನಲ್ಲಿ ಕಮೆಂಟರಿ ಸ್ಥಾನಕ್ಕೆ ಮರಳಲಿರುವ ಹರ್ಷ ಭೋಗ್ಲೆ: ವರದಿ

ಮುಂಬಯಿ: ಕ್ರಿಕೆಟ್ ಜಗತ್ತು ರೂಪಿಸಿರುವ ಅತ್ಯುತ್ತಮ ಕಮೆಂಟೇಟರ್, ಹರ್ಷ ಭೋಗ್ಲೆ ಅವರು ಐಪಿಎಲ್ 10ನೇ ಆವೃತ್ತಿಯ ಕಮೆಂಟರಿ ಬಾಕ್ಸ್‌ಗೆ ಮತ್ತೆ ಮರಳುವ ಅಂಚಿನಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ಐಪಿಎಲ್ 8ನೇ ಆವೃತ್ತಿಯ ಕಮೆಂಟರಿ ಮತ್ತು ಟಿವಿ ಪ್ರದರ್ಶನಗಳ ಅವಿಭಾಜ್ಯ ಅಂಗವಾಗಿದ್ದ ಭೋಗ್ಲೆ...

Read More

ಪ್ರತಿ ತಿಂಗಳು 11ನೇ ತಾರೀಖಿನಂದು ಕಪ್ಪುದಿನ ಆಚರಿಸುತ್ತಾರಂತೆ ಮಾಯಾ!

ಲಕ್ನೋ: ಉತ್ತರಪ್ರದೇಶ ಸೋಲಿನ ಆಘಾತದಿಂದ ಹೊರಬರಲಾಗದೆ ಒದ್ದಾಡುತ್ತಿರುವ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ತನ್ನೆಲ್ಲಾ ಆಕ್ರೋಶವನ್ನು ಬಿಜೆಪಿ ಮತ್ತು ಮತಯಂತ್ರದ ವಿರುದ್ಧ ತೋರಿಸುತ್ತಿದ್ದಾರೆ. ಬಿಜೆಪಿ ಮತಯಂತ್ರದಲ್ಲಿ ತಿದ್ದುಪಡಿ ತಂದು ಎಲ್ಲಾ ಮತಗಳು ತನಗೆ ಬೀಳುವಂತೆ ಮಾಡಿದೆ ಎಂದು ಆರೋಪಿಸುತ್ತಿರುವ ಅವರು, ಇದೀಗ...

Read More

ಭಾರತ-ಪಾಕ್ ಎಸ್‌ಸಿಒ ಸೇರ್ಪಡೆ ಪ್ರಾದೇಶಿಕ ಸ್ಥಿರತೆಗೆ ಪೂರಕ: ಚೀನಾ

ಶಾಂಘೈ: ಭಾರತ ಮತ್ತು ಪಾಕಿಸ್ಥಾನ ದೇಶಗಳು ಶಾಂಘೈ ಕೋ-ಅಪರೇಶನ್ ಆರ್ಗನೈಜೇಶನ್ (ಎಸ್‌ಸಿಒ)ಗೆ ಸೇರ್ಪಡೆಗೊಂಡಿರುವುದರಿಂದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡಲು ವೇದಿಕೆ ಸಿಕ್ಕಂತಾಗಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. ಜೂನ್ ತಿಂಗಳಲ್ಲಿ ಕಜಕೀಸ್ತಾನದ ರಾಜಧಾನಿ ಅಸ್ತನದಲ್ಲಿ ನಡೆಯಲಿರುವ ಶೃಂಗಸಭೆಯ ಸಂದರ್ಭ ಚೀನಾ...

Read More

Recent News

Back To Top