News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉತ್ತರಾಖಂಡ ಬಹುಮತ ಸಾಬೀತಿಗೆ ತಡೆಯಾಜ್ಞೆ

ನೈನಿತಾಲ್: ಗುರುವಾರ ನಿಗದಿಯಾಗಿದ್ದ ಉತ್ತರಾಖಂಡದ ಬಹುಮತ ಸಾಬೀತು ಮತದಾನಕ್ಕೆ ತಡೆ ನೀಡಲಾಗಿದೆ. ಏಕಸದಸ್ಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ  ಉತ್ತರಾಖಂಡದ ಹೈಕೋರ್ಟ್‌ನ ಡಿವಿಜನ್ ಬೆಂಚ್ ಬುಧವಾರ ಬಹುಮತ ಸಾಬೀತು ಪರೀಕ್ಷೆಗೆ ತಡೆಯಾಜ್ಞೆ ನೀಡಿದೆ. ಈ ಸಂಬಂಧದ...

Read More

ದಂತೇವಾಡದಲ್ಲಿ ನಕ್ಸಲ್ ಅಟ್ಟಹಾಸ: 7 ಯೋಧರ ಬಲಿ

ರಾಯ್ಪುರ: ಛತ್ತೀಸ್‌ಗಢದ ದಂತೇವಾಡದಲ್ಲಿ ಬುಧವಾರ ಐಇಡಿ ಸ್ಫೋಟಕವನ್ನು ಸ್ಫೋಟಿಸಿದ ನಕ್ಸಲರು 7 ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದುಕೊಂಡಿದ್ದಾರೆ. ಸಿಆರ್‌ಪಿಎಫ್‌ನ 230ನೇ ಬೆಟಾಲಿಯನ್‌ನ ಯೋಧರು ಪ್ರಯಾಣಿಸುತ್ತಿದ್ದ ವಾಹನವನ್ನು ಸ್ಫೋಟಿಸಿ ಈ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿವೆ. ಮೊಖ್ಪಾಲ್ ಗ್ರಾಮದಲ್ಲಿ...

Read More

ಬೆಲ್ಜಿಯಂ ಸಂತ್ರಸ್ತರಿಗೆ ಗೌರವ ಸಲ್ಲಿಸಿದ ಮೋದಿ

ಬ್ರುಸೆಲ್ಸ್: ಇತ್ತೀಚೆಗೆ ಬ್ರುಸೆಲ್ಸ್‌ನ ವಿಮಾನ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸಂಭವಿಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. ಬೆಲ್ಜಿಯಂ ರಾಜಧಾನಿ ಸಬ್ವೇನಲ್ಲಿ ಮೋದಿ ಅವರು ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದ್ದು, ಇಸಿಸ್ ನಡೆಸಿದ ಈ...

Read More

ಶನಿ ಶಿಂಗನಾಪುರ ದೇಗುಲಕ್ಕೆ ಮಹಿಳಾ ಪ್ರವೇಶ ನಿಷೇಧ ರದ್ದು

ಮುಂಬಯಿ: ಮಹತ್ವದ ಬೆಳವಣಿಯೊಂದರಲ್ಲಿ ಶನಿ ಶಿಂಗನಾಪುರ ದೇಗುಲಕ್ಕೆ ಹೇರಲಾಗಿದ್ದ ಮಹಿಳಾ ಪ್ರವೇಶ ನಿಷೇಧವನ್ನು ಬುಧವಾರ ಬಾಂಬೆ ಹೈಕೋಟ್ ರದ್ದುಗೊಳಿಸಿದೆ. ‘ದೇಗುಲ ಪ್ರವೇಶಿಸದಂತೆ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ. ಪುರುಷ ಎಲ್ಲಿಗೆ ಹೋಗಬಹುದೋ ಅಲ್ಲಿಗೆ ಮಹಿಳೆ ಕೂಡ ಹೋಗಬಹುದು’  ಎಂದು ಮಹಿಳಾ ಪ್ರವೇಶ ನಿಷೇಧದ...

Read More

4 ಸಾವಿರ ಕೋಟಿ ಬಾಕಿ ಮರುಪಾವತಿ ಯೋಜನೆ ಸುಪ್ರೀಂ ಮುಂದಿಟ್ಟ ಮಲ್ಯ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರು ಬುಧವಾರ ಸುಪ್ರೀಂಕೋರ್ಟ್‌ಗೆ ೪,೦೦೦ ಕೋಟಿ ರೂಪಾಯಿ ಮೊತ್ತದ ಸಾಲ ಮರುಪಾವತಿ ಪ್ಲ್ಯಾನ್‌ನನ್ನು ಸಲ್ಲಿಕೆ ಮಾಡಿದ್ದಾರೆ. ಬ್ಯಾಂಕುಗಳೊಂದಿಗೆ ಎರಡು ಸುತ್ತಿನ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಮಲ್ಯ, ೨೦೧೬ರ ಸೆಪ್ಟಂಬರ್ ಒಳಗಡೆ ಎಲ್ಲಾ...

Read More

ಏ.19 ರಿಂದ 22 ರವರೆಗೆ ಶ್ರೀರಾಮ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವವು

ಕಲ್ಲಡ್ಕ : ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವವು ಏ.19 ರಿಂದ 22 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯಪೂರ್ಣವಾಗಿ ನಡೆಯಲಿದೆ ಎಂದು ಮಂದಿರ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ|| ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ....

Read More

ಮತ್ತೆ ಕನ್ಹಯ್ಯ ವಿರುದ್ಧ ಭುಗಿಲೆದ್ದ ಆಕ್ರೋಶ

ನವದೆಹಲಿ: ಗುಜರಾತ್ ದಂಗೆ ಮತ್ತು ಸಿಖ್ ದಂಗೆಗೆ ವ್ಯತ್ಯಾಸವಿದೆ ಎಂದು ಹೇಳಿದ್ದ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ಮತೆ ಆಕ್ರೋಶ ಭುಗಿಲೆದ್ದಿದೆ. ಈ ಬಾರಿ ಆತನ ಬೆಂಬಲಿಗರೇ ಆತನ ವಿರುದ್ಧ ಹರಿಹಾಯ್ದಿದ್ದಾರೆ. ‘ಸಾರಿ ಕನ್ಹಯ್ಯ ಈ ಬಾರಿ ನೀನು ತಪ್ಪಾಗಿದ್ದೀಯಾ,...

Read More

ವಿದ್ಯುತ್ ತಂತಿಗಳ ಬಗ್ಗೆ ದಿವ್ಯ ನಿರ್ಲಕ್ಷ ವಹಿಸುತ್ತಿದೆ ಮೆಸ್ಕಾಂ

ಬೆಳ್ತಂಗಡಿ : ವಿದ್ಯುತ್ ಬಿಲ್ ಕಟ್ಟದಿದ್ದರೆ ಕೂಡಲೇ ಬಂದು ಫ್ಯೂಸ್ ತೆಗೆಯುವ ಮೆಸ್ಕಾಂ ಸಿಬ್ಬಂದಿ ಪ್ರಾಣಾಪಾಯಕ್ಕೆ ಕಾರಣವಾಗಲು ಸಿದ್ದವಾಗಿರುವ ವಿದ್ಯುತ್ ತಂತಿಗಳ ಬಗ್ಗೆ ದಿವ್ಯ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಬಳೆಂಜ ಗ್ರಾಮಸ್ಥರು ದೂರುತ್ತಿದ್ದಾರೆ. ಬಳೆಂಜ ಗ್ರಾ.ಪಂ. ವ್ಯಾಪ್ತಿಯ ನಾಲ್ಕೂರು ಗ್ರಾಮದ ಸಾಲ್‌ಬೊಟ್ಟು-ತೋಟದಪಲ್ಕೆ...

Read More

ಮರಳು ನೀತಿ ಗೊಂದಲ ಪರಿಹರಿಸಲು ಸಚಿವರಿಗೆ ಕೋಟಾ ಆಗ್ರಹ

ಬೆಂಗಳೂರು : ಕಳೆದ ಜನವರಿ 22 ನೇ ತಾರೀಖಿನಿಂದ ಉಡುಪಿ ಜಿಲ್ಲೆಯ ಸಿಆರ್‌ಝಡ್‌ನಿಂದ ಬೊಗಸೆ ಮರಳು ತೆಗೆಯಲು ಅವಕಾಶವಿಲ್ಲ. ಒಳನಾಡು ಮರಳುಗಾರಿಕೆಯ ಹೊಣೆಇರುವ ಲೋಕೋಪಯೋಗಿ ಇಲಾಖೆ ಟೆಂಡರ್ ಹೆಸರಿನಲ್ಲಿ ಮತ್ತೊಂದು ಗೊಂದಲ ಉಂಟು ಮಾಡಿದ್ದು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಂತೂ ಸಂಪೂರ್ಣ ಸ್ಥಗಿತವಾಗಿದೆ. ಮಳೆಗಾಲ ಸನಿಹವಾಗುತ್ತಿದ್ದು...

Read More

ಪೂಜಾ ಸ್ಥಳಗಳಿಗೆ ಮಹಿಳೆಯರಿಗೆ ಅವಕಾಶ ನೀಡಬೇಕು: ಬಾಂಬೆ ಹೈಕೋರ್ಟ್

ಮುಂಬಯಿ: ಮಹಾರಾಷ್ಟ್ರದ ಶನಿ ಶಿಂಗ್ನಾಪುರ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧದ ವಿವಾದದ ನಡುವೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸದಂತೆ ತಡೆಯುವ ಯಾವುದೇ ಕಾನೂನು ಇಲ್ಲ. ಪುರುಷರಿಗೆ...

Read More

Recent News

Back To Top