News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮೀಕ್ಷೆಗೆ ನೈಜ ಮಾಹಿತಿ ನೀಡಿ: ಸಚಿವ ರೈ ಸಲಹೆ

ಬಂಟ್ವಾಳ: ರಾಜ್ಯದಲ್ಲಿ ದಾಖಲೆ ನಿರ್ಮಿಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ನೈಜ ಮಾಹಿತಿ ನೀಡಿದಲ್ಲಿ ಯಶಸ್ವಿಗೊಳ್ಳುತ್ತದೆ ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು. ಕಳ್ಳಿಗೆ ಗ್ರಾಮದ ಸಚಿವರ ನಿವಾಸದಲ್ಲಿ ನೆರವೇರಿದ ಸಮೀಕ್ಷೆ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದ...

Read More

ಎಸ್.ಕೆ.ಡಿ.ಬಿ. ಶತಮಾನೋತ್ಸವ ಸಂಭ್ರಮ : ಶ್ರೀ ರಾಮಾಯಣ ಕಥಾ ಪ್ರವಚನ

ಮಂಗಳೂರು : ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಸಂಯೋಜಿಸಿದ ಶ್ರೀ ರಾಮಾಯಣ ಕಥಾ ಪ್ರವಚನ ಸಪ್ತಾಹದ ಜ್ಯೋತಿಯನ್ನು ಶ್ರೀ ಗುರು ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ಅತ್ತೂರು ಜಯರಾಮ ಉಡುಪರು ನೆರವೇರಿಸಿದರು. ಫಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ರಾಮಾಯಣ...

Read More

ಕಟೀಲು ವರ್ಷಾವಧಿ ಜಾತ್ರ ಮಹೋತ್ಸವವು ಇ೦ದಿನಿ೦ದ ಪ್ರಾರ೦ಭ

ಮಂಗಳೂರು : ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ದಾನದ ವರ್ಷಾವಧಿ ಜಾತ್ರ ಮಹೋತ್ಸವವು ಇ೦ದಿನಿ೦ದ ಪ್ರಾರ೦ಭಗೊ೦ಡಿದ್ದು ಇ೦ದು ಉತ್ಸವದ ಧ್ವಜರೋಹಣ ಕಾರ್ಯಕ್ರಮ ಅನುವ೦ಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ ರವರ ನೇತ್ರತ್ವದಲ್ಲಿ ನೆರವೇರಿತು. ಇ೦ದಿನಿ೦ದ 9 ದಿವಸಗಳ ಕಾಲ ದೇವಿಗೆ ವಿವಿಧ...

Read More

ರಜತ ಮಹೋತ್ಸವದ ಹೊಸ್ತಿಲಲ್ಲಿ ಗಂಗೊಳ್ಳಿಯ ಶ್ರೀ ಬಸವೇಶ್ವರ ಸಮಾಜ ಮಂದಿರ

ಬೈಂದೂರು : ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ ಪರಶುರಾಮ ಕ್ಷೇತ್ರದ ಶಿಖಿರವಾದ ಕುಂದಾಪುರ ತಾಲೂಕಿನ ಪಂಚಗಂಗಾವಳಿಯ ತಟದಲ್ಲಿ ಪರ್ಯಾಯ ದ್ವೀಪದಂತಿರುವ ಗಂಗೊಳ್ಳಿ ತನ್ನದೇ ಆದ ಪ್ರಾಕೃತಿಕ ಸೌಂದರ್ಯ ವೈಶಿಷ್ಟ್ಯವನ್ನು ಹೊಂದಿರುವ ಮೀನುಗಾರಿಕಾ ಬಂದರು ಪ್ರದೇಶ. ಈ ಊರಿನ ಮಧ್ಯಭಾಗ...

Read More

ತೋಕೂರು – ಪಾದೂರು ಪೈಪ್‌ಲೈನ್ : ಜನಜಾಗೃತಿ ಸಮಿತಿಯಿಂದ ಸಂಸದರ ಭೇಟಿ

ಮಂಗಳೂರು : ದ.ಕ. ಜಿಲ್ಲೆಯ ತೋಕೂರಿನಿಂದ ಉಡುಪಿ ಜಿಲ್ಲೆಯ ಪಾದೂರುವರೆಗಿನ ೨೪ ಗ್ರಾಮಗಳ ಮೂಲಕ ಹಾದು ಹೋಗುವ ಸುಮಾರು 50  ಕಿಲೋಮೀಟರ್ ಉದ್ದದ 60 ಅಡಿ ಅಗಲದ, 36 ಇಂಚಿನ ಪೈಪ್ ಲೈನ್ ಕಾಮಗಾರಿಯ ಬಾಧಿತರು ಸಾಮಾಜಿಕ ಹೋರಾಟಗಾರ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿಯವರ...

Read More

ಶಾಲಾ ಕಟ್ಟಡ ಕುಸಿತ: 2 ವಿದ್ಯಾರ್ಥಿನಿಯರು ಬಲಿ

ಚೆನ್ನೈ: ಚೆನ್ನೈನಲ್ಲಿ ಸೋಮವಾರ ಸರ್ಕಾರಿ ಅನುದಾನಿತ ಶಾಲಾ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿವೆ. ಚೆನ್ನೈನ ಅದ್ಯಾರ್ ಬಳಿ ಈ ಅವಘಢ ಸಂಭವಿಸಿದ್ದು, ಈ ಮೂರು ಬಾಲಕಿಯರು ಗೋಡೆಯ ಬಳಿ ಕುಳಿತಿದ್ದಾಗ ಗೋಡೆ...

Read More

ಅರೆಭಾಷೆ ಸಂಸ್ಕೃತಿ ಉಳಿಸುವ ಕೆಲಸ ಆಗಬೇಕು

ಸುಳ್ಯ: ಗೌಡ ಜನಾಂಗದ ಮಾತೃ ಭಾಷೆಯಾದ ಅರೆ ಭಾಷೆಯನ್ನು ಉಳಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ದ.ಕ ಮತ್ತು ಕೊಡಗು ಭಾಗದ ಗೌಡ ಜನಾಂಗದವರು ಸಂಘಟಿತರಾಗಬೇಕಾಗಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಹೇಳಿದರು....

Read More

ಬಂಟ್ವಾಳ ತಾಲೂಕು ಕಛೇರಿ ಕಟ್ಟಡ ಸ್ಥಳಾಂತರಕ್ಕೆ ಸಚಿವರಿಂದ ಚಾಲನೆ

ಬಂಟ್ವಾಳ : ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಉದ್ದೇಶಕ್ಕೆ ತಾಲೂಕು ಕಛೇರಿಯನ್ನು ಪ್ರತ್ಯೇಕ ಕಟ್ಟಡಕ್ಕೆ ಸ್ಥಳಾಂತರಿಸುವ ಉದ್ದೇಶಕ್ಕೆ ಎ. 13ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.ಬಿ.ಸಿ.ರೋಡ್ ನೋಂದಣಿ ಕಛೇರಿ ಸನಿಹ ನಿರ್ಮಿಸಲಾಗಿದ್ದ ನೂತನ ಕಟ್ಟಡವನ್ನು ಸಚಿವರು...

Read More

ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಪ್ರತಿಮೆ ವಿರೂಪ

ಜೋಹನ್ಸ್‌ಬರ್ಗ್: ಮಹಾತ್ಮ ಗಾಂಧಿಯವರ ಪುತ್ಥಲಿಗೆ ದುಷ್ಕರ್ಮಿಗಳು ಗುಂಪೊಂದು ಬಿಳಿ ಬಣ್ಣ ಎರಚಿ ಅವಮಾನ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಗುಂಪೊಂದು ಕಾರಿನಲ್ಲಿ ಬಂದು ಗಾಂಧೀಜಿ ಪ್ರತಿಮೆಗೆ ಮತ್ತು ಸುತ್ತಮುತ್ತ ಬರೆಯಲಾಗಿದ್ದ ಅವರ ಚರಿತ್ರೆಗೆ ಬಿಳಿ ಬಣ್ಣ ಎರಚಿ...

Read More

ನೆಲಬಾಂಬ್ ಸ್ಫೋಟ: 4 ಯೋಧರ ಬಲಿ

ರಾಯ್ಪುರ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ ಮಿತಿ ಮೀರಿದೆ. ಸೋಮವಾರ ದಂತೇವಾಡ ಜಿಲ್ಲೆಯಲ್ಲಿ ಇವರು ನೆಲಬಾಂಬ್ ಸ್ಫೋಟಿಸಿದ್ದು ಘಟನೆಯಲ್ಲಿ 4 ಮಂದಿ ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದಾರೆ. 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಇಂದು...

Read More

Recent News

Back To Top