News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉಡುಪಿ ನಗರಸಭಾಧ್ಯಕ್ಷೆ ಅವಿರೋಧ ಆಯ್ಕೆ

ಉಡುಪಿ : ನಗರಸಭಾಧ್ಯಕ್ಷೆಯಾಗಿ ಮೀನಾಕ್ಷಿ ಮಾಧವ ಬನ್ನಂಜೆ ಅವಿರೋಧ ಆಯ್ಕೆ ಉಪಾಧ್ಯಕ್ಷೆಯಾಗಿ ಸಂಧ್ಯಾ ತಿಲಕರಾಜ್ ಆಯ್ಕೆ....

Read More

ಜನರನ್ನು ಚಿಂತನೆಗೆ ಹಚ್ಚುವುದು ರಂಗಭೂಮಿಯ ಉದ್ದೇಶ

ಉಡುಪಿ: ಜನರನ್ನು ಚಿಂತನೆಗೆ ಹಚ್ಚುವುದು ರಂಗಭೂಮಿಯ ಉದ್ದೇಶವೇ ಹೊರತು ಕೇವಲ ಮನರಂಜನೆ ಅಲ್ಲ ಎಂದು ರಂಗ ನಿರ್ದೇಶಕ ಪ್ರೊ. ರಾಮದಾಸ್‌ ಅಭಿಪ್ರಾಯಪಟ್ಟರು. ಡಾ. ಎ.ವಿ. ಬಾಳಿಗಾ ಆಸ್ಪತ್ರೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬಾಳಿಗಾ ಆಸ್ಪತ್ರೆಯ ಕಮಲ್‌ ಬಾಳಿಗಾ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ...

Read More

ಚಂದ್ರಹಾಸ ಚಾರ್ಮಾಡಿಗೆ ಪ.ಗೋ.ಪ್ರಶಸ್ತಿ

ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ೨೦೧೫ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ‘ನಿರಂತರ ಪ್ರಗತಿ’ ಪತ್ರಿಕೆಯ ಉಪಸಂಪಾದಕರಾದ ಚಂದ್ರಹಾಸ ಚಾರ್ಮಾಡಿ ಆಯ್ಕೆಯಾಗಿದ್ದಾರೆ. ೨೦೧೫ರ ಸೆಪ್ಟೆಂಬರ್ 15 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೇಹ ನಾಡಲ್ಲಿ, ಮನಸ್ಸು...

Read More

ಶ್ರೀಕೃಷ್ಣಮಠಕ್ಕೆ ಗಡ್ಕರಿ ಭೇಟಿ

ಉಡುಪಿ : ಶ್ರೀಕೃಷ್ಣಮಠಕ್ಕೆ  ಭೇಟಿ ನೀಡಿದ ಕೇ೦ದ್ರ ಸರಕಾರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರನ್ನು ಪರ್ಯಾಯ ಶ್ರೀಪೇಜಾವಾರ ಮಠದ ಶ್ರೀವಿಶ್ವೇಶ ತೀರ್ಥಶ್ರೀಪಾದರು ಸನ್ಮಾನಿಸಿ ಅಭಿನ೦ದಿಸಿದರು. ಈ ಸ೦ದರ್ಭದಲ್ಲಿ ಬಿ ಜೆ ಪಿ ನಗರಾಧ್ಯಕ್ಷರಾದ ಕೆ.ರಾಘವೇ೦ದ್ರ ಕಿಣಿ, ಹಾಗೂ ಮಾಜಿ ಶಾಸಕ ಹಾಗೂ ಸದಸ್ಯರು...

Read More

ಮಸೂದ್ ಅಜರ್ ಧ್ವನಿ ಮಾದರಿಗೆ ಬೇಡಿಕೆಯಿಟ್ಟ ಭಾರತ

ದೆಹಲಿ: ಪಾಕಿಸ್ಥಾನದ ತನಿಖಾ ತಂಡ ಮಂಗಳವಾರ ಪಠಾಣ್ಕೋಟ್ ವಾಯುನೆಲೆಗೆ ಭೇಟಿಕೊಟ್ಟು ಕೆಲವೊಂದು ಪರಿಶೀಲನೆಗಳನ್ನು ನಡೆಸಿದೆ ಎನ್ನಲಾಗಿದೆ. ಇನ್ನೊಂದೆಡೆ ಭಾರತ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜಾರ್‌ನ ಧ್ವನಿ ಮಾದರಿಗೆ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ...

Read More

ಸಂಪೂರ್ಣ ಸುರಕ್ಷಾ ಯೋಜನೆಯ ಸೌಲಭ್ಯ

ಬೆಳ್ತಂಗಡಿ : ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಸದಸ್ಯರು ಮತ್ತು ಕ್ಷೇತ್ರದ ಸಿಬ್ಬಂದಿಗೆ ಮಾತ್ರ ಪ್ರಸ್ತುತ ಇರುವ ಸಂಪೂರ್ಣ ಸುರಕ್ಷಾ ಯೋಜನೆಯನ್ನು ಮುಂದಿನ ವರ್ಷ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು....

Read More

ಉತ್ತರಾಖಂಡ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವ ಅವಕಾಶ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿಕೆ ಮಾಡಲಾಗಿದ್ದರೂ ನೈನಿತಾಲ್ ಹೈಕೋರ್ಟ್ ಅಲ್ಲಿನ ಸರ್ಕಾರ ಬಹುಮತ ಸಾಬೀತುಪಡಿಸುವ ಅವಕಾಶವನ್ನು ಮಂಗಳವಾರ ನೀಡಿದೆ. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಲು ಕೇಂದ್ರ ಮುಂದಾಗಿದೆ. ಮಾ.31ರಂದು ಬಹುಮತವನ್ನು ಸಾಬೀತುಪಡಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಅಲ್ಲದೇ ಇದರ ಫಲಿತಾಂಶವನ್ನು...

Read More

ಶೀಘ್ರದಲ್ಲೇ ಭಾರತದಲ್ಲಿ ತಯಾರಾಗಲಿದೆ ಎಕೆ ರೈಫಲ್ಸ್‌ಗಳು

ಪಣಜಿ: ಕಲಾಶ್ನಿಕೋವ್ ಅಥವಾ ಎಕೆ ರೈಫಲ್ಸ್‌ಗಳು ಶೀಘ್ರದಲ್ಲೇ ಭಾರತದಲ್ಲಿ ಉತ್ಪಾದನೆಗೊಳ್ಳಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗೆ ಮಹತ್ವದ ಮೈಲಿಗಲ್ಲು ಸಿಗಲಿದೆ. ಈ ರೈಫಲ್‌ನ ವೇರಿಯೆಂಟ್ಸ್ ಸ್ಯಾಂಪಲ್‌ಗಳನ್ನು ಸದ್ಯದಲ್ಲೇ ನಮ್ಮ ಭಾರತೀಯ ಉತ್ಪಾದನಾ ಪಾಟ್ನರ್‌ಗಳಿಗೆ ಕಳುಹಿಸಿಕೊಡಲಿದ್ದೇವೆ ಎಂದು ರಷ್ಯಾ ರಕ್ಷಣಾ ವ್ಯವಹಾರಗಳ ಹಿರಿಯ...

Read More

ಮಮತಾ ಅವಧಿಯಲ್ಲಿ ಕೇವಲ ಬಾಂಬ್ ಫ್ಯಾಕ್ಟರಿಗಳು ತಯಾರಾಗಿವೆ

ಕೋಲ್ಕತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೋಲ್ಕತ್ತಾದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ಪಶ್ಚಿಮಬಂಗಾಳದಲ್ಲಿ ಕಾರ್ಖಾನೆಗಳು ಸ್ಥಾಪನೆಗೊಂಡಿವೆ, ಆದರೆ ಅದು ಬಾಂಬ್ ತಯಾರಕಾ ಕಾರ್ಖಾನೆಗಳೇ...

Read More

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು : ಬುಧವಾರದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಈ ಬಾರಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಯಾರೂ ಮೊಬೈಲನ್ನು ಪರೀಕ್ಷಾ ಕೊಠಡಿಗೆ ತೆಗೆದು ಕೊಂಡುಹೋಗುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಸತ್ಯಮೂರ್ತಿ ತಿಳಿಸಿದ್ದಾರೆ. ಇತ್ತಿಚಿಗಷ್ಟೇ ಪಿಯು ರಸಾಯನ ಪ್ರಶ್ನೆ ಬಯಲಾಗಿತ್ತು...

Read More

Recent News

Back To Top