News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುಪಿಯಲ್ಲಿ 15 ಶ್ರೇಷ್ಠ ನಾಯಕರ ಜನ್ಮದಿನದಂದು ಇದ್ದ ರಜೆ ರದ್ದು

ಲಕ್ನೋ: 15 ಶ್ರೇಷ್ಠ ನಾಯಕರ ಜನ್ಮದಿನದಂದು ಶಾಲೆ ಮತ್ತು ಸರ್ಕಾರಿ ಕಛೇರಿಗಳಿಗೆ ಇದ್ದ ರಜೆಯನ್ನು ರದ್ದುಗೊಳಿಸಲಾಗುವುದು ಎಂದು ಉತ್ತರಪ್ರದೇಶ ಸರ್ಕಾರ ಮಂಗಳವಾರ ಘೋಷಿಸಿದೆ. ಈ ದಿನದಂದು ಒಂದು ಗಂಟೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಚಿವ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಭೂಗಳ್ಳರ...

Read More

ಸುಕ್ಮಾ ದಾಳಿಗೆ ಪ್ರತಿಕಾರವಾಗಿ 50 ನಕ್ಸಲರನ್ನು ಕೊಲ್ಲುತ್ತೇವೆ ಎಂದ ಯೋಧ

ರಾಯ್ಪುರ: 25 ಯೋಧರನ್ನು ಕೊಂದ ಪ್ರತಿಕಾರವಾಗಿ 50 ನಕ್ಸಲರನ್ನು ಕೊಂದು ಹಾಕುವುದಾಗಿ ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಪಾರಾದ ಸಿಆರ್‌ಪಿಎಫ್ ಯೋಧ ಹೇಳಿದ್ದಾರೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧ ಮಹೇಂದ್ರ ಕುಮಾರ್ ತನ್ನ ಸಹೋದ್ಯೋಗಿಗಳನ್ನು ಕೊಂದ ನಕ್ಸಲರ ವಿರುದ್ಧ...

Read More

ಕೆಂಪು ದೀಪ ನಾನೇಕೆ ತೆಗೆಯಲಿ ? ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಮೇ 1 ರ ವರೆಗೂ ಅವಕಾಶವಿದೆ. ಅದಕ್ಕೂ ಮೊದಲೇ ನಾನೇಕೆ ಕೆಂಪು ದೀಪ ತೆಗೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸಚಿವ ಸಂಪುಟ ಈ ಕುರಿತು ನಿರ್ಣಯಿಸಿದೆ. ಆದರೆ ಅದು ಜಾರಿಗೆ ಬರಬೇಕಲ್ಲ ಎಂದು...

Read More

ಕೇಂದ್ರ ಸರ್ಕಾರದ ಯೋಜನೆಗಳ ಹೆಸರು ಬದಲಾಯಿಸಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನವನ್ನು ಪಶ್ಚಿಮ ಬಂಗಾಲದಲ್ಲಿ ‘ಮಿಷನ್ ನಿರ್ಮಲ್ ಬಾಂಗ್ಲಾ’ ಎಂದು ಬದಲಾಯಿಸಿರುವುದು ದೀದಿ ವರ್ಸಸ್ ಮೋದಿ ಎಂಬ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ರಾಜ್ಯ ಸರ್ಕಾರದ ಸಹಭಾಗಿತ್ವ ಇರುವ ಕೇಂದ್ರ ಸರ್ಕಾರದ ಯೋಜನೆಗಳ ಹೆಸರುಗಳನ್ನೆಲ್ಲ ಮಮತಾ...

Read More

ಅಡ್ವಾಣಿ ಭ್ರಷ್ಟಾಚಾರ ಆರೋಪಿಯೇನಲ್ಲ : ಪೇಜಾವರ ಶ್ರೀ

ಉಡುಪಿ: ರಾಷ್ಟ್ರಪತಿ ಸ್ಥಾನಮಾನ ಯಾರಿಗೆ ನೀಡುವುದು ಎಂಬ ಚರ್ಚೆ ತೀವ್ರಗೊಂಡ ಬೆನ್ನಲ್ಲೇ ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥರು, ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ಅವರು ಭ್ರಷ್ಟಾಚಾರ ಆರೋಪಿಯೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ರಾಮ ಮಂದಿರ...

Read More

ಅಮೀರ್ ಖಾನ್‌ಗೆ ‘ದೀನನಾಥ್ ಮಂಗೇಶ್ಕರ್ ಪ್ರಶಸ್ತಿ’ ಪ್ರದಾನ

ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರು ತಮ್ಮ ದಂಗಾಲ್ ಸಿನಿಮಾಗಾಗಿ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಅವಾರ್ಡ್ ಪಡೆದಿದ್ದಾರೆ. ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೀರ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 16 ವರ್ಷಗಳ ಬಳಿಕ ಅಮೀರ್...

Read More

‘ಮಿಶನ್ ಬೆಂಗಾಳ್’ಗೆ ಅಮಿತ್ ಷಾ ಚಾಲನೆ

ಕೋಲ್ಕತ್ತಾ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಬಿಜೆಪಿಯ ಮಿಶನ್ ಬೆಂಗಾಳ್ಗೆ ಉತ್ತರ ಬಂಗಾಳದ ನಕ್ಸಲ್‌ಬರಿಯಲ್ಲಿ ಚಾಲನೆ ನೀಡಿದ್ದಾರೆ. ನಕ್ಸಲ್‌ಬರಿ ಒಂದು ಪುಟ್ಟ ಗ್ರಾಮವಾಗಿದ್ದು, 1960ರಲ್ಲಿ ಇಲ್ಲಿ ನಕ್ಸಲ್ ಚಳುವಳಿ ಆರಂಭಗೊಂಡಿತ್ತು. ಇದೀಗ ಈ ಗ್ರಾಮದಿಂದಲೇ ಷಾ ಅವರು ಬಿಜೆಪಿ ಅಭಿಯಾನವನ್ನು...

Read More

ಗ್ರೇಸ್ ಮಾರ್ಕ್ಸ್‌ ರದ್ದುಗೊಳಿಸಿದ ಸಿಬಿಎಸ್‌ಇ

ನವದೆಹಲಿ: ಪರೀಕ್ಷೆಗಳಲ್ಲಿ ಕಠಿಣ ಪ್ರಶ್ನೆಗಳಿಗೆ ನೀಡುತ್ತಿದ್ದ ಗ್ರೇಸ್ ಮಾರ್ಕ್‌ಗಳನ್ನು ಸಿಬಿಎಸ್‌ಸಿ ತೆಗೆದು ಹಾಕಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ನೇತೃತ್ವದಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಿಬಿಎಸ್‌ಇ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪರೀಕ್ಷೆಯಲ್ಲಿ ಅತೀ ಕಷ್ಟದ ಪ್ರಶ್ನೆಗಳು ಬಂದ ಸಂದರ್ಭದಲ್ಲಿ...

Read More

ಹಿರಿಯ ನಾಗರಿಕರಿಗೆ ದಿನದ 24 ಗಂಟೆಯೂ ಸಹಾಯವಾಣಿ ಲಭ್ಯ

ಬೆಂಗಳೂರು: ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ಇದುವರೆಗೂ ದಿನದ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ಸಹಾಯವಾಣಿ, ಇನ್ನು ದಿನದ 24 ಗಂಟೆಯೂ ಸೇವೆ ಒದಗಿಸಲಿದೆ. ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ಹಿರಿಯರ ಬೇಡಿಕೆಗೆ ಅನುಗುಣವಾಗಿ ಈ ಸೇವೆಯನ್ನು ಏ.26 ರಿಂದ...

Read More

ಸರ್ಕಾರಿ ಸಭೆಗಳಲ್ಲಿ ಮಾಂಸಾಹಾರ ನಿಷೇಧಿಸಲು ಮೋದಿಗೆ ಪೇಟಾ ಮನವಿ

ನವದೆಹಲಿ: ಸರ್ಕಾರಿ ಸಭೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಮಾಂಸಾಹಾರವನ್ನು ನಿಷೇಧಿಸುವಂತೆ ಪ್ರಾಣಿಗಳ ಕಲ್ಯಾಣ ಸಂಸ್ಥೆ ’ಪೇಟಾ’ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದೆ. ಜರ್ಮನಿಯ ಪರಿಸರ ಸಚಿವೆ ಬಾರ್ಬರ ಹೆಂಡ್ರಿಕ್ ಅವರು ಇತ್ತೀಚಿಗೆ ತನ್ನೆಲ್ಲಾ ಸರ್ಕಾರಿ ಕಾರ್ಯಕ್ರಮ, ಸಭೆಗಳಲ್ಲಿ ಮಾಂಸಾಹಾರವನ್ನು ನಿಷೇಧಿಸಿದ್ದರು, ಇದರ...

Read More

Recent News

Back To Top