Date : Tuesday, 31-01-2017
ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಇನ್ಫೋಸಿಸ್ನ ರೊಬೊಟಿಕ್ ಸರ್ಜರಿ ಸಂಸ್ಥೆಯು 5 ತಿಂಗಳಲ್ಲಿ 100 ಸರ್ಜರಿ ಮಾಡಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷವೆನಿಸಿದೆ. ಕ್ಲಿಷ್ಟಕರ ಚಿಕಿತ್ಸೆ ನೀಡುವಾಗ ಕೇರಳದ ಡಾವಿಂಚಿ ಸರ್ಜಿಕಲ್ ಸಿಸ್ಟಮ್ನ್ನು ಉಪಯೋಗಿಸಲಾಗುತ್ತದೆ. ಇದು ಸಂಪೂರ್ಣ ಉನ್ನತ ಗುಣಮಟ್ಟದ ತಂತ್ರಜ್ಞಾನದಿಂದ ಕೂಡಿದ ಯಂತ್ರವಾಗಿದೆ. ರೊಬೊಟಿಕ್...
Date : Tuesday, 31-01-2017
ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಬಳಿ ಇರುವ ಆರ್ಮಿ ಕಂಟೋನ್ಮೆಂಟ್ ಹತ್ತಿರ ಇಸಿಸ್ನ ಬರಹಗಳು ಮಂಗಳವಾರ ಕಂಡು ಬಂದಿರುವುದು ಭದ್ರತಾ ಪಡೆಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಸುಬಥು ಕಂಟೋನ್ಮೆಂಟ್ ಬಳಿಯ ಗೋಡೆ ಮೇಲೆ ’ಇಸಿಸ್ ಕಮಿಂಗ್ ಸೂನ್’ ಎಂದು ಇಂಗ್ಲೀಷ್, ಹಿಂದಿ...
Date : Tuesday, 31-01-2017
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ಬಾಲಿವುಡ್ ಸುಂದರಿ ಅನುಷ್ಕಾ ಶರ್ಮಾ ಸಾಥ್ ನೀಡಲಿದ್ದಾರೆ. 28 ವರ್ಷದ ನಟಿ ಅನುಷ್ಕಾ ಶರ್ಮಾ, ಮಹಿಳೆಯರಲ್ಲಿ ಈ ಅಭಿಯಾನದ ಕುರಿತು ಜಾಗೃತಿ ಮೂಡಿಸುವ ಹೊಣೆ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ. ಈ...
Date : Tuesday, 31-01-2017
ನವದೆಹಲಿ: ದೇಶದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಎಲ್ಲ ಸಮುದಾಯಗಳ ಏಳ್ಗೆಗೆ ಶ್ರಮಿಸಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು. ನಾಳೆ ಬಜೆಟ್ ಮಂಡನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ, ರೈಲ್ವೈ ಬಜೆಟ್ನ್ನೂ...
Date : Tuesday, 31-01-2017
ವಾಷಿಂಗ್ಟನ್: ಸ್ವದೇಶಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಿರ್ಬಂಧಗಳ ಸರಮಾಲೆಯನ್ನೇ ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ನೀತಿಯ ಬಿಸಿ ಇದೀಗ ಭಾರತಕ್ಕೂ ತಟ್ಟಿದೆ. ನಿರೀಕ್ಷೆಯಂತೆ ಅಮೆರಿಕಾ ಸಂಸತ್ತಿನಲ್ಲಿ ಎಚ್1-ಬಿ ವೀಸಾ ಬಿಲ್ಗೆ ತಿದ್ದುಪಡಿ ತರಲಾಗಿದ್ದು, ಭಾರತೀಯ ಟೆಕ್ಕಿಗಳ ಮೇಲೆ ನೇರ ಪರಿಣಾಮ ಬೀರಲಿದೆ....
Date : Tuesday, 31-01-2017
ಕರಾಚಿ: ಪಾಕಿಸ್ಥಾನ ಇದೀಗ ಹಫೀಜ್ ಸಯೀದ್ನನ್ನು ಗೃಹಬಂಧನದಲ್ಲಿರಿಸಿದ್ದು, ಈ ಬಂಧನಕ್ಕೆ ಮೋದಿ ಮತ್ತು ಟ್ರಂಪ್ ಸ್ನೇಹವೇ ಕಾರಣ ಎಂದು ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ಹಫೀಜ್ ಸಯೀದ್ ಆರೋಪಿಸಿದ್ದಾನೆ. ಅಮೆರಿಕಾ ವೀಸಾ ನಿಷೇಧ ಹೇರಿರುವ ದೇಶಗಳ ಪಟ್ಟಿಗೆ ಪಾಕಿಸ್ಥಾನವನ್ನೂ ಸೇರಿಸುವ...
Date : Tuesday, 31-01-2017
ನವದೆಹಲಿ: ಮುಂದಿನ ಮೂರು ಓಲಂಪಿಕ್ಗೆ ಪೂರ್ವಭಾವಿಯಾಗಿ ಸರ್ಕಾರ ಕಾರ್ಯತತ್ಪರವಾಗಿದ್ದು, ಪ್ರಧಾನಿ ಮೋದಿ ಅವರ ಆಶಯದಂತೆ 8 ಜನ ಸದಸ್ಯರ ಟಾಸ್ಕ್ಫೋರ್ಸ್ ರಚಿಸಿದೆ. ಅದರಲ್ಲಿ ಬೀಜಿಂಗ್ ಗೇಮ್ನ ಸ್ವರ್ಣ ವಿಜೇತ ಶೂಟರ್ ಅಭಿನವ್ ಬಿಂದ್ರಾ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ್ ಗೋಪಿಚಂದ್ ಸ್ಥಾನ...
Date : Tuesday, 31-01-2017
ನವದೆಹಲಿ: ಫೆ.15 ರಂದು ಒಟ್ಟು 104 (ಪಿಎಸ್ಎಲ್ವಿ) ಉಪಗ್ರಹಗಳ ಬಿಡುಗಡೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗಿದೆ. ಈ ಕುರಿತು ತಿಳಿಸಿರುವ ಇಸ್ರೋದ ಎಸ್.ಸೋಮನಾಥ ಅವರು, ಇದರಲ್ಲಿ ಎಷ್ಟು ದೇಶಗಳು ಪಾಲ್ಗೊಳ್ಳುತ್ತವೆ ಎಂದು ನಿರ್ದಿಷ್ಟವಾಗಿ ಹೇಳಿರುವುದಿಲ್ಲ. ಆದರೆ ಯುಎಸ್ ಹಾಗೂ ಜರ್ಮನಿ...
Date : Tuesday, 31-01-2017
ನವದೆಹಲಿ: ಬಜೆಟ್ ಹಾಗೂ ಇನ್ನಿತರ ವಿಷಯಗಳ ಕುರಿತೂ ವಿಪಕ್ಷಗಳು ಚರ್ಚಿಸಲು ಅವಕಾಶವಿದೆ. ವಿಪಕ್ಷಗಳು ಸಹಕರಿಸಲಿದ್ದು ಅಧಿವೇಶನ ಫಲಪ್ರದವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಸತ್ತನ್ನು ಪ್ರವೇಶಿಸುವ ಮುನ್ನ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.1ಕ್ಕೆ ಮಂಡನೆಯಾಗುತ್ತಿರುವ ಮೊದಲ ಬಜೆಟ್...
Date : Tuesday, 31-01-2017
ಅಮೃತ್ಸರ : ಮಂಗಳವಾರ ಪಂಜಾಬ್ನ ತೋತಾ ಗುರು ಪೋಸ್ಟ್ (ದೇರಾ ಬಾಬಾ ನಾನಕ್ ಪೋಸ್ಟ್) ಬಳಿ ಇರುವ ರವಿ ನದಿಯಲ್ಲಿ ಪಾಕಿಸ್ಥಾನದ ೆರಡು ಬೋಟ್ಗಳನ್ನು ಬಿಎಸ್ಎಫ್ ವಶಪಡಿಸಿಕೊಂಡಿದೆ. ಬೋಟ್ ಖಾಲಿ ಇದ್ದು, ಇದರಲ್ಲಿ ಏನೂ ಇರಲಿಲ್ಲ, ಯಾರೊಬ್ಬರೂ ಇರಲಿಲ್ಲ ಎನ್ನಲಾಗಿದೆ. ನೀರಿನ...