Date : Tuesday, 25-04-2017
ನವದೆಹಲಿ: ಪರೀಕ್ಷೆಗಳಲ್ಲಿ ಕಠಿಣ ಪ್ರಶ್ನೆಗಳಿಗೆ ನೀಡುತ್ತಿದ್ದ ಗ್ರೇಸ್ ಮಾರ್ಕ್‌ಗಳನ್ನು ಸಿಬಿಎಸ್‌ಸಿ ತೆಗೆದು ಹಾಕಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ನೇತೃತ್ವದಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಿಬಿಎಸ್‌ಇ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪರೀಕ್ಷೆಯಲ್ಲಿ ಅತೀ ಕಷ್ಟದ ಪ್ರಶ್ನೆಗಳು ಬಂದ ಸಂದರ್ಭದಲ್ಲಿ...
Date : Tuesday, 25-04-2017
ಬೆಂಗಳೂರು: ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ಇದುವರೆಗೂ ದಿನದ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ಸಹಾಯವಾಣಿ, ಇನ್ನು ದಿನದ 24 ಗಂಟೆಯೂ ಸೇವೆ ಒದಗಿಸಲಿದೆ. ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ಹಿರಿಯರ ಬೇಡಿಕೆಗೆ ಅನುಗುಣವಾಗಿ ಈ ಸೇವೆಯನ್ನು ಏ.26 ರಿಂದ...
Date : Tuesday, 25-04-2017
ನವದೆಹಲಿ: ಸರ್ಕಾರಿ ಸಭೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಮಾಂಸಾಹಾರವನ್ನು ನಿಷೇಧಿಸುವಂತೆ ಪ್ರಾಣಿಗಳ ಕಲ್ಯಾಣ ಸಂಸ್ಥೆ ’ಪೇಟಾ’ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದೆ. ಜರ್ಮನಿಯ ಪರಿಸರ ಸಚಿವೆ ಬಾರ್ಬರ ಹೆಂಡ್ರಿಕ್ ಅವರು ಇತ್ತೀಚಿಗೆ ತನ್ನೆಲ್ಲಾ ಸರ್ಕಾರಿ ಕಾರ್ಯಕ್ರಮ, ಸಭೆಗಳಲ್ಲಿ ಮಾಂಸಾಹಾರವನ್ನು ನಿಷೇಧಿಸಿದ್ದರು, ಇದರ...
Date : Tuesday, 25-04-2017
ಪೇಶಾವರ: 20 ವರ್ಷಗಳ ನಂತರ ಪಾಕಿಸ್ಥಾನದ ಹಿಂದೂಗಳಿಗೀಗ ಶಿವ ದೇವಾಲಯವೊಂದರ ಪೂಜೆ ಮಾಡುವ ಅವಕಾಶ ಸಿಕ್ಕಿದೆ. ಅಬ್ಬೊತ್ತಾಬಾದ್ ಜಿಲ್ಲೆಯ ಶಿವ ದೇವಾಲಯವೊಂದರ ಆಸ್ತಿ ವಿಚಾರ ಕೋರ್ಟ್ ಮೆಟ್ಟಿಲೇರಿದ ಪರಿಣಾಮ, ಶಿವದೇವಾಲಯದಲ್ಲಿ ಪೂಜೆಯೇ ನಡೆಯುತ್ತಿರಲಿಲ್ಲ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೇಶಾವರ ಹೈಕೋರ್ಟ್, ದೇವಸ್ಥಾನದಲ್ಲಿ ಪೂಜೆಗೆ...
Date : Tuesday, 25-04-2017
ನವದೆಹಲಿ: ರಾತ್ರಿ ವೇಳೆಯ ಪ್ರಯಾಣಕ್ಕಾಗಿ ಭಾರತೀಯ ರೈಲ್ವೇಯು ಉತ್ಕ್ರಿಶ್ತ್ ಡಬಲ್ ಡೆಕ್ಕರ್ ಎಸಿ ಯಾತ್ರಿ(ಉದಯ್)ಎಕ್ಸ್‌ಪ್ರೆಸ್‌ಗೆ ಜುಲೈನಲ್ಲಿ ಚಾಲನೆ ನೀಡಲಿದೆ. ರಾತ್ರಿ ಪ್ರಯಾಣಕ್ಕಾಗಿನ ಸ್ಪೆಷಲ್ ಕ್ಲಾಸ್ ಸರ್ವಿಸ್ ರೈಲು ಇದಾಗಿದ್ದು, ಒರಗಿಕೊಳ್ಳುವ ಸಿಟುಗಳು, 120 ಸೀಟುಗಳುಳ್ಳ ಎಸಿ ಕೋಚ್, ಅಟೋಮೆಟಿಕ್ ಫುಡ್, ಟೀ,...
Date : Tuesday, 25-04-2017
ಚಂಡೀಗಢ: 101 ವರ್ಷದ ಮನ್ನ್ ಕೌರ್ ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗಲಾರದು ಎಂದು ತೋರಿಸಿಕೊಟ್ಟ ನಮ್ಮ ದೇಶದ ಹೆಮ್ಮೆಯ ಹಿರಿಯಜ್ಜಿ. ಆಕ್ಲೆಂಡ್‌ನಲ್ಲಿ ಸೊಮವಾರ ನಡೆದ ವರ್ಲ್ಡ್ ಮಾಸ್ಟರ‍್ಸ್ ಗೇಮ್ಸ್‌ನ 100 ಮೀಟರ್ ಓಟವನ್ನು ಗೆಲ್ಲುವ ಮೂಲಕ ಮತ್ತೊಂದು ಮಹಾನ್ ಸಾಧನೆಯನ್ನು ಈಕೆ ಮಾಡಿದ್ದು, ಇದು...
Date : Tuesday, 25-04-2017
ನವದೆಹಲಿ: 2008ರ ಮಹಾರಾಷ್ಟ್ರದ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಾದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಆದರೆ ಲೆ.ಕೋ.ಪ್ರಸಾದ್ ಪುರೋಹಿತ್ ಅವರಿಗೆ ಜಾಮೀನು ನಿರಾಕರಿಸಿದೆ. ಸಾಧ್ವಿ ಅವರಿಗೆ 5 ಲಕ್ಷ ರೂಪಾಯಿ ಶೂರಿಟಿ...
Date : Tuesday, 25-04-2017
ನವದೆಹಲಿ: ಸುಕ್ಮಾದಲ್ಲಿ ನಡೆದ 26 ಸಿಆರ್‌ಪಿಎಫ್ ಸಿಬ್ಬಂದಿಗಳ ಮಾರಣಹೋಮವನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿದೆ, ಇದೊಂದು ದುರಾದೃಷ್ಟಕರ ಘಟನೆ, ಇದಕ್ಕೆ ಕಾರಣೀಕರ್ತರಾದವರನ್ನು ಖಂಡಿತ ಬಿಡಲಾರೆವು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಂಗಳವಾರ ರಾಜನಾಥ್ ಅವರು ಛತ್ತೀಸ್‌ಗಢಕ್ಕೆ ಬಂದಿಳಿದಿದ್ದು, ಹುತಾತ್ಮ ಯೋಧರಿಗೆ...
Date : Tuesday, 25-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದಲ್ಲಿ ಚಹಾ ಮಾಡುತ್ತಿದ್ದ ಗುಜರಾತಿನ ವಡ್ನಗರ್ ರೈಲ್ವೇ ಸ್ಟೇಶನ್ ಶೀಘ್ರದಲ್ಲೇ 8 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಕ್ ಓವರ್ ಆಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೇ ಖಾತೆಯ ರಾಜ್ಯ ಸಚಿವರು, ಮೆಹ್ಸಾನ್ ಜಿಲ್ಲೆಯ...
Date : Tuesday, 25-04-2017
ಪಾಟ್ನಾ: ಬಿಹಾರ ಬಿಧಾನಸಭೆಯ ಉಭಯ ಸದನಗಳಲ್ಲೂ ಸೋಮವಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ. ಈ ಮೂಲಕ ಜುಲೈ 1ರಂದು ದೇಶದಾದ್ಯಂತ ಈ ಮಸೂದೆ ಜಾರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಈ ಮಸೂದೆ ಜಾರಿಯಾಗಬೇಕಾದರೆ ರಾಜ್ಯಗಳು ತಮ್ಮ ವಿಧಾನಸಭೆಗಳಲ್ಲಿ...