News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಟ್ನಾ ಕೊಳಚೆಯಿಂದ ಗಂಗಾ ನದಿ ರಕ್ಷಣೆಗೆ 1050 ಕೋಟಿ ರೂ. ಯೋಜನೆ

ಪಾಟ್ನಾ: ಗಂಗಾ ನದಿಯನ್ನು ಶುದ್ಧವಾಗಿಡುವ ಸಲುವಾಗಿ ಪಾಟ್ನಾದ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಮಾಮಿ ಗಂಗೆ ಯೋಜನೆಯಡಿ ಕೇಂದ್ರ ನೀರಾವರಿ ಸಚಿವಾಲಯ ಬರೋಬ್ಬರಿ 1050 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಎರಡು ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಮತ್ತು...

Read More

ದೇಶೀಯ ಸೂಪರ್‌ಸಾನಿಕ್ ಕ್ಷಿಪಣಿ ಯಶಸ್ವಿ ಉಡಾವಣೆ

ಬಾಳಾಸೋರ್: ಅತಿ ಕಡಿಮೆ ಎತ್ತರದಲ್ಲಿ ಶತ್ರು ಕ್ಷಿಪಣಿ ನಾಶಪಡಿಸುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸೂಪರ್‌ಸಾನಿಕ್ ಇಂಟರ್‌ಸೆಪ್ಟರ್ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಲಾಗಿದೆ. ಕ್ಷಿಪಣಿಯನ್ನು ಚಾಂಡಿಪುರ್‌ನ ಅಬ್ದುಲ್ ಕಲಾಂ ದ್ವೀಪದಲ್ಲಿ ಬುಧವಾರ ಬೆಳಗ್ಗೆ 10.10ಕ್ಕೆ ಉಡಾವಣೆ ಮಾಡಲಾಯಿತು. 7.5 ಮೀಟರ್ ಉದ್ದದ ಒಂದು ಹಂತದ...

Read More

ವೃತ್ತಿಪರ ಕೋರ್ಸ್‌ಗಳ ಶಿಕ್ಷಣ ಶುಲ್ಕ ಹೆಚ್ಚಳ : ಅಭಾವಿಪ ಖಂಡನೆ

ಮಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ರಾಜ್ಯ ಸರ್ಕಾರ ವೃತ್ತಿಪರ ಕೋರ್ಸ್‌ಗಳಾದ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಶುಲ್ಕವನ್ನು ಹೆಚ್ಚಿಸುತ್ತಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ತೀವ್ರ ಖಂಡಿಸುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ...

Read More

ಪಿಓಕೆಯಿಂದ ವಾಪಾಸ್ಸಾಗುತ್ತಿದ್ದ ಟ್ರಕ್‌ನಲ್ಲಿದ್ದ ಅಪಾರ ಶಸ್ತ್ರಾಸ್ತ್ರ ವಶಕ್ಕೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹೊತ್ತು ಸಾಗುತ್ತಿದ್ದ ಗೂಡ್ಸ್ ಟ್ರಕ್‌ವೊಂದನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ. ಈ ಟ್ರಕ್ ಪಾಕ್ ಆಕ್ರಮಿತ ಕಾಶ್ಮೀರದಿಂದ ವಾಪಾಸ್ಸಾಗುತ್ತಿತ್ತು ಎನ್ನಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಟ್ರಕ್‌ನಲ್ಲಿ ಎರಡು ಚೈನೀಸ್ ಗ್ರೆನೇಡ್, ಒಂದು...

Read More

ವಿಶ್ವಬ್ಯಾಂಕ್‌ನಿಂದ ಮುಂಬಯಿ ರೈಲ್ವೆ ಯೋಜನೆಗೆ 1 ಬಿಲಿಯನ್ ಡಾಲರ್ ನೆರವು

ಮುಂಬಯಿ: ಮುಂಬಯಿ ಮಹಾನಗರದ ರೈಲ್ವೆ ಜಾಲ ವೃದ್ಧಿಸಲು 1 ಬಿಲಿಯನ್ ಡಾಲರ್ ನೆರವು ನೀಡಲಿದೆ ಎಂದು ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಘೋಷಿಸಿದ್ದಾರೆ. ಭಾರತ ಭೇಟಿಯಲ್ಲಿರುವ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ ಮುಂಬಯಿನ ಚರ್ಚ್‌ಗೇಟ್ ಮತ್ತು ದಾದರ್ ನಡುವೆ ಸ್ಥಳೀಯ ರೈಲ್ವೆ ಮೂಲಕ ಪ್ರಯಾಣಿಸಿದರು....

Read More

ಸಂಘ ಸಂಸ್ಥೆಗಳು ಧನಾತ್ಮಕ ಚಿಂತನೆಗಳಿಂದ ಉನ್ನತಿ

ಫರಂಗಿಪೇಟೆ :  ಸಂಘ ಸಂಸ್ಥೆಗಳು ಧನಾತ್ಮಕ ಚಿಂತನೆಗಳನ್ನು ಹೊಂದಿರಬೇಕು, ನಡೆ ನುಡಿಗಳು ಪಾರದರ್ಶಕವಾಗಿರಬೇಕು ಈಗಿದ್ದಲ್ಲಿ ಉನ್ನತಿ ಹೊಂದಲು ಸಾಧ್ಯ ಎಂದು ಡಾ. ದಿವ್ಯ ವಸಂತ ಶೆಟ್ಟಿ ಪ್ರಾಧ್ಯಾಪಕರು ಸಂತ ಅಲೋಸಿಯಸ್ ಕಾಲೇಜು ಮಂಗಳೂರು ಇವರು ಬಂಟರ ಸಂಘ ಫರಂಗಿಪೇಟೆ ವಲಯ ಇದರ...

Read More

ಕಾಲ್ಪಿ : ಶ್ರೀ ಬಾಲ ವ್ಯಾಸ ಮಂದಿರದ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕಾಲ್ಪಿ:  ವೇದವ್ಯಾಸ ದೇವರ ಜನ್ಮಸ್ಥಾನವಾದ ಉತ್ತರಪ್ರದೇಶದ ಕಾಲ್ಪಿ ಕ್ಷೇತ್ರದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ನಿರ್ಮಿಸಲ್ಪಟ್ಟ ಶ್ರೀ ಬಾಲ ವ್ಯಾಸ ಮಂದಿರದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಇಂದು ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ವಿಜೃಂಭಣೆಯಿಂದ...

Read More

ಜೇಟ್ಲಿ ಬ್ಯಾಂಕ್ ಖಾತೆ ಮಾಹಿತಿ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆ ವಿವರಗಳನ್ನು ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. 1999ರಿಂದ 2015ರವರೆಗಿನ ಜೇಟ್ಲಿ ಮತ್ತು ಅವರ...

Read More

ಮಾ.1ರಿಂದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ದರ ಏರಿಕೆ

ನವದೆಹಲಿ: ಸಬ್ಸಿಡಿ ರಹಿತ ಸಿಲಿಂಡರ್‌ಗಳ ದರಗಳು ಮಾರ್ಚ್ 1ರಿಂದ ಏರಿಕೆಯಾಗಲಿವೆ. ಅದರಂತೆ ಪ್ರತಿ ಸಿಲಿಂಡರ್‌ಗಳ ಮೇಲೆ ರೂ. 86ರಷ್ಟು ಹೆಚ್ಚಳವಾಗಲಿದೆ. ಜಾಗತಿಕ ಮಟ್ಟದಲ್ಲಿ ಎಲ್‌ಪಿಜಿ ಉತ್ಪನ್ನಗಳ ದರಗಳಲ್ಲಿ ಏರಿಕೆಯಾಗಿದ್ದು, ಸಿಲಿಂಡರ್‌ಗಳ ಬೆಲೆಗಳಲ್ಲಿ ಏರಿಕೆ ಮಾಡಲಾಗಿದೆ. ಇದರಿಂದ ಸಬ್ಸಿಡಿ ಗ್ರಾಹಕರ ಮೇಲೆ ಯಾವುದೇ...

Read More

ತಮಿಳುನಾಡಿನಲ್ಲಿ ಸ್ವದೇಶಿ ಮಂತ್ರ: ಕೋಕಾ ಕೋಲಾ, ಪೆಪ್ಸಿಗೆ ಬಹಿಷ್ಕಾರ

ಚೆನ್ನೈ: ತಮಿಳುನಾಡಿನ ಪ್ರಮುಖ ವ್ಯಾಪಾರಿ ಸಂಘಟನೆಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿದೇಶಿ ಪಾನೀಯಗಳಾದ ಪೆಪ್ಸಿ, ಕೋಕಾ ಕೋಲಾಗಳನ್ನು ಬಹಿಷ್ಕರಿಸಿ ಸ್ವದೇಶಿ ಮಂತ್ರಕ್ಕೆ ಜೈ ಎಂದಿದೆ. ತಮಿಳುನಾಡು ಟ್ರೇಡರ್ಸ್ ಫೆಡರೇಶನ್, ಕಾನ್‌ಸೋರ್ಟಿಯಂ ಆಫ್ ತಮಿಳುನಾಡು ಟ್ರೇಡರ‍್ಸ್ ಅಸೋಸಿಯೇಶನ್ ಸ್ವದೇಶಿ ತನವನ್ನು...

Read More

Recent News

Back To Top