Date : Wednesday, 01-03-2017
ನವದೆಹಲಿ: ಶಾಯರಾ ಬಾನು ಸಲ್ಲಿಸಿದ ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಉಲ್ಲೇಖಿತ ತ್ರಿವಳಿ ತಲಾಖ್ ಪದ್ಧತಿಯನ್ನು 38 ವರ್ಷದ ಶಾಯರಾ ಬಾನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಕೇವಲ ಮೂರು ಬಾರಿ ಸರಳವಾಗಿ ತಲಾಖ್...
Date : Wednesday, 01-03-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನೋಟ್ ಬ್ಯಾನ್‌ನಂತಹ ಅತಿ ದಿಟ್ಟ ನಿರ್ಧಾರದ ಬಳಿಕವೂ ಭಾರತ ವಿಶ್ವದ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಪ್ರಗತಿಯಾಗಿ ತನ್ನ ಓಟವನ್ನು ಮುಂದುವರೆಸಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಇದ್ದ 7.4 ಜಿಡಿಸಿ ಪ್ರಗತಿ ದರ ಈ ಬಾರಿ...
Date : Wednesday, 01-03-2017
ವಾಷಿಂಗ್ಟನ್ ಡಿ.ಎಸ್(ಯುಎಸ್‌ಎ): ನಮ್ಮ ದೇಶದ ರಕ್ಷಣೆಗೋಸ್ಕರ ಇಸ್ಲಾಂ ಭಯೋತ್ಪಾದನೆಯನ್ನು ಮಟ್ಟ ಹಾಕಲು ಪ್ರಬಲ ಕ್ರಮ ಕೈಗೊಳ್ಳಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಾತನಾಡಿರುವ ಅವರು, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೇ ಎಲ್ಲರ ನಂಬಿಕೆಗಳನ್ನು ಹತ್ಯೆಗೈಯುತ್ತಿರುವ...
Date : Wednesday, 01-03-2017
ಬೆಂಗಳೂರು : ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷಗಳ ದೌರ್ಜನ್ಯದ ವಿರುದ್ಧ ಅನೇಕ ಸಾಮಾಜಿಕ ಸಂಘ, ಸಂಸ್ಥೆಗಳು ಮಾರ್ಚ್ 1 ರಿಂದ 3 ರವರೆಗೆ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗಿವೆ. ಕಾರಣವೇ ಇಲ್ಲದೇ ಕೇರಳದಲ್ಲಿ ಸಂಘದ ಕಾರ್ಯಕರ್ತರ ನೆತ್ತರು ಬಸಿಯುತ್ತಲೇ ಇರುವ ಕಮ್ಯುನಿಸ್ಟ್ ಪಕ್ಷಗಳ ನಡೆ ವಿರುದ್ಧ ಸಿಟಿಜನ್ ಫಾರ್...
Date : Tuesday, 28-02-2017
ಹುಬ್ಬಳ್ಳಿ: ಕಾನೂನು ವೃತ್ತಿಯ ಮೂಲಕವೂ ದೇಶವನ್ನು ಸದೃಢವನ್ನಾಗಿ ಮಾಡಲು ಸಾಧ್ಯ ಎಂದು ಕರ್ನಾಟಕದ ಉಚ್ಛನ್ಯಾಯಾಲಯದ ನ್ಯಾ.ಡಾ.ವಿನೀತ ಕೊಠಾರಿ ಹೇಳಿದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ವಕೀಲಿ ವೃತ್ತಿಯ ಅವಕಾಶಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು,...
Date : Tuesday, 28-02-2017
ನವದೆಹಲಿ: ಅಂಧರ ವಿಶ್ವಕಪ್ ತಂಡವನ್ನು ಭೇಟಿ ಮಾಡಿ ಅವರೊಂದಿಗೆ ಸಂವಹನ ನಡೆಸಿದ ಪ್ರಧಾನಿ ಮೋದಿ ಅವರು ಅಂಧರ ಟಿ-20 ವಿಶ್ವಕಪ್ ವಿಜೇತ ತಂಡಕ್ಕೆ ಶುಭಾಶಯಗಳು. ಉತ್ತಮ ಪ್ರದರ್ಶನ ತೋರುತ್ತಿರಿ. ಮತ್ತು ಭಾರತ ಹೆಮ್ಮೆ ಪಡುವಂತೆ ಮಾಡಿ ಎಂದು ಹೇಳಿದ್ದಾರೆ. ಅಂಧರ ವಿಶ್ವಕಪ್...
Date : Tuesday, 28-02-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೆಹಲಿಯ ಸಂಸತ್ ಭವನದಲ್ಲಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಜನ್ಮದಿನದಂದು ಗೌರವ ಸಲ್ಲಿಸಿದ್ದಾರೆ. ಶ್ರೀ ಮೊರಾರ್ಜಿಭಾಯಿ ದೇಸಾಯಿ ಅವರಿಗೆ ಗೌರವ ನಮನಗಳು. ರಾಷ್ಟ್ರಕ್ಕಾಗಿ ಅವರ ಸಮರ್ಪಣೆ, ಸದಾಚಾರ ಮತ್ತು ಸರಳತೆಯಿಂದಾಗಿ ಎಂದಿಗೂ...
Date : Tuesday, 28-02-2017
ನವದೆಹಲಿ: ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್‌ಗೆ ಹುತಾತ್ಮ ಯೋಧನ ಪುತ್ರ ಮನೀಷ್ ಶರ್ಮಾ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಮಾಡಿದ್ದಾರೆ. ಇಲ್ಲಿನ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಬಿವಿಪಿ ಸಂಘಟನೆ ವಿರುದ್ಧ ಹರಿಹಾಯ್ದಿರುವ ಕೌರ್, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೋರಾಡುತ್ತಿರುವುದಾಗಿ...
Date : Tuesday, 28-02-2017
ಮೂಡುಬಿದಿರೆ: 2014-15ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಬಿ.ಎಡ್. ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಮೂರು ರ್ಯಾಂಕ್‍ಗಳನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್‍ನ ವಿದ್ಯಾರ್ಥಿನಿ ವಿನಿತಾ ಮರಿಯಾ ಡಿ’ಸೋಜ 8ನೇ ರ್ಯಾಂಕ್, ವಾಣಿ ವಿ. 9ನೇ ರ್ಯಾಂಕ್ ಹಾಗೂ ಸಮೀರಾ 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಸಾಧನೆಗೆ...
Date : Tuesday, 28-02-2017
ನವದೆಹಲಿ: ರಾಷ್ಟ್ರೀಯ ವಿಜ್ಞಾನ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿಜ್ಞಾನಿಗಳಿಗೆ ಶುಭಾಶಯ ಕೋರಿದ್ದಾರೆ. ಇದೇ ವೇಳೆ ದೇಶದ ಮಹಾನ್ ವಿಜ್ಞಾನಿ ಸರ್. ಸಿ.ವಿ. ರಾಮನ್ ಅವರ ಕೊಡುಗೆಗಳಿಗಾಗಿ ವಂದನೆಗಳನ್ನು ಅರ್ಪಿಸಿದ್ದಾರೆ. ‘ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನಿಗಳ ಸಮುದಾಯಕ್ಕೆ...