Date : Wednesday, 08-03-2017
ಮಂಗಳೂರು : ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಕರ ವೇತನ ತಾರತಮ್ಯ ಬಗೆಹರಿಸುವಂತೆ ವಿಧಾನ ಪರಿಷತ್ತಿನ ಶಿಕ್ಷಕ ಪ್ರತಿನಿಧಿಗಳಾದ ರಾಮಚಂದ್ರ ಗೌಡ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅರುಣ್ ಶಹಾಪುರ, ಅಮರನಾಥ ಪಾಟೀಲ್, ಎಸ್.ವಿ. ಸಂಕನೂರ ಮತ್ತು ಹಣಮಂತ ನಿರಾಣಿ ಮುಂತಾದವರು ಇಂದು ರಾಜ್ಯದ...
Date : Wednesday, 08-03-2017
ಮಂಗಳೂರು : ಸತತ ಎರಡು ವರ್ಷ ಕಾಲ ದೇಶವನ್ನು ರಂಜಿಸಿದ ಬಳಿಕ ’ಇಂಪೀರಿಯಲ್ ಬ್ಲೂ ಸೂಪರ್‌ಹಿಟ್ ನೈಟ್ ಸೀಸನ್ 3’ ಇದೀಗ ಮಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಮಂಗಳೂರಿಗೆ ಇದೇ ಮೊದಲ ಬಾರಿಗೆ ನಡೆಯಲಿದ್ದು, ದೇಶಾದ್ಯಂತ ವಿವಿಧ ನಗರಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಬಳಿಕ ಈ ಸಂಗೀತ...
Date : Wednesday, 08-03-2017
ಸೋಮನಾಥ: ಮುಂದಿನ ೫ ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ತ್ರಿವೇಣಿ ಸಂಗಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರು,...
Date : Wednesday, 08-03-2017
ಲಕ್ನೋ: ಇಸಿಸ್ ಉಗ್ರ ಸಂಘಟನೆಯ ವಕ್ರದೃಷ್ಟಿ ಭಾರತದ ಮೇಲೆ ಬಿದ್ದಿದ್ದು, ದೇಶದಾದ್ಯಂತ ಅವರು ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಭಯೋತ್ಪಾದನ ನಿಗ್ರಹ ದಳದ ಅಧಿಕಾರಿಗಳು ನೀಡಿದ್ದಾರೆ. ನಿನ್ನೆಯಷ್ಟೇ ಲಕ್ನೋದ ಟಾಕೋರ್‌ಗಂಜ್‌ನಲ್ಲಿ ಸೈಫುಲ್ಲ ಎಂಬ...
Date : Wednesday, 08-03-2017
ಹೈದರಾಬಾದ್: ತ್ರಿವಳಿ ತಲಾಖ್ ಕುರಿತ ಪ್ರಕರಣ ತೀವ್ರ ಚರ್ಚೆಯಲ್ಲಿರುವಾಗಲೇ ವ್ಯಾಟ್ಸ್‌ಪ್ ಮೂಲಕ ತಲಾಖ್ ನೀಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಅಮೆರಿಕದಲ್ಲಿರುವ ಸಯೀದ್ ಫಯಾಜುದ್ದೀನ್ ಮತ್ತು ಉಸ್ಮಾನ್ ಖುರೇಷಿ ಎಂಬುವರು ತಮ್ಮ ಪತ್ನಿಯರಿಗೆ ವ್ಯಾಟ್ಸ್‌ಪ್ ಮೂಲಕ ವಿಚ್ಛೇದನ ನೀಡಿದ್ದಾರೆ. ಪತ್ನಿಯರಾದ ಹಿನಾ ಫಾತಿಮಾ...
Date : Wednesday, 08-03-2017
ಆಗ್ರಾ: ನಾರಿ ಶಕ್ತಿ ಪುರಸ್ಕಾರ್ ಪ್ರಶಸ್ತಿ ವಿಜೇತೆ, ಉತ್ತರ ಪ್ರದೇಶದ ವೃಂದಾವನದ ಡಾ. ಲಕ್ಷ್ಮೀ ಗೌತಮ್ ವಿಧವೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಬೇಡಿಕೆಯೊಂದಿಗೆ -#WeAreEqual – ಸಾಮಾಜಿಕ ಮಾಧ್ಯಮ ಅಭಿಯಾನ ಆರಂಭಿಸಿದ್ದಾರೆ. ತಮ್ಮ ಗಂಡಂದಿರನ್ನು ಕಳೆದುಕೊಂಡಿರುವ ಮಹಿಳೆಯರಿಗೆ ‘ವಿಧವೆ’ ಎಂಬ ಪದ...
Date : Wednesday, 08-03-2017
ನವದೆಹಲಿ: ನಾಳೆ ವಿರಾಟ್ ನಿವೃತ್ತಿ, ಹಳೆಯ ಹಡಗು ಎಂದೂ ಮರಣ ಹೊಂದಲ್ಲ, ಅದರ ಸ್ಫೂರ್ತಿ ಚಿರಂತನ ಎಂಬರ್ಥದಲ್ಲಿ ಖ್ಯಾತ ಕ್ರಿಕೆಟರ್ ಸೆಹ್ವಾಗ್ ಮಾಡಿದ ಟ್ವೀಟ್ ಅದೆಷ್ಟೋ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಕ್ಷಣ ದಂಗುಬಡಿಸಿದೆ. Virat retires tomorrow. Old ships never...
Date : Wednesday, 08-03-2017
ಮುಂಬಯಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದ ಮಹಾರಾಷ್ಟ್ರ ಅನಿಮಲ್ ಆಂಡ್ ಫಿಶರಿ ಸೈನ್ಸ್ ಯೂನಿವರ್ಸಿಟಿಯಿಂದ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪಡೆಯಲಿದ್ದಾರೆ. ದೇಶಿ ಗೋತಳಿಯ ಸಂರಕ್ಷಣೆಗೆ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ಪದವಿಯನ್ನು...
Date : Wednesday, 08-03-2017
ಮುಂಬಯಿ: ಸಾಮಾಜಿಕ ಮಾಧ್ಯಮಗಳ ಮೂಲಕ ಹಾಗೂ ಮೊಬೈಲ್ ಫೋನ್ ಸಂದೇಶಗಳ ಮೂಲಕ ಕಿರುಕುಳ ಎದುರಿಸುತ್ತಿರುವ ಮಹಿಳೆಯರ ಸಹಾಯಕ್ಕಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬಿಜೆಪಿ ನಾಯಕಿ ಶೈನಾ ಎನ್.ಸಿ. ಸಹಾಯವಾಣಿ ಬಿಡುಗಡೆ ಮಾಡಿದ್ದಾರೆ. ಮಹಿಳೆಯರ ಸಹಾಯವಾಣಿ ‘ಸ್ತ್ರೀ ಸನ್ಮಾನ್’ ಮಹಿಳೆಯರಿಗೆ ನ್ಯಾಯ...
Date : Wednesday, 08-03-2017
ನವದೆಹಲಿ: ಒಂದೇ ಬಗೆಯ ಉತ್ಪನ್ನಗಳನ್ನು ಒಂದೊಂದು ಸ್ಥಳಗಳಲ್ಲಿ ಒಂದೊಂದು ದರಗಳಿಗೆ ಮಾರಾಟ ಮಾಡುವುದು ನಮ್ಮ ದೇಶದಲ್ಲಿ ಸಾಮಾನ್ಯ. ಒಂದೇ ಬಗೆಯ ಉತ್ಪನ್ನಗಳಿಗೆ ರಸ್ತೆ ಬದಿ ಅಂಗಡಿಯಲ್ಲಿ ಒಂದು ದರವಾದರೆ ಸಿನಿಮಾ ಹಾಲ್,ಏರ್‌ಪೋರ್ಟ್‌ಗಳಲ್ಲಿ ಇನ್ನೊಂದು ದರವಿರುತ್ತದೆ. ಆದರೂ ಈ ಬಗ್ಗೆ ಯಾರೂ ಹೆಚ್ಚಾಗಿ...