Date : Saturday, 15-04-2017
ಭುವನೇಶ್ವರ: ಒರಿಸ್ಸಾದಲ್ಲಿ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಶನಿವಾರ ಚಾಲನೆ ದೊರೆತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರೂ ಇದರಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳ 13...
Date : Saturday, 15-04-2017
ನವದೆಹಲಿ: 16 ಬಾರಿ ವಿಶ್ವ ಚಾಂಪಿಯನ್ ಆಗಿರುವ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಇದೀಗ ತಮ್ಮ ಏಳನೇ ಏಷ್ಯನ್ ಟೈಟಲ್‌ನ್ನು ಗೆದ್ದುಕೊಂಡಿದ್ದಾರೆ. ಶುಕ್ರವಾರ ನಡೆದ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪ್ರತಿಸ್ಪರ್ಧಿ ಸೌರವ್ ಕೊಟ್ಟಾರಿ ಅವರನ್ನು 6-3ರಿಂದ ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದು...
Date : Saturday, 15-04-2017
ಲಕ್ನೋ: ಅಲಿಘಢದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಆಯೋಜನೆ ಮಾಡಿದ್ದ ‘ಹವನ’ದಲ್ಲಿ ತ್ರಿವಳಿ ತಲಾಖ್‌ನಿಂದ ಸಂತ್ರಸ್ಥರಾದ ಇಬ್ಬರು ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು. ಅಲಿಘಢದ ನೌರಂಗಬಾದ್ ಬೆಡಾಸ್ ಕಂಪೌಂಡ್‌ನಲ್ಲಿನ ಹಿಂದೂ ಮಹಾಸಭಾ ಕಛೇರಿಯಲ್ಲಿ ಮಹಂತ ಶಕುನ್ ಪಾಂಡೆ ಹವನವನ್ನು ನೆರವೇರಿಸಿದರು. ಫೈಝಾ ಮತ್ತು...
Date : Saturday, 15-04-2017
ಗುವಾಹಟಿ: ಭಾರತದ ಅತೀ ಉದ್ದದ ಸೇತುವೆ ಇನ್ನು ಒಂದು ವರ್ಷಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೊನೆಯ ಹಂತದ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಮುಂದಿನ ವರ್ಷ ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 9 ಕಿಲೋಮೀಟರ್ ಉದ್ದದ ಧೋಲಾ-ಸದಿಯಾ ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ....
Date : Saturday, 15-04-2017
ಪಣಜಿ: ಖಾಲಿ ಹಡಗು ಹೆಚ್ಚು ಸದ್ದು ಮಾಡುತ್ತದೆ ಎನ್ನುವ ಮೂಲಕ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ಥಾನಕ್ಕೆ ಟಾಂಗ್ ನೀಡಿದ್ದಾರೆ. ಕುಲಭೂಷಣ್ ಯಾದವ್ ಅವರಿಗೆ ಗಲ್ಲು ಶಿಕ್ಷೆಯನ್ನು ಘೋಷಿಸಲು ಪಾಕ್ ಮುಂದಾಗಿರುವ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ....
Date : Saturday, 15-04-2017
ಕಾಬೂಲ್: ಅಮೆರಿಕಾ ಹಾಕಿದ ಅತೀದೊಡ್ಡ ಬಾಂಬ್‌ಗೆ ಸಾವಿಗೀಡಾದ ಅಫ್ಘಾನಿಸ್ಥಾನದ ಇಸಿಸ್ ಉಗ್ರರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಅಮೆರಿಕಾ ಮತ್ತು ಅಫ್ಘಾನ್ ಸೇನಾ ಪಡೆಗಳು ಸೇರಿ ಇದೀಗ ಬಾಂಬ್ ದಾಳಿಯಾದ ನಂಗ್ರಾಹಾರ್ ಪ್ರಾಂತ್ಯದ ಅಚಿನ್ ಪ್ರದೇಶವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ನಡೆಸುತ್ತಿವೆ. ಇಲ್ಲಿದ್ದ ಉಗ್ರರ...
Date : Saturday, 15-04-2017
ನವದೆಹಲಿ: ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲು ಮುಂದಾಗಿರುವ ಪಾಕಿಸ್ಥಾನದೊಂದಿಗೆ ಕಡಲ ಭದ್ರತಾ ಮಾತುಕತೆಯನ್ನು ಭಾರತ ರದ್ದುಗೊಳಿಸಿದೆ. ಮುಂದಿನ ವಾರದಲ್ಲಿ ಮಾತುಕತೆಗೆ ವೇದಿಕೆ ಸಿದ್ಧವಾಗಿತ್ತು. ಪಾಕಿಸ್ಥಾನದ ಮರಿಟೈಮ್ ಸೆಕ್ಯೂರಿಟಿ ಏಜೆನ್ಸಿಯ ನಿಯೋಗ ಎಪ್ರಿಲ್ 16-17ರಂದು ನವದೆಹಲಿಗೆ...
Date : Saturday, 15-04-2017
ಬೆಂಗಳೂರು: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಹಂಚಿಕೆ ಮಾಡುವಲ್ಲಿ ಹೊಸ ವಿಧಾನವನ್ನು ಅನುಸರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಪುಸ್ತಕಗಳನ್ನು ಪ್ರಿಂಟ್ ಮಾಡಲು ಬೇಕಾದ ಕಚ್ಛಾವಸ್ತುಗಳ ಕೊರತೆ ಎದುರಿಸುತ್ತಿರುವ ಸರ್ಕಾರ 2017-18ರ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಎರಡು ಭಾಗಗಳನ್ನಾಗಿಸಲು ನಿರ್ಧರಿಸಿದೆ. ತಲಾ...
Date : Saturday, 15-04-2017
ನವದೆಹಲಿ: ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) 2017ರ ಮೇನಲ್ಲಿ ’ಸೌತ್ ಏಷ್ಯಾ ಸೆಟ್‌ಲೈಟ್’ನ್ನು ಉಡಾವಣೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸೆಟ್‌ಲೈಟ್ ಯೋಜನೆಯಿಂದ ಸೌತ್ ಏಷ್ಯಾದ ಎಲ್ಲಾ ರಾಷ್ಟ್ರಗಳಿಗೂ ಅನುಕೂಲವಾಗಲಿದೆ. ಯೋಜನೆಯಿಂದ ಪಾಕಿಸ್ಥಾನದ ಹೆಸರನ್ನು ಕೈಬಿಡಲಾಗಿದೆ. ಮೂಲಗಳ ಪ್ರಕಾರ ಮೇ...
Date : Saturday, 15-04-2017
ದುಬೈ: ವಿವಿಧ ರಾಷ್ಟ್ರೀಯತೆಯ ಅನೇಕ ಜನರಿಗೆ ಉಪಹಾರ ನೀಡುವ ಮೂಲಕ ದುಬೈನಲ್ಲಿನ ಗುರುದ್ವಾರವೊಂದು ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಗುರುದ್ವಾರ ಗುರುನಾನಕ್ ದರ್ಬಾರ್ ಗುರುವಾರ 101 ರಾಷ್ಟ್ರಗಳ 600 ಜನರಿಗೆ ಬ್ರೇಕ್‌ಫಾಸ್ಟ್ ಸರ್ವ್ ಮಾಡಿದೆ. ಈ ಮೂಲಕ ಗಿನ್ನಿಸ್ ದಾಖಲೆಯನ್ನು ಮಾಡಿದೆ. ಈ...