Date : Thursday, 09-03-2017
ಖರಗ್ಪುರ: ಐಐಟಿ ಖರಗ್ಪುರದ ವಿದ್ಯಾರ್ಥಿಗಳ ಒಂದು ತಂಡ ಸೇನೆ ಮತ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಿಗೆ ಮಾನವರಹಿತ ವೈಮಾನಿಕ ಡ್ರೋನ್‌ನ್ನು ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ವಿದ್ಯಾರ್ಥಿಗಳ ತಂಡ ಪ್ರೊ. ಸುದೀಪ್ ಮಿಶ್ರಾ ನೇತೃತ್ವದಲ್ಲಿ ಇನ್‌ಸ್ಟಿಟ್ಯೂಟ್‌ನ ಸ್ಮಾರ್ಟ್ ವೈರ್‌ಲೆಸ್...
Date : Thursday, 09-03-2017
ಧಾರವಾಡ : ವಿಜಯಪುರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳು ನಾಡಿನೆಲ್ಲಡೆ ಪ್ರವಚನದ ಮೂಲಕ ಧಾರ್ಮಿಕ ಕ್ರಾಂತಿ ಮಾಡುತ್ತಿದ್ದು, ಜನರ ಆಧ್ಯಾತ್ಮಿಕ ಹಸಿವನ್ನು ತಣಿಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಶ್ಲಾಘಿಸಿದರು. ಅವರು ಕರ್ನಾಟಕ ಕಾಲೇಜ್ ಆವರಣದಲ್ಲಿ ಗುರುವಾರ...
Date : Thursday, 09-03-2017
ಬೆಂಗಳೂರು: ಮಕ್ಕಳಿಗೆ ಜ್ಞಾನ ದೇಗುಲಗಳಾಗಬೇಕಿದ್ದ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಅದೇಕೋ ಮಕ್ಕಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಶಾಲೆಯಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳಾಗುತ್ತಿರುವುದು ಒಂದು ಕಡೆಯಾದರೆ, ವಿಷಾಹಾರ ತಿಂದು ಅಸ್ವಸ್ಥರಾಗುವ ಘಟನೆ ಮತ್ತೊಂದು ಕಡೆ ನಡೆಯುತ್ತಿದೆ. ತುಮಕೂರಿನ ವಿದ್ಯಾವರ್ಧಿ ಇಂಟರ್‌ನ್ಯಾಷನಲ್ ಬೋರ್ಡಿಂಗ್ ಸ್ಕೂಲ್‌ನಲ್ಲಿ...
Date : Thursday, 09-03-2017
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಕವಿತಾ ಸನಿಲ್ ಅವರು ಗುರುವಾರ ನೂತನವಾಗಿ ಆಯ್ಕೆಯಾಗಿದ್ದಾರೆ, ರಜನೀಶ್ ಅವರಿಗೆ ಉಪಮೇಯರ್ ಪಟ್ಟ ಒಲಿದಿದೆ. ಕವಿತಾ ಅವರು ಎರಡು ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ, ಅಲ್ಲದೇ ಅವರು ಎಂಸಿಸಿಯ ಆರೋಗ್ಯ ಸ್ಥಾಯಿ ಸಮಿತಿಯ...
Date : Thursday, 09-03-2017
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರದಲ್ಲೇ ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳೊಂದಿಗೆ ರೂ.10 ಮುಖಬೆಲೆಯ ನೋಟುಗಳನ್ನು ಹೊರಡಿಸಲಿದೆ. ಮಹಾತ್ಮಾ ಗಾಂಧಿ ಸರಣಿಯ-2005 ನೋಟುಗಳು ಎರಡೂ ಬದಿಯ ಸಂಖ್ಯೆಯ ಪ್ಯಾನೆಲ್ ಮೇಲೆ ‘ಎಲ್’ ಅಕ್ಷರ ಹಾಗೂ ಗವರ್ನರ್ ಉರ್ಜಿತ್ ಪಟೇಲ್‌ರ ಸಹಿ ಹೊಂದಲಿದೆ...
Date : Thursday, 09-03-2017
ಕಾರವಾರ: ಸ್ವದೇಶಿ ನಿರ್ಮಿತ ವಾಟರ್ ಜೆಟ್ ಯುದ್ಧನೌಕೆ (Water Jet Fast Attack Craft) ತಿಲ್ಲಾಂಚಾಂಗ್ ಇಂದು ಐಎಎನ್‌ಎಸ್ ಕದಂಬದ ನೌಕಾನೆಲೆಯಲ್ಲಿ ಬಿಡುಗಡೆಗೊಂಡಿದೆ. ಭಾರತದಲ್ಲಿ ಸದ್ಯ 10 ವಾಟರ್ ಜೆಟ್ ಯುದ್ಧನೌಕೆಗಳಿದ್ದು, ಅವುಗಳಲ್ಲಿ ಇಂದು ಬಿಡುಗಡೆಗೊಂಡ ನೌಕೆ ಸೇರಿದಂತೆ ಒಟ್ಟು 3 ಸ್ವದೇಶಿ ನಿರ್ಮಿತವಾಗಿವೆ....
Date : Thursday, 09-03-2017
ಹುಬ್ಬಳ್ಳಿ: 20 ನೇ ಶತಮಾನದಲ್ಲಿ ನಡೆದ ದಂಗೆ ಹಾಗೂ ವಿಶ್ವ ಯುದ್ಧಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿದೆ. 21 ನೇ ಶತಮಾನದಲ್ಲಂತೂ ಭಯೋತ್ಪಾದನೆ ಮಾನವ ಹಕ್ಕುಗಳ ರಕ್ಷಣೆಗೆ ಸವಾಲಾಗಿ ಪರಿಣಮಿಸಿದೆ ಎಂದು ಡಾ.ಲೋಹಿತ್ ನಾಯ್ಕರ್ ಹೇಳಿದರು. ನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ನವದೆಹಲಿಯ...
Date : Thursday, 09-03-2017
ಹುಬ್ಬಳ್ಳಿ: ನಗರದ ಸತ್ವರೂಪ ಫೌಂಡೇಶನ್ ಇವರ ಸಂಸ್ಕೃತಿ ಕಾಲೇಜಿನ ವಿಜುವಲ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ 2016-17 ನೇ ಸಾಲಿನ ರಂಗಶಿಕ್ಷಣ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆಯ ನಾಟಕ ಹದ್ದು ಮೀರಿದ ಹಾದಿ ಇತ್ತೀಚೆಗೆ ಪ್ರದರ್ಶನಗೊಂಡಿತು. ಹಿಂದಿಯ ಪ್ರಸಿದ್ಧ ನಾಟಕಕಾರ ಭರತೇಂದು ಹರಿಶ್ಚಂದ್ರರನ್ನು ಕುರಿತಾದ...
Date : Thursday, 09-03-2017
ಆಗ್ರಾ: ವೈದ್ಯಕೀಯ ನೆರವಿಗೆ ಕೋರಿ 5 ವರ್ಷ ಹೆಣ್ಣು ಮಗುವಿನ ಪೋಷಕರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ನೆರವಿನ ನಿರೀಕ್ಷೆಯಲ್ಲಿದ್ದಾರೆ. ರಕ್ತ ಸಂಚಲನ ಸಮಸ್ಯೆ ಹಾಗೂ ಥಲೆಸ್ಸಿಮಿಯಾ ಎಂಬ ಗಂಭೀರ ಕಾಯಿಲೆಯಿಂದ ಮಗು ಬಳಲುತ್ತಿದ್ದು, ವೈದ್ಯಕೀಯ ವೆಚ್ಚವು ತುಂಬಾ ದುಬಾರಿಯಾಗಿದೆ. ಪ್ರಧಾನಿ...
Date : Thursday, 09-03-2017
ನವದೆಹಲಿ: ಸಿಯಾಚಿನ್‌ನಲ್ಲಿ ನಡೆದ ಹಿಮಪಾತದಲ್ಲಿ ಮೃತರಾದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಉದ್ಯೋಗ ನೀಡಲು ಮುಂದಾಗಿದ್ದಾರೆ. ಕೇಂದ್ರ ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಅವರು ಕೊಪ್ಪದ್ ಅವರ ಪತ್ನಿ ಮಹಾದೇವಿಯವರಿಗೆ ಕೇಂದ್ರ ರೇಷ್ಮೆ...