Date : Monday, 17-04-2017
ನವದೆಹಲಿ: ದೆಹಲಿ ಮೆಟ್ರೋ ರೇಲ್ ಕಾರ್ಪೊರೇಶನ್(ಡಿಎಂಆರ್‌ಸಿ) ಮಧ್ಯಪ್ರದೇಶ ಸರ್ಕಾರದೊಂದಿಗೆ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದೆ. ಈ ಒಪ್ಪಂದದಿಂದಾಗಿ ದೆಹಲಿ ಮೆಟ್ರೋ ರೇಲ್ ಕಾರ್ಪೊರೇಶನ್ ರೇವಾ ಅಲ್ಟ್ರಾ ಮೆಗಾ ಸೋಲಾರ್ ಪ್ರಾಜೆಕ್ಟ್‌ನಲ್ಲಿ ಉತ್ಪಾದನೆಯಾಗುವ ಶೇ.24ರಷ್ಟು ವಿದ್ಯುತನ್ನು ಪಡೆದುಕೊಳ್ಳಲಿದೆ. ಉಳಿದ ವಿದ್ಯುತ್...
Date : Monday, 17-04-2017
ರಾಯಚೂರು: ಬಿರು ಬಿಸಿಲ ಧಗೆಗೆ ಆಗುವ ನೀರಿನ ದಾಹ ಹೇಳತೀರದು. ಈ ದಾಹ ತಣಿಸುವ ತಾಳೆ ಹಣ್ಣು ಹೈದ್ರಾಬಾದ್ ಕರ್ನಾಟಕದ ಗಡಿ ಭಾಗದಲ್ಲಿ ಬಹು ಬೇಡಿಕೆ ಹೊಂದಿದೆ. ಗಡಿ ಭಾಗದ ಜಿಗಳಾದ ರಾಯಚೂರು, ಯಾದಗಿರಿ ಮತ್ತು ಗುಲಬರ್ಗಾ ಜಿಯಲ್ಲಿ ತಾಳೆ ಹಣ್ಣನ್ನು...
Date : Monday, 17-04-2017
ನವದೆಹಲಿ: ತ್ರಿವಳಿ ತಲಾಖ್ ವಿಷಯವನ್ನು ಬಿಜೆಪಿ ಕೋರ್ಟ್ ಅಂಗಳಕ್ಕೆ ತರುವುದು ಸೂಕ್ತವಲ್ಲ, ಮುಸ್ಲಿಂರೇ ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಬಿಜೆಪಿಗೆ ಸಲಹೆ ನೀಡಿದ್ದಾರೆ. ಅನವಶ್ಯಕವಾಗಿ ಬಿಜೆಪಿ ತ್ರಿವಳಿ ತಲಾಖ್ ವಿಷಯದಲ್ಲಿ ಯಾಕೆ ಆಸಕ್ತಿ ತೋರಿಸುತ್ತಿದೆ?...
Date : Monday, 17-04-2017
ನವದೆಹಲಿ: ತನ್ನ ಎಲ್ಲಾ ವಾಸ್ತುಶಿಲ್ಪ ವಿದ್ಯಾರ್ಥಿಗಳಿಗೆ ಐಐಟಿ ಖರಗ್ಪುರ ವಾಸ್ತುಶಾಸ್ತ್ರವನ್ನು ಕಲಿಸಿಕೊಡಲಿದೆ. ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯದಲ್ಲಿ ವಾಸ್ತುಶಾಸ್ತ್ರದ ಮೂಲ ಅಂಶಗಳನ್ನು ಅಳವಡಿಸಲಾಗಿದೆ. ಸ್ನಾತಕೋತ್ತರ ಮತ್ತು ಸಂಶೋಧನೆ ಮಾಡುವವರಿಗೆ ಇದರ ವಿಸ್ತೃತ ಜ್ಞಾನವನ್ನು ನೀಡಲಾಗುತ್ತದೆ. ಪಾಶ್ಚಿಮಾತ್ಯ ವಾಸ್ತುಶಿಲ್ಪದ...
Date : Monday, 17-04-2017
ಸೂರತ್: ಎರಡು ದಿನಗಳ ಪ್ರವಾಸಕ್ಕಾಗಿ ಸೋಮವಾರ ಗುಜರಾತ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ರಸ್ತೆಯ ಇಕ್ಕೆಲಗಳಲ್ಲೂ ನಿಂತು ಜನ ಸ್ವಾಗತಿಸಿದರು. ಮುಗಿಲೆತ್ತರಕ್ಕೂ ಕೇಳಿಸುವಂತೆ ’ಮೋದಿ ಮೋದಿ’ ಭಾರತ್ ಮಾತಾ ಕೀ ಜೈ ಎಂಬ ಉದ್ಘೋಷಗಳನ್ನು ಹಾಕಿದರು. ಏರ್‌ಪೋರ್ಟ್‌ಗೆ ಬಂದಿಳಿದ ಬಳಿಕ ಸೂರತ್‌ಗೆ...
Date : Monday, 17-04-2017
ನವದೆಹಲಿ: ಭಾರತ, ಸ್ಪೇನ್‌ನಂತಹ ಬಡ ರಾಷ್ಟ್ರಗಳಿಗೆ ವ್ಯವಹಾರವನ್ನು ವಿಸ್ತರಿಸಲು ನಾವು ಬಯಸುವುದಿಲ್ಲ, ನಮ್ಮದು ಶ್ರೀಮಂತರಿಗೋಸ್ಕರ ಇರುವ ಆಪ್ ಎನ್ನುವ ಮೂಲಕ ಭಾರತಕ್ಕೆ ಅವಮಾನಿಸಿರುವ ಸ್ನ್ಯಾಪ್‌ಚಾಟ್ ಸಿಇಓ ಇವನ್ ಸ್ಪೈಗಲ್ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಹೇಳಿಕೆಯ ಬಳಿಕ ಸ್ನ್ಯಾಪ್‌ಚಾಟ್ ಆಪ್‌ನ...
Date : Monday, 17-04-2017
ನವದೆಹಲಿ: ಭಾರತ ಜಿಎಸ್‌ಟಿ ಮಸೂದೆಯನ್ನು ಸುಸಮಯಕ್ಕೆ, ಸರಿಯಾದ ರೀತಿಯಲ್ಲಿ ಜಾರಿಗೊಳಿಸಿದರೆ ಆರ್ಥಿಕತೆಗೆ ಸಾಕಷ್ಟು ಪ್ರಯೋಜನಗಳಿವೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. ಸುಸಮಯಕ್ಕೆ, ಸರಳವಾಗಿ ಜಿಎಸ್‌ಟಿ ಮಸೂದೆಯನ್ನು ಭಾರತ ಜಾರಿಗೊಳಿಸಿದರೆ ಅದರಿಂದ ಆರ್ಥಿಕ ಚಟುವಟಿಕೆಗಳಿಗೆ ಮಹತ್ವದ ಲಾಭವಿದೆ. ಆದರೂ ಬಡತನ ನಿರ್ಮೂಲನಾ ಪ್ರಗತಿಯಲ್ಲಿ ಸವಾಲುಗಳನ್ನು...
Date : Monday, 17-04-2017
ನವದೆಹಲಿ: ಇವಿಎಂ ಅನ್ನು ತಿರುಚುವ ಸಾಧ್ಯತೆ ಹೆಚ್ಚು, ಈ ನಿಟ್ಟಿನಲ್ಲಿ ನೋಡಿದರೆ ಬ್ಯಾಲೆಟ್ ಪೇಪರ್ ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಮತಯಂತ್ರ ತಿರುಚುವ ಕಾರ್ಯಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ನಾನೋರ್ವ...
Date : Monday, 17-04-2017
ಸೂರತ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸೂರತ್‌ನಲ್ಲಿ ಕಿರಣ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ‘ಜಗತ್ತಿನ ಎಲ್ಲಾ ಆರೋಗ್ಯ ಸಮೀಕ್ಷೆಗಳು ನೈರ್ಮಲ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದವು, ಆದರೆ ಭಾರತದಲ್ಲಿ ಯಾರೊಬ್ಬರೂ ಅದಕ್ಕೆ...
Date : Monday, 17-04-2017
ಹೈದರಾಬಾದ್: 11 ವರ್ಷದ ಹೈದರಾಬಾದ್ ಬಾಲಕ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಇದೀಗ ಸುದ್ದಿ ಮಾಡುತ್ತಿದ್ದಾನೆ. 18ನೇ ವರ್ಷದಲ್ಲಿ ವಿದ್ಯಾರ್ಥಿಗಳು ಅತೀ ಮಹತ್ವದ 12ನೇ ತರಗತಿ ಪರೀಕ್ಷೆ ಬರೆಯುತ್ತಾರೆ. ಆದರೆ ಆಗಸ್ತ್ಯಾ ಜೈಸ್ವಾಲ್ ನಿಗಧಿತ ವರ್ಷಕ್ಕಿಂತ 6 ವರ್ಷ ಮೊದಲೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ...