News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೈಗಾರಿಕಾ ಉತ್ಪತ್ತಿ ಶೇ.3.1ರಷ್ಟು ಏರಿಕೆ, ಹಣದುಬ್ಬರ ಶೇ.2.18ರಷ್ಟು ಕುಸಿತ

ನವದೆಹಲಿ: ವಿದ್ಯುತ್, ಮೈನಿಂಗ್ ಮತ್ತು ಉತ್ಪಾದನಾ ವಲಯಗಳ ಉತ್ತಮ ಪ್ರದರ್ಶನದಿಂದಾಗಿ ಎಪ್ರಿಲ್‌ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ.3.1ರಷ್ಟು ಪ್ರಗತಿ ಕಂಡಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್(ಸಿಎಸ್‌ಓ)ದ ವರದಿ ತಿಳಿಸಿದೆ. ಫ್ಯಾಕ್ಟರಿ ಔಟ್‌ಪುಟ್‌ಗಳನ್ನು ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್(ಐಐಪಿ)ಯ ಪ್ರಕಾರ ಅಳೆಯಲಾಗುತ್ತದೆ. ಇದು...

Read More

ಭಾರತ-ಪಾಕ್ ನಡುವೆ ಶಾಂತಿ ಬಯಸುತ್ತಿರುವ ಪಾಕಿಸ್ಥಾನಿ ಪ್ರಜೆಗಳು

ಪೂಂಚ್: ಗಡಿಯಲ್ಲಿ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಯನ್ನು ಖಂಡಿಸಿರುವ ಪಾಕಿಸ್ಥಾನದ ಪ್ರಜೆಗಳು, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯನ್ನು ಬಯಸುವುದಾಗಿ ತಿಳಿಸಿದ್ದಾರೆ. ‘ಇದು ಪವಿತ್ರ ರಂಜಾನ್ ತಿಂಗಳು. ಉಭಯ ದೇಶಗಳು ಪೈರಿಂಗ್ ನಿಲ್ಲಿಸಿ, ಒಂದಾಗಬೇಕು. ಎರಡೂ ದೇಶಗಳ ನಡುವೆ ಒಗ್ಗಟ್ಟು ಮತ್ತು...

Read More

ಜೂನ್ 26ರಂದು ವೈಟ್‌ಹೌಸ್‌ನಲ್ಲಿ ಮೋದಿ-ಟ್ರಂಪ್ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜೂನ್ 26ರಂದು ವೈಟ್‌ಹೌಸ್‌ನಲ್ಲಿ ಭೇಟಿಯಾಗಲಿದ್ದಾರೆ. ವೈಟ್‌ಹೌಸ್‌ನ ಪ್ರೆಸ್ ಸೆಕ್ರಟರಿ ಸೀನ್ ಸ್ಪೈಸರ್ ಮೋದಿ-ಟ್ರಂಪ್ ಭೇಟಿಯನ್ನು ಖಚಿತಪಡಿಸಿದ್ದಾರೆ. ಉಭಯ ಮುಖಂಡರುಗಳು ಭಯೋತ್ಪಾದನೆ, ಎಚ್1-ವೀಸಾ ನಿಯಮಗಳ ಬಗೆಗಿನ ಭಾರತದ ಕಳವಳ ಸೇರಿದಂತೆ...

Read More

ರೈತರ ಸಾಲ ಮನ್ನಾಕ್ಕೆ ರಾಜ್ಯಗಳೇ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬೇಕು – ಜೇಟ್ಲಿ

ನವದೆಹಲಿ : ರೈತರ ಸಾಲ ಮನ್ನಾಕ್ಕೆ ಆಯಾ ರಾಜ್ಯಗಳೇ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬೇಕು. ಕೇಂದ್ರ ಇದಕ್ಕೆ ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ರೈತರ ಸಾಲ ಮನ್ನಾಕ್ಕೆ ಕೇಂದ್ರ ಸಹಕಾರ ನೀಡುವುದೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ...

Read More

ಶೀಘ್ರದಲ್ಲೇ ಡಿಜಿಟಲ್ ವಹಿವಾಟಿನತ್ತ ವಿಶ್ವವಿದ್ಯಾಲಯಗಳು

ನವದೆಹಲಿ : ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜ್‌ಗಳು ತನ್ನೆಲ್ಲ ಹಣಕಾಸು ವಹಿವಾಟುಗಳಿಗಾಗಿ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ (ಯುಜಿಸಿ) ಸೂಚಿಸಿದೆ. ತಮ್ಮ ಕೋರ್ಸ್ ಮತ್ತು ಪರೀಕ್ಷಾ ಶುಲ್ಕವನ್ನು ನಗದು ರಹಿತ ರೀತಿಯಲ್ಲೇ ಪಾವತಿಸುವುದು ಇನ್ನು ಮುಂದೆ ವಿದ್ಯಾರ್ಥಿಗಳಿಗೆ...

Read More

ಭೂ ಮಾಫಿಯಾವನ್ನು ಗ್ಯಾಂಗ್‌ಸ್ಟರ್ ಕಾಯ್ದೆಯಡಿ ತರಲು ಮುಂದಾದ ಯೋಗಿ ಸರ್ಕಾರ

ಲಕ್ನೋ : ಸರ್ಕಾರಿ ಜಾಗವನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಳ್ಳುವುದನ್ನು ತಡೆಗಟ್ಟಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಭೂ ಮಾಫಿಯಾವನ್ನು ತರಲು ಯೋಗಿ ಸರ್ಕಾರ ನಿರ್ಧರಿಸಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಉಪ...

Read More

ಶೀಘ್ರದಲ್ಲೇ ಡಿಡಿ ಇಂಡಿಯಾ ಇಂಗ್ಲೀಷ್ ನ್ಯೂಸ್ ಚಾನೆಲ್‌ ಆಗಲಿದೆ

ನವದೆಹಲಿ : ಸಾರ್ವಜನಿಕ ಪ್ರಸಾರ ದೂರದರ್ಶನದ ಅಂತಾರಾಷ್ಟ್ರೀಯ ವಾಹಿನಿ ಡಿಡಿ ಇಂಡಿಯಾ ಶೀಘ್ರದಲ್ಲೇ ಇಂಗ್ಲೀಷ್ ನ್ಯೂಸ್ ಚಾನೆಲ್‌ ಆಗಿ ರೂಪಾಂತರಗೊಳ್ಳಲಿದೆ. ಅಲ್ಲದೆ ದ್ವಿಭಾಷೀಯ ಡಿಡಿ ನ್ಯೂಸ್ ಕೇವಲ ಹಿಂದಿ ನ್ಯೂಸ್‌ಗಳನ್ನೇ ಪ್ರಸಾರ ಮಾಡಲಿದೆ. ಇತ್ತೀಚೆಗೆ ಪ್ರಸಾರ ಭಾರತಿ ಮಂಡಳಿ ನಡೆಸಿದ ಸಭೆಯಲ್ಲಿ ಈ...

Read More

ರಾಜ್ಯ ಪವರ್‍ಲಿಫ್ಟಿಂಗ್ : ಆಳ್ವಾಸ್‍ಗೆ ಸಮಗ್ರ ತಂಡ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರು ಪುರಭವನದಲ್ಲಿ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಜೂನ್ 10, 11ರಂದು ಜರುಗಿದ ಕರ್ನಾಟಕ ರಾಜ್ಯ ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜು ಮಹಿಳಾ ವಿಭಾಗದಲ್ಲಿ ಪ್ರಥಮ ತಂಡ ಪ್ರಶಸ್ತಿ ಹಾಗೂ ಪುರುಷರ ವಿಭಾಗದಲ್ಲಿ ದ್ವಿತೀಯ ತಂಡ ಪ್ರಶಸ್ತಿ...

Read More

ಭಾರತೀಯರು ದಾನ ಮಾಡುವುದರಲ್ಲಿ ಶ್ರೇಷ್ಠರು

ಫರಂಗಿಪೇಟೆ : ಭಾರತೀಯರು ದಾನ ಮಾಡುವುದರಲ್ಲಿ ಶ್ರೇಷ್ಠರು, ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸುಖ ಕಂಡವರು ನಾವು ಎಂದು ಹಿಂದೂ ಜಾಗರಣ ವೇದಿಕೆಯ ರಾಜ್ಯ ಮುಖಂಡರಾದ ರಾಧಾಕೃಷ್ಣ ಅಡ್ಯಂತಾಯರು ಸೇವಾ ಭಾರತಿ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆ ತುಂಬೆ ಮಂಡಲ ಇವರ...

Read More

ಆಳ್ವಾಸ್‍ನ 26 ವಿದ್ಯಾರ್ಥಿಗಳು ಐಐಟಿಗೆ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ 26 ಮಂದಿ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ 2017 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಐಐಟಿಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಿಆರ್‍ಎಲ್ ವಿಭಾಗದಲ್ಲಿ ಆಳ್ವಾಸ್ ಎಂ.ಚೇತನ್,...

Read More

Recent News

Back To Top