Date : Tuesday, 25-04-2017
ನವದೆಹಲಿ: ಸುಕ್ಮಾದಲ್ಲಿ ನಡೆದ 26 ಸಿಆರ್‌ಪಿಎಫ್ ಸಿಬ್ಬಂದಿಗಳ ಮಾರಣಹೋಮವನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿದೆ, ಇದೊಂದು ದುರಾದೃಷ್ಟಕರ ಘಟನೆ, ಇದಕ್ಕೆ ಕಾರಣೀಕರ್ತರಾದವರನ್ನು ಖಂಡಿತ ಬಿಡಲಾರೆವು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಂಗಳವಾರ ರಾಜನಾಥ್ ಅವರು ಛತ್ತೀಸ್‌ಗಢಕ್ಕೆ ಬಂದಿಳಿದಿದ್ದು, ಹುತಾತ್ಮ ಯೋಧರಿಗೆ...
Date : Tuesday, 25-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದಲ್ಲಿ ಚಹಾ ಮಾಡುತ್ತಿದ್ದ ಗುಜರಾತಿನ ವಡ್ನಗರ್ ರೈಲ್ವೇ ಸ್ಟೇಶನ್ ಶೀಘ್ರದಲ್ಲೇ 8 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಕ್ ಓವರ್ ಆಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೇ ಖಾತೆಯ ರಾಜ್ಯ ಸಚಿವರು, ಮೆಹ್ಸಾನ್ ಜಿಲ್ಲೆಯ...
Date : Tuesday, 25-04-2017
ಪಾಟ್ನಾ: ಬಿಹಾರ ಬಿಧಾನಸಭೆಯ ಉಭಯ ಸದನಗಳಲ್ಲೂ ಸೋಮವಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ. ಈ ಮೂಲಕ ಜುಲೈ 1ರಂದು ದೇಶದಾದ್ಯಂತ ಈ ಮಸೂದೆ ಜಾರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಈ ಮಸೂದೆ ಜಾರಿಯಾಗಬೇಕಾದರೆ ರಾಜ್ಯಗಳು ತಮ್ಮ ವಿಧಾನಸಭೆಗಳಲ್ಲಿ...
Date : Tuesday, 25-04-2017
ಲಕ್ನೋ: ತನ್ನ ರಾಜ್ಯವನ್ನು ಬಯಲು ಶೌಚ ಮುಕ್ತಗೊಳಿಸುವುದಕ್ಕಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮುಂದಿನ ವರ್ಷದ ಆಕ್ಟೋಬರ್‌ಗೆ ಟಾರ್ಗೆಟ್ ಸೆಟ್ ಮಾಡಿದ್ದಾರೆ. ಪಂಚಾಯತ್ ರಾಜ್ ದಿವಸ್ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘2018ರ ಅಕ್ಟೋಬರ್‌ಗೆ ಬಯಲುಶೌಚದ ಅಭ್ಯಾಸದಿಂದ...
Date : Tuesday, 25-04-2017
Mangaluru: Hundreds of cine lovers from Mangaluru and outskirts turned up for the maiden International Film festival (NIFF) organised by Nitte University on Monday, April 24. The Nitte International Film...
Date : Tuesday, 25-04-2017
ನವದೆಹಲಿ: ಖ್ಯಾತ ಸಿನಿಮಾ ನಿರ್ದೇಶಕ ಮತ್ತು ನಟ ಕಾಸಿನಧುನಿ ವಿಶ್ವನಾಥ್ ಅವರು 2016ನೇ ಸಾಲಿನ 48ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವ ವೆಂಕಯ್ಯ ನಾಯ್ಡು ಅವರು ದಾದಾಸಾಹೇಬ್ ಫಾಲ್ಕೆ ಅವಾರ್ಡ್ ಕಮಿಟಿಯ ಶಿಫಾರಸ್ಸಿಗೆ ಸೋಮವಾರ...
Date : Tuesday, 25-04-2017
ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಮತ್ತೆ ಕೆಂಪು ಉಗ್ರರು ಅಟ್ಟಹಾಸ ಮೆರೆದಿದ್ದು, ಸೋಮವಾರ 25 ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಪ್ರಧಾನಿ, ಗೃಹಸಚಿವ ರಾಜನಾಥ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ಬಸ್ತರ್ ಪ್ರದೇಶದ ಕಲಪಥರ್ ಏರಿಯಾದಲ್ಲಿ ಸೋಮವಾರ 12.25ರ ಮಧ್ಯಾಹ್ನ...
Date : Tuesday, 25-04-2017
ಬೆಂಗಳೂರು : ಬರದಿಂದ ತತ್ತರಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ ತಾರೀಕು 24-04-2017ರಂದು ವರನಟ ಡಾ. ರಾಜಕುಮಾರ್ ಅವರ 89ನೇ ಜನ್ಮದಿನದ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ. ರಾಜ್ ಸ್ಮಾರಕದ ಬಳಿ ನಡೆದ ಸರಳ ಸಮಾರಂಭದಲ್ಲಿ ಲಗ್ಗೆರೆಯ...
Date : Monday, 24-04-2017
ಮುಂಬೈ : ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಹೆಸರಾಗಿರುವ ನಟ ಅಕ್ಷಯ್ ಕುಮಾರ್ ಇದೀಗ ಬಾಲಿವುಡ್‌ನ ಸ್ಟಂಟ್ ಕಲಾವಿದರ ಸಹಾಯಕ್ಕೆ ಧಾವಿಸಿದ್ದಾರೆ. ಕಾರ್ಡಿಯಾಕ್ ಸರ್ಜನ್ ಡಾ. ರಮಾಕಾಂತ್ ಅವರೊಂದಿಗೆ ಸೇರಿ, ಜೀವವನ್ನು ಒತ್ತೆಯಿಟ್ಟು ಸಿನಿಮಾಗಳಲ್ಲಿ ಸ್ಟಂಟ್ ಮಾಡುವ ಪುರುಷ ಮತ್ತು ಮಹಿಳಾ ಕಲಾವಿದರಿಗೆ...
Date : Monday, 24-04-2017
ನವದೆಹಲಿ : ಅಮರನಾಥ ಯಾತ್ರೆಯ ಹೆಲಿಕಾಪ್ಟರ್ ಸೇವೆಯ ಆನ್‌ಲೈನ್ ಟಿಕೆಟ್ ಮಾರಾಟ ಏಪ್ರಿಲ್ 25 ರಿಂದ ಆರಂಭವಾಗಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್ ಟಿಕೆಟ್ ಮಾರಾಟ ಗ್ರಾಹಕರಿಗೆ ಲಭ್ಯವಾಗುತ್ತದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿಯ ಮುಖ್ಯ ನಿರ್ವಾಹಕ ಉಮಂಗ್ ನರುಲ್ಲಾ ತಿಳಿಸಿದ್ದಾರೆ....