News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೋಲಿನ ಹಿನ್ನಲೆ: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಕೇನ್ ರಾಜೀನಾಮೆ

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಸೋಲಾಗಿದ್ದು, ಮೂರನೇ ಸ್ಥಾನಕ್ಕೆ ಅದು ಕುಸಿಯಲ್ಪಟ್ಟಿದೆ. ಆಡಳಿತರೂಢ ಎಎಪಿಯೂ ಸೋಲಿನ ಹೊಡೆತ ತಿಂದಿದೆ. ಸೋಲಿನ ಹಿನ್ನಲೆಯಲ್ಲಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಕೇನ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಸೋಲಿನ ಸಂಪೂರ್ಣ...

Read More

ಕಲ್ಲಡ್ಕದಲ್ಲಿ ಉಚಿತ ಕನ್ನಡಕ ವಿತರಣಾ ಸಮಾರಂಭ

ಕಲ್ಲಡ್ಕ : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮತ್ತು ವಿಜಯ ಬ್ಯಾಂಕ್‌ ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಸಮಾರಂಭ ಕಲ್ಲಡ್ಕದ ಮೀನಾಕ್ಷಿ ಕಲಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 85 ಜನರಿಗೆ ಕನ್ನಡಕಗಳನ್ನು ವಿತರಿಸಲಾಯಿತು. ಈ ಮೊದಲು ತಾ....

Read More

‘ಸೋಲಾರ್ ಕ್ಯಾಲ್ಕ್ಯುಲೇಟರ್’ ಆ್ಯಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸಿದ ಇಸ್ರೋ

ನವದೆಹಲಿ: ಸ್ಪರ್ಧಾತ್ಮಕ ಬಾಹ್ಯಾಕಾಶ ಓಟದಲ್ಲಿ ಇಸ್ರೋ ಮಹತ್ವದ ಸಾಧನೆ ಮಾಡುತ್ತಿದ್ದು, ತನ್ನ ಹೆಜ್ಜೆ ಗುರುತನ್ನು ಅಚ್ಚಳಿಯದಂತೆ ಮೂಡಿಸಿದೆ. ಅದು ಕೇವಲ ಬಾಹ್ಯಾಕಾಶ ಮಾತ್ರವಲ್ಲದೇ ಇತರ ಮಹತ್ವದ ಕ್ಷೇತ್ರಗಳತ್ತವೂ ಗಮನವಹರಿಸುತ್ತಿದೆ ಎಂಬುದು ವಿಶೇಷ. ತನ್ನ ಪ್ರತಿ ಕಾರ್ಯದಲ್ಲೂ ಮೈಲಿಗಲ್ಲು ಸಾಧಿಸುವ ಇಸ್ರೋ ಇದೀಗ,...

Read More

105 ಹೆದ್ದಾರಿ ಯೋಜನೆಗಳ ಮೇಲ್ವಿಚಾರಣೆ ನಡೆಸಲಿದೆ ಕೇಂದ್ರ

ನವದೆಹಲಿ: ವಿನೂತನ ಮಾದರಿಯ ಹಣಕಾಸಿನ ಭಾಗವಾಗಿ ಭಾರತ ಮುಂಬರುವ ವರ್ಷಗಳಲ್ಲಿ 140 ,ಸಾವಿರ ಕೋಟಿ ರೂಪಾಯಿಗಳಿಗೆ 105 ಹೆದ್ದಾರಿ ಯೋಜನೆಗಳ ಮೇಲ್ವಿಚಾರಣೆ ನಡೆಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮೇ 3-5ರವರೆಗೆ ದೆಹಲಿಯಲ್ಲಿ ’ಇಂಡಿಯಾ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್...

Read More

ಸುಕ್ಮಾ ದಾಳಿ ಹಿನ್ನಲೆ: ಚುನಾವಣಾ ಗೆಲುವಿನ ಸಂಭ್ರಮಾಚರಣೆ ಬೇಡ ಎಂದ ಬಿಜೆಪಿ

ನವದೆಹಲಿ: ದೆಹಲಿಯ ಸ್ಥಳಿಯಾಡಳಿತಕ್ಕೆ ನಡೆದ ಚುನಾವಣೆಯ ಮತಯೆಣಿಕೆ ಕಾರ್ಯ ಬುಧವಾರ ಆರಂಭಗೊಂಡಿದೆ. ಬಿಜೆಪಿ ಗೆಲ್ಲುವ ಸೂಚನೆ ಸಿಕ್ಕಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಸುಕ್ಮಾದಲ್ಲಿ ನಕ್ಸಲರ ದಾಳಿಗೆ ಹುತಾತ್ಮರಾದ ಯೋಧರ ಗೌರವಾರ್ಥ ಗೆಲುವಿನ ಸಂಭ್ರಮಾಚರಣೆ ಮಾಡದಂತೆ ತನ್ನ ಕಾರ್ಯಕರ್ತರಿಗೆ ಬಿಜೆಪಿ...

Read More

2ನೇ ಬಾರಿಗೆ ‘ಯುಕೆ ಯೋಗ ಚಾಂಪಿಯನ್‌ಶಿಪ್’ ಗೆದ್ದ ಬಾಲಕ

ಲಂಡನ್: ಭಾರತೀಯ ಮೂಲದ 7  ವರ್ಷದ ಪುಟಾಣಿ ಬಾಲಕನೊಬ್ಬ ಯುಕೆಯಲ್ಲಿನ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯನ್ನು ಸತತ ಎರಡನೇ ಬಾರಿಗೆ ಗೆದ್ದುಕೊಂಡಿದ್ದಾನೆ. ಎಪ್ರಿಲ್ 22ರಂದು ಲಂಡನ್‌ನಲ್ಲಿ ಯುನೈಡೆಟ್ ಕಿಂಗ್‌ಡಮ್ ನ್ಯಾಷನಲ್ ಯೋಗ ಚಾಂಪಿಯನ್‌ಶಿಪ್ ನಡೆದಿದ್ದು, ಯುಕೆ ಯೋಗ ಸ್ಪೋರ್ಟ್ಸ್ ಫೆಡರೇಶನ್ ಇದನ್ನು ಆಯೋಜನೆ...

Read More

ಯುಪಿಯಲ್ಲಿ 15 ಶ್ರೇಷ್ಠ ನಾಯಕರ ಜನ್ಮದಿನದಂದು ಇದ್ದ ರಜೆ ರದ್ದು

ಲಕ್ನೋ: 15 ಶ್ರೇಷ್ಠ ನಾಯಕರ ಜನ್ಮದಿನದಂದು ಶಾಲೆ ಮತ್ತು ಸರ್ಕಾರಿ ಕಛೇರಿಗಳಿಗೆ ಇದ್ದ ರಜೆಯನ್ನು ರದ್ದುಗೊಳಿಸಲಾಗುವುದು ಎಂದು ಉತ್ತರಪ್ರದೇಶ ಸರ್ಕಾರ ಮಂಗಳವಾರ ಘೋಷಿಸಿದೆ. ಈ ದಿನದಂದು ಒಂದು ಗಂಟೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಚಿವ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಭೂಗಳ್ಳರ...

Read More

ಸುಕ್ಮಾ ದಾಳಿಗೆ ಪ್ರತಿಕಾರವಾಗಿ 50 ನಕ್ಸಲರನ್ನು ಕೊಲ್ಲುತ್ತೇವೆ ಎಂದ ಯೋಧ

ರಾಯ್ಪುರ: 25 ಯೋಧರನ್ನು ಕೊಂದ ಪ್ರತಿಕಾರವಾಗಿ 50 ನಕ್ಸಲರನ್ನು ಕೊಂದು ಹಾಕುವುದಾಗಿ ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಪಾರಾದ ಸಿಆರ್‌ಪಿಎಫ್ ಯೋಧ ಹೇಳಿದ್ದಾರೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧ ಮಹೇಂದ್ರ ಕುಮಾರ್ ತನ್ನ ಸಹೋದ್ಯೋಗಿಗಳನ್ನು ಕೊಂದ ನಕ್ಸಲರ ವಿರುದ್ಧ...

Read More

ಕೆಂಪು ದೀಪ ನಾನೇಕೆ ತೆಗೆಯಲಿ ? ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಮೇ 1 ರ ವರೆಗೂ ಅವಕಾಶವಿದೆ. ಅದಕ್ಕೂ ಮೊದಲೇ ನಾನೇಕೆ ಕೆಂಪು ದೀಪ ತೆಗೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸಚಿವ ಸಂಪುಟ ಈ ಕುರಿತು ನಿರ್ಣಯಿಸಿದೆ. ಆದರೆ ಅದು ಜಾರಿಗೆ ಬರಬೇಕಲ್ಲ ಎಂದು...

Read More

ಕೇಂದ್ರ ಸರ್ಕಾರದ ಯೋಜನೆಗಳ ಹೆಸರು ಬದಲಾಯಿಸಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನವನ್ನು ಪಶ್ಚಿಮ ಬಂಗಾಲದಲ್ಲಿ ‘ಮಿಷನ್ ನಿರ್ಮಲ್ ಬಾಂಗ್ಲಾ’ ಎಂದು ಬದಲಾಯಿಸಿರುವುದು ದೀದಿ ವರ್ಸಸ್ ಮೋದಿ ಎಂಬ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ರಾಜ್ಯ ಸರ್ಕಾರದ ಸಹಭಾಗಿತ್ವ ಇರುವ ಕೇಂದ್ರ ಸರ್ಕಾರದ ಯೋಜನೆಗಳ ಹೆಸರುಗಳನ್ನೆಲ್ಲ ಮಮತಾ...

Read More

Recent News

Back To Top