News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಈ ಬಾರಿ ವಿಶ್ವದ ಎಲ್ಲಾ ರಾಷ್ಟ್ರಗಳು ಯೋಗ ದಿನವನ್ನು ಆಚರಿಸಲಿವೆ

ನವದೆಹಲಿ: ಜೂನ್ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎಲ್ಲಾ ರಾಷ್ಟ್ರಗಳು ಭಾಗವಹಿಸಲಿವೆ ಎಂದು ಆಯುಷ್ ಸಚಿವಾಲಯದ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ. ಶಾಲೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಯೋಗ ದಿನಾಚರನೆ ಕಾರ್ಯಕ್ರಮ ನಡೆಸಲೇ ಬೇಕೆಂದು ಕಡ್ಡಾಯವಿಲ್ಲ, ಬೆಳಿಗ್ಗೆ...

Read More

ರಿಟೇಲ್ ಹೂಡಿಕೆಯಲ್ಲಿ ಭಾರತ ನಂ.1 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ

ಸಿಂಗಾಪುರ: ರಿಟೇಲ್ ಹೂಡಿಕೆ ವಲಯದಲ್ಲಿ 30 ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಚೀನಾವನ್ನು ಹಿಂದಿಕ್ಕೆ ಭಾರತ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತದ ಕ್ಷಿಪ್ರವಾಗಿ ವಿಸ್ತರಿಸಲ್ಪಡುತ್ತಿರುವ ಆರ್ಥಿಕತೆ, ಎಫ್‌ಡಿಐ ನಿಯಮಗಳ ಸಡಿಲಿಕೆ, ಖರೀದಿಯ ಏರಿಗೆ ಇದಕ್ಕೆ ಪ್ರಮುಖ ಕಾರಣಗಳು...

Read More

ಜಿಎಸ್‌ಎಟಿ-19 ಉಡಾವಣೆ ಯಶಸ್ವಿ: ಮೋದಿ ಡಿಜಿಟಲ್ ಇಂಡಿಯಾ ಕನಸನ್ನು ನನಸಾಗಿಸಲಿದೆ

ನವದೆಹಲಿ: ಇಸ್ರೋ ತನ್ನ ಅತೀ ಭಾರದ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್ IIIನ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿದೆ. ಸಂಜೆ 5.28ರ ಸುಮಾರಿಗೆ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದೆ. ‘ಮಾನ್‌ಸ್ಟರ್ ರಾಕೆಟ್’ ಎಂದು ವಿಜ್ಞಾನಿಗಳಿಂದ ಕರೆಯಲ್ಪಟ್ಟ ಈ...

Read More

ಆಳ್ವಾಸ್‍ನಲ್ಲಿ 128ನೇ ಐಎಸ್‍ಟಿಇ ಚಾಪ್ಟರ್ ಉದ್ಘಾಟನೆ

ಮೂಡುಬಿದಿರೆ: ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಸಮಾಜದ ಒಳಿತಿಗೆ ಉಪಯೋಗಿಸುವುದು ಅವಶ್ಯ ಎಂದು ಚಿಕ್ಕಮಂಗಳೂರಿನ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಿ.ಕೆ ಸುಬ್ಬರಾಯ ತಿಳಿಸಿದರು. ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 128ನೇ ಐಎಸ್‍ಟಿಇ ಚಾಪ್ಟರ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು....

Read More

ಶಾರದಾ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಮಂಗಳೂರು :  ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮಂಗಳೂರು, ಮಂಗಳೂರು ವಲಯ ಅರಣ್ಯ ವಿಭಾಗ ಹಾಗೂ ಶಾರದಾ ವಿದ್ಯಾಲಯ ಕೊಡಿಯಾಲಬೈಲು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಮತ್ತು ಬೀಜದ...

Read More

ಜಿಎಸ್‌ಟಿ ಜಾರಿ ದೇಶದ ಆರ್ಥಿಕತೆಗೆ ಹೊಸ ಆಯಾಮ ನೀಡಲಿದೆ: ಮೋದಿ

ನವದೆಹಲಿ: ಜುಲೈ 1ರಂದು ದೇಶದಾದ್ಯಂತ ಜಾರಿಗೆ ಬರುವ ಜಿಎಸ್‌ಟಿ ಮಸೂದೆ ಭಾರತದ ಆರ್ಥಿಕತೆಗೆ ಹೊಸ ಆಯಾಮವನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಲ್ಲಾ ರಾಜಕೀಯ ಪಕ್ಷ, ವ್ಯಾಪಾರ ಮತ್ತು ಸಂಸ್ಥೆಗಳ ಒಟ್ಟುಗೂಡಿದ ಪ್ರಯತ್ನದಿಂದಾಗಿ ಜಿಎಸ್‌ಟಿಯು ಅನುಷ್ಠಾನಕ್ಕೆ ಬರುತ್ತಿದೆ ಎಂದಿರುವ...

Read More

ಕೇಂದ್ರದ ಕಾನೂನು, ನ್ಯಾಯ, ಮಾಹಿತಿ ತಂತ್ರಜ್ಞಾನ ಸಂವಾದದಲ್ಲಿ ಭಾಗವಹಿಸಿ- ವೇದವ್ಯಾಸ ಕಾಮತ್

ಮಂಗಳೂರು : ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಅಧಿಕಾರಾವಧಿಯ ಸಾರ್ಥಕ ಮೂರು ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಈ ಸುಸಂದರ್ಭದಲ್ಲಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ ಜನೋಪಯೋಗಿ ಯೋಜನೆಗಳ ಕುರಿತು ಮಾಹಿತಿ ಮತ್ತು ಕೇಂದ್ರದ ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ...

Read More

ಆಗಸ್ಟ್‌ನಲ್ಲಿ ಸಾಹಿತಿ ಬೋಲ ಸಂಸ್ಮರಣಾ ಕಾರ್ಯಕ್ರಮ – ಪೂರ್ವಭಾವಿ ಸಭೆ

ಮಂಗಳೂರು: ಖ್ಯಾತ ಸಾಹಿತಿ, ಚಿಂತಕ, ಕಾದಂಬರಿಕಾರ ಬೋಲ ಚಿತ್ತರಂಜನ್‌ದಾಸ್ ಶೆಟ್ಟಿ ಅವರ ಬೋಲ ಕೃತಿ ಯಾನ ಸಂಸ್ಮರಣಾ ಕಾರ್ಯಕ್ರಮ ಆಗೋಸ್ಟ್ ತಿಂಗಳಲ್ಲಿ ಮಂಗಳೂರು ಪುರಭವನದಲ್ಲಿ ಜರಗಲಿದ್ದು, ಕಾರ್ಯಕ್ರಮದ ಪೂರ್ವಭಾವಿ ಸಭೆಯು ವುಡ್‌ಲ್ಯಾಂಡ್ಸ್ ಹೊಟೇಲ್‌ನಲ್ಲಿ ಜರಗಿತು. ಆಗೋಸ್ಟ್ ತಿಂಗಳಲ್ಲಿ ಮಂಗಳೂರು ಪುರಭವನದಲ್ಲಿ ಬೋಲ...

Read More

ಧನ್ಯೋತ್ಸವ : ಪಟ್ಲ ಫೌಂಡೇಶನ್ ಕಲಾವಿದರ ಬದುಕಿಗೆ ಆಶಾಕಿರಣ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಕಾರ್ಯ ಯೋಜನೆ ಜನ ಮೆಚ್ಚುವಂತದ್ದು, ಟ್ರಸ್ಟ್ ಈಗ ಕಲಾವಿದರ ಬದುಕಿಗೆ ಆಶಾಕಿರಣವಾಗಿ ರೂಪುಗೊಂಡಿದೆ. ಟ್ರಸ್ಟ್‌ನ ಕಾರ್ಯ ಯೋಜನೆಗಳು ವಿಸ್ತಾರಗೊಳ್ಳಲಿ, ಅದರಿಂದ ಬಡತನದಲ್ಲಿರುವ ಎಲ್ಲಾ ಕಲಾವಿದರಿಗೂ ಪ್ರಯೋಜನ ದೊರೆಯುವಂತಾಗಲಿ ಎಂದು ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಆಡಳಿತ...

Read More

ಯುದ್ಧ ಸ್ಥಾನಗಳಿಗೆ ಮಹಿಳೆಯರನ್ನು ನೇಮಿಸಲಿದೆ ಭಾರತೀಯ ಸೇನೆ

ನವದೆಹಲಿ: ಭಾರತೀಯ ಸೇನೆಯು ಯುದ್ಧ ಸ್ಥಾನಗಳಲ್ಲಿ ಮಹಿಳೆಯರನ್ನೂ ನೇಮಕಗೊಳಿಸಲು ಮುಂದಾಗಿದೆ. ಈ ಮೂಲಕ ಸೇನೆಯಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಿದ ಕೆಲವೇ ಕೆಲವು ಜಾಗತಿಕ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ. ‘ಕಂಬಾತ್ ರೋಲ್‌ಗಳಿಗೆ ಮಹಿಳೆಯರನ್ನು ನಿಯೋಜನೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಪುರುಷ ಪ್ರಧಾನ ಪಡೆ ಇದೀಗ...

Read More

Recent News

Back To Top