Date : Monday, 17-07-2017
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಆಶ್ರಯದಲ್ಲಿ ಜುಲೈ 17 ರಿಂದ 21 ರ ವರೆಗೆ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ, ಸಾಯಂಕಾಲ 6.45 ಕ್ಕೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕಲಾವಿದರಿಂದ ಧಾಂ ಧೂಂ ಸುಂಟರಗಾಳಿ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ....
Date : Monday, 17-07-2017
ಪೂಂಚ್: ಪಾಕಿಸ್ಥಾನ ಪದೇ ಪದೇ ಭಾರತದ ತಾಳ್ಮೆಯನ್ನು ಕೆಣಕುವ ಪ್ರಯತ್ನಗಳನ್ನು ಮಾಡುತ್ತಿದೆ. ಸೋಮವಾರ ಪೋಂಚ್‌ನ ಬಲಕೋಟೆ, ರಜೌರಿಯ ಮಂಜಕೋಟೆ ಮತ್ತು ಭಿಂಬರ್ ಗಲಿ ಸೆಕ್ಟರ್‌ನಲ್ಲಿ ಪಾಕಿಸ್ಥಾನಿ ಯೋಧರುಗಳು ಕದನವಿರಾಮ ಉಲ್ಲಂಘನೆ ಮಾಡಿದ್ದಾರೆ. ಪಾಕಿಗಳ ಈ ಕೃತ್ಯಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನು...
Date : Saturday, 15-07-2017
ವಾಷಿಂಗ್ಟನ್ : ಉಗ್ರರ ವಿರುದ್ಧ ಹೋರಾಟ ಎಂಬ ನೆಪದಲ್ಲಿ ಅಮೇರಿಕಾದಿಂದ ಅನುದಾನವನ್ನು ಪಡೆದುಕೊಳ್ಳುವುದು ಇನ್ನು ಮುಂದೆ ಪಾಕಿಸ್ಥಾನಕ್ಕೆ ಬಹಳ ಕಠಿಣವಾಗಲಿದೆ. ಪಾಕಿಸ್ಥಾನ ಮತ್ತು ಅಪ್ಘಾನಿಸ್ಥಾನದಲ್ಲಿ ಸಕ್ರಿಯರಾಗಿರುವ ಉಗ್ರರು ಎಂದು ಅಮೇರಿಕಾ ಪಟ್ಟಿ ಮಾಡಿರುವ ಉಗ್ರರಿಗೆ ಪಾಕಿಸ್ಥಾನವು ಸೇನಾ ಮತ್ತು ಆರ್ಥಿಕ ಸಹಕಾರವನ್ನು...
Date : Saturday, 15-07-2017
ನವದೆಹಲಿ : ಕೇಂದ್ರ ಸಚಿವರಾದ ವಿಜಯ್ ಗೋಯಲ್ ಮತ್ತು ಬಾಬುಲ್ ಸುಪ್ರಿಯೋ ಅವರು ಶನಿವಾರ ದೆಹಲಿಯಲ್ಲಿ 8ನೇ ’ಸ್ಲಂ ಯುವ ದೌಡ್’ಗೆ ಚಾಲನೆ ನೀಡಿದ್ದಾರೆ. ಕುತುಬ್ ಮಿನಾರ್‌ನಿಂದ ಆರಂಭವಾದ ಓಟ ಮೆಹರೌಲಿಯ ಸರ್ಕಾರಿ ಶಾಲೆಯ ಮೈದಾನದಲ್ಲಿ ಅಂತ್ಯಗೊಂಡಿತು. ದೆಹಲಿ ಸ್ಲಂನ ಸುಮಾರು 3000 ಯುವಕರು...
Date : Saturday, 15-07-2017
ಕೊಲ್ಕತ್ತಾ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಮಾಜಿ ಲೋಕಸಭಾ ಕ್ಷೇತ್ರ ಪಶ್ಚಿಮ ಬಂಗಾಳದ ಜಂಗಿಪುರದಲ್ಲಿ ಶನಿವಾರ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ವಿತರಣೆ ಮಾಡಿದರು. ಇದು 2 ಕೋಟಿ 50 ಲಕ್ಷನೆಯ ಎಲ್‌ಪಿಜಿ ಸಂಪರ್ಕವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ...
Date : Saturday, 15-07-2017
ನವದೆಹಲಿ : 70 ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 1 ತಿಂಗಳು ಇರುವಂತೆಯೇ ಕೇಂದ್ರ ಅದರ ಆಚರಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೆ ಎಲ್ಲರಿಗೂ ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸುವಂತೆ ಕರೆ ನೀಡಿದೆ. ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಅದನ್ನು ಟ್ವಿಟರ್‌ನಲ್ಲಿ ಹಾಕಿದರೆ ಭಾರತೀಯ ಸರ್ಕಾರದ...
Date : Saturday, 15-07-2017
ಮುಂಬಯಿ: ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧನ 10 ಮತ್ತು 7 ವರ್ಷದ ಮಕ್ಕಳಿಬ್ಬರು ಇದೀಗ ಸೇನೆಗೆ ಸೇರಿ ತಮ್ಮ ತಂದೆಯ ಸಾವಿನ ಪ್ರತಿಕಾರ ತೀರಿಸುವ ದೃಢ ಸಂಕಲ್ಪ ಹೊಂದಿದ್ದಾರೆ. ಕಾಜಲ್ ಮತ್ತು ಕಾರ್ತಿಕ್ ಕೂಡ ಎಲ್ಲ ಹುತಾತ್ಮ ಯೋಧರ...
Date : Saturday, 15-07-2017
ನವದೆಹಲಿ : ಎರಡು ವರ್ಷಗಳ ನಿಷೇಧದ ಬಳಿಕ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು 20-20 ಕ್ರಿಕೆಟ್ ಲೀಗ್ ಐಪಿಎಲ್‌ಗೆ ಹಿಂದಿರುಗಿದೆ. ಶುಕ್ರವಾರ ಬಿಸಿಸಿಐ ಈ ಎರಡು ಐಪಿಎಲ್ ಫ್ರಾಂಚೈಸಿಗಳನ್ನು ಲೀಗ್‌ಗೆ ಸ್ವಾಗತಿಸಿದೆ. ಬೆಟ್ಟಿಂಗ್ ಆರೋಪದ ಮೇರೆಗೆ...
Date : Saturday, 15-07-2017
ಶ್ರೀನಗರ : 18 ವರ್ಷದ ಬಿಲಾಲ್ ದಾರ್ ಎಂಬ ಚಿಂದಿ ಆಯುವ ಹುಡುಗನನ್ನು ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್‌ನ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಬಿಲಾಲ್ ದಾರ್ ಬಂಡಿಪೋರಾ ಜಿಲ್ಲೆಯ ಉಲಾರ್ ಸರೋವರದಲ್ಲಿನ ತ್ಯಾಜ್ಯಗಳನ್ನು ಕಳೆದ 5 ವರ್ಷಗಳಿಂದ ತೆಗೆದು ಅದರ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾನೆ....
Date : Saturday, 15-07-2017
ವಾಷಿಂಗ್ಟನ್ : ಭಾರತದೊಂದಿಗೆ ರಕ್ಷಣಾ ಸಹಕಾರವನ್ನು ವೃದ್ಧಿಸುವ ಸಲುವಾಗಿ ಯುಎಸ್ ಸಂಸತ್‌ನಲ್ಲಿ USD 621.5 ಬಿಲಿಯನ್ ರಕ್ಷಣಾ ನಿಯಮ ಮಸೂದೆಗೆ ಅನುಮೋದನೆಯನ್ನು ನೀಡಲಾಗಿದೆ. ಭಾರತೀಯ ಮೂಲದ ಅಮೇರಿಕ ಸಂಸದ ಅಮಿ ಬೆರಾ ಅವರು ಈ ಮಸೂದೆಯನ್ನು ಮಂಡನೆಗೊಳಿಸಿದರು. ಇದನ್ನು ನ್ಯಾಷನಲ್ ಡಿಫೆನ್ಸ್...