News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇತಿಹಾಸದಲ್ಲೇ ಮೊದಲ ಬಾರಿಗೆ ಹೆಚ್ಚುವರಿ ವಿದ್ಯುತ್ ಹೊಂದಿದ ರಾಜ್ಯವಾಗಲಿದೆ ಯುಪಿ

ಲಕ್ನೋ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉತ್ತರಪ್ರದೇಶ ಹೆಚ್ಚುವರಿ ವಿದ್ಯುತ್‌ನ್ನು ಹೊಂದಿದ ರಾಜ್ಯವಾಗಲಿದೆ. ವಿದ್ಯುತ್ ವಲಯವನ್ನು ನೋಡಿಕೊಳ್ಳುವ ಕೇಂದ್ರದ ಮಂಡಳಿ ನೀಡಿರುವ ವರದಿಯಲ್ಲಿ ಈ ಮುನ್ಸೂಚನೆ ಸಿಕ್ಕಿದೆ. ಕಳೆದ ದಶಕಗಳಿಂದ ತೆಗೆದುಕೊಳ್ಳಲಾಗುತ್ತಿರುವ ಹಲವಾರು ಕ್ರಮಗಳಿಂದಾಗಿ ಉತ್ತರಪ್ರದೇಶ ವಿದ್ಯುತ್ ಅಭಾವ ರಾಜ್ಯದಿಂದ ಹೆಚ್ಚುವರಿ...

Read More

ರಣದೀಪ್ ಹೂಡಾ ’ಸೋಶಿಯಲ್ ಮೀಡಿಯಾಗಳಿಂದ ದೂರವಿರಿ’ ಪೋಸ್ಟ್ ವೈರಲ್

ನವದೆಹಲಿ: ನಮ್ಮ ಧರ್ಮ ಅಪಾಯದಲ್ಲಿದೆ ಎಂದು ಕೊರುಗುತ್ತಾ ಅಭದ್ರತೆಯಲ್ಲಿ ನರಳಾಡುವವರಿಗೆ ಬಾಲಿವುಡ್ ನಟ ರಣದೀಪ್ ಹೂಡಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಪೋಸ್ಟ್‌ನಲ್ಲಿ ಅವರು, ‘ಒಂದು...

Read More

ಕಾಶ್ಮೀರ ಸಮಸ್ಯೆಗೆ ನಮ್ಮ ಬಳಿ ಶಾಶ್ವತ ಪರಿಹಾರವಿದೆ: ರಾಜನಾಥ್

ನವದೆಹಲಿ: ಕಾಶ್ಮೀರ ಸಮಸ್ಯೆಗೆ ನಮ್ಮ ಬಳಿ ಶಾಶ್ವತ ಪರಿಹಾರವಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದು, ಆದರೆ ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಕಾಶ್ಮೀರದ ಸಮಸ್ಯೆ ಬಗೆಹರಿಸಲು ಶಾಶ್ವತ ಖಾಯಂ ಪರಿಹಾರವನ್ನು ನಾವು ಹುಡುಕಿದ್ದೇವೆ. ಅದಕ್ಕಾಗಿ...

Read More

ಪ್ಯಾರಾಲಿಂಪಿಕ್ ಅಥ್ಲೇಟ್‌ಗಳ ತರಬೇತಿಗೆ ನೆರವು ನೀಡಲಿರುವ ಬಿಪಾಶ ಬಸು

ಮುಂಬಯಿ: ಆರೋಗ್ಯಕಾರಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಫಿಟ್ ಆಗಿರುವಂತೆ ಕರೆ ನೀಡುತ್ತಲೇ ಇರುವ ಬಾಲಿವುಡ್ ನಟಿ ಬಿಪಾಶ ಬಸು ಇದೀಗ ಅತ್ಯುತ್ತಮ ಸಾಮಾಜಿಕ ಕಾರ್ಯಕ್ಕೂ ಮುಂದಾಗಿದ್ದಾರೆ. ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತರಾಗಿರುವ ಇವರು 2020 ರ ಸಮ್ಮರ್...

Read More

ಶಿಕ್ಷಣವನ್ನು ಡಿಜಟಲೀಕರಣಗೊಳಿಸಲು ಮುಂದಾದ ಕೇರಳ

ತಿರುವನಂತಪುರಂ: ಈ ಶೈಕ್ಷಣಿಕ ವರ್ಷದಿಂದ ಕೇರಳದ ಸರ್ಕಾರಿ ಶಾಲೆಗಳ ಶಿಕ್ಷಣ ಡಿಜಟಲೀಕರಣಗೊಳ್ಳಲಿದೆ. ಒಂದನೇ ತರಗತಿಯಿಂದಲೇ ಡಿಜಿಟಲ್ ಕಲಿಯುವಿಕೆಯ ಅವಕಾಶ ಅಲ್ಲಿನ ಕೇರಳದ ಮಕ್ಕಳಿಗೆ ದೊರೆಯಲಿದೆ. ತನ್ನ 9279ಶಾಲೆಗಳಲ್ಲಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ(ಐಸಿಟಿ) ನೆರವು ಶಿಕ್ಷಣವನ್ನು ತರುವುದಾಗಿ ಕೇರಳ ಶಿಕ್ಷಣ ಇಲಾಖೆ...

Read More

ಸೇನಾ ಸಮವಸ್ತ್ರವಿದ್ದ ಬ್ಯಾಗ್ ಪತ್ತೆ: ಪಠಾನ್ಕೋಟ್‌ನಲ್ಲಿ ಹೈಅಲರ್ಟ್

ಪಠಾನ್ಕೋಟ್: ಭಾನುವಾರ ರಾತ್ರಿ ಪಠಾನ್ಕೋಟಿನ ಮಮುನ್ ಮಿಲಿಟರಿ ಸ್ಟೇಷನ್ ಸಮೀಪ ಸೇನಾ ಸಮವಸ್ತ್ರಗಳನ್ನು ಹೊಂದಿದ್ದ ಅನುಮಾನಾಸ್ಪದ ಬ್ಯಾಗ್‌ವೊಂದು ಪತ್ತೆಯಾದ ಹಿನ್ನಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬ್ಯಾಗ್ ದೊರೆತ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ, ಸೇನೆ ಮತ್ತು ಸ್ವಾಟ್ ಕಮಾಂಡೋಗಳು...

Read More

ಪಂಜಾಬ್ ಗ್ರಾಮದ ಹಿಂದೂ-ಸಿಖ್‌ರು ಸೇರಿ ಮುಸ್ಲಿಂರಿಗಾಗಿ ಮಸೀದಿ ನಿರ್ಮಿಸಿದರು

ಅಮೃತ್‌ಸರ: ಧಾರ್ಮಿಕ ಸೌಹಾರ್ದತೆಗೆ ಉತ್ತಮ ಉದಾಹರಣೆ ಎಂಬಂತೆ ಹಿಂದೂ ಮತ್ತು ಸಿಖ್ಖರು ಒಟ್ಟು ಸೇರಿ ರಂಜಾನ್ ಉಪವಾಸ ಆಚರಿಸುತ್ತಿರುವ ಮುಸ್ಲಿಮರಿಗೆ ಮಸೀದಿಯನ್ನು ಉಡುಗೊರೆ ನೀಡಿದ್ದಾರೆ. ಪಂಜಾಬ್‌ನ ಘಲಿಬ್ ರನ್ ಸಿಂಗ್ ವಾಲಾ ಗ್ರಾಮದಲ್ಲಿ ಬಹುತೇಕರು ಹಿಂದೂ ಮತ್ತು ಸಿಖ್ ಧರ್ಮಕ್ಕೆ ಸೇರಿದವರು....

Read More

ಮೆಕ್ಸಿಕೋ ಸ್ವಚ್ಛತಾ ಹಬ್ಬದ ದಾಖಲೆ ಮುರಿದ ವಡೋದರದಿಂದ ಗಿನ್ನಿಸ್ ರೆಕಾರ್ಡ್

ವಡೋದರ: ದೇಶದ 9ನೇ ಸ್ಚಚ್ಛ ನಗರವೆಂದು ಕರೆಸಿಕೊಂಡ ಗುಜರಾತಿನ ವಡೋದರ ಇದೀಗ ಮತ್ತೊಂದು ಸಾಧನೆ ಮಾಡಿದೆ. ಇಲ್ಲಿನ 5000ಕ್ಕೂ ಅಧಿಕ ಮಂದಿ ಬೀದಿ ಬೀದಿಗಳನ್ನು ಗುಡಿಸುವ ಮೂಲಕ ಮೆಕ್ಸಿಕೋ ಸ್ವಚ್ಛತಾ ಹಬ್ಬದ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಪುಟಕ್ಕೆ...

Read More

ಮಾನವರನ್ನು ಹೊತ್ತೊಯ್ಯಬಲ್ಲ ಅತೀ ತೂಕದ ರಾಕೆಟ್ ಉಡಾವಣೆಗೆ ಇಸ್ರೋ ಸಿದ್ಧತೆ

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಇಸ್ರೋ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧನೆಗೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ತಿಂಗಳ ಮೊದಲ ವಾರದಲ್ಲೇ ಭಾರತದ ಅತೀ ಭಾರತದ ರಾಕೆಟ್‌ನ್ನು ನಭಕ್ಕೆ ಚಿಮ್ಮಿಸುವ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ. ಇದು...

Read More

ಪ್ರಧಾನಿಯನ್ನು ನೇರವಾಗಿ ಸಂಪರ್ಕಿಸುವ ಅವಕಾಶ ಪಡೆದ ಅಧಿಕಾರಿಗಳು

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಅಧಿಕಾರಿ ವರ್ಗವನ್ನು ಹೆಚ್ಚು ಹೆಚ್ಚು ಕಾರ್ಯಪ್ರವೃತ್ತಗೊಳಿಸಿದ್ದು ಮಾತ್ರವಲ್ಲ, ತಮ್ಮ ಯೋಜನೆ, ಐಡಿಯಾಗಳನ್ನು ನೇರವಾಗಿ ಪ್ರಧಾನಿ ಬಳಿ ಹೇಳಿಕೊಳ್ಳುವ ಅವಕಾಶವನ್ನೂ ಪಡೆದುಕೊಂಡಿದೆ. ಮೋದಿ ಅಧಿಕಾರವೇರಿದ ಬಳಿಕ ಪ್ರಧಾನಿ ಸಚಿವಾಲಯ ಹೆಚ್ಚು ಪ್ರಭಾವಶಾಲಿ, ಕ್ರಿಯಾಶೀಲವಾಗಿದೆ. ಹೆಚ್ಚಿನ ಸಮಸ್ಯೆಗಳು ಅಲ್ಲಿಂದಲೇ...

Read More

Recent News

Back To Top