News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬರ್ದೋಲಿ ಸತ್ಯಾಗ್ರಹದ ಸ್ಮರಣಾರ್ಥ ‘ಬರ್ದೋಲಿ ದಿನ’ ಆಚರಿಸಲಿದೆ ಬಿಜೆಪಿ

ಗಾಂಧೀನಗರ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಬರ್ದೋಲಿ ಸತ್ಯಾಗ್ರಹದ ಸ್ಮರಣಾರ್ಥ ಜೂನ್ 12ರಂದು ಬಿಜೆಪಿ ‘ಬರ್ದೋಲಿ ದಿನ’ವನ್ನು ಆಚರಣೆ ಮಾಡಲಿದೆ. 1928ರಲ್ಲಿ ವಲ್ಲಭಾಯ್ ಅವರು ಬ್ರಿಟಿಷರು ಭೂ ಕಂದಾಯ ಹೆಚ್ಚಿಸಿ ಕ್ರಮವನ್ನು ಖಂಡಿಸಿ...

Read More

’ಮೇಕ್ ಇನ್ ಯುಪಿ’ ಇಲಾಖೆ ಸ್ಥಾಪಿಸಲಿದೆ ಉತ್ತರಪ್ರದೇಶ

ಲಕ್ನೋ: ಪ್ರಧಾನಿಯವರ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಪೂರಕವಾಗಿ ಉತ್ತರಪ್ರದೇಶ ಸರ್ಕಾರ ‘ಮೇಕ್ ಇನ್ ಯುಪಿ’ ಇಲಾಖೆಯನ್ನು ರಚಿಸಲು ಮುಂದಾಗಿದೆ. ಈಗಾಗಲೇ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು, ‘ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗ ಉತ್ತೇಜನ ನಿಯಮ 2017’ ಕರಡಿಗೆ ಅನುಮೋದನೆಯನ್ನು...

Read More

ಮೊದಲ ಬಾರಿಗೆ ಬ್ರಿಟನ್ ಎಂಪಿಗಳಾದ ಇಬ್ಬರು ಸಿಖ್ಖರು

ಲಂಡನ್: ನಿನ್ನೆ ಘೋಷಣೆಯಾದ ಯುಕೆ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಅಭ್ಯರ್ಥಿಯಾಗಿದ್ದ ಪ್ರೀತ್ ಕೌರ್ ಗಿಲ್ ಅವರು ಎಂಪಿಯಾಗಿ ನೇಮಕವಾಗಿದ್ದಾರೆ. ಈ ಮೂಲಕ ಎಂಪಿಯಾದ ಮೊದಲ ಸಿಖ್ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತನ್ನ ಪ್ರತಿಸ್ಪರ್ಧಿ ಕನ್‌ಝರ್‌ವೇಟಿವ್ ಪಕ್ಷದ ಕರೋಲಿನ್...

Read More

ಸಾಲ ಮನ್ನಾಕ್ಕೊಳಗಾಗಲಿರುವ ರೈತರಿಗೆ ಸರ್ಟಿಫಿಕೇಟ್ ನೀಡಲಿದೆ ಯುಪಿ

ಲಕ್ನೋ: ತಮ್ಮ ಸರ್ಕಾರದ ಸಾಲ ಮನ್ನಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿರುವ ೮೬ ಲಕ್ಷ ರೈತರಿಗೆ ಸರ್ಟಿಫಿಕೇಟ್‌ಗಳನ್ನು ನೀಡುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ಅನುಮೋದನೆ ಪಡೆದ ಬಳಿಕವಷ್ಟೇ ಸಾಲ ಮನ್ನಾವಾಗಲಿದೆ. ಕೃಷಿ ಸಾಲ...

Read More

ಪಾಕಿಸ್ಥಾನಕ್ಕೆ ಕಟು ಉತ್ತರವನ್ನು ನೀಡಲಾಗುತ್ತಿದೆ: ಕಿರಣ್ ರಿಜ್ಜು

ಇತನಗರ್: ಗಡಿಯಲ್ಲಿ ಒಳನುಸುಳಲು ಯತ್ನಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯಸಚಿವ ಕಿರಣ್ ರಿಜ್ಜು ಹೇಳಿದ್ದಾರೆ. ಅರುಣಾಚಲದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇತ್ತೀಚಿಗೆ ಲೋಕಾರ್ಪಣೆಗೊಂಡ ದೇಶದ ಅತೀ ಉದ್ದದ ‘ಡಾ.ಭುಪೇನ್ ಹಜಾರಿಕ...

Read More

ವೇದಗಳಲ್ಲಿ ಉಲ್ಲೇಖವಾದ 6.5 ಕೋಟಿ ಗಿಡಗಳನ್ನು ನೆಡಲಿದೆ ಯುಪಿ

ಲಕ್ನೋ: ಹಿಂದೂ ಶಾಸ್ತ್ರಗಳಲ್ಲಿ, ರಾಮಾಯಣ, ವೇದಗಳಲ್ಲಿ ಉಲ್ಲೇಖ ಇರುವಂತಹ ನೂರಾರು ಜಾತಿಯ ಗಿಡಗಳನ್ನು ನೆಡಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಒಟ್ಟು 6.5 ಕೋಟಿ ಇಂತಹ ಗಿಡಗಳನ್ನು ನೆಡಲು ಅದು ಮುಂದಾಗಿದೆ. ರುದ್ರಾಕ್ಷಿ, ಪಾರಿಜಾತವೂ ಸೇರಿದಂತೆ ಕದಂಬ, ಜಮುನ, ಖೈರ್, ಶಮಿ, ಅಶೋಕ, ಅಶ್ವತ್ಥ,...

Read More

ಗ್ರಾಮೀಣ ಸಾರಿಗೆಯಲ್ಲಿ ಮಹಿಳೆಯರ ನಿಯೋಜನೆಗೆ ಕೇಂದ್ರದ ಯೋಜನೆ

ನವದೆಹಲಿ: ಗ್ರಾಮೀಣ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಿಳೆಯರನ್ನು ನಿಯೋಜಿಸಿ ಸಾರಿಗೆ ವ್ಯವಸ್ಥೆಯನ್ನು ಚಲಾಯಿಸಲು ನಿರ್ಧರಿಸಿದೆ. ಪ್ರಧಾನ್ ಮಂತ್ರಿ ಗ್ರಾಮೀಣ್ ಪರಿವಾಹನ್ ಯೋಜನೆಯಡಿ ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಸಾರಿಗೆ ವ್ಯವಸ್ಥೆ ಬಲಗೊಳಿಸಲು...

Read More

ಮಹಿಳೆಯರ ಗೃಹಸಾಲ ಬಡ್ಡಿದರ ಕಡಿತಗೊಳಿಸಿದ ಎಸ್‌ಬಿಐ

ಮುಂಬಯಿ: ರೂ.75ಲಕ್ಷಗಿಂತ ಹೆಚ್ಚು ಗೃಹ ಸಾಲ ಪಡೆದ ಸಂಬಳದಾರ ಮಹಿಳೆಯರ ಸಾಲದ ಬಡ್ಡಿದರವನ್ನು 10 ಬೇಸಿಸ್ ಪಾಯಿಂಟ್ಸ್(ಬಿಪಿಎಸ್)ಗಳಷ್ಟು ಕಡಿತಗೊಳಿಸುವುದಾಗಿ ಎಸ್‌ಬಿಐ ಘೋಷಿಸಿದೆ. ‘ಜೂನ್ 15ರಿಂದ ಬಡ್ಡಿದರ ಕಡಿತಗೊಳ್ಳಲಿದೆ. ಮಹಿಳಾದ ಸಾಲಗಾರರಿಗೆ ಪರಿಷ್ಕೃತ ಬಡ್ಡಿದರ ವಾರ್ಷಿಕ ಶೇ.8.55 ಆಗಲಿದೆ. ಇತರರಿಗೆ ಬಡ್ಡಿದರ ವಾರ್ಷಿಕ ಶೇ.8.60ಇರಲಿದೆ’...

Read More

‘ಸೆಲ್ಫಿ ವಿದ್ ಡಾಟರ್’ ಮೊಬೈಲ್ ಆ್ಯಪ್‌ಗೆ ರಾಷ್ಟ್ರಪತಿ ಚಾಲನೆ

ನವದೆಹಲಿ: ಲೈಂಗಿಕ ಆಯ್ಕೆ ಮತ್ತು ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ‘ಸೆಲ್ಫಿ ವಿದ್ ಡಾಟರ್’ ಮೊಬೈಲ್ ಅಪ್ಲಿಕೇಶನ್‌ಗೆ ಚಾಲನೆ ನೀಡಿದರು. ಮಗಳೊಂದಿಗೆ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್‌ಲೋಡ್ ಮಾಡಿ ಆ ಮೂಲಕ ಅಭಿಯಾನವನ್ನು...

Read More

ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ ವಾಯು ಸಂಪರ್ಕ ಸೌಲಭ್ಯ ನೀಡುವಂತೆ ಯೋಗಿ ಕೇಂದ್ರಕ್ಕೆ ಮನವಿ

ಲಕ್ನೋ: ತನ್ನ ರಾಜ್ಯದ ಪ್ರವಾಸೋದ್ಯಮವನ್ನು, ಅದರಲ್ಲೂ ಪ್ರಮುಖವಾಗಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಪ್ರಮುಖ ಕ್ಷೇತ್ರಗಳಿಗೆ ವಾಯು ಸಂಪರ್ಕ ಕಲ್ಪಿಸಿಕೊಡುವಂತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಅವರ ಸಂಪುಟ ಸಚಿವರಾದ ಸಿದ್ದಾರ್ಥ್ ನಾಥ್ ಸಿಂಗ್ ಮತ್ತು ನಂದ್ ಗೋಪಾಲ್...

Read More

Recent News

Back To Top