News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೆದ್ದಾರಿ ವಲಯಕ್ಕೆ ಮುಂದಿನ 5 ವರ್ಷದಲ್ಲಿ ರೂ.6.92 ಲಕ್ಷ ಕೋಟಿಯಷ್ಟು ಹೂಡಿಕೆ

ನವದೆಹಲಿ: ಮುಂದಿನ ಐದು ವರ್ಷದಲ್ಲಿ ಹೆದ್ದಾರಿ ವಲಯಕ್ಕೆ ಸುಮಾರು ರೂ.6.92 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಂಸತ್ತಿಗೆ ಮಾಹಿತಿ ನೀಡಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರಾಜ್ಯ ಖಾತೆ ಸಚಿವ ಮುನ್ಸುಕ್ ಲಾಲ್ ಮಾಂಡವೀಯ ಅವರು ರಾಜ್ಯಸಭೆಗೆ ಈ...

Read More

ಇಂದು ಕಲಾಂ 2ನೇ ಪುಣ್ಯತಿಥಿ: ಸ್ಮಾರಕ ಲೋಕಾರ್ಪಣೆ ಮಾಡಲಿರುವ ಮೋದಿ

ಚೆನ್ನೈ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ 2ನೇ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ತಮಿಳುನಾಡಿನ ರಾಮೇಶ್ವರಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಲಾಂ ಅವರ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇಳೆ ಸ್ಮಾರಕವಿರುವ ಪೇಯಿ ಕರುಂಬುನಲ್ಲಿ ಡಿಆರ್‌ಡಿಓ ವಿನ್ಯಾಸಪಡಿಸಿದ ಮತ್ತು...

Read More

ಪರಿಣಾಮಕಾರಿ ಕ್ರಮಗಳಿಂದ ಕಾಶ್ಮೀರದಲ್ಲಿ ಕುಗ್ಗಿದ ಕಲ್ಲು ತೂರಾಟ : CRPF

ನವದೆಹಲಿ: ಭದ್ರತಾ ಪಡೆಗಳು ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಈ ವರ್ಷ ಅರ್ಧದಷ್ಟು ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿದೆ ಎಂದು ಸಿಆರ್‌ಪಿಎಫ್ ಡಿಜಿ ತಿಳಿಸಿದ್ದಾರೆ. 2016ಕ್ಕೆ ಹೋಲಿಸಿದರೆ ಈ ವರ್ಷ ಅರ್ಧದಷ್ಟು ಕಲ್ಲು ತೂರಾಟ ಪ್ರಕರಣ ಕಡಿಮೆಯಾಗಿದೆ ಎಂದು ಸಿಆರ್‌ಪಿಎಫ್...

Read More

ನಾಗದೇವರ ಆರಾಧನೆಯಿಂದ ವಿಶೇಷ ಫಲ

ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ನಾಗರಪಂಚಮಿ ಸಂದೇಶ ಬಹುತೇಕರಿಗೆ ಇಂದು ಮತ್ತು ಕೆಲವರಿಗೆ ನಾಳೆ ನಾಗರ ಪಂಚಮಿಯನ್ನು ಆಚರಿಸುವಂತಹ ಒಂದು ಸಂದರ್ಭ. ವಿಶೇಷವಾಗಿ ನಾಗನನ್ನು ಸಂತೃಪ್ತ್ತಿ ಪಡಿಸುವುದರಿಂದ ಒಳ್ಳೆಯ ಸಂತತಿ, ಒಳ್ಳೆಯ ಸಂಪತ್ತು ಮತ್ತು ಆರೋಗ್ಯ ಸಿಗುತ್ತದೆ ಎನ್ನುವಂತದ್ದು...

Read More

ಗುಜರಾತ್‍ನಿಂದ ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ ಅಮಿತ್ ಷಾ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಆಗಸ್ಟ್ 8ರಂದು ಗುಜರಾತ್‍ನಿಂದ ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ. ಪ್ರಸ್ತುತ ಷಾ ಅಹ್ಮದಾಬಾದ್ ನರನ್‌ಪುರದ ಶಾಸಕರಾಗಿದ್ದಾರೆ. ಬುಧವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಷಾ ಅವರು ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ ಎಂಬುದನ್ನು...

Read More

ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್

ಪಾಟ್ನಾ: ಅನಿರೀಕ್ಷಿತವಾಗಿ ಬುಧವಾರ ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಮಹಾಘಟಬಂಧನದಿಂದ ಹೊರ ಬಂದಿರುವ ನಿತೀಶ್ ಕುಮಾರ್ ಇದೀಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಪಾಟ್ನಾ ರಾಜಭವನದಲ್ಲಿ ಬಿಜೆಪಿಯ ಬೆಂಬಲದೊಂದಿಗೆ ಗುರುವಾರ ನಿತೀಶ್ ಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಬಿಜೆಪಿ...

Read More

MIFT ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

ಮಂಗಳೂರು : ಮಿಫ್ಟ್ ಕಾಲೇಜಿನ ವತಿಯಿಂದ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಯಾ. ಬ್ರಿಜೇಶ್ ಚೌಟ ಆಗಮಿಸಿದರು. 18 ವರ್ಷಗಳ ಹಿಂದೆ ನಡೆದಿರುವ ಕಾರ್ಗಿಲ್ ವಿಜಯದ ದಿನವನ್ನು ಅಂದು ಯುದ್ಧದಲ್ಲಿ ಮೃತರಾಗಿರುವ ಯೋಧರ ಕುಟುಂಬಕ್ಕೆ ಶಕ್ತಿಯನ್ನು...

Read More

ಮಂಗೋಲಿಯಾ ಅಧ್ಯಕ್ಷರಿಗೆ ಮೋದಿ ಆಹ್ವಾನ: ಚೀನಾಗೆ ದಿಟ್ಟ ಸಂದೇಶ

ನವದೆಹಲಿ: ಮಂಗೋಲಿಯಾದ ನೂತನ ಅಧ್ಯಕ್ಷ ಖಲ್ತ್‌ಮಾ ಬಟ್ಟುಲ್ಗ ಅವರನ್ನು ಭಾರತಕ್ಕೆ ಭೇಟಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಇದು ಮೋದಿಯ ಅತ್ಯಂತ ಚತುರ ರಾಜತಾಂತ್ರಿಕ ನಡೆಯಾಗಿದ್ದು, ಸೌತ್ ಏಷ್ಯಾದ ಅಂತಾರಾಷ್ಟ್ರೀಯ ಬಾಂಧವ್ಯಗಳ ಮೇಲೆ ಪ್ರಭಾವ ಬೀರಲಿದೆ. ಬಟ್ಟುಲ್ಗ ಅವರು ತಮ್ಮ...

Read More

ಇರಾಕ್‌ನಲ್ಲಿ ನಾಪತ್ತೆಯಾದ 39 ಮಂದಿ ಸತ್ತಿದ್ದಾರೆಂದು ನಾನೇಕೆ ನಂಬಲಿ? :ಸುಷ್ಮಾ

  ನವದೆಹಲಿ: ಇರಾಕ್‌ನ ಮೊಸುಲ್‌ನಲ್ಲಿ ನಾಪತ್ತೆಯಾಗಿರುವ 39 ಭಾರತೀಯರು ಸತ್ತಿದ್ದಾರೆ ಎಂದು ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಸ್ಪಷ್ಟಪಡಿಸಿದ್ದಾರೆ. ‘ಅವರು ಸತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಮೃತದೇಹ ಸಿಕ್ಕಿಲ್ಲ, ಬ್ಲಡ್ ಸ್ಯಾಂಪಲ್ ಪತ್ತೆಯಾಗಿಲ್ಲ....

Read More

ಸುಳ್ಯದ ಪುರಾತನ ದೇವಸ್ಥಾನವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಸಚಿವರಿಗೆ ನಳಿನ್ ಮನವಿ

ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಡಾ||ಮಹೇಶ್ ಶರ್ಮಾ ಅವರನ್ನು ಭೇಟಿಯಾಗಿ ಸುಳ್ಯ ತಾಲೂಕು ಬಳ್ಪ ಗ್ರಾಮದ ಸುಮಾರು 1200 ವರ್ಷಗಳಷ್ಟು ಪುರಾತನ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಪ್ರವಾಸೋದ್ಯಮದಡಿಯಲ್ಲಿ ಅಭಿವೃದ್ಧಿಗೊಳಿಸಲು ಅನುದಾನವನ್ನು ಮಂಜೂರು...

Read More

Recent News

Back To Top