News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಚಿವರುಗಳ ಕಡತಗಳ ಚಲನೆ ಬಗ್ಗೆ ವಿಸ್ತೃತ ವರದಿ ಕೇಳಿದ ಪಿಎಂಒ

ನವದೆಹಲಿ : ಸಚಿವರುಗಳ ಕಾರ್ಯಕ್ಷಮತೆಯನ್ನು ಅಳೆಯುವ ಸಲುವಾಗಿ ಪ್ರಧಾನಿ ಸಚಿವಾಲಯವು ಎಲ್ಲಾ ಸಚಿವಾಲಯಗಳ ಕಡತಗಳ ಚಲನೆಯ ಬಗ್ಗೆ ವಿಸ್ತೃತ ವರದಿಯನ್ನು ಕೇಳಿದೆ. ರಾಷ್ಟ್ರಪತಿ ಚುನಾವಣೆಯ ಬಳಿಕ ಕೇಂದ್ರ ಸಂಪುಟದಲ್ಲಿ ಮಹತ್ವದ ಪುನರ್‌ರಚನೆ ನಡೆಯಲಿದ್ದು, ಇದಕ್ಕಾಗಿ ಸಚಿವರುಗಳ ಕಾರ್ಯಕ್ಷಮತೆಯ ಪ್ರದರ್ಶನದ ಬಗ್ಗೆ ವರದಿ...

Read More

ಜಿಇಇ ಅಡ್ವಾನ್ಸ್‌ಡ್ ಪಾಸ್ ಮಾಡಿದ ‘ಸೂಪರ್-30’ಯ ಎಲ್ಲಾ ಅಭ್ಯರ್ಥಿಗಳು

ಪಾಟ್ನಾ : ಬಹಳ ಖ್ಯಾತಿ ಹೊಂದಿರುವ ಬಿಹಾರದ ಸೂಪರ್-30 ಯಿಂದ ಉಚಿತ ಕೋಚಿಂಗ್ ಪಡೆದಿರುವ ಎಲ್ಲಾ 30 ಬಡ ಅಭ್ಯರ್ಥಿಗಳು ಕೂಡಾ ಈ ಬಾರಿಯ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಯಾದ ಜಿಇಇ ಅಡ್ವಾನ್ಸ್‌ಡ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಐಐಟಿಗೆ ಪ್ರವೇಶ ಪಡೆಯಲು ಅರ್ಹತೆ...

Read More

ಸಣ್ಣ, ಮಧ್ಯಮ ರೈತರ ಸಾಲ ಮನ್ನಾ ಮಾಡಿದ ಮಹಾರಾಷ್ಟ್ರ

ಮುಂಬೈ : ಸಣ್ಣ ಹಾಗೂ ಮಧ್ಯಮ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಘೋಷಣೆ ಮಾಡಿರುವ ಅಲ್ಲಿನ ಕಂದಾಯ ಸಚಿವ ಸಿ. ಪಾಟೀಲ್ ಅವರು, ಕೆಲವು...

Read More

66 ವಸ್ತುಗಳ ತೆರಿಗೆ ದರ ಕಡಿತಗೊಳಿಸಿದ ಜಿಎಸ್‌ಟಿ ಕೌನ್ಸಿಲ್

ನವದೆಹಲಿ : ಜಿಎಸ್‌ಟಿ ಕೌನ್ಸಿಲ್ ಸಿನಿಮಾ ಟಿಕೆಟ್, ಅಡುಗೆ ವಸ್ತುಗಳು ಸೇರಿದಂತೆ ಒಟ್ಟು 66 ವಸ್ತುಗಳ ತೆರಿಗೆ ದರವನ್ನು ಕಡಿತಗೊಳಿಸಿದೆ. 100 ರೂ. ಮತ್ತು ಅದಕ್ಕಿಂತ ಕಡಿಮೆ ದರ ಇರುವ ಸಿನಿಮಾ ಟಿಕೆಟ್‌ಗಳಿಗೆ ಪ್ರಸ್ತಾವಿಸಲಾಗಿದ್ದ ಶೇ. 28 ರಷ್ಟು ತೆರಿಗೆಯನ್ನು ಇದೀಗ ಶೇ. 18 ಕ್ಕೆ...

Read More

ಯುಕೆ ಪಾರ್ಲಿಮೆಂಟ್ ದಾಖಲೆ; 208 ಮಹಿಳೆಯರು ಎಂಪಿಗಳಾಗಿ ಆಯ್ಕೆ

ಲಂಡನ್: ಗುರುವಾರ ಯುಕೆನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಒಟ್ಟು 208 ಮಹಿಳೆಯರು ಎಂಪಿಗಳಾಗಿ ಆಯ್ಕೆಯಾಗಿದ್ದಾರೆ. ಯುಕೆ ಪಾರ್ಲಿಮೆಂಟ್ ಇತಿಹಾಸದಲ್ಲೇ ಇಷ್ಟೊಂದು ಸಂಖ್ಯೆಯ ಮಹಿಳೆಯರು ಚುನಾವಣೆಯಲ್ಲಿ ವಿಜೇತರಾಗಿ ಎಂಪಿಗಳಾಗಿದ್ದು ಇದೇ ಮೊದಲು. 2015ರಲ್ಲಿ 191 ಮಹಿಳೆಯರು ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಪ್ರಧಾನಿ ಥೆರೆಸಾ ಮೇ...

Read More

ದೇಶದ ಅತ್ಯುತ್ತಮ ಸೈನ್ಸ್ ಕಾಲೇಜುಗಳ ಪೈಕಿ ಅಲೋಶಿಯಸ್‌ಗೆ 23ನೇ ಸ್ಥಾನ

ಮಂಗಳೂರು: ದೇಶದ ಅತ್ಯುತ್ತಮ ವಿಜ್ಞಾನ ಕಾಲೇಜುಗಳ ಪೈಕಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು 23ನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯ ಮಟ್ಟದಲ್ಲಿ ಇದು 4ನೇ ಸ್ಥಾನವನ್ನು ಗಳಿಸಿದೆ. ರಾಷ್ಟ್ರ ಮಟ್ಟದಲ್ಲಿ ದಿ ವೀಕ್ ಮ್ಯಾಗಜೀನ್ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಅಲೋಶಿಯಸ್‌ಗೆ 23ನೇ ಸ್ಥಾನ...

Read More

ರಾಜ್ಯದಲ್ಲಿ ಎಂಜಿನಿಯರಿಂಗ್ ಕೋರ್ಸುಗಳ ಶುಲ್ಕ ಏರಿಕೆ ಇಲ್ಲ

ಬೆಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್ ಕೋರ್ಸುಗಳ ಶುಲ್ಕವನ್ನು ಏರಿಕೆ ಮಾಡಲಾಗುತ್ತಿಲ್ಲ. ಇದರಿಂದಾಗಿ ಸೀಟು ಆಕಾಂಕ್ಷಿಗಳು ನಿರಾಳರಾಗಿದ್ದಾರೆ. COMEDK ಮತ್ತು ರಾಜ್ಯ ಸರ್ಕಾರಗಳು ಸೇರಿ ಒಮ್ಮತದಿಂದ ಶುಲ್ಕ ಏರಿಕೆ ಮಾಡದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ವರ್ಷದ ರೀತಿಯ ಸೀಟು ಮ್ಯಾಟ್ರಿಕ್ಸ್...

Read More

ಕೇಂದ್ರ ಸರ್ಕಾರಿ ನೌಕರರಿಗೆ ಜುಲೈನಿಂದ ಪರಿಷ್ಕೃತ ಹೆಚ್ಚುವರಿ ಭತ್ಯೆ

ನವದೆಹಲಿ: 7ನೇ ವೇತನಾ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರು ಜುಲೈನಿಂದ ಪರಿಷ್ಕೃತ ಹೆಚ್ಚುವರಿ ಭತ್ಯೆಯನ್ನು ಪಡೆದುಕೊಳ್ಳಲಿದ್ದಾರೆ. ಗೃಹ ಭತ್ಯೆಯೂ ಸೇರಿದಂತೆ ಪರಿಷ್ಕೃತ ಭತ್ಯೆಯನ್ನು ಜುಲೈನಿಂದ ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ ಎಂದು ಫಿನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 7ನೇ ವೇತನಾ ಆಯೋಗದ ವರದಿ...

Read More

ಮೊದಲಿಗೆ ಮಹಿಳೆಯರು ಮಿಲಿಟರಿ ಪೊಲೀಸ್ ಜವಾನರಾಗಿ ನೇಮಕವಾಗಲಿದ್ದಾರೆ

ಡೆಹ್ರಾಡೂನ್: ಶಸ್ತ್ರಾಸ್ತ್ರ ಪಡೆಗಳಲ್ಲಿ ನೇಮಕ ಮಾಡುವುದಕ್ಕಿಂತ ಮೊದಲು ಮಹಿಳೆಯರನ್ನು ಮಿಲಿಟರಿ ಪೊಲೀಸ್‌ಗೆ ನೇಮಕಗೊಳಿಸಲಿದ್ದೇವೆ ಎಂದು ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಡೆಹ್ರಾಡೂನ್‌ನಲ್ಲಿ ಪಾಸಿಂಗ್ ಔಟ್ ಪೆರೇಟ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜನರಲ್ ರಾವತ್, ’ಮೊದಲು ನಾವು...

Read More

4 ದಿನಗಳಲ್ಲಿ 14 ಉಗ್ರರನ್ನು ಹೊಡೆದುರುಳಿಸಿದ ಯೋಧರು

ಶ್ರೀನಗರ: ಉತ್ತರ ಕಾಶ್ಮೀರದ ಬಂಡೀಪೋರ ಜಿಲ್ಲೆಯ ಗಡಿ ರೇಖೆಯ ಬಳಿ ಭಾರತದೊಳಗೆ ಅಕ್ರಮವಾಗಿ ಒಳ ನುಸುಳಲು ಯತ್ನಿಸಿದ ಉಗ್ರನನ್ನು ಸೇನಾ ಪಡೆಗಳು ಹೊಡೆದುರುಳಿಸಿವೆ. ಉಗ್ರರು ಒಳ ನುಸುಳುತ್ತಿದ್ದಾರೆ ಎಂಬುದನ್ನು ಅರಿತ ಯೋಧರು ಕಾರ್ಯಾಚರಣೆ ಆರಂಭಿಸಿದರು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ...

Read More

Recent News

Back To Top