Date : Friday, 28-04-2017
ನವದೆಹಲಿ: ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಸರಿಪಡಿಸಲು ಪ್ರತ್ಯೇಕತಾವಾದಿಗಳೊಂದಿಗೆ ಅಥವಾ ಆಜಾದಿ ಬೇಕೆಂದು ಕೂಗುತ್ತಿರುವವರೊಂದಿಗೆ ಎಂದಿಗೂ ಮಾತುಕತೆ ನಡೆಸುವುದಿಲ್ಲ ಎಂದು ಶುಕ್ರವಾರ ಕೇಂದ್ರ ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಪೆಲ್ಲಟ್ ಗನ್‌ಗಳನ್ನು ಬಳಸುವುದರ ವಿರುದ್ಧ ಜ.ಕಾಶ್ಮೀರ ಬಾರ್ ಅಸೋಸಿಯೇಶನ್ ಸಲ್ಲಿಸಿದ್ದ ಪಿಟಿಷನ್‌ನ ವಿಚಾರಣೆ ನಡೆಸುತ್ತಿದ್ದ ವೇಳೆ...
Date : Friday, 28-04-2017
ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಹಮ್ಮಿಕೊಂಡಿದ್ದು, ಇದು ನಮ್ಮ ಸರ್ಕಾರ ತಂದ ಸಾವಯವ ಭಾಗ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇಲ್ಲಿನ ಅರಮನೆ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ...
Date : Friday, 28-04-2017
ಸುಕ್ಮಾ ನಕ್ಸಲ್ ದಾಳಿಯಲ್ಲಿ ತನ್ನೋರ್ವ ಮಗನನ್ನು ಕಳೆದುಕೊಂಡರೂ ಮತ್ತೋರ್ವ ಮಗನನ್ನೂ ಸೇನೆಗೆ ಕಳುಹಿಸಲು ಮುಂದಾಗಿದೆ ತಮಿಳುನಾಡಿನ ಮುಧುರೈ ಮೂಲದ ಯೋಧರ ಕುಟುಂಬ. 28 ವರ್ಷದ ಪಿ.ಅಲಗುಪಾಂಡಿ ಸೋಮವಾರ ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ವೀರ ಮರಣವನ್ನಪ್ಪಿದ್ದಾರೆ. ಅವರ ಸಾವು ಅವರ...
Date : Friday, 28-04-2017
ಲಕ್ನೋ: ಅಧಿಕಾರಕ್ಕೆ ಬಂದು ನೂರು ದಿನಗಳು ಪೂರೈಸಿದ ಬಳಿಕ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರ ಜನರಿಗೆ ತಮ್ಮ ಸಾಧನೆಗಳ ರಿಪೋರ್ಟ್ ಕಾರ್ಡ್ ನೀಡಲಿದೆ. ಅಲ್ಲದೇ ಪ್ರತಿನಿತ್ಯ ಸಚಿವರುಗಳು ತಮ್ಮ ಪಕ್ಷದ ಕಛೇರಿಗೆ ತೆರಳಿ ಜನರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ ಎಂದು ಅಲ್ಲಿನ...
Date : Friday, 28-04-2017
ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂಹಗರಣಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ಧಿಂಗ್ರಾ ಸಮಿತಿ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು, ವಾದ್ರಾ ಅವರು 2008ರಲ್ಲಿ ಒಂದು ನಯಾಪೈಸೆ ಖರ್ಚು ಮಾಡದೆ ಭೂವ್ಯವಹಾರಗಳಲ್ಲಿ 50.50...
Date : Friday, 28-04-2017
ನವದೆಹಲಿ: ಸಮಾಜದಲ್ಲಿನ ಲಿಂಗ ತಾರತಮ್ಯವನ್ನು ಹೋಗಲಾಡಿಸುವುದಕ್ಕಾಗಿ ಹುಡುಗರನ್ನು ಕಾಲೇಜುಗಳಲ್ಲಿ ಹೋಂ ಸೈನ್ಸ್ ಕಲಿಯಲು ಪ್ರೇರೆಪಿಸಬೇಕು ಮತ್ತು ಹೆಣ್ಣು ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ ಕಲಿಸಬೇಕು ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಸಲಹೆ ನೀಡಿದ್ದಾರೆ. ಮಹಿಳೆಯರಿಗೆ ರಾಷ್ಟ್ರೀಯ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಸಚಿವ...
Date : Friday, 28-04-2017
ಮುಂಬಯಿ: ರೈಲು ನಿಲ್ದಾಣ, ಮಹಿಳೆಯರ ವಿಶೇಷ ರೈಲು, ಮಹಿಳಾ ಬೋಗಿಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಕ್ಕಾಗಿ ಭಾರತೀಯ ರೈಲ್ವೇ ಇಲಾಖೆಯು ನಿರ್ಭಯಾ ಫಂಡ್‌ನಿಂದ ಹಣ ಪಡೆದಿದೆ. 8 ವರ್ಷಗಳ ಹಿಂದೆ ಸಿಸಿಟಿವಿ ಅಳವಡಿಕೆಯ ಯೋಜನೆಗಳು ಜಾರಿಗೆ ಬಂದಿದೆ. ಆದರೆ ಅನುದಾನದ ಕೊರತೆಯಿಂದಾಗಿ ರೈಲುಗಳಲ್ಲಿ...
Date : Friday, 28-04-2017
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಕೊರೆಯಲಾದ 100 ಮೀಟರ್ ಉದ್ದದ ಸುರಂಗವೊಂದನ್ನು ಬಿಎಸ್‌ಎಫ್ ಯೋಧರು ಪತ್ತೆ ಹಚ್ಚಿದ್ದಾರೆ. ಸ್ಥಳಿಯರ ಮಾಹಿತಿಯ ಮೇರೆಗೆ ಶೋಧಕಾರ್ಯ ಆರಂಭಿಸಿದ 139ನೇ ಬಿಎಸ್‌ಎಫ್ ಬೆಟಾಲಿಯನ್ ಯೋಧರು ಪಶ್ಚಿಮಬಂಗಾಳದ ಅಂತಾರಾಷ್ಟ್ರೀಯ ಗಡಿಯ ಬಳಿ ಈ ಸುರಂಗವನ್ನು ಪತ್ತೆ...
Date : Friday, 28-04-2017
ನವದೆಹಲಿ: ಭಾರತದಲ್ಲಿ ಸಂಪತ್ತಿನ ಅಸಮಾನತೆ ಹೆಚ್ಚಾಗುತ್ತಿದೆ ಎಂಬುದನ್ನು ಉಲ್ಲೇಖಿಸಿರುವ ವಿಶ್ವಸಂಸ್ಥೆಯ ವರದಿ, ಇಲ್ಲಿನ ಶೇ.1ರಷ್ಟು ಜನರ ಬಳಿಕ ದೇಶದ ಶೇ.53ರಷ್ಟು ಆಸ್ತಿಯಿದೆ ಎಂದು ಹೇಳಿದೆ. ವಿಶ್ವಸಂಸ್ಥೆಯ ಗ್ಲೋಬಲ್ ಕಾಂಪ್ಯಾಕ್ಟ್ ಕಾರ್ಯಕ್ರಮದಲ್ಲಿ ‘ದಿ ಬೆಟರ್ ಬ್ಯುಸಿನೆಸ್, ಬೆಟರ್ ವರ್ಲ್ಡ್’ ಎಂಬ ವರದಿಯನ್ನು ವಿಶ್ವಸಂಸ್ಥೆ...
Date : Friday, 28-04-2017
ರಾಯ್ಪುರ: ಕಳೆದ ಒಂದು ವರ್ಷದಲ್ಲಿ ಸರ್ಕಾರದ ಯೋಜನೆಯಡಿ ಛತ್ತೀಸ್‌ಗಢದಲ್ಲಿ 73 ಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಲಾಗಿದೆ. ‘ಕಳೆದ ಮಾರ್ಚ್‌ನಲ್ಲಿ ಛತ್ತೀಸ್‌ಗಢದಲ್ಲಿ ‘ರಾಷ್ಟ್ರೀಯ ಉಜಲ ಯೋಜನೆ’ಯನ್ನು ಆರಂಭಿಸಲಾಗಿತ್ತು, ಆ ಬಳಿಕ 72.90 ಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ವಿದ್ಯುತ್ ಗ್ರಾಹಕರಿಗೆ ವಿತರಿಸಲಾಗಿದೆ’ ಎಂದು ಅಲ್ಲಿನ...