News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಡವರಿಗೆ 20 ಲಕ್ಷ ಮನೆ ನಿರ್ಮಿಸಲಿದೆ ಮಧ್ಯಪ್ರದೇಶ ಸರ್ಕಾರ

ಇಂಧೋರ್: ಮುಂದಿನ ಎರಡು ವರ್ಷದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಬಡವರಿಗಾಗಿ 20 ಲಕ್ಷ ಮನೆಗಳನ್ನು ನಿರ್ಮಿಸಲು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌವ್ಹಾಣ್ ಸರ್ಕಾರ ನಿರ್ಧರಿಸಿದೆ. ಪ್ರತಿ ಮನೆಯನ್ನೂ 3 ಲಕ್ಷ ರೂಪಾಯಿ ಕೇಂದ್ರ-ರಾಜ್ಯ ಸಬ್ಸಿಡಿ ಮತ್ತು 2 ಲಕ್ಷ ರಾಜ್ಯ...

Read More

ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲಿದ್ದಾರೆ ಕೊಪ್ಪಳದ ಸಂಶುದ್ದೀನ್

ಕೊಪ್ಪಳ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವ ಸಲುವಾಗಿ ಸಿಮೆಂಟ್‌ನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾನೆ ಯಲಬುರ್ಗ ಜಿಲ್ಲೆಯ ತಲಕಲ್ ಗ್ರಾಮದ ಮುಸ್ಲಿಂ ವ್ಯಕ್ತಿ ಸಂಶುದ್ದೀನ್ ನದಾಫ್. ಎಪ್ರಿಲ್ 29ರಂದು ಅಯೋಧ್ಯೆಗೆ ತೆರಳಿ ರಾಮಮಂದಿರ ದೇಗುಲ ಸಮತಿಗೆ ಸಿಮೆಂಟ್ ಖರೀದಿಗೆ ಬೇಕಾದ ಹಣವನ್ನು ನೀಡಿ, ಅವರಿಂದ...

Read More

ಹೀರೋ ಮೋಟೋಕಾರ್ಪ್‌ಗೆ ‘ಇಂಡಿಯನ್ ಎಂಎನ್‌ಸಿ ಆಫ್ ದಿ ಇಯರ್’ ಪುರಸ್ಕಾರ

ನವದೆಹಲಿ: ಪವಣ್ ಜುಂಜಲ್ ಅವರ ನೇತೃತ್ವದ ಹೀರೋ ಮೋಟೋಕಾರ್ಪ್‌ಗೆ ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೊಸಿಯೇಶನ್ ವತಿಯಿಂದ ’ಇಂಡಿಯನ್ ಎಂಎನ್‌ಸಿ ಆಫ್ ದಿ ಇಯರ್’ ಪುರಸ್ಕಾರ ಲಭಿಸಿದೆ. ಈ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಬ್ರೆಝಿಲ್, ಲ್ಯಾಟಿನ್ ಅಮೇರಿಕಾದ ಅತೀದೊಡ್ಡ ದ್ವಿಚಕ್ರ ವಾಹನ...

Read More

ಹುತಾತ್ಮ ಯೋಧರ ಕುಟುಂಬಗಳನ್ನು ದತ್ತು ಪಡೆಯಲಿದ್ದಾರೆ ಐಎಎಸ್ ಅಧಿಕಾರಿಗಳು

ನವದೆಹಲಿ: ನಕ್ಸಲ್ ದಾಳಿಯಲ್ಲಿ, ಉಗ್ರರ ದಾಳಿಯಲ್ಲಿ, ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದಂತಹ ಯೋಧರ ಕುಟುಂಬಗಳನ್ನು ದತ್ತು ತೆಗೆದುಕೊಳ್ಳಲು ಐಎಎಸ್ ಅಧಿಕಾರಿಗಳು ಮುಂದಾಗಿದ್ದಾರೆ. ಇಂಡಿಯನ್ ಸಿವಿಲ್ ಆಂಡ್ ಅಡ್ಮಿನಿಸ್ಟ್ರೇಶನ್ ಸರ್ವಿಸ್ ಅಸೋಸಿಯೇಶನ್ 2012-15ರ ಬ್ಯಾಚ್‌ನ ಸುಮಾರು 700 ಯುವ ಅಧಿಕಾರಿಗಳಿಗೆ ತಾವು ನೇಮಕಗೊಂಡ...

Read More

ವೈರಲ್ ಆಗಿದೆ ಸ್ವಚ್ಛ ಭಾರತದ ಮಹತ್ವ ಸಾರುವ ಮದುವೆ ಕಾರ್ಡ್

ಜೈಪುರ: ನರೇಂದ್ರ ಮೋದಿ ಸರ್ಕಾರದ ಘೋಷಣೆಗಳನ್ನು ಕಾವ್ಯಾತ್ಮವಾಗಿ ಬರೆದಿರುವ ಮದುವೆ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜಸ್ಥಾನ ಜಲ್ವಾರ್ ಜಿಲ್ಲೆಯಲ್ಲಿ ಎಪ್ರಿಲ್ 29ರಂದು ಪುರಿಲಾಲ್ ಮತ್ತು ಪದ್ಮಾ ಅವರ ಮದುವೆ ಜರುಗಲಿದ್ದು, ಇವರ ಮದುವೆ ಆಮಂತ್ರಣ ಪತ್ರಿಕೆ ಶೌಚಾಲಯದ...

Read More

ಯುಪಿಯಂತೆ ದೆಹಲಿಯಲ್ಲೂ ಗಣ್ಯರ ಜನ್ಮದಿನದಂದು ಇದ್ದ ರಜೆ ರದ್ದು

ನವದೆಹಲಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಹಾದಿಯಲ್ಲೇ ದೆಹಲಿ ಸರ್ಕಾರ ನಡೆಯುತ್ತಿದ್ದು, ಶ್ರೇಷ್ಠ ನಾಯಕರ ಜನ್ಮದಿನ ಅಥವಾ ಪುಣ್ಯತಿಥಿಯಂದು ರಜೆ ನೀಡದಿರಲು ನಿರ್ಧರಿಸಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈ ಬಗ್ಗೆ ಘೋಷಣೆ ಮಾಡಿದ್ದು, ಯುಪಿ ಸರ್ಕಾರದ ಕ್ರಮವನ್ನು ನಾವು...

Read More

ಮಣಿಪುರ: ಕಾಂಗ್ರೆಸ್‌ನ ನಾಲ್ವರು ಶಾಸಕರು ಬಿಜೆಪಿಗೆ ಸೇರ್ಪಡೆ

ಇಂಫಾಲ : ಇತ್ತೀಚೆಗೆ ಮಣಿಪುರದಲ್ಲಿ ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿ ಸೇರಿದ್ದು, ಇದೀಗ ಮತ್ತೆ ನಾಲ್ವರು ಬಿಜೆಪಿಗೆ ತೆಕ್ಕೆಗೆ ಸೇರಿದ್ದಾರೆ. ಸುರ್ಚಂದ್ರ, ನಗಾಂಥಂಗ್ ಹಾವೋಕಿಪ್, ಒ ಲಖೋಯಿ ಮತ್ತು ಎಸ್.ಬಿರಾ ಎಂಬ ನಾಲ್ವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್‌ನ್ನು...

Read More

ಆಳ್ವಾಸ್‍ ಹೋಮಿಯೋಪಥಿ ಕಾಲೇಜಿನಲ್ಲಿ `ಸರ್ಗಧಾರಾ’ ಸ್ಪರ್ಧೆ ಆರಂಭ

ಮೂಡುಬಿದಿರೆ:  ಹೋಮಿಯೋಪಥಿಯ ಗುಣಮಟ್ಟದ ಸೇವೆಗಳನ್ನು ಆಯುಷ್ ಮುಖಾಂತರ ದ.ಕ ಜಿಲ್ಲೆಯ ವಿವಿಧ ಭಾಗಗಳಿಗೆ ವಿಸ್ತರಿಸಿ, ಅದರ ಮಹತ್ವ ಪ್ರಯೋಜನ ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಯುಷ್ ಶ್ರಮಿಸುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಹೇಳಿದರು. ಮಿಜಾರಿನ ಎಐಇಟಿ ಆಡಿಟೋರಿಯಂನಲ್ಲಿ...

Read More

ಸಯೀದ್, ಲಖ್ವಿಗೆ ಕ್ಲೀನ್ ಚಿಟ್ ನೀಡಲು ಪಾಕ್ ಯತ್ನ: ಉಜ್ವಲ್ ನಿಕಮ್

ಮುಂಬಯಿ: ಲಷ್ಕರ್ ಎ ತೊಯಿಬಾ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಹಾಗೂ ಕಮಾಂಡರ್ ಝಾಕಿ ಉರ್ ರೆಹಮಾನ್ ಲಖ್ವಿ ಅವರಿಗೆ ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕ್ ಕ್ಲೀನ್‌ಚಿಟ್ ನೀಡಲು ಯತ್ನಿಸುತ್ತಿದೆ ಎಂದು ಸರ್ಕಾರಿ ಅಭಿಯೋಜಕ ಉಜ್ವಲ್ ನಿಕಮ್ ಅಭಿಪ್ರಾಯಪಟ್ಟಿದ್ದಾರೆ. ಮುಂಬೈ ದಾಳಿ...

Read More

ಕೇರಳದ ಹಳ್ಳಿಯೊಂದರಲ್ಲಿವೆ ಬರೋಬ್ಬರಿ 400 ಅವಳಿ ಮಕ್ಕಳು

ಮಲಪ್ಪುರಂ: ದೇಶದಲ್ಲಿಯೇ ಅತಿ ಹೆಚ್ಚು ಅವಳಿ ಮಕ್ಕಳನ್ನು ಹೊಂದಿರುವ ಖ್ಯಾತಿ ಕೇರಳದ ಕೊಡಿನ್ಹಿ ಎಂಬ ಗ್ರಾಮಕ್ಕಿದೆ. ಈ ಹಳ್ಳಿಯಲ್ಲಿ ಬರೋಬ್ಬರಿ 400 ಜೊತೆ ಅವಳಿ ಮಕ್ಕಳು ಇದ್ದಾರಂತೆ. ಈ ಪ್ರಮಾಣ ಕಂಡ ಸಂಶೋಧಕರಿಗೂ ಸವಾಲಾಗಿ ಪರಿಣಮಿಸಿದೆಯಂತೆ. ರಾಷ್ಟ್ರೀಯ ಸರಾಸರಿ ಅನ್ವಯ ಪ್ರತಿ 1 ಸಾವಿರ...

Read More

Recent News

Back To Top