Date : Thursday, 04-05-2017
ನವದೆಹಲಿ: ದೇಶದ ಸ್ವಚ್ಛ ನಗರಗಳ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಬಿಡುಗಡೆಗೊಳಿಸಿದ್ದು, ಮಧ್ಯಪ್ರದೇಶದ ಇಂದೋರ್ ನಂ.1 ಸ್ಥಾನದಲ್ಲಿದೆ, ಭೋಪಾಲ್ ನಂ.2 ಸ್ಥಾನದಲ್ಲಿದೆ. 2017ರ ಸ್ವಚ್ಛ ಸರ್ವೇಕ್ಷಣ್‌ನ ವರದಿ ಆಧರಿಸಿ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಕಳೆದ...
Date : Thursday, 04-05-2017
ಬೆಂಗಳೂರು: ಕರ್ನಾಟಕದ ರೆಸ್ಟೋರೆಂಟ್‌ಗಳ ವಾಶ್‌ರೂಮ್‌ಗಳನ್ನು ಇನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು. ಕರ್ನಾಟಕ ರೆಸ್ಟೋರೆಂಟ್ ಮಾಲೀಕರ ಅಸೋಸಿಯೇಶನ್ ಈ ಬಗ್ಗೆ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡಿದೆ. ‘ಹೆಚ್ಚಿನ ಬಾರಿ ಜನರಿಗೆ ಸಾರ್ವಜನಿಕ ಶೌಚಾಲಯಗಳು ಸಿಗೋದಿಲ್ಲ, ಹೋಟೆಲ್‌ಗಳಲ್ಲಿ ಮಾತ್ರ ಟಾಯ್ಲೆಟ್‌ಗಳು ಇರುತ್ತವೆ. ಹೀಗಾಗೀ ಹೋಟೆಲ್, ರೆಸ್ಟೋರೆಂಟ್‌ಗಳು...
Date : Thursday, 04-05-2017
ಭೋಪಾಲ್: ನರ್ಮದಾ ನದಿಗೆ ‘ಜೀವಂತ ಅಸ್ತಿತ್ವ’ ಸ್ಥಾನಮಾನ ನೀಡುವ ಸಲುವಾಗಿ ಮಧ್ಯಪ್ರದೇಶ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದ್ದು, ಇದರನ್ವಯ ನರ್ಮದೆಗೆ ಹಾನಿಯುಂಟು ಮಾಡುವವರು ತಕ್ಕ ದಂಡವನ್ನು ತೆರೆಬೇಕಾಗುತ್ತದೆ. ನರ್ಮದಾ ನದಿ ಸಂರಕ್ಷಣೆಗೆ ’ನರ್ಮದಾ ಸೇವಾ ಯಾತ್ರ’ ಜಾಗೃತಿ ಅಭಿಯಾನ ನಡೆಸುತ್ತಿರುವ ಶಿವರಾಜ್ ಸಿಂಗ್...
Date : Thursday, 04-05-2017
ನವದೆಹಲಿ: ಸ್ಟೀಲ್ ಸೆಕ್ಟರ್‌ನಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಸಾಧಿಸುವುದಕ್ಕಾಗಿ 10 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟ ನೂತನ ‘ನ್ಯಾಷನಲ್ ಸ್ಟೀಲ್ ಪಾಲಿಸಿ 2017’ಗೆ ಬುಧವಾರ ಸಂಪುಟ ಸಮ್ಮತಿ ಸೂಚಿಸಿದೆ. ಕಡಿಮೆ ಬೇಡಿಕೆ ಮತ್ತು ಕಚ್ಛಾ ವಸ್ತುಗಳ ದರ ಏರಿಕೆಯ ಪರಿಣಾಮವಾಗಿ...
Date : Thursday, 04-05-2017
ನವದೆಹಲಿ : ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾಗಾಂಧಿ ಸಮಾಧಿಯು ಡಿಜಿಟಲ್ ಟಚ್ ಪಡೆಯಲಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅನುಮೋದನೆ ಪಡೆದ ಬಳಿಕ ಸುಮಾರು 3 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಿರ್ಧರಿಸಲಾಗಿದೆ. ರಾಜ್‌ಘಾಟ್‌ನಲ್ಲಿರುವ ಮಹಾತ್ಮಾಗಾಂಧಿ ಸಮಾಧಿಯಲ್ಲಿ ಮಹಾತ್ಮಾಗಾಂಧೀಜಿಯವರ ಜೀವನದ ಸಂವಾದಾತ್ಮಕ ಅನುಭವಗಳು ಮತ್ತು...
Date : Thursday, 04-05-2017
ಲಕ್ನೋ: ಹಣಕಾಸಿನ ತೊಂದರೆ ಮತ್ತು ಸರ್ಕಾರಗಳ ನಿರ್ಲಕ್ಷ್ಯದಿಂದ ನಿಂತು ಹೋಗಿದ್ದ ಅಯೋಧ್ಯಾದಲ್ಲಿನ ರಾಮಲೀಲಾ ಪದ್ಧತಿ ಇದೀಗ ಮತ್ತೆ ಆರಂಭಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದ ಮೇರೆಗೆ ಆಯೋಧ್ಯದಲ್ಲಿ ಬುಧವಾರ ರಾಮಲೀಲಾವನ್ನು ಆಯೋಜಿಸಲಾಗಿದೆ. ಆಯೋಧ್ಯಾ ಸಂಶೋಧನಾ ಕೇಂದ್ರದ ಆವರಣದಲ್ಲಿ ರಾಮಲೀಲಾವನ್ನು ನೆರವೇರಿಸಲಾಗಿತ್ತು....
Date : Thursday, 04-05-2017
ನವದೆಹಲಿ: ಚಿತ್ರರಂಗದ ಇದುವರೆಗೆ ಎಲ್ಲಾ ದಾಖಲೆಗಳನ್ನು ಮುರಿದು ಮುಂದೆ ಸಾಗುತ್ತಿರುವ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾ ಮೇಕ್ ಇನ್ ಇಂಡಿಯಾಗೆ ಒಂದು ಪ್ರಕಾಶಮಾನ ಉದಾಹರಣೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ವಿಜ್ಞಾನಭವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ...
Date : Thursday, 04-05-2017
ಅಹಮದಾಬಾದ್ : ಗುಜರಾತ್ ಸರ್ಕಾರ 137 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಿರ್ಧರಿಸಿದೆ. ಗುಜರಾತ್ ಸರ್ಕಾರದ ಉಪ ಸಮಿತಿಯು ಕಳೆದ ವರ್ಷದ ಮಳೆ ಕೊರತೆಯ ಕುರಿತು ಪರಿಶೀಲನೆ ನಡೆಸಿದ ಬಳಿಕ ಈ ನಿರ್ಧಾರವನ್ನು ಕೈಗೊಂಡಿದೆ. ಅಲ್ಲದೆ 684 ಗ್ರಾಮಗಳಿಗೆ ಸಬ್ಸಿಡಿ...
Date : Thursday, 04-05-2017
ಚೆನ್ನೈ: ಅತ್ಯಂತ ರಸವತ್ತಾದ ಬಂಗನ್ಪಲ್ಲೆ ಮಾವಿಹಣ್ಣು ಇದೀಗ ಭೌಗೋಳಿಕ ಸೂಚನಾ ನೋಂದಾವಣಿಯನ್ನು ಪಡೆದುಕೊಂಡಿದೆ. ಆಂಧ್ರಪ್ರದೇಶದ ತೋಟಗಾರಿಕ ಕಮಿಷನರ್ ಅವರ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಚೆನ್ನೈನಲ್ಲಿನ ಜಿಯೋಗ್ರಾಫಿಕಲ್ ಇಂಡಿಕೇಶನ್ ರಿಜಿಸ್ಟ್ರಿಯ ರಿಜಿಸ್ಟಾರ್ ಓ.ಪಿ ಗುಪ್ತಾ ಅವರು ಬಂಗನ್ಪಲ್ಲೆ ಮಾವಿನ ಹಣ್ಣಿಗೆ ಭೌಗೋಳಿಕ ಸೂಚನಾ...
Date : Thursday, 04-05-2017
ನವದೆಹಲಿ: ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಸಫ್ದಾರ್‌ಜಂಗ್ ಆಸ್ಪತ್ರೆಯಲ್ಲಿ ಇನ್ನು ಮುಂದೆ ಕೆಲವೊಂದು ಸರ್ಜರಿಗಳನ್ನು ವೈದ್ಯರ ಬದಲು ರೋಬೋಟ್‌ಗಳು ಮಾಡಲಿವೆ. ಸುಮಾರು 18 ಕೋಟಿ ರೂಪಾಯಿ ಮೊತ್ತದಲ್ಲಿ ರೋಬೋಟ್‌ನ್ನು ಖರೀದಿಸುವ ಪ್ರಕ್ರಿಯೆಯನ್ನು ಆಸ್ಪತ್ರೆ ನಡೆಸುತ್ತಿದ್ದೆ. ಬಡವರಿಗೆ ರೋಬೋಟಿಕ್ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು...