Date : Friday, 05-05-2017
ನವದೆಹಲಿ: ಪ್ರಾಮಾಣಿಕತೆ ಎಂಬುದು ಮರಿಚಿಕೆಯಾಗುತ್ತಿರುವ ಈ ಕಾಲದಲ್ಲೂ ದೆಹಲಿಯ 24 ವರ್ಷದ ಬಡ ಆಟೋ ಡ್ರೈವರ್ ಒಬ್ಬ ಪ್ರಯಾಣಿಕರು ತನ್ನ ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್‌ವೊಂದನ್ನು ವಾಪಾಸ್ ಮಾಡಿದ್ದಾನೆ. ಗುರುವಾರ ಸಂಜೆ ಮುಬಿಶಿರ್ ವಾನಿ ಎಂಬುವವರನ್ನು ವಿಮಾನನಿಲ್ದಾಣದಿಂದ ದೆಹಲಿಯ...
Date : Friday, 05-05-2017
ನವದೆಹಲಿ: ದೀನ್ ದಯಾಳ್ ಉಪಾಧ್ಯಯ ಗ್ರಾಮ ಜ್ಯೋತಿ ಯೋಜನೆಯನ್ನು ಆರಂಭಿಸಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಮೂಲೆ ಮೂಲೆಯ ಗ್ರಾಮಗಳಿಗೂ ವಿದ್ಯುತ್ ಒದಗಿಸುವ ಕಾರ್ಯವನ್ನು ಮಾಡುತ್ತಿದೆ. 2014ರಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಎನ್‌ಡಿಎ ಸರ್ಕಾರ ಬರೋಬ್ಬರಿ 13,404 ಗ್ರಾಮಗಳಿಗೆ...
Date : Friday, 05-05-2017
ನವದೆಹಲಿ: ರಕ್ಷಣಾ ಪಡೆಗಳು ಸಂಪನ್ಮೂಲಗಳ ತಮ್ಮ ಪಾಲನ್ನು ಸರಿಯಾಗಿ ಪಡೆದುಕೊಳ್ಳುತ್ತಿಲ್ಲ ಎಂದಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಭಾರತದ ರಕ್ಷಣಾತ್ಮಕ ತಂತ್ರಗಾರಿಕೆಯನ್ನು ಉತ್ತೇಜಿಸಲು ರಕ್ಷಣಾ ವೆಚ್ಚವನ್ನು ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಕ್ಷಣಾ ಥಿಂಕ್ ಟ್ಯಂಕ್‌ನ್ನು ಉದ್ದೇಶಿಸಿ ಅವರು ಮಾತನಾಡಿದರು....
Date : Friday, 05-05-2017
ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂಬ ಪಾಕಿಸ್ಥಾನದ ಆರೋಪವನ್ನು ತಿರಸ್ಕರಿಸಿರುವ ಭಾರತ, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಭಾರತದ ಅತೀ ಪ್ರಮುಖ ಅಂಶವಾಗಿದೆ ಎಂದು ವಿಶ್ವಸಂಸ್ಥೆಗೆ ತಿಳಿಸಿದೆ. ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಭಾರತದ ಅಟಾರ್ನಿ...
Date : Thursday, 04-05-2017
ಕಜಿಕ್ಕಂಬಳಮ್ : 21 ರಾಜ್ಯಗಳ ಸುಮಾರು 6582 ಮಹಿಳೆಯರು ನೃತ್ಯ ಪ್ರದರ್ಶನ ನೀಡಿದ್ದು, ಇದೀಗ ಗಿನ್ನಿಸ್ ವಿಶ್ವ ದಾಖಲೆ ಸೇರಿದೆ. ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 21 ರಾಜ್ಯಗಳ 10 ರಿಂದ 75 ವರ್ಷ ವಯೋಮಾನದ 6582 ಮಹಿಳೆಯರು 16 ನಿಮಿಷಗಳ ನೃತ್ಯವನ್ನು ಪ್ರದರ್ಶಿಸಿದರು. ಕೇರಳದ ಸಾಂಪ್ರದಾಯಿಕ ನೃತ್ಯ ತಿರುವಾತಿರಕ್ಕಳಿಯನ್ನು ಪ್ರದರ್ಶಿಸಲಾಯಿತು. ಕೇರಳದ...
Date : Thursday, 04-05-2017
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ನೂರಾರು ಉಗ್ರರು ಅಡಗಿ ಕುಳಿತಿರುವ ಶಂಕೆ ಹಾಗೂ ಹಲವು ಉಗ್ರರು ಸ್ವತಂತ್ರವಾಗಿ ಸಂಚರಿಸುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಸೇನೆಯು ಭಾರೀ ಕಾರ್ಯಾಚರಣೆಗಿಳಿದಿದೆ. ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕೆಲ ಉಗ್ರರು...
Date : Thursday, 04-05-2017
ನವದೆಹಲಿ : ಕೇಂದ್ರ ಸಚಿವ ಸಂಪುಟವು ಆಂಧ್ರಪ್ರದೇಶದ ವಿಜಯವಾಡ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ನೀಡಲು ಒಪ್ಪಿಗೆ ಸೂಚಿಸಿದೆ. ಆಂಧ್ರಪ್ರದೇಶ ಪುನರ್‌ವ್ಯವಸ್ಥೆ ಆ್ಯಕ್ಟ್ 2014 ರ ನಿಬಂಧನೆಗಳ ಪ್ರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಮಾಧ್ಯಮ...
Date : Thursday, 04-05-2017
ನವದೆಹಲಿ: ಹುತಾತ್ಮರಾದ ಯೋಧರ ಮಕ್ಕಳಿಗಾಗಿ ’ಪತಾಂಜಲಿ ಅವಾಸಿಯ ಸೈನಿಕ್ ಸ್ಕೂಲ್’ ಸ್ಥಾಪಿಸುವುದಾಗಿ ಯೋಗ ಗುರು ಬಾಬಾ ರಾಮ್‌ದೇವ್ ಅವರು ಘೋಷಿಸಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಮಕ್ಕಳು ಇಲ್ಲಿ ಉಚಿತವಾಗಿ ವಿದ್ಯಾಭ್ಯಾಸ ಮಾಡಬಹುದಾಗಿದೆ. ಈ ವರ್ಷದಿಂದಲೇ ಈ ಶಾಲೆ ಕಾರ್ಯಾರಂಭ ಮಾಡಲಿದೆ....
Date : Thursday, 04-05-2017
ನವದೆಹಲಿ : ಕೇಂದ್ರ ಸರ್ಕಾರವು 14 ಲಕ್ಷ ಸಶಸ್ತ್ರ ಪಡೆಯ ಯೋಧರಿಗೆ ವೇತನ ಏರಿಕೆಯನ್ನು ಮಾಡಿ ಅಧಿಸೂಚನೆಯನ್ನು ಹೊರಡಿಸಿದೆ. 7ನೇ ವೇತನ ಆಯೋಗವು ಜಾರಿಗೆ ಬಂದ 2016 ರ ಜನವರಿ 1 ರಿಂದಲೇ ಅನ್ವಯವಾಗುವಂತೆ ಈ ವೇತನ ಏರಿಕೆಯು 14 ಲಕ್ಷ ಸಶಸ್ತ್ರ...
Date : Thursday, 04-05-2017
ಮಂಗಳೂರು : ಸ್ಮಾರ್ಟ್‌ಸಿಟಿಯಾಗಿ ಆಯ್ಕೆಗೊಂಡಿರುವ ಮಂಗಳೂರಿಗೆ ಕೇಂದ್ರ ಸರಕಾರದಿಂದ 107 ಕೋಟಿ ಬಿಡುಗಡೆಯಾಗಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯ ಈ ಮೂಲಕ ವಿಧ್ಯುಕ್ತವಾಗಿ ಆರಂಭಗೊಂಡಿದೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ....