Date : Saturday, 06-05-2017
ನವದೆಹಲಿ: ಸೌತ್ ಇಂಡಿಯಾ ಸೆಟ್‌ಲೈಟ್‌ನ್ನು ಶುಕ್ರವಾರ ಇಸ್ರೋ ಉಡಾವಣೆಗೊಳಿಸಿದೆ. ಈ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಭಾರತದ ಅತೀ ಪ್ರಮುಖ ಉಡುಗೊರೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋದ ಕಾರ್ಯವನ್ನು ಟ್ವಿಟರ್‌ನಲ್ಲಿ ಶ್ಲಾಘಿಸಿದ್ದಾರೆ. ಮಾತ್ರವಲ್ಲದೇ ದಕ್ಷಿಣ ಏಷ್ಯಾ ರಾಷ್ಟ್ರದ ಎಲ್ಲಾ ನಾಯಕರುಗಳೂ...
Date : Saturday, 06-05-2017
ನವದೆಹಲಿ: 2012ರ ದೆಹಲಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮರಣದಂನೆಯ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಇದು ಸಂತ್ರಸ್ಥೆ ನಿರ್ಭಯಾ ಪೋಷಕರಿಗೆ ನೆಮ್ಮದಿಯನ್ನುಂಟು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಾಯಿ ಆಶಾ ದೇವಿ ಅವರು, ‘ಸುಪ್ರೀಂ ತೀರ್ಪು ನಮ್ಮ...
Date : Saturday, 06-05-2017
ಲಕ್ನೋ: ಸ್ವಚ್ಛ ಭಾರತ ಅಭಿಯಾನಕ್ಕೆ ಜನರ ಸಹಕಾರವನ್ನು ಪಡೆಯುವ ನಿಟ್ಟಿನಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ವತಃ ತಾವೇ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ಮಾಡಿದರು. ಲಕ್ನೋದ ಅಡ್ಡ ಮಲಿನ್ ಬಸ್ತಿಯನ್ನು ತನ್ನ ಸಂಪುಟದ ಸಚಿವರೊಂದಿಗೆ ಸೇರಿ ಯೋಗಿ ಸ್ವಚ್ಛ ಮಾಡಿದರು....
Date : Friday, 05-05-2017
ನವದೆಹಲಿ: ದಕ್ಷಿಣ ಏಷ್ಯಾಗೆ ಭಾರತದ ಉಡುಗೊರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿರುವ ’ಸೌತ್ ಏಷ್ಯಾ ಸೆಟ್‌ಲೈಟ್’ನ್ನು ಶುಕ್ರವಾರ ಇಸ್ರೋ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 4.57ರ ಸುಮಾರಿಗೆ ಈ ಸೌತ್ ಏಷ್ಯಾ ಸೆಟ್‌ಲೈಟ್...
Date : Friday, 05-05-2017
ನವದೆಹಲಿ: ಪತಾಂಜಲಿ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರು, ಇದೀಗ ಕೆಎಫ್‌ಸಿ, ಮ್ಯಾಕ್ ಡೊನಾಲ್ಡ್‌ನಂತ ಬಹುರಾಷ್ಟ್ರೀಯ ಫುಡ್ ಚೈನ್‌ಗಳಿಗೆ ಸ್ಪರ್ಧೆಯೊಡ್ಡುವ ನಿರ್ಧಾರಕ್ಕೆ ಬಂದಿದ್ದಾರೆ. ಮೂಲಗಳ ಪ್ರಕಾರ ರಾಮ್‌ದೇವ್ ಅವರು ತ್ವರಿತ ಫುಡ್ ಸರ್ವಿಸ್...
Date : Friday, 05-05-2017
ನವದೆಹಲಿ: 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಶುಕ್ರವಾರ ಮರಣದಂಡನೆ ಘೋಷಿಸಿದೆ. ನ್ಯಾಯಮೂರ್ತಿ ದೀಪಕ್ ಮಿಶ್ರಾ. ಆರ್.ಭಾನುಮತಿ. ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ ಹೈಕೋರ್ಟ್ ನೀಡಿದ್ದ ಮರಣದಂಡನೆ...
Date : Friday, 05-05-2017
ಶಿಮ್ಲಾ: ಜಮ್ಮ ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನದ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿ ಹುತಾತ್ಮರಾದ ಯೋಧ ಪರಮಜೀತ್ ಸಿಂಗ್ ಅವರ 12 ವರ್ಷದ ಪುತ್ರಿಯನ್ನು ದತ್ತು ಪಡೆಯಲು ಐಎಎಸ್ ದಂಪತಿಗಳು ಮುಂದಾಗಿದ್ದಾರೆ. ಶಿಮ್ಲಾ ಸಮೀಪದ ಕುಲುವಿನ ಉಪ ಆಯುಕ್ತ, ಐಎಎಸ್ ಅಧಿಕಾರಿ ಯೂನುಸ್ ಖಾನ್ ಮತ್ತು...
Date : Friday, 05-05-2017
ಕೋಲ್ಕತ್ತಾ: ತ್ರಿವಳಿ ತಲಾಖ್ ಸಂತ್ರಸ್ಥೆಯಾಗಿರುವ ಮಹಿಳೆಯರ ಮಕ್ಕಳನ್ನು ದತ್ತು ಪಡೆಯಲು ಮುಸ್ಲಿಂ ರಾಷ್ಟ್ರೀಯ ಮಂಚ್ ಚಿಂತನೆ ನಡೆಸಿದೆ. ಈ ಬಗೆಗಿನ ಪ್ರಸ್ತಾವಣೆಯ ಬಗ್ಗೆ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಕಾರ್ಯನಿರ್ವಾಹಕ ಸಮಿತಿ ಚರ್ಚೆ ನಡೆಸಲಿದೆ. ಈಗಾಗಲೇ ಇದರ ಬಂಗಾಳ ಘಟಕ ಇಂತಹ ಮಕ್ಕಳ...
Date : Friday, 05-05-2017
ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೂವರು ಮಹಿಳಾ ಬಾಕ್ಸರ್‌ಗಳಾದ ಸವೀತಿ ಬೂರ(81ಕೆಜಿ), ಸೋನಿಯಾ ಲಾಥರ್(57ಕೆಜಿ) ಮತ್ತು ಸರ್ಜುಬಲ್ ದೇವಿ(51ಕೆಜಿ) ಅವರನ್ನು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಈ ವರ್ಷದ ’ಅರ್ಜುನ ಪ್ರಶಸ್ತಿ’ಗೆ ಶಿಫಾರಸ್ಸು ಮಾಡಿದೆ. ಈ ಮೂವರೂ ನಿರಂತರವಾಗಿ ಉತ್ತಮ...
Date : Friday, 05-05-2017
ನವದೆಹಲಿ: ಪತಂಜಲಿಯ ವಹಿವಾಟಿನ ಬಗ್ಗೆ ಬಾಬಾ ರಾಮ್‌ದೇವ್ ಅವರು ಸಂಪೂರ್ಣ ಮಾಹಿತಿಯನ್ನು ನೀಡಿದ್ದು, ಮಲ್ಟಿನ್ಯಾಷನಲ್ ಕಂಪನಿಗಳಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಸಂಸ್ಥೆ ಬೆಳೆದಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಪತಾಂಜಲಿ ಸಂಸ್ಥೆಯು ರೂ.10,561 ಕೋಟಿ ವಹಿವಾಟು ನಡೆಸಿದೆ ಎಂದು ಬಾಬಾ ರಾಮ್‌ದೇವ್ ಅವರು...