ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಭಾರತದ 8ನೇ ರಿಜಿನಲ್ ನೇವಿಗೇಷನ್ ಸೆಟ್ಲೈಟ್ ಸಿಸ್ಟಮ್(ಐಆರ್ಎಸ್ಎಸ್ಎಸ್-1ಎಚ್)ನ್ನು ಈ ತಿಂಗಳ ಅಂತ್ಯದ ವೇಳೆಗೆ ನಭಕ್ಕೆ ಚಿಮ್ಮಿಸಲು ಸಿದ್ಧತೆ ನಡೆಸುತ್ತಿದೆ.
ಜಿಯೋ-ಆರ್ಬಿಟ್ನಲ್ಲಿನ ನೇವಿಗೇಶನ್ ಇಂಡಿಯನ್ ಕಾನ್ಸ್ಟೆಲೇಶನ್ಗೆ ಸ್ಟ್ಯಾಂಡ್ಬೈ ಆಗಿ ಇದನ್ನು ಉಡಾವಣೆಗೊಳಿಸಲಾಗುತ್ತಿದೆ ಎಂದು ಇಸ್ರೋ ಸೆಟ್ಲೈಟ್ ಸೆಂಟರ್ ಡೈರೆಕ್ಟರ್ ಎಂ.ಅಣ್ಣಾದುರೈ ಹೇಳಿದ್ದಾರೆ.
1.4 ಟನ್ ತೂಕದ ಈ ಸೆಟ್ಲೈಟ್ನ್ನು ಆಂಧ್ರಪ್ರದೇಶದಲ್ಲಿನ ಬಂಗಾಳಕೊಲ್ಲಿ ಸಮೀಪದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಉಡಾವಣೆಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.