Date : Wednesday, 30-08-2017
ನವದೆಹಲಿ: ಆಸ್ಪತ್ರೆ ಕೊಠಡಿಗಳಿಗೆ ರೋಗಿಗಳು ವಾಪತಿಸುವ ಬಾಡಿಗೆ ಮೊತ್ತಕ್ಕೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. 1 ಸಾವಿರ ರೂಪಾಯಿಗಿಂತ ಕೆಳಗಿನ ಕೊಠಡಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. 1 ಸಾವಿರ ರೂಪಾಯಿಗಿಂತ ಮೇಲಿನ ಕೊಠಡಿಗಳಿಗೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತದೆ. 2,500ಕ್ಕಿಂತ ಮೇಲ್ಪಟ್ಟ ಕೊಠಡಿಗಳಿಗೆ ಶೇ.18ರಷ್ಟು ತೆರಿಗೆ, 7,500ಕ್ಕಿಂತ...
Date : Wednesday, 30-08-2017
ನವದೆಹಲಿ: ಒಂದು ರಾಷ್ಟ್ರ ಒಂದು ಪಿಂಚಣಿ ಯೋಜನೆಯಡಿ ತರಲಾಗಿರುವ ಅಟಲ್ ಪೆನ್ಶನ್ ಯೋಜನೆಯಡಿ 3.7 ಲಕ್ಷ ಅಕೌಂಟ್ ತೆರೆಯಲಾಗಿದೆ. ಎಸ್‌ಬಿಐನಲ್ಲಿ 51 ಸಾವಿರ ಅಕೌಂಟ್ ಇದ್ದು, ಕೆನರಾ ಬ್ಯಾಂಕ್‌ನಲ್ಲಿ 32,306 ಅಟಲ್ ಪೆನ್ಶನ್ ಯೋಜನಾ ಅಕೌಂಟ್‌ಗಳಿವೆ. ಆಂಧ್ರ ಬ್ಯಾಂಕ್‌ನಲ್ಲಿ 29,057 ಅಕೌಂಟ್‌ಗಳಿವೆ. ಕರ್ನಾಟಕ...
Date : Wednesday, 30-08-2017
ಭುವನೇಶ್ವರ: ಒರಿಸ್ಸಾದ 8 ಲಕ್ಷ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಅಲ್ಲಿನ ಸರ್ಕಾರ ದುರ್ಗಾಪೂಜೆಯ ಮುಂಚಿತವಾಗಿ ಬಂಪರ್ ಉಡುಗೊರೆಯನ್ನು ಘೋಷಿಸಿದೆ. 7ನೇ ವೇತನಾ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದಾಗಿ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಅವರು ಘೋಷಿಸಿದ್ದಾರೆ. ಸೆಪ್ಟಂಬರ್‌ನಿಂದಲೇ ಇದು ಜಾರಿಯಾಗಲಿದೆ. ಇದರಿಂದ ಅಲ್ಲಿ 8 ಲಕ್ಷ...
Date : Wednesday, 30-08-2017
ನವದೆಹಲಿ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್) ಮತ್ತು ದೇಶದ 5 ಐಐಟಿಗಳು ಸ್ಟೇಟ್ ಆಫ್ ಆರ್ಟ್ ರಿಸರ್ಚ್ ಪಾರ್ಕ್ ಸ್ಥಾಪನೆಗಾಗಿ ಕೇಂದ್ರದಿಂದ ಹಣಕಾಸು ನೆರವನ್ನು ಪಡೆದುಕೊಳ್ಳಲಿದೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆಯವ್ಯಯ ಹಣಕಾಸು ಸಮಿತಿ ಈ ಸಂಸ್ಥೆಗಳಿಗೆ ಹಣಕಾಸು ನೆರವು ಒದಗಿಸುವ...
Date : Wednesday, 30-08-2017
ನವದೆಹಲಿ: ಹಿಮಾಲಯದ ಕುಡಿಯುವ ನೀರನ್ನು ಮಾರಾಟ ಮಾಡಲು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಮುಂದಾಗಿದೆ. ‘ದಿವ್ಯ ಜಲ’ ಎಂಬ ಹೆಸರಲ್ಲಿ ಹಿಮಾಲಯದ ನೀರು ಇನ್ನು ಮುಂದೆ ಜನರಿಗೆ ದೊರಕಲಿದೆ. ಈ ದೀಪಾವಳಿ ವೇಳೆಗೆ ಅದು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ...
Date : Wednesday, 30-08-2017
ನವದೆಹಲಿ: ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳಿಗೆ ಫಲಾನುಭವಿಗಳ ಆಧಾರ್ ಲಿಂಕ್ ಮಾಡಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ಡಿಸೆಂಬರ್ 31ಕ್ಕೆ ವಿಸ್ತರಿಸಿದೆ. ಈ ಹಿಂದೆ ಸೆ.30 ಕೊನೆ ದಿನಾಂಕವಾಗಿತ್ತು. ಗಡುವನ್ನು ಡಿ.31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ....
Date : Wednesday, 30-08-2017
ಮುಂಬೈ : ಯುದ್ಧ, ಭೂಕಂಪ, ನೆರೆ ಹೀಗೆ ಏನೇ ಆಪತ್ತು ಸಂಭವಿಸಿದರೂ ನಮ್ಮ ಸಹಾಯಕ್ಕೆ ಧಾವಿಸುವುದು ನಮ್ಮ ಹೆಮ್ಮೆಯ ಯೋಧರು. ಇದೀಗ ನೆರೆಗೆ ತತ್ತರಿಸಿರುವ ಮುಂಬೈಯಲ್ಲೂ ಯೋಧರು ಜನರನ್ನು ಅಪಾಯದಿಂದ ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ಊಟ, ತಿಂಡಿಯಿಲ್ಲದೆ ಬಳಲುತ್ತಿರುವ ಮುಂಬೈ ಜನತೆಗೆ ನೌಕಾಪಡೆಯ...
Date : Wednesday, 30-08-2017
ಲಕ್ನೋ: ಉತ್ತರಪ್ರದೇಶದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲೊಂದಾದ ಸ್ಟಾರ್ಟ್‌ಅಪ್ ಫಂಡ್‌ಗೆ ಬುಧವಾರ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚಾಲನೆ ನೀಡಲಿದ್ದಾರೆ. ತನ್ನ ರಾಜ್ಯದಲ್ಲಿ ಮೈಕ್ರೋ, ಸಣ್ಣ, ಮಧ್ಯಮ ಉದ್ಯಮಗಳನ್ನು ಉತ್ತೇಜಿಸುವ, ಪ್ರಚಾರಪಡಿಸುವ ಸಲುವಾಗಿ ಸ್ಟಾರ್ಟ್‌ಅಪ್ ಫಂಡ್ ಯೋಜನೆಯನ್ನು ಉತ್ತರಪ್ರದೇಶ ಸರ್ಕಾರ ಆರಂಭಿಸುತ್ತಿದೆ. ಸ್ಟಾರ್ಟ್‌ಅಪ್...
Date : Wednesday, 30-08-2017
ಅಮರಾವತಿ: ಉತ್ತಮ ಆಡಳಿತವನ್ನು ನೀಡುವ ಸಲುವಾಗಿ ಆಂಧ್ರಪ್ರದೇಶ ಸಿಎಂ ಚಂದ್ರ ಬಾಬು ನಾಯ್ಡು ಅವರು ಒಳ್ಳೆಯ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಇದೀಗ ಅವರು ವಾರದ ಪ್ರತಿ ಶುಕ್ರವಾರವನ್ನು ‘ಸಹಾಯ ಹಸ್ತದ ದಿನ’ ಎಂದು ಘೋಷಿಸಿದ್ದಾರೆ. ಪ್ರತಿ ಶುಕ್ರವಾರ ಅವರು...
Date : Wednesday, 30-08-2017
ಜಮ್ಮು: AMRUT (Atal Mission for Rejuvenation and Urban Transformation) ಯೋಜನೆಯಡಿ ಜಮ್ಮುವಿಗೆ ರೂ.200 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮ್ಮು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್, ‘ಆಧುನಿಕ ಸೌಲಭ್ಯಗಳನ್ನು ದೊರಕಿಸಿಕೊಡುವ ಸಲುವಾಗಿ ಜಮ್ಮು...