ನವದೆಹಲಿ: ಒಂದು ರಾಷ್ಟ್ರ ಒಂದು ಪಿಂಚಣಿ ಯೋಜನೆಯಡಿ ತರಲಾಗಿರುವ ಅಟಲ್ ಪೆನ್ಶನ್ ಯೋಜನೆಯಡಿ 3.7 ಲಕ್ಷ ಅಕೌಂಟ್ ತೆರೆಯಲಾಗಿದೆ.
ಎಸ್ಬಿಐನಲ್ಲಿ 51 ಸಾವಿರ ಅಕೌಂಟ್ ಇದ್ದು, ಕೆನರಾ ಬ್ಯಾಂಕ್ನಲ್ಲಿ 32,306 ಅಟಲ್ ಪೆನ್ಶನ್ ಯೋಜನಾ ಅಕೌಂಟ್ಗಳಿವೆ. ಆಂಧ್ರ ಬ್ಯಾಂಕ್ನಲ್ಲಿ 29,057 ಅಕೌಂಟ್ಗಳಿವೆ. ಕರ್ನಾಟಕ ಬ್ಯಾಂಕ್ನಲ್ಲಿ 2641 ಅಕೌಂಟ್ಗಳಿವೆ. ಅಲಹಾಬಾದ್ ಯುಪಿ ಗ್ರಾಮೀಣ್ ಬ್ಯಾಂಕುಗಳಲ್ಲಿ 28,609 ಅಕೌಂಟ್ಗಳಿವೆ.
ಉಳಿತಾಯ ಖಾತೆಗಳಲ್ಲಿ ಬಡ್ಡಿದರ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಅಟಲ್ ಪೆನ್ಶನ್ ಯೋಜನೆಯಡಿ ಶೇ.8ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.