Date : Saturday, 10-06-2017
ಮುಂಬಯಿ: ರೂ.75ಲಕ್ಷಗಿಂತ ಹೆಚ್ಚು ಗೃಹ ಸಾಲ ಪಡೆದ ಸಂಬಳದಾರ ಮಹಿಳೆಯರ ಸಾಲದ ಬಡ್ಡಿದರವನ್ನು 10 ಬೇಸಿಸ್ ಪಾಯಿಂಟ್ಸ್(ಬಿಪಿಎಸ್)ಗಳಷ್ಟು ಕಡಿತಗೊಳಿಸುವುದಾಗಿ ಎಸ್‌ಬಿಐ ಘೋಷಿಸಿದೆ. ‘ಜೂನ್ 15ರಿಂದ ಬಡ್ಡಿದರ ಕಡಿತಗೊಳ್ಳಲಿದೆ. ಮಹಿಳಾದ ಸಾಲಗಾರರಿಗೆ ಪರಿಷ್ಕೃತ ಬಡ್ಡಿದರ ವಾರ್ಷಿಕ ಶೇ.8.55 ಆಗಲಿದೆ. ಇತರರಿಗೆ ಬಡ್ಡಿದರ ವಾರ್ಷಿಕ ಶೇ.8.60ಇರಲಿದೆ’...
Date : Saturday, 10-06-2017
ನವದೆಹಲಿ: ಲೈಂಗಿಕ ಆಯ್ಕೆ ಮತ್ತು ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ‘ಸೆಲ್ಫಿ ವಿದ್ ಡಾಟರ್’ ಮೊಬೈಲ್ ಅಪ್ಲಿಕೇಶನ್‌ಗೆ ಚಾಲನೆ ನೀಡಿದರು. ಮಗಳೊಂದಿಗೆ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್‌ಲೋಡ್ ಮಾಡಿ ಆ ಮೂಲಕ ಅಭಿಯಾನವನ್ನು...
Date : Saturday, 10-06-2017
ಲಕ್ನೋ: ತನ್ನ ರಾಜ್ಯದ ಪ್ರವಾಸೋದ್ಯಮವನ್ನು, ಅದರಲ್ಲೂ ಪ್ರಮುಖವಾಗಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಪ್ರಮುಖ ಕ್ಷೇತ್ರಗಳಿಗೆ ವಾಯು ಸಂಪರ್ಕ ಕಲ್ಪಿಸಿಕೊಡುವಂತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಅವರ ಸಂಪುಟ ಸಚಿವರಾದ ಸಿದ್ದಾರ್ಥ್ ನಾಥ್ ಸಿಂಗ್ ಮತ್ತು ನಂದ್ ಗೋಪಾಲ್...
Date : Saturday, 10-06-2017
ನವದೆಹಲಿ: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಅನಗತ್ಯವಾಗಿ ರೈತರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವ ಪ್ರತಿಪಕ್ಷಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ ರೈತರ ಹಿತಾಸಕ್ತಿಯೊಂದಿಗೆ ಆಟವಾಡಬೇಡಿ ಎಂದು ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ. ‘ಕೆಲವು ರಾಜಕೀಯ ಪಕ್ಷಗಳು...
Date : Saturday, 10-06-2017
ಭೋಪಾಲ್: ರೈತರ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿರುವುದನ್ನು ವಿರೋಧಿಸಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಶನಿವಾರದಿಂದ ಶಾಂತಿಗಾಗಿ ಅನಿರ್ದಿಷ್ಟಾವಧಿ ಉಪವಾಸ ನಡೆಸಲು ನಿರ್ಧರಿಸಿದ್ದಾರೆ. ಮಧ್ಯಪ್ರದೇಶದ ಮಂಡ್ಸೂರಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದು ವಿಕೋಪಕ್ಕೆ ತೆರಳಿ ಹಲವು ಅಂಗಡಿ ಮುಂಗಟ್ಟುಗಳು,...
Date : Friday, 09-06-2017
ನವದೆಹಲಿ: ಅದಾಯ ತೆರಿಗೆ ಸಲ್ಲಿಸಲು ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದರಿಂದಾಗಿ ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಆದಾಯ ತೆರಿಗೆ ಸಲ್ಲಿಕೆಗೆ ಆಧಾರ್-ಪ್ಯಾನ್ ಲಿಂಕ್ ಕಡ್ಡಾಯವಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು...
Date : Friday, 09-06-2017
ಅಸ್ತಾನ: ಶಾಂಘೈ ಕೋ-ಅಪರೇಶನ್(SCO)ನ ಸದಸ್ಯತ್ವವನ್ನು ಭಾರತ ಪಡೆದುಕೊಂಡಿದೆ ಎಂದು ಕಜಕೀಸ್ತಾನದ ಅಧ್ಯಕ್ಷ ನೂರುಸುಲ್ತಾನ್ ನಝರ್ಬಾಯಿವ್ ಅವರು ಶುಕ್ರವಾರ ಘೋಷಿಸಿದ್ದಾರೆ. ಈ ಬಗ್ಗೆ ಶಾಂಘೈ ಕೋ-ಅಪರೇಶನ್ ಆರ್ಗನೈಝೇಶನ್‌ನ ಸೆಕ್ರಟರಿ ಜನರಲ್ ರಶೀದ್ ಅಲಿಮೋ ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಭಾರತದೊಂದಿಗೆ ಪಾಕಿಸ್ಥಾನಕ್ಕೂ...
Date : Friday, 09-06-2017
ಅಸ್ತಾನ: ಕಜಕೀಸ್ತಾನದ ಅಸ್ತಾನದಲ್ಲಿ ಶುಕ್ರವಾರ ನಡೆಯುತ್ತಿರುವ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್‌ನ ಸಮಿತ್‌ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನ ಸಮಸ್ಯೆಯನ್ನು ಎದುರಿಸಲು ನಾವೆಲ್ಲಾ ಸಂಘಟಿತ ಪ್ರಯತ್ನ ನಡೆಸಬೇಕು ಎಂದರು. ಸಮಿತ್‌ಗೂ ಮೊದಲು ಚೀನಾ ಪ್ರಧಾನಿ ಕ್ಸಿ ಝಿನ್‌ಪಿಂಗ್ ಅವರನ್ನು ಭೇಟಿಯಾದ...
Date : Friday, 09-06-2017
ನವದೆಹಲಿ: ಸಾರ್ವಜನಿಕ ಖಾಸಗಿ ಸಹಿಭಾಗಿತ್ವದ ಭಾಗವಾಗಿ ಕೇಂದ್ರ ಸರ್ಕಾರ ದೇಶದ ಅತೀ ಪ್ರಮುಖ ರೈಲು ನಿಲ್ದಾಣಗಳನ್ನು ಹರಾಜು ಮಾಡಲಿದೆ. ನಿಲ್ದಾಣಗಳ ಮರು ಅಭಿವೃದ್ಧಿಗಾಗಿ ಈ ನಿರ್ಧಾರ ಮಾಡಲಾಗಿದೆ. ಜೂನ್ 28ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಉತ್ತರ ಪ್ರದೇಶ-ಕಾನ್ಪುರ ಜಂಕ್ಷನ್ ಮತ್ತು ಅಲಹಾಬಾದ್...
Date : Friday, 09-06-2017
ಮಾಸ್ಕೋ: ಜಗತ್ತಿಗೆ ಕಡೆಗೂ ಹಿಂದೂಗಳ ಬಗ್ಗೆ ತಿಳಿಯಿತು. ಪುರಾತನ ತತ್ತ್ವಜ್ಞಾನವನ್ನು ಹೊಂದಿರುವ ಹಿಂದುತ್ವಕ್ಕೆ ಸರಿಸಾಟಿ ಇಲ್ಲ ಎಂಬುದನ್ನು ಜಗತ್ತಿನ ವಿಶ್ವ ನಾಯಕರು ಅರಿಯುವಂತಾಗಿದೆ. ಇಂದು ಇಡೀ ಜಗತ್ತೇ ಭಾರತೀಯ ಮೌಲ್ಯಗಳನ್ನು ಗುರುತಿಸುವಂತಾಗಿದೆ. ಒಂದೆಡೆ ಭಾರತದಲ್ಲಿಯೇ ಒಬ್ಬ ಹಿಂದುತ್ವವನ್ನು ಟೀಕಿಗೆ ಗುರಿ ಮಾಡುತ್ತಿರುವ ಕಾಲದಲ್ಲಿ, ನೂರಾರು...