News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರದ್ದಿ ವ್ಯಾಪಾರಿಯಿಂದ ಸಂಶೋಧಕಿಯಾಗುವವರೆಗೆ

ಕೋಲ್ಕತಾ: ಕೋಲ್ಕತಾದ ಬಲ್ಲಿಗಂಜ್ ರೈಲ್ವೆ ನಿಲ್ದಾಣದ ಬಳಿ ರಸ್ತೆ ಬದಿಯ ಗುಡಿಸಲಿನಲ್ಲಿ ವಾಸಿಸುತ್ತಿರುವ ಟುಕ್‌ಟುಕಿ ಮೊಂಡಲ್ ಇತರ ಮಹಿಳೆಯರಂತೆ ಅಲ್ಲ. ನಸುಕಿನ ಜಾವ ಆರಂಭಗೊಂಡು ಸಂಜೆಯವರೆಗಿನ ಇವರ ಕಾರ್ಯಗಳ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಇನ್ನು ಈ ಮಹಿಳಾ ದಿನಾಚರಣೆಗೆ ಅವರ ಥೀಮ್-...

Read More

ದೇಣಿಗೆಗಾಗಿ ಪಕ್ಷಗಳು ಡಿಜಿಟಲ್ ಕ್ಯಾಂಪೇನ್ ನಡೆಸಬೇಕು: ಜೇಟ್ಲಿ

ನವದೆಹಲಿ: ರಾಜಕೀಯ ಪಕ್ಷಗಳು ದೇಣಿಗೆಗಳ ಸಂಗ್ರಹಕ್ಕಾಗಿ ಡಿಜಿಟಲ್ ಕ್ಯಾಂಪೇನ್ ನಡೆಸಬೇಕು ಎಂದಿರುವ ವಿತ್ತಸಚಿವ ಅರುಣ್ ಜೇಟ್ಲಿ, ಕಳೆದ ಕೆಲ ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವ ಪ್ರಕ್ರಿಯೆಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದೆ ಎಂದು ಹೇಳಿದ್ದಾರೆ. ದೆಹಲಿಯ ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರೆರಿಯಲ್ಲಿ ಸಮಾರಂಭವನ್ನು ಉದ್ದೇಶಿಸಿ...

Read More

ಯುವ ಜನಾಂಗಕ್ಕೆ ಯೋಗ ಮಾಡಲು ಸ್ಫೂರ್ತಿ ತುಂಬುತ್ತಿರುವ 98ರ ಅಜ್ಜಿ

ಕೊಯಂಬತ್ತೂರು: ನಿನ್ನೆಯಷ್ಟೇ ವಿಶ್ವದಾದ್ಯಂತ ಮಹಿಳಾ ದಿನವನ್ನು ಆಚರಿಸಲಾಯಿತು, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ತಿಳಿದುಕೊಳ್ಳುವುದಕ್ಕೂ ಈ ದಿನ ಪ್ರೇರಣೆ ನೀಡುತ್ತದೆ. ತಮಿಳುನಾಡಿನ ಕೊಯಂಬತ್ತೂರಿನಲ್ಲೊಬ್ಬರು 98 ವರ್ಷದ ಅಜ್ಜಿ ಇದ್ದಾರೆ, ಇವರನ್ನು ಅಜ್ಜಿ ಎನ್ನುವುದಕ್ಕಿಂತ ಉತ್ಸಾಹಿ ಮಹಿಳೆ ಎನ್ನುವುದೇ ಉತ್ತಮ....

Read More

ಉಚಿತ ಎಲ್‌ಪಿಜಿ ಪಡೆಯುವ ಬಡ ಮಹಿಳೆಯರಿಗೂ ಆಧಾರ್ ಕಡ್ಡಾಯ

ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸೌಲಭ್ಯ ಪಡೆಯುವ ಬಡ ಮಹಿಳೆಯರು ಇನ್ನು ಮುಂದೆ ಆಧಾರ್ ಸಂಖ್ಯೆ ಹೊಂದಿರುವುದು ಕಡ್ಡಾಯ. ಕಳೆದ ಅಕ್ಟೋಬರ್‌ನಲ್ಲಿ ಸಬ್ಸಿಡಿ ಅಡುಗೆ ಅನಿಲ ಪಡೆಯಲು  ಆಧಾರ್‌ನ್ನು ಕಡ್ಡಾಯ ಮಾಡಲಾಗಿತ್ತು, ಇದೀಗ ಅದನ್ನು ಬಿಪಿಎಲ್ ಕಾರ್ಡ್...

Read More

ಉಗ್ರನ ಶವ ಸ್ವೀಕರಿಸಲು ತಂದೆಯ ನಿರಾಕರಣೆ: ನೋಡಿ ಕಲಿಯಿರಿ ಎಂದ ಬಿಜೆಪಿ

ನವದೆಹಲಿ: ಲಕ್ನೋದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹತನಾದ ಇಸಿಸ್ ಉಗ್ರ ಸೈಫುಲ್ಲಾನ ಶವವನ್ನು ಸ್ವೀಕರಿಸಲು ಆತನ ತಂದೆ ನಿರಾಕರಿಸಿದ್ದು, ದೇಶದ್ರೋಹಿ ನಮ್ಮ ಮಗನಲ್ಲ ಎಂದಿದ್ದಾರೆ. ಅವರ ಈ ನಿಲುವನ್ನು ಶ್ಲಾಘಿಸಿರುವ ಬಿಜೆಪಿ ಭಯೋತ್ಪಾದನೆಯನ್ನು ವೈಭವೀಕರಿಸುವ ಕಾಶ್ಮೀರಿಗಳು ಇವರನ್ನು ನೋಡಿ ಕಲಿಯಬೇಕು ಎಂದಿದೆ. ‘ದೇಶದ್ರೋಹಿಯ...

Read More

ಅಜ್ಮೀರ್ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಖುಲಾಸೆ, ಮೂವರು ತಪ್ಪಿತಸ್ಥರು

ನವದೆಹಲಿ: 2007ರ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರದ ಎನ್‌ಐಎ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಮುಖ್ಯ ಆರೋಪಿ ಸ್ವಾಮಿ ಅಸೀಮಾನಂದ ಅವರು ನಿರ್ದೋಷಿ ಎಂದು ಹೇಳಿದೆ. ಈ ಸಂದರ್ಭ ಸುನಿಲ್ ಜೋಶಿ (ಮೃತ), ಭವೇಶ್ ಪಟೇಲ್ ಮತ್ತು ದೇವೇಂದ್ರ...

Read More

ಆಳ್ವಾಸ್ ಕಾಲೇಜು ವಾರ್ಷಿಕೋತ್ಸವ

ಮೂಡುಬಿದಿರೆ : ‘ಆಧುನಿಕ ತಂತ್ರಜ್ಞಾನ ಇಂದಿನ ದಿನದ ಅವಶ್ಯಕತೆ. ತಂತ್ರಜ್ಞಾನವನ್ನು ಬಳಸಿ, ಆಧುನಿಕತೆಗೆ ಒಗ್ಗಿಕೊಳ್ಳಿ; ಆದರೆ ವಾಸ್ತವ ಲೋಕದಲ್ಲಿ ಬದುಕಿ. ಶ್ರದ್ಧೆಯಿಂದ ನಿಮ್ಮ ಕಾರ್ಯ ನಿರ್ವಹಿಸಿ. ಪರಿಶ್ರಮವೆಂಬುದು ಪರಿಶುದ್ಧ ಮುತ್ತಿನಂತೆ. ಅದಕ್ಕೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಶ್ರದ್ಧೆ, ಪರಿಶ್ರಮ,...

Read More

ಹೈಸ್ಕೂಲ್ ಹಾಗೂ ಪಿ.ಯು. ಕಾಲೇಜು ಶಿಕ್ಷಕರ ವೇತನ ತಾರತಮ್ಯ ಬಗೆಹರಿಸಲು ಒತ್ತಾಯ

ಮಂಗಳೂರು :  ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಕರ ವೇತನ ತಾರತಮ್ಯ ಬಗೆಹರಿಸುವಂತೆ ವಿಧಾನ ಪರಿಷತ್ತಿನ ಶಿಕ್ಷಕ ಪ್ರತಿನಿಧಿಗಳಾದ  ರಾಮಚಂದ್ರ ಗೌಡ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅರುಣ್ ಶಹಾಪುರ, ಅಮರನಾಥ ಪಾಟೀಲ್, ಎಸ್.ವಿ. ಸಂಕನೂರ ಮತ್ತು  ಹಣಮಂತ ನಿರಾಣಿ ಮುಂತಾದವರು ಇಂದು ರಾಜ್ಯದ...

Read More

ಮಾರ್ಚ್ 10 ರಂದು ಮಂಗಳೂರಿನಲ್ಲಿ ’ಇಂಪಿರೀಯಲ್ ಬ್ಲೂ ಸೂಪರ್‌ಹಿಟ್ ನೈಟ್ಸ್ ಸೀಸನ್ 3’

ಮಂಗಳೂರು : ಸತತ ಎರಡು ವರ್ಷ ಕಾಲ ದೇಶವನ್ನು ರಂಜಿಸಿದ ಬಳಿಕ ’ಇಂಪೀರಿಯಲ್ ಬ್ಲೂ ಸೂಪರ್‌ಹಿಟ್ ನೈಟ್ ಸೀಸನ್ 3’ ಇದೀಗ ಮಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಮಂಗಳೂರಿಗೆ ಇದೇ ಮೊದಲ ಬಾರಿಗೆ ನಡೆಯಲಿದ್ದು, ದೇಶಾದ್ಯಂತ ವಿವಿಧ ನಗರಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಬಳಿಕ ಈ ಸಂಗೀತ...

Read More

2022ರ ಒಳಗೆ ರೈತರ ಆದಾಯ ದುಪ್ಪಟ್ಟು: ಮೋದಿ

ಸೋಮನಾಥ: ಮುಂದಿನ ೫ ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ತ್ರಿವೇಣಿ ಸಂಗಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರು,...

Read More

Recent News

Back To Top