News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೊದಲ ಬಾರಿಗೆ 24 ಗಂಟೆಗಳ ವಿದ್ಯುತ್‌ ಸರಬರಾಜು ಪಡೆದ ಜಮ್ಮು-ಕಾಶ್ಮೀರದ ಮಾಚಿಲ್‌ ವಲಯ

ನವದೆಹಲಿ: ಭಾರತ-ಪಾಕಿಸ್ಥಾನ ಗಡಿಯ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ಮೂಲಸೌಕರ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಗಡಿ ಪ್ರದೇಶದ ಜನರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕೂಡ ಸರ್ಕಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕೇರನ್ ನಂತರ, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ 24 ಗಂಟೆಗಳ...

Read More

‘ಪ್ರಕೃತಿ ವಂದನʼ ಕಾರ್ಯಕ್ರಮ ಪ್ರಕೃತಿ ಮಾತೆ ಕಡೆಗಿನ ನಮ್ಮ ಗೌರವದ ಅಭಿವ್ಯಕ್ತಿ: ಮೋದಿ ಸಂದೇಶ

ನವದೆಹಲಿ: ಹಿಂದೂ ಆಧ್ಯಾತ್ಮ ಮತ್ತು ಸೇವಾ ಪ್ರತಿಷ್ಠಾನವು ಆಯೋಜನೆಗೊಳಿಸಿರುವ ‘ಪ್ರಕೃತಿ ವಂದನ’ ಉಪಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ಸಂದೇಶವನ್ನು ನೀಡಿರುವ ಮೋದಿ, “ಹಿಂದೂ ಆಧ್ಯಾತ್ಮ ಮತ್ತು ಸೇವಾ ಪ್ರತಿಷ್ಠಾನವ’ವು  ʼಪ್ರಕೃತಿ ವಂದನ’ ಕಾರ್ಯಕ್ರಮವನ್ನು ಆಯೋಜನೆ...

Read More

ಅಟಲ್ ಸುರಂಗ ಕಾಮಗಾರಿ ಪೂರ್ಣವಾಗುವತ್ತ: ನಿತ್ಯ 3000 ವಾಹನ ಸಂಚಾರ ಸಾಮರ್ಥ್ಯ

ನವದೆಹಲಿ: ಹಿಮಾಚಲ ಪ್ರದೇಶದ ಮನಾಲಿಯಿಂದ ಲಡಾಖ್‌ವರೆಗೆ ಪ್ರತಿನಿತ್ಯ ಸುಮಾರು ಮೂರು ಸಾವಿರ ವಾಹನ ಸಂಚಾರ ನಡೆಸಲು ಸಾಮರ್ಥ್ಯ ಹೊಂದಿರುವ ಅಟಲ್ ಟನಲ್ ನಿರ್ಮಾಣ ಕಾರ್ಯ ಮುಕ್ತಾಯದ ಹಂತ ತಲುಪಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಮೀ. ಎತ್ತರ ಮತ್ತು 8.3 ಕಿಮೀ ಉದ್ದದ...

Read More

ರಾಜ್ಯದಲ್ಲಿ ವಿದೇಶಿ ನೇರ ಹೂಡಿಕೆಗೆ ಉತ್ತೇಜನ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ರಾಜ್ಯದ ಆರ್ಥಿಕ ಮಟ್ಟವನ್ನು ಉನ್ನತೀಕರಣಗೊಳಿಸುವ ಸಲುವಾಗಿ ರಾಜ್ಯದಲ್ಲಿ ವಿದೇಶಿ ನೇರ ಹೂಡಿಕೆಗೆ ಉತ್ತೇಜನ ನೀಡುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಅವರ ಗೃಹ ಕಛೇರಿಯಲ್ಲಿ ನಡೆದ ಇಂಡಿಯನ್ ಛೇಂಬರ್ಸ್ ಆಫ್ ಕಾಮರ್ಸ್‌ನ ‘ಇಂಡೋ-ಜಪಾನಿಸ್ ಬ್ಯುಸಿನೆಸ್...

Read More

ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಇಂದು 41ನೇ ಜಿಎಸ್‌ಟಿ ಸಭೆ

  ನವದೆಹಲಿ:  ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು  41 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನೇತೃತ್ವ ವಹಿಸಲಿದ್ದಾರೆ. ಇದು ಜಿಎಸ್‌ಟಿ ಮಂಡಳಿಯ 41 ನೇ ಸಭೆ. ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಪಾವತಿಸುವ ವಿಷಯವನ್ನು ಇಂದಿನ ಸಭೆಯಲ್ಲಿ...

Read More

ಕಳೆದ 25 ದಿನಗಳಲ್ಲಿ ಭಾರತದ ಕೋವಿಡ್-19 ಚೇತರಿಕೆ 100% ಹೆಚ್ಚಳವನ್ನು ದಾಖಲಿಸಿದೆ

  ನವದೆಹಲಿ: ದೇಶದಲ್ಲಿ ಕೋವಿಡ್-19 ಚೇತರಿಕೆ ದರವು ಸುಧಾರಣೆಗೊಳ್ಳುತ್ತಾ ಸಾಗುತ್ತಿದೆ ಮತ್ತು ಪ್ರಸ್ತುತ  ಶೇಕಡಾ 76.30 ಕ್ಕೆ ತಲುಪಿದೆ. ನಿರಂತರ  ಮತ್ತು ಸಮಯೋಚಿತ ಪರೀಕ್ಷೆ ಹಾಗೂ ಚಿಕಿತ್ಸೆಯ ಪರಿಣಾಮವಾಗಿ ದೇಶದ 24 ಲಕ್ಷ 67 ಸಾವಿರ ಜನರನ್ನು ಈವರೆಗೆ ಕೊರೋನಾವೈರಸ್‌ನಿಂದ ಯಶಸ್ವಿಯಾಗಿ ಗುಣಪಡಿಸಲಾಗಿದೆ....

Read More

ಆ.30ರಂದು ಪ್ರಕೃತಿ ವಂದನ ಕಾರ್ಯಕ್ರಮ, ಆಸಕ್ತರಿಗೆ ಭಾಗಿಯಾಗಲು ಅವಕಾಶ

ಬೆಂಗಳೂರು: ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಪ್ರತಿಷ್ಠಾನ ಮತ್ತು ಪರ್ಯಾವರಣ ಸಂರಕ್ಷಣೆ ಗತಿವಿಧಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಪರ್ಯಾವರಣ ಮತ್ತು ವನ ಸಂರಕ್ಷಣೆಗಾಗಿ ಆಗಸ್ಟ್ 30 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಕೃತಿ ವಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ....

Read More

ಕೊರೋನಾ ವೈರಸ್ ತಡೆಗೆ ಹೆಚ್ಚು ಪೂರಕ ಎನ್ 95 ಮಾಸ್ಕ್: ತಜ್ಞರ ಸಂಶೋಧನೆ

ಬೆಂಗಳೂರು: ಕೊರೋನಾ ಸೋಂಕು ಹರಡುವ ವೈರಸ್‌ಗಳು ಮನುಷ್ಯನ ದೇಹ ಸೇರದಂತೆ ಎಚ್ಚರ ವಹಿಸುವಲ್ಲಿ ಎನ್-95 ಮಾಸ್ಕ್‌ಗಳು ಹೆಚ್ಚು ಪರಿಣಾಮಕಾರಿ ಎಂದು ಇಸ್ರೋ ಮತ್ತು ಜಯದೇವ ಸಂಸ್ಥೆಗಳ ಸಂಶೋಧಕರ ತಂಡ ನಡೆಸಿದ ಸಂಶೋಧನೆ ದೃಢಪಡಿಸಿದೆ. ಇಸ್ರೋ ಸಂಸ್ಥೆಯ ಪದ್ಮನಾಭ ಪ್ರಸನ್ನ ಸಿಂಹ ಮತ್ತು...

Read More

ಜೆಇಇ-ಮೇನ್ಸ್‌, ನೀಟ್‌ ಪರೀಕ್ಷೆಯನ್ನು ವಿಳಂಬ ಮಾಡದಂತೆ 150 ಶಿಕ್ಷಣ ತಜ್ಞರಿಂದ ಕೇಂದ್ರಕ್ಕೆ ಪತ್ರ

ನವದೆಹಲಿ: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ ಜೆಇಇ-ಮೇನ್ಸ್ ಮತ್ತು ನೀಟ್ ಅನ್ನು  ವಿಳಂಬ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ರಾಜಿ ಮಾಡಿಕೊಂಡಂತೆ ಆಗುತ್ತದೆ ಎಂದು ಭಾರತ ಮತ್ತು ವಿದೇಶದ ವಿವಿಧ ವಿಶ್ವವಿದ್ಯಾಲಯಗಳ 150 ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ...

Read More

2030ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿ ಸಾಧಿಸಲಿದೆ ಭಾರತೀಯ ರೈಲ್ವೆ

  ನವದೆಹಲಿ: 2030 ರ ಅಂತ್ಯದ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಭಾರತೀಯ ರೈಲ್ವೆ ನಿಗದಿಪಡಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಬುಧವಾರ ಹೇಳಿದ್ದಾರೆ. “2030ರ ವೇಳೆಗೆ ನಾವು ಇಂಗಾಲ ರಹಿತ ರೈಲ್ವೆ ಆಗುತ್ತೇವೆ, ನಮ್ಮ ಇಂಗಾಲದ...

Read More

Recent News

Back To Top