News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುಲ್ವಾಮಾ ದಾಳಿ: ಆರೋಪ ಪಟ್ಟಿ ಸಲ್ಲಿಸಿದ ರಾಷ್ಟ್ರೀಯ ತನಿಖಾ ದಳ

ನವದೆಹಲಿ: 2019ರಲ್ಲಿ ಪುಲ್ವಾಮಾದಲ್ಲಿ ನಡೆದಿದ್ದ ಸೇನಾ ವಾಹನಗಳ ಮೇಲಿನ ಉಗ್ರ ದಾಳಿಯ ಸಂಬಂಧ ರಾಷ್ಟ್ರೀಯ ತನಿಖಾ ದಳವು ಇಂದು ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಈ ಪಟ್ಟಿಯಲ್ಲಿ ಜೈಶ್-ಇ- ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್, ಆತನ ಸಹೋದರ ಅಬ್ದುಲ್ ರವೂಫ್...

Read More

ಕೊರೋನಾ ವಿರುದ್ಧ ಬಲಿಷ್ಠ ಹೋರಾಟ: ಚೇತರಿಕೆ ದರ ಶೇ.76ಕ್ಕೆ ಏರಿಕೆ

ನವದೆಹಲಿ: ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣವು ಸುಧಾರಣೆಯಾಗುತ್ತಲೇ ಇದೆ. ಇಂದು ಅದು ಶೇಕಡಾ 76 ಕ್ಕೆ ತಲುಪಿದೆ. ದೇಶದ 24 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್-19 ನಿಂದ ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಭಾರತವು 66 ಸಾವಿರಕ್ಕೂ ಹೆಚ್ಚು ರೋಗಿಗಳ ಚೇತರಿಕೆಯ ದಾಖಲೆಯನ್ನು...

Read More

2019-20ರಲ್ಲಿ ರೂ.2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ: ಆರ್‌ಬಿಐ

  ಮುಂಬಯಿ:  2019-20ರಲ್ಲಿ 2 ಸಾವಿರ ರೂ.ಗಳ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿಲ್ಲ. ವರ್ಷಗಳಿಂದ ಈ ನೋಟುಗಳ ಚಲಾವಣೆ ಕಡಿಮೆಯಾಗಿದೆ ಎಂದು ಆರ್‌ಬಿಐನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ, ಚಲಾವಣೆಯಲ್ಲಿರುವ 2 ಸಾವಿರ ರೂ ಕರೆನ್ಸಿ ನೋಟುಗಳ ಸಂಖ್ಯೆ 2018...

Read More

ವಾಹನ ದಾಖಲೆಗಳ ಮಾನ್ಯತೆಯನ್ನು ಡಿ. 31ರವರೆಗೆ ವಿಸ್ತರಿಸಿದ ಕೇಂದ್ರ

ನವದೆಹಲಿ: ವಾಹನಗಳ ಪರವಾನಗಿ ಮತ್ತು ಮೋಟಾರ್ ವಾಹನಗಳ ದಾಖಲೆಗಳ ಅವಧಿಯನ್ನು ಡಿಸೆಂಬರ್31 ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 1988 ರ ಮೋಟಾರ್ ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರ್ ವಾಹನಗಳ ನಿಯಮ 1989 ರ ಅಡಿಯಲ್ಲಿ ಪರವಾನಗಿ,...

Read More

ʼವಿಶ್ವದ ಅತೀ ವೇಗದ ಮಾನವ ಕ್ಯಾಲ್ಕ್ಯುಲೇಟರ್‌ʼ ಬಿರುದು ಪಡೆದ 20 ವರ್ಷದ ನೀಲಕಂಠ ಭಾನು ಪ್ರಕಾಶ್

ಲಂಡನ್‌: ಹೈದರಾಬಾದಿನ 20 ವರ್ಷದ ನೀಲಕಂಠ ಭಾನು ಪ್ರಕಾಶ್ ಎಂಬುವವರು ಲಂಡನ್‌ನಲ್ಲಿ ನಡೆದ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ ಗೇಮ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ದೆಹಲಿ ವಿಶ್ವವಿದ್ಯಾಲಯದ...

Read More

ರಾಮ ಮಂದಿರದ ಹೆಸರಿನಲ್ಲಿ ಸೈಬರ್‌ ವಂಚನೆ: 5 ನಕಲಿ ಯುಪಿಐ ಐಡಿಗಳು ಪತ್ತೆ

ನವದೆಹಲಿ: ಖ್ಯಾತ ಟ್ವಿಟರ್‌ ಬಳಕೆದಾರ ಅನ್ಶೂಲ್‌ ಸಕ್ಸೇನಾ ಅವರು ದಿಗ್ಭ್ರಮೆಗೊಳಿಸುವಂತಹ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ.  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನಲ್ಲಿ ಇದ್ದ ನಕಲಿ ಯುಪಿಐ ಐಡಿಗಳನ್ನು ಅವರು ಪತ್ತೆ ಮಾಡಿದ್ದಾರೆ. ನಕಲಿ ಐಡಿಗಳನ್ನು ಬಳಸಿಕೊಂಡು ರಾಮ ಭಕ್ತರಿಂದ  ಹಣ ವಸೂಲಿ...

Read More

ವಾಯುಸೇನೆಯಿಂದ ‘ಮೈ ಐಎಎಫ್’ ಮೊಬೈಲ್ ಆ್ಯಪ್ ಬಿಡುಗಡೆ

ನವದೆಹಲಿ: ವೃತ್ತಿ ಆಧಾರಿತ ಮಾಹಿತಿಗಳನ್ನು ನೀಡುವ ಸಲುವಾಗಿ ಭಾರತೀಯ ವಾಯು ಸೇನೆಯ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಬಧೌರಿಯಾ ಅವರು ‘ಮೈ ಐಎಎಫ್’ ಎಂಬ ಮೊಬೈಲ್ ಆ್ಯಪ್‌ಗೆ ಐಎಎಫ್‌ನ ಪ್ರಧಾನ ಕಛೇರಿ ವಾಯು ಭವನದಲ್ಲಿ ಚಾಲನೆ ನೀಡಿದರು. ಡಿಜಿಟಲ್ ಇಂಡಿಯಾ...

Read More

ನಿಷ್ಠಾವಂತ ‌ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆ

ತಮಿಳುನಾಡು: ತಮ್ಮ 35 ನೇ ವಯಸ್ಸಿನಲ್ಲಿ ಭಾರತೀಯ ಪೊಲೀಸ್ ಸೇವೆ(ಐಪಿಎಸ್) ತ್ಯಜಿಸಿದ್ದ ಕರ್ನಾಟಕದ ಸಿಂಗಂ ಎಂದೇ ಹೆಸರು ಗಳಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ನವದೆಹಲಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರುವ ಮೂಲಕ ಅಧಿಕೃತವಾಗಿ ರಾಜಕೀಯ ಜೀವನವನ್ನು ಆರಂಭಿಸಿದ್ದಾರೆ. ದೆಹಲಿಯ...

Read More

ಪಾಕ್‌ನಿಂದ ಮತ್ತೊಂದು ಎಡವಟ್ಟು: ಅಧಿಕೃತ ವೆಬ್‌ಸೈಟ್‌ನಲ್ಲಿ ನಕಲಿ ಭಾಷಣ ಪೋಸ್ಟ್

  ನ್ಯೂಯಾರ್ಕ್: ಎಡವಟ್ಟು, ಕುತಂತ್ರಗಳಿಗೆ ಕುಖ್ಯಾತವಾಗಿರುವ ಪಾಕಿಸ್ಥಾನ ಮತ್ತೊಂದು ಎಡವಟ್ಟು ಮಾಡಿಕೊಂಡು ವಿಶ್ವದ ಮುಂದೆ ತನ್ನ ಘನತೆಯನ್ನು ಕಳೆದುಕೊಂಡಿದೆ.  ವಿಶ್ವಸಂಸ್ಥೆಯ ಭದ್ರತಾ ಮಂಡಳಿಗಾಗಿನ ತನ್ನ ಶಾಶ್ವತ ಕಾರ್ಯಾಚರಣೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಕಲಿ ಭಾಷಣವನ್ನು ಪೋಸ್ಟ್ ಮಾಡಿದ್ದ ಪ್ರಮಾದ ಮಾಡಿದೆ. ವರದಿಗಳ ಪ್ರಕಾರ, ಪಾಕಿಸ್ಥಾನವು...

Read More

ಇರಾನ್ ಮತ್ತು ಸಿರಿಯಾದಲ್ಲಿ ಸಕ್ರಿಯರಾಗಿದ್ದಾರೆ 10 ಸಾವಿರಕ್ಕೂ ಹೆಚ್ಚು ಇಸಿಸ್‌ ಉಗ್ರರು

ವಿಶ್ವಸಂಸ್ಥೆ: ಇರಾನ್ ಮತ್ತು ಸಿರಿಯಾದಲ್ಲಿ 10 ಸಾವಿರಕ್ಕೂ ಹೆಚ್ಚು ಇಸ್ಲಾಮಿಕ್ ಸ್ಟೇಟ್ಸ್‌ ಉಗ್ರರು ಸಕ್ರಿಯರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಇಲಾಖೆ ಮುಖ್ಯಸ್ಥ ವ್ಲಾಡಿಮೀರ್ ವೊರೋನ್‌ಕೋವ್ ಅವರು ಈ ಬಗ್ಗೆ ಭದ್ರತಾ ಸಮಿತಿಗೆ ಮಾಹಿತಿಯನ್ನು ನೀಡಿದ್ದು, “ಇರಾನ್ ಮತ್ತು...

Read More

Recent News

Back To Top