Date : Monday, 13-02-2023
ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಜನವರಿ 27 ರವರೆಗೆ ಸುಮಾರು 39 ಕೋಟಿ ಸಾಲವನ್ನು ವಿಸ್ತರಿಸಲಾಗಿದೆ ಎಂದು ಸರ್ಕಾರ ಇಂದು ತಿಳಿಸಿದೆ. ಮುದ್ರಾ ಯೋಜನೆಯನ್ನು 2015 ರಲ್ಲಿ ಪರಿಚಯಿಸಲಾಯಿತು. ಸಣ್ಣ ಉದ್ಯಮಗಳನ್ನು ಆರಂಭಿಸಲು ಬಯಸುವವರಿಗೆ ಈ ಯೋಜನೆ ಹಣಕಾಸು ನೆರವು...
Date : Monday, 13-02-2023
ಚೆನ್ನೈ: ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಬದುಕಿದ್ದಾನೆ ಮತ್ತು ಆರೋಗ್ಯವಾಗಿದ್ದಾನೆ ಎಂದು ಹೇಳುವ ಮೂಲಕ ಶ್ರೀಲಂಕಾದ ತಮಿಳು ಮುಖಂಡರೊಬ್ಬರು ಆಘಾತ ನೀಡಿದ್ದಾರೆ. ಪ್ರಭಾಕರನ್ ಮೃತಪಟ್ಟಿದ್ದಾನೆ ಎಂದು ಶ್ರೀಲಂಕಾ ಸರ್ಕಾರ ಘೋಷಿಸಿದ ಹದಿನಾಲ್ಕು ವರ್ಷಗಳ ನಂತರ, ತಮಿಳುನಾಡಿನ ಹಿರಿಯ ರಾಜಕಾರಣಿ ಪಜಾ ನೆಡುಮಾರನ್...
Date : Monday, 13-02-2023
ನವದೆಹಲಿ: ಭುವನೇಶ್ವರದ ಏಮ್ಸ್ ವೈದ್ಯರು ರೋಗಿ ಒಬ್ಬರಿಗೆ ಯಶಸ್ವಿಯಾಗಿ ಕ್ವಾಡ್ರುಪಲ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜರಿ ನಡೆಸಿದ್ದು, ಈ ಮೂಲಕ ವೈದ್ಯಕೀಯ ವಲಯದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ವೈದ್ಯರ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. ವೈದ್ಯರು ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು...
Date : Monday, 13-02-2023
ನವದೆಹಲಿ: ಸರ್ಕಾರದ ಅಂಕಿಅಂಶಗಳ ಪ್ರಕಾರ ಈ ಹಣಕಾಸು ವರ್ಷದಲ್ಲಿ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತದ ಆಟಿಕೆ ರಫ್ತು 1,017 ಕೋಟಿ ರೂಪಾಯಿ ತಲುಪಿದೆ. 2021-22ರಲ್ಲಿ ರಫ್ತು 2,601 ಕೋಟಿ ರೂಪಾಯಿ ತಲುಪಿತ್ತು. “ಮೇಡ್ ಇನ್ ಇಂಡಿಯಾ’ ಆಟಿಕೆಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪುವುದನ್ನು ಮುಂದುವರೆಸಿವೆ!...
Date : Monday, 13-02-2023
ನವದೆಹಲಿ: ಇಂದು ಜಗತ್ತಿನಾದ್ಯಂತ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತಿದೆ. ರೇಡಿಯೊದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಮಾಧ್ಯಮಗಳಲ್ಲಿ ಅರಿವು ಮೂಡಿಸಲು ಮತ್ತು ರೇಡಿಯೊ ಮೂಲಕ ಮಾಹಿತಿಗೆ ಪ್ರವೇಶವನ್ನು ಉತ್ತೇಜಿಸುವುದನ್ನು ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ರೇಡಿಯೋ ದಿನದ 12 ನೇ...
Date : Monday, 13-02-2023
ನವದೆಹಲಿ: ʼಏರೋ ಇಂಡಿಯಾ 2023ʼ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡ ಚಿತ್ರರಂಗದ ದಿಗ್ಗಜರನ್ನು ಇಂದು ಭೇಟಿಯಾಗಿದ್ದಾರೆ. ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ, ಕೆಜಿಎಫ್ ಸ್ಟಾರ್ ಯಶ್, ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ,...
Date : Monday, 13-02-2023
ನವದೆಹಲಿ: ಏಷ್ಯಾದ ಅತಿದೊಡ್ಡ ಏರೋ ಶೋ ‘ಏರೋ ಇಂಡಿಯಾ 2023’ ರ 14 ನೇ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ಉದ್ಘಾಟಿಸಿದರು. “ಏರೋ ಇಂಡಿಯಾವು ಭಾರತದ ಸಾಮರ್ಥ್ಯಗಳನ್ನು ವಿಸ್ತರಿಸುವ ಒಂದು ಉದಾಹರಣೆಯಾಗಿದೆ. ಇಲ್ಲಿ ಸುಮಾರು 100 ರಾಷ್ಟ್ರಗಳ ಉಪಸ್ಥಿತಿಯು...
Date : Monday, 13-02-2023
ನವದೆಹಲಿ: ಲಘು ಯುದ್ಧ ವಿಮಾನ ತೇಜಸ್ ಅನ್ನು ಶೇಕಡಾ 100 ರಷ್ಟು ಸ್ವದೇಶಿಯನ್ನಾಗಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲೇ ಗುರಿ ಸಾಧಿಸಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ. ಇಂದಿನಿಂದ ಪ್ರಾರಂಭವಾಗಲಿರುವ ‘ಏರೋ ಇಂಡಿಯಾ’ 2023 ರ...
Date : Monday, 13-02-2023
ವಾಷಿಂಗ್ಟನ್: ಯು.ಎಸ್ ಸೇನಾ ಫೈಟರ್ ಜೆಟ್‌ಗಳು ಭಾನುವಾರ ಹ್ಯುರಾನ್ ಸರೋವರದ ಮೇಲೆ ಅಷ್ಟಭುಜಾಕೃತಿಯ ವಸ್ತುವೊಂದನ್ನು ಹೊಡೆದುರುಳಿಸಿದವು ಎಂದು ಪೆಂಟಗನ್ ಹೇಳಿದೆ. ಶಂಕಿತ ಚೀನಾದ ಕಣ್ಗಾವಲು ಬಲೂನ್ ಉತ್ತರ ಅಮೆರಿಕದ ಭದ್ರತಾ ಪಡೆಗಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಿದೆ. 10 ದಿನಗಳ ಅವಧಿಯಲ್ಲಿ ಅಮೆರಿಕಾ...
Date : Monday, 13-02-2023
ನವದೆಹಲಿ: ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ತೀವ್ರಗೊಂಡಿದೆ. ತ್ರಿಪುರಾದ ಅಗರ್ತಲಾದಲ್ಲಿ ಇಂದು ಪ್ರಧಾನಿ ಮತ್ತು ಬಿಜೆಪಿಯ ಹಿರಿಯ ನಾಯಕ ನರೇಂದ್ರ ಮೋದಿ ಚುನಾವಣಾ ಸಮಾವೇಶ ನಡೆಸಲಿದ್ದಾರೆ. ತ್ರಿಪುರಾ ವಿಧಾನಸಭಾ ಚುನಾವಣೆಯ ಪ್ರಚಾರ ನಾಳೆ ಸಂಜೆ ಮುಕ್ತಾಯಗೊಳ್ಳಲಿದ್ದು, ಇದೇ...